Saturday, October 19, 2019,

Menu

Back

ಪುನಾವರ್ತಿತ ಪ್ರಶ್ನೆಗಳು

ಕಲಿಕಾ ಲೈಸೆನ್ಸ್

ಸಾರ್ವಜನಿಕ ಸಂಪರ್ಕಾಧಿಕಾರಿ/ ಸ.ಪ್ರಾ.ಸಾ.ಅ/ ಇಲ್ಲವೇ ಪ್ರಾ.ಸಾ.ಅ ಯವರನ್ನು ಹೆಚ್ಚಿನ ವಿಷಯಕ್ಕಾಗಿ/ ತೊಂದರೆಗಳಿಂದಾಗಿ ಸಂಪರ್ಕಿಸಬಹುದು.

ಅರ್ಜಿಯೊಂದಿಗೆ ನೀಡಿದ ಎಲ್ಲಾ ದಾಖಲೆ ಸಮೇತ ಹಿಂತಿರುಗೆಸಿ, ಮುಂದಿನ ಕೆಲಸದ ದಿನದಂದು ಪುನಃ ಪರೀಕ್ಷೆಗೆ ಹಾಜರಾಗಬೇಕು.

ಕಲಿಕೆ ಲೈಸೆನ್ಸ್ ಪೂರ್ವ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಅದೇ ದಿನ ಸಾಯಾಂಕಾಲ 4.30 ರ ನಂತರ ಆ ವಿಭಾಗದಲ್ಲಿ ಪಡೆಯಬಹುದು.
• ಸಂಚಾರಿ ನಿಯಮಗಳು, ಸಂಚಾರಿ ಚಿನ್ಹೆಗಳು, ರಸ್ತೆಯಲ್ಲಿ ವಾಹನ ನಡೆಸಬೇಕಾದ ಕನಿಷ್ಟ ಜ್ಞಾನ, ವಾಹನ ಅಪಘಾತಕ್ಕೀಡಾದಲ್ಲಿ ಚಾಲಕನ ಕರ್ತ್ಯವ್ಯಗಳು
• ಗಾಯಗೊಂಡ ವ್ಯಕ್ತಿಗೆ ಮಾಡಬೇಕಾದ ಪ್ರಥಮ ಚಿಕಿತ್ಸೆ, ಬೇರೊಬ್ಬರ ಆಸ್ತಿಗೇನಾದರೂ ಹಾನಿ ಸಂಭವಿಸಿದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳು
• ಗಾರ್ಡ್ ರಹಿತ ರೈಲ್ವೆ ಕ್ರಾಸಿಂಗ್ನಲ್ಲಿರಬೇಕಾದ ಮುಂಜಾಗ್ರತೆ, ವಾಹನದಲ್ಲಿರಬೇಕಾದ ಅಗತ್ಯದಾಖಲೆಗಳು, ಇವುಗಳ ಕುರುತಾದ ಜ್ಞಾನ ಪರೀಕ್ಷೆಗೆ ವಸ್ತುನಿಷ್ಠ ಇಲ್ಲವೇ ಮೌಖಿಕ ಪರೀಕ್ಷೆಗೆ ಗುರಿಪಡಿಸಲಾಗುವುದು.
• ಎಸ್.ಎಸ್.ಎಲ್.ಸಿ ಇಲ್ಲವೆಏ ಅದಕ್ಕಿಂತ ಹೆಚ್ಚಿನ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೆ ವಸ್ತುನಿಷ್ಟ ಪ್ರಶ್ನೆಯುಳ್ಳ ಲಿಖಿತ ಪರೀಕ್ಷೆ ನಡೆಸಲಾಗುವುದು.
• ಎಸ್.ಎಸ್.ಎಲ್.ಸಿ ಪೂರ್ತಿ ಮಾಡದವರಿಗೆ ಮೋಟಾರು ವಾಹನ ನಿರೀಕ್ಷಕರು ಮೌಖಿಕ ಪರೀಕ್ಷೆ ನಡೆಸುವರು.
• ಈ ಮುಂಚೆ ಡ್ರೈವಿಂಗ್ ಲೈಸೆನ್ಸ್ ಹೊಂದ್ದಿದ್ದಲ್ಲಿ ಹಾಗೂ ಅದರೊಂದಿಗೆ ಬೇರೊಂದು ವಾಹನ ವರ್ಗದ ಲೈಸೆನ್ಸ್ ಬಯಸಿದಲ್ಲಿ, ಲಿಖಿತ ಇಲ್ಲವೇ ಮೌಖಿತ ಕಲಿಕಾ ಲೈಸೆನ್ಸ್ ಪರೀಕ್ಷೆಯಿಂದ ವಿನಾಯಿತಿ ಇರುತ್ತದೆ.

ಸಂಬಂಧಪಟ್ಟ ಸಾರಿಗೆ ಕಛೇರಿಯಲ್ಲಿನ ಚಾಲನಾ ವಿಭಾಗದಲ್ಲಿ ಅರ್ಜಿ ಸಲ್ಲಿಸಬೇಕು.

• 50 ಅದಕ್ಕಿಂತ ಕಡಿಮೆ ಸಿ.ಸಿ. ಹೊಂದಿರುವ ಗೇರು ರಹಿತಮೋಟಾರು ವಾಹನ ನಡೆಸಲು 16 ವರ್ಷ ಪ್ರಾಯದವರಾಗಿರಬೇಕು. ತಂದೆ/ ತಾಯಿ/ ಪೋಷಕರೊಂದಿಗೆ ಹಾಜರಾಗಬೇಕು.
• ಗೇರು ಇರುವ ಮೋಟಾರು ವಾಹನ, ಲಘು ಮೋಟಾರು ವಾಹನ ನಡೆಸಲು 18 ವರ್ಷ ಪ್ರಾಯದವರಾಗಿರಬೇಕು.
• ಲಘು ಮೋಟಾರು ನಡೆಸಿದ 1 (ಒಂದು) ವರ್ಷದ ಅನುಭವ, 20 ವರ್ಷ ಪ್ರಾಯವಾದವರು ವೈದ್ಯಕೀಯ ಪ್ರಮಾಣ ಪತ್ರದೊಂದಿಗೆ ಸದರಿ ವಾಹನ ನಡೆಸಲು ಅರ್ಜಿ ಸಲ್ಲಿಸಬಹುದು.
ಕಛೇರಿಯಲ್ಲಿನ ಖಜಾನೆ ಕೌಂಟಿನಲ್ಲಿ ಶುಲ್ಕ ರೂ.30 ಪಾವತಿಸಬೇಕು.

ಇತ್ತೀಚಿನ ಪಾಸ್ ಪೋರ್ಟ್ ಆಕಾರದ 2 ಭಾವಚಿತ್ರಗಳೊಂದಿಗೆ ಆಯಾ ಸಾರಿಗೆ ಕಛೇರಿಯ ಸ್ವಾಗತ/ ಹೆಲ್ಪ್ ಡೆಸ್ಕ್ ಕೌಂಟರಿನಲ್ಲಿ ದೊರೆಯುವ ನಮೂನೆ 2 ಅನ್ನು ಭರ್ತಿಗೊಳಿಸಿ ನೀಡುವುದು.

1. ಅ. ವಿಳಾಸ ಪುರಾವೆ: (ಕೆಳಗಿನವುಗಳಲ್ಲಿ ಯಾವುದಾದರೊಂದು)
1. ಪಡಿತರ ಚೀಟಿ
2. ಪಾಸ್ ಪೋರ್ಟ್
3. ಜೀವ ವಿಮಾ ಪಾಲಿಸಿ
4. ಮತದಾರರ ಪಟ್ಟಿ
5. ರಾಜ್ಯ ಸರ್ಕಾರ/ ಕೇಂದ್ರ ಸರ್ಕಾರ ಇಲ್ಲವೇ ಸ್ಥಳೀಯ ಸಂಸ್ಥೆ ಕಛೇರಿಯಿಂದ ಪಡೆದ ವೇತನ ಪತ್ರ
6. ಮೊದಲನೇ ದರ್ಜೆ ನ್ಯಾಯಾದೀಶರ/ ಎಕ್ಸಿಕ್ಯುಟೀವ್ ಮ್ಯಾಜಿಸ್ಟ್ರೇಟ್/ ನೋಟರಿ ಪಬ್ಲಿಕ್ ಇವರ ಸಮ್ಮುಖದಲ್ಲಿ ಮಾಡಿದ ವೈಯಕ್ತಿಕ ಅಫಿಡವಿಟ್
2. ಆ. ವಯಸ್ಸಿನ ಪುರಾವೆ. (ಕೆಳಗಿನವುಗಳಲ್ಲಿ ಯಾವುದಾದರೊಂದು)
1. ಶಾಲಾ ಪ್ರಮಾಣ ಪತ್ರ
2. ಜನ್ಮ ಪ್ರಮಾಣ ಪತ್ರ
3. ಜಿಲ್ಲಾ ಆಸ್ಪತ್ರೆ ಮಟ್ಟದ (ಸಿವಿಲ್ ಸರ್ಜನ್ ಗೆ ಸಮನಾದ) ನೋಂದಾಯಿತ ವೈದ್ಯರು ನೀಡಿರುವ ಪ್ರಮಾಣ ಪತ್ರ
4. ಮೊದಲನೇ ದರ್ಜೆ ನ್ಯಾಯಾದೀಶರ/ ಎಕ್ಸಿಕ್ಯುಟೀವ್ ಮ್ಯಾಜಿಸ್ಟ್ರೇಟ್/ ನೋಟರಿ ಪಬ್ಲಿಕ್ ಇವರ ಸಮ್ಮುಖದಲ್ಲಿ ಮಾಡಿದ ವೈಯಕ್ತಿಕ ಅಫಿಡವಿಟ್

ಚಾಲಕ ಪರವಾನಗಿಯ

1. ಬಿಡುಗಡೆ ಪರವಾನಗಿ ಚಾಲಕ ಭಾರತದಾದ್ಯಂತ ಮಾನ್ಯವಾಗಿಲ್ಲ.
2. ಪರವಾನಗಿ ಚಾಲಕ 20 ವರ್ಷಗಳ ಅಥವಾ ವಯಸ್ಸಿನ ಯಾವುದೇ ಹಿಂದಿನ 50 ವರ್ಷಗಳ ನೀಡಲಾಗುತ್ತದೆ.
3. ಸಾರಿಗೆ ವಾಹನ ವಿತರಿಸಲಾಗುತ್ತದೆ ಪರವಾನಗಿ ಚಾಲಕ ಮೂರು ವರ್ಷಗಳ ಮಾನ್ಯ ಮಾಡಲಾಗುವುದು.
ವಾಹನವನ್ನು ಸರಿಯಾಗಿ ಓಡಿಸಲು ಕಲಿತು 7 ದಿನಗಳ ನಂತರ ಪುನಃ ಅರ್ಜಿ ಹಾಗೂ ದಾಖಲೆ ಮತ್ತು ಪರೀಕ್ಷತೆ ಶುಲ್ಕ ರೂ. 50/- ಪಾವತಿಸಿ ಪರೀಕ್ಷೆಗೆ ಹಾಜರಾಗತಕ್ಕದ್ದು.
“ಸಕಾಲ” (KGSC Act-2011) ರ ಪ್ರಕಾರ ಚಾಲನಾ ಅನುಜ್ಞಾ ಪತ್ರವನ್ನು ಸ್ಪೀಡ್ ಪೋಸ್ಟ್ ಮೂಲಕ 30 ದಿನಗಳೊಳಗಾಗಿ ರವಾನಿಸಲಾಗುವುದು.
ಪರೀಕ್ಷೆಗಾಗಿ ತೆಗೆದುಕೊಂಡುಬಂದ ವಾಹನದಲ್ಲಿ ಮೋಟಾರು ವಾಹನ ನಿರೀಕ್ಷಕರು ತಿಳಿಸಿದ ಸ್ಥಳದಲ್ಲಿ ಪ್ರಾಯೋಗಿಕವಾಗಿ ವಾಹನ ನಡೆಸಿ ತೋರಿಸಬೇಕು.

ಚಾಲನಾ ವಿಭಾಗದಲ್ಲಿ ಲಭ್ಯವಿರುವ ಸ.ಪ್ರ.ಸಾ.ಆ ಯವರಲ್ಲಿ ಅರ್ಜಿ ಹಾಗೂ ಅಗತ್ಯ ದಾಖಲೆಗಳನ್ನು ನೀಡಿ ರುಜು ಪಡೆಯತಕ್ಕದ್ದು.

• ಚಾಲ್ತಿಯಲ್ಲಿರುವ ಕಲಿಕಾ ಲೈಸೆನ್ಸ್
• ಪ್ರಾಯೋಗಿಕ ಪರೀಕ್ಷೆ ನೀಡಲು ತಂದಿರುವ ವಾಹನದ ನೋಂದಣಿ ಪುಸ್ತಕ, ವಿಮಾ ಪತ್ರ, ತೆರಿಗೆ ಪತ್ರ ಹಾಗೂ ವಾಯು ಮಾಲಿನ್ಯ ಪತ್ರ.
• ಸಾರಿಗೆ ವಾಹನವಿದ್ದಲ್ಲಿ ಡ್ರೈವಿಂಗ್ ಶಾಲೆಯವರು ನಮೂನೆ 5 ರಲ್ಲಿ ನೀಡಿದ ಪ್ರಮಾಣ ಪತ್ರ.
• ಡ್ರೈವಿಂಗ್ ಪರೀಕ್ಷಾ ಶುಲ್ಕ ರೂ.50/- ಹಾಗೂ ಪುಸ್ತಕದಲ್ಲಿ (ನಮೂನೆ-6)
• ಲೈಸೆನ್ಸ್ ಬೇಕಾದಲ್ಲಿ ರೂ.40/- ಪ್ಲಾಸ್ಟಿಕ್ ಕಾರ್ಡಿನಲ್ಲಿ (ನಮೂನೆ-7) ಬೇಕಾದಲ್ಲಿ ರೂ.215/- ಶುಲ್ಕ ಪಾವತಿಸಬೇಕು.
• ಹೆಲ್ಪ್ ಡೆಸ್ಕ್ ಕೌಂಟರಿನಲ್ಲಿ ಉಚಿತವಾಗಿ ಲಭ್ಯವಿರುವ ನಮೂನೆ-4 ನ್ನು ಭರ್ತಿಮಾಡಿ ಇತ್ತೀಚಿನ ಪಾಸ್ ಭಾವಚಿತ್ರ ಅಂಟಿಸಿ ಪುಸ್ತಕ ರೂಪದ ಲೈಸೆನ್ಸ್ ಬೇಕಾದಲ್ಲಿ ಮತ್ತೆರಡು ಭಾವಚಿತ್ರ ಲಗತ್ತಿಸಿ ಕೊಡುವುದು.

Registration of Vehicle

Every transport vehicle shall have permit issued by the concerned Regional Transport Authority or State Transport Authority to use the vehicle as a transport vehicle. Various categories of permits are issued depending upon the use of vehicle. The following are categories of permit:

1. Stage Carriage
• Intra-Region
• Inter-State
2. Contract Carriage (Intra and Inter-State)
• Motor Cab.
• Maxi Cab
• Auto rickshaw (City and Taluka/Town)
3. Private Service Vehicle
4. Education Institutional Bus
5. Goods Carriage
• Intra-Region
• Inter-State
6. All India Permit for Tourist Vehicle.

All transport vehicles shall carry valid fitness certificate to ply on road. The owner shall apply for issue of fitness certificate in form KMV 20 along with prescribed fee, Registration Certificate, Insurance Certificate, Tax Card, Pollution Under Control Certificate, Permit and produce the vehicle for inspection in a good condition. The Senior /Inspector of motor vehicle will inspect the vehicle particularly on following aspects:

1. front axle and steering
2. front spring
3. fuel system
4. electric system
5. engine performance
6. silencer, transmission
7. rear springs
8. tyres
9. chassis frame
10. body
11. brakes
12. compulsory equipment
13. requisite equipment
14. cleanliness
15. weighment of vehicle
16. any other observations or defects worth mentioning.

The validity of renewal of Fitness certificate is one year at a time.

ಕೇಂದ್ರ ಮೋಟಾರು ವಾಹನ ನಿಯಮಾವಳಿಗಳ 1989 ರ ಅನುಸಾರ 28 ರಲ್ಲಿ ನಾಲ್ಕು ಪ್ರತಿ ಭರ್ತಿ ಮಾಡಿ ಎಲ್ಲಾ ಪ್ರತಿಗಳಲ್ಲಿ ಪೆನ್ಸಿಲ್ ನಿಂದ ಅಡಿಗಚ್ಚಿನ ಪ್ರಿಂಟ್ ತೆಗೆದು ಇವುಗಳಲ್ಲಿ ಮೂರು ಪ್ರತಿಗಳು ಅವುಗಳೊಂದಿಗೆ ನೋಂದಣಿ ಪುಸ್ತಕ, ವಿಮಾ ಪತ್ರ, ವಾಯು ಮಾಲಿನ್ಯ ನಿಯಂತ್ರಣ ಪತ್ರಗಳ ಮೂಲ ಪತ್ರಗಳನ್ನು ಸಂಬಂಧಿಸಿದ ಮೂಲ ನೋಂದಣಿ ಕಛೇರಿಗೆ ನೋಂದಾಯಿತ ಅಂಚೆ ಮೂಲಕ ರವಾನಿಸಿ ಸ್ವೀಕೃತಿ ಪತ್ರವನ್ನು ಎನ್.ಓ.ಸಿ. ಪಡೆಯು ತನಕ ಸುರಕ್ಷಿತವಾಗಿ ಇಟ್ಟುಕೊಂಡಿರಬೇಕು.

ಸಿ.ಎಂ.ವಿ.ಆರ್. ದ್ವಿಪ್ರತಿಯಲ್ಲಿ ನಮೂನೆ 29, ಸಿ.ಎಂ.ವಿ.ಆರ್. 30, ಸಿ.ಎಂ.ವಿ.ಆರ್. 27, ಕೆ.ಎಂ.ವಿ.ಟಿ. 14 ಇವನ್ನು ಭರ್ತಿಮಾಡಬೇಕು. ಸಿ.ಎಂ.ವಿ.ಆರ್. ನಮೂನೆ 27 ರ ಮೇಲೆ ಇತ್ತೀಚಿನ ಭಾವ ಚಿತ್ರವೊಂದನ್ನು ಲಗತ್ತಿಸಬೇಕು.

ನಮೂನೆ ಸಿ.ಎಂ.ವಿ.ಆರ್. 33, ಸಿ.ಎಂ.ವಿ.ಆರ್ 27, ಕೆ.ಎಂ.ವಿ.ಟಿ. 14 ನಮೂನೆ ಭರ್ತಿ ಮಾಡಬೇಕು ನಮೂನೆ 27 ರಲ್ಲಿ ಇತ್ತೀಚಿನ ಭಾವ ಚಿತ್ರವೊಂದನ್ನು ಲಗತ್ತಿಸಬೇಕು.

ಹೊರ ರಾಜ್ಯದಿಂದ ವಲಸೆ ಬಂದ 11 ತಿಂಗಳ ಅವಧಿಗೆ ಮೊದಲು ಕರ್ನಾಟಕ ರಾಜ್ಯದ ಸಂಖ್ಯೆ ಪಡೆಯಲು ಅರ್ಜಿ ಸಲ್ಲಿಸಬೇಕು 11 ತಿಂಗಳಿಗಿಂತ ಮೀರಿ ಹೊರ ರಾಜ್ಯದ ಸಂಖ್ಯೆ ಮೇಲೆ ವಾಹನ ನಡೆಸಲು ಅನುಮತಿಯಿಲ್ಲಾ.

ಸ್ವೀಕೃತಿ ಪತ್ರ ಬಂದ 30 ದಿನಗಳಲ್ಲಿ ಎನ್.ಓ.ಸಿ. ಬಾರದಿದ್ದಲ್ಲಿ ನಮೂನೆ 28 ರ 4ನೇ ಪ್ರತಿ, ಸ್ವೀಕೃತಿ ಪತ್ರ ಸಮೇತ

“ನಾನು ಸಂಬಂಧಿಸಿದ ಹಿಂದಿನ ಸಾರಿಗೆ ಕಛೇರಿಯಿಂದ ಎನ್.ಓ.ಸಿ ಯನ್ನಾಗಲಿ ಇಲ್ಲವೆ ಅವರಿಂದ ಅರ್ಜಿ ತಿರಸ್ಕೃತವಾಗಿದೆ ಎಂಬ ಮಾಹಿತಿಯನ್ನಾಗಲಿ ಪಡೆದಿಲ್ಲವೆಂದು” ಸ್ವಘೋಷಿಸುವ ಪತ್ರ ಬರೆದು ಸಂಬಂಧಿಸಿದ ಸಾರಿಗೆ ಕಛೇರಿ ಸಂಪರ್ಕಿಸಬೇಕು.

ಈ ರೀತಿಯ ಸಂದರ್ಭಗಳಲ್ಲಿ ಮುರುನೋಂದಣೆಗಾಗಿ ಇಲ್ಲವೇ ಮಾಲೀಕತ್ವ ವಗಾ೵ವಣೆ ದಾಖಲಾತಿಗೆ ಅರ್ಜಿ ಪರಿಗಣಿಸಲಾಗುವುದು.

ತೆರಿಗೆ ಪಾವತಿಗಾಗಿ ಎನ್.ಓ.ಸಿ.ಯ. ಅಗತ್ಯವಿರುವುದಿಲ್ಲ.
1. ಹೊರ ರಾಜ್ಯದ ನೋಂದಾಯಿತ ವಾಹನಕ್ಕೆ ಕರ್ನಾಟಕ ರಾಜ್ಯದ ಮರು ನೋಂದಣಿ ಸಂಖ್ಯೆ ಪಡೆಯುವಾಗ.
2. ಹೊರ ರಾಜ್ಯದ ನೋಂದಾಯಿತ ವಾಹನಕ್ಕೆ ನೋಂದಣಿ ಪ್ರಮಾಣ ಪತ್ರದಲ್ಲಿ ಮಾಲೀಕತ್ವ ಬದಲಾವಣೆ ನಮೂದಿಸುವಾಗ.

1. ಹೊರ ರಾಜ್ಯದ ನೋಂದಾಯಿತ ವಾಹನಕ್ಕೆ ಕರ್ನಾಟಕ ರಾಜ್ಯದ ಮರು ನೋಂದಣಿ ಸಂಖ್ಯೆ ಪಡೆಯುವಾಗ.

2. ಹೊರ ರಾಜ್ಯದ ನೋಂದಾಯಿತ ವಾಹನಕ್ಕೆ ನೋಂದಣಿ ಪ್ರಮಾಣ ಪತ್ರದಲ್ಲಿ ಮಾಲೀಕತ್ವ ಬದಲಾವಣೆ ನಮೂದಿಸುವಾಗ.

Any one of the following;

School Certificate

Birth Certificate,

Certificate Granted by registered Medical Practitioner not below the rank of Civil surgeon 2

.Passport

LIC policy

Voter’s ID card,

Electoral Roll

1) ಪಡಿತರ ಚೀಟಿ. 2) ಪಾಸ್ ಪೋರ್ಟ್. 3) ಜೀವ ವಿಮಾ ಪಾಲಿಸಿ. 4) ಮತದಾರರ ಪಟ್ಟಿ. 5) ರಾಜ್ಯ ಸರ್ಕಾರ/ ಕೇಂದ್ರ ಸರ್ಕಾರ ಇಲ್ಲವೇ ಸ್ಥಳೀಯ ಸಂಸ್ಥೆ ಕಛೇರಿಯಿಂದ ಪಡೆದ ವೇತನ ಪತ್ರ. 6) ಮೊದಲನೇ ದರ್ಜೆ ನ್ಯಾಯಾದೀಶರ/ ಎಕ್ಸಿಕ್ಯುಟೀವ್ ಮ್ಯಾಜಿಸ್ಟ್ರೇಟ್/ ನೋಟರಿ ಪಬ್ಲಿಕ್ ಇವರ ಸಮ್ಮುಖದಲ್ಲಿ ಮಾಡಿದ ವೈಯಕ್ತಿಕ ಅಫಿಡವಿಟ್.

ನಮೂನೆ 14 (ಕೆ.ಎಂ.ವಿ) ನ್ನು ಭರ್ತಿ ಮಾಡಿ ಕೌಂಟರಿನಲ್ಲಿ ತೆರಿಗೆ ಅಧಿಕಾರಿಯಿಂದ ತೆರಿಗೆ ಲೆಕ್ಕ ಹಾಕಿಸಿಕೊಂಡು ಖಜಾನೆ ಕೌಂಟರಿನಲ್ಲಿ ಪಾವತಿಸತಕ್ಕದ್ದು.

ಲೆಕ್ಕ ಹಾಕಲಾದ ತೆರಿಗೆ ಮೊತ್ತ ರೂ.3000-00 ಕ್ಕೆ ಮೀರಿದ್ದಲ್ಲಿ ಬೆಂಗಳೂರಿನಲ್ಲಿ ತೆರಿಗೆ ಪಾವತಿಸುವುದಾದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ, ಬೆಂಗಳೂರು ಎಂದು ಡಿಮ್ಯಾಂಡ್ ಡ್ರಾಪ್ಟನ್ನು ತರಬೇಕು ಬೆಂಗಳೂರಿನಿಂದ ಬೇರೆ ಕಡೆಯಿದ್ದಲ್ಲಿ ಆಯಾ ಕಛೇರಿ ಕೇಂದ್ರದ ಹೆಸರಿನಲ್ಲಿ ಡಿಮ್ಯಾಂಡ್ ಡ್ರಾಪ್ಟನ್ನು ತರಬೇಕು.

ಸ್ಥಳ ಬದಲಾವಣಿಯಾಗಿದ್ದರೆ ವಾಸವಾಗಿರುವ ಕರ್ನಾಟಕ ರಾಜ್ಯದ ಸಂಬಂಧಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಛೇರಿಗೆ 30 ದಿನಗಳೊಳಗಾಗಿ ಮಾಹಿತಿ ನೀಡುವುದು.

ಹೊರ ರಾಜ್ಯದ ನೋಂದಣಿ ಸಂಖ್ಯೆಯೊಂದಿಗೆ ವಾಹನ ಖರೀದಿಸಿದ್ದಲ್ಲ ಈಗ ವಾಸಿಸುವ ಹತ್ತಿರದ ಸಂಬಂಧಿಸಿದ ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ 30 ದಿನಗಳೊಳಗೆ ಮಾಹಿತಿ ತಿಳಿಸಬೇಕು.

ಕರ್ನಾಟಕ ರಾಜ್ಯದಲ್ಲಿ ವಾಹನ ುಪಯೋಗಿಸಲು ಮೊದಲು ಮುಂಗಡವಾಗಿ ತೆರಿಗೆ ಪಾವತಿಸಬೇಕು.

A. SALE OR REMOVAL OF VEHICLE WITHIN THE STATE:

If the owner desires to remove or sell his vehicle outside the jurisdiction of registering authority within the State. Owner shall file the application on plain paper for issue of clearance certificate with the registering authority where the vehicle is registered along with the following documents: viz. Registration Certificate, Insurance Certificate, Tax Card, Permit and Fitness Certificate (in case of transport vehicle) and shall be responsible for clearing tax arrears, DSA cases etc.

B. SALE OR REMOVAL OF VEHICLE OUTSIDE THE STATE:

If the owner desires to remove or sell his vehicle outside the jurisdiction of registering authority within the State. Owner shall file the application in form CMV28 in quadruplicate (4 copies) for issue of No Objection Certificate with the registering authority where the vehicle is registered along with the following documents: viz. Registration Certificate, Insurance Certificate, Tax Card, Permit and Fitness Certificate (in case of transport vehicle) and shall be responsible for clearing tax arrears, DSA cases etc.

No Objection Certificate will be issued after obtaining a report in writing from the Police Authorities that no case relating to theft of the motor vehicle.

A. The following documents have to be produced for noting NOTING OF HIRE PURCHASE/HYPOTHECATION/LEASE.

• Application form CMV 34.
•  Registration Certificate (RC Book).
• Fitness Certificate / Permit in case of Transport vehicle.
•  Tax Card.
• Insurance Certificate.
• Pollution Under Control Certificate.
• Prescribed fee.

All the related applications shall be filed before the Registering Authority

B. The following documents have to be produced for NOTING TERMINATION OF HIRE PURCHASE/HYPOTHECATION/LEASE.

• Application form CMV 35.
• Registration Certificate (RC Book).
• Fitness Certificate / Permit in case of Transport vehicle.
•  Tax Card.
•  Insurance Certificate.
• Pollution Under Control Certificate.
•  Prescribed fee.

All the related applications shall be filed before the Registering Authority.

The vehicles migrating from other States or other regions in the State are required to obtain Change of Address or Transfer of ownership as the case may be.

The vehicle owner shall file an application for noting change of address within THIRTY (30) DAYS from the date of arrival and shall furnish the following:

• Application in form CMV 33.
• Application in form KMV 27 in case of migration from other States.
•  Application in form CMV 29 in duplicate and CMV 30 in case of Transfer of Ownership.
•  Proof of Address (Any one of the following )
•  Ration Card
•  Electoral Roll
•  Passport
•  LIC Policy
•  Pay slip issued by any office of the Central Government or a State
•  Government or a Local body.
• Self swearing Affidavit by an applicant before an executive Magistrate or a First Class Judicial Magistrate or a Notary Public as evidence of address.
•  Prescribed fee and tax if any payable.
•  Registration Certificate (Fitness Certificate in case of Transport Vehicle).
•  Tax Card.
•  Insurance Certificate.
•  Clearance Certificate (CC) / No Objection Certificate (NOC) as the case may be.
• Consent of the financier.
•  Pollution Under Control Certificate.

All the related applications shall be filed before the Registering Authority and vehicle shall be produced for inspection in the premises of the R.T.O. in case vehicle migrating from other State.

The owner shall obtain renewal of registration certificate in respect of Non-Transport vehicles after 15 years from the date of its registration.

Application for renewal of registration certificate shall be made in form CMV 25 not more than SIXTY (60) DAYS before the date of its expiry along with documents viz. Registration Certificate, Insurance Certificate, Tax Card, Pollution Under Control Certificate, Prescribed fee and produce the vehicle for inspection in a good condition.

Registration Certificate will be renewed for a period of FIVE YEARS .

The vehicles migrating from other States are required to obtain re-registration mark of Karnataka State within 12 months from the date of arrival into Karnataka State. The vehicle owner shall produce the following:

1. No Objection Certificate (NOC) in form CMV 28 or postal acknowledgement for having sent application for issue of no objection certificate to the concerned registering authority.
2. Application form CMV 27.
3. Registration certificate (RC Book)
4. Tax Card.
5. Insurance certificate.
6. Consent of the Financier.
7. Pollution Under Control Certificate.
8. Prescribed fees and difference of tax if any.

All the related applications shall be filed before the Registering Authority and Vehicle shall be produced for inspection in the premises of the R.T.O. in case it is not inspected earlier.

PROCEDURE FOR REGISTRATION OF NEW VEHICLE

After purchasing the vehicle from a dealer, the applicant shall produce the following application/documents/fees and tax paid challan:

1. Application in form CMV 20 (in duplicate if the vehicle is covered with Hypothecation/Lease/Hire purchase Agreement duly obtaining the signature of the financier)
2. Sale Certificate in form CMV 21.
3. Valid Insurance certificate.
4. Proof of Address: (to produce any one of the following)
• Ration Card ·
• Passport
• LIC Policy
• Electoral Roll
• Telephone Bill
• Electricity Bill
• Water Bill
• Caste Certificate (SC/ST, Backward Class and Minorities, etc.) and Income Certificate issued by Tahasildar.
• Pay slip issued by any office of the Central Government or a State Government or a Local body. ·
• Self swearing Affidavit by an applicant before an executive Magistrate or a First Class Judicial Magistrate or a Notary Public as evidence of age and address. .
• Proof of legal presence in India in addition to proof of residence in case of foreigners.
5. Temporary Registration issued by the Registering Authority if any or Trade Certificate issued by the Dealer.
6. Road Worthiness Certificate in form CMV22.
7. Form CMV22A issued by Body Builders (EX. Goods vehicle, bus etc.).
8. Customs clearance certificate in case of imported vehicle with licence and bond if any.
9. Prescribed Registration fee to be paid at R.T.O Counter/Treasury.
10. Tax payable after assessment (depending upon the category of vehicle).
11. Fees for Fitness Certificate in case of transport vehicle.
12. Hypothecation/Lease/HPA entry fee (if applicable).
13. Income Tax PAN (zerox copy) or Form 60 or Form no. 61 (in case of Agriculturist).
14. Bonafide agriculture certificate issued by the Tahasildar in case of registration of Tractor-Trailor unit used for agriculture. In case of trailor or a semi-trailor, design approval proceedings issued by Commissioner for Transport to be produced.
15. Permit proceedings in case of transport vehicle.
16. Advance Registration allotment letter if any to be enclosed with fees paid proof.
17. Three passport size photographs of the applicant.

The application along with above documents shall be produced before the Registering Authority along with Vehicle for inspection.

After inspection of new vehicle, if the vehicle complies with requirement of the Motor Vehicles Act and rules made thereunder, the registration mark will be assigned to the vehicle on the same day.

© Content Owned & Site maintained by Transport Department, Karnataka State Government.
Visitors Count :: 6314223 | Site Last updated on :: 16-10-2019