Monday, August 19, 2019,

Menu

 
Back

ದ್ವಿಪಕ್ಷಿಯ ತೆರಿಗೆ ವಸೂಲು

ದ್ವಿಪಕ್ಷಿಯ ತೆರಿಗೆ ವಸೂಲು

  1. ಸಾದಾ ಬಿಳಿಹಾಳೆಯಲ್ಲಿ ಅರ್ಜಿ
  2. ಶುಲ್ಕ ರೂ.850/-
  3. ಮೂಲ ರಹದಾರಿ, ನೋಂದಣಿ ಪತ್ರ, ತೆರಿಗೆ ಪತ್ರ, ವಿಮೆ ಪತ್ರ, ಅರ್ಹತಾ ಪತ್ರ, ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ
  4. ತಮಿಳುನಾಡಿಗೆ       ರೂ.3000 + 330
  5. ಆಂಧ್ರಪದೇಶ          ರೂ.5000 + 550
  6. ಕೇರಳ                   ರೂ.5000 + 550    
  7. ಗೋವಾ                 ರೂ.5000 + 550

ಈ ತೆರಿಗೆ ಮೊತ್ತವನ್ನು ಸಂಬಂಧಪಟ್ಟ ರಾಜ್ಯದ ‘ಸೆಕ್ರೆಟರಿ ಎಸ್.ಟಿ.ಎ’ ಹೆಸರಿಗೆ ತೆಗೆದ ಡಿಡಿ ಯನ್ನು ಕಛೇರಿಗೆ ನೀಡಲಾಗುತ್ತದೆ. ಇದನ್ನು ರಹದಾರಿಯಲ್ಲಿ ನಮೂದಿಸಿ ಕಳುಹಿಸಲಾಗುತ್ತದೆ. ಈ ರೀತಿ ಕಂಪೋಸಿಟ್ ಟ್ಯಾಕ್ಸ್ ಪಾವತಿಸಲು ತಡವಾದಲ್ಲಿ ಪ್ರತಿ ತಿಂಗಳಿಗೆ ರೂ.100/- ದಂಡ ವಿಧಿಸಲಾಗುವುದು ಆದರೆ ಮಹಾರಾಷ್ಟ್ರ ರಾಜ್ಯಕ್ಕೆ ತಡವಾದಲ್ಲಿ ರೂ.1000/- ದಂಡದ ಮೊತ್ತ ವಿಧಿಸಲಾಗುತ್ತದೆ

© Content Owned & Site maintained by Transport Department, Karnataka State Government.
Visitors Count :: 5848915 | Site Last updated on :: 03-08-2019