Saturday, February 16, 2019,

Menu

 
Back

ಸಂಕ್ಷೇಪಣಗಳು

ಕ್ರ ಸಂ ಸಂಕ್ಷಿಪ್ತ ರೂಪ
1 ಸಾ.ಆ -- ಸಾರಿಗೆ ಆಯುಕ್ತರು
2 ಅ.ಸಾ.ಆ  -- ಅಪರ ಸಾರಿಗೆ ಆಯುಕ್ತರು
3 ಜಂ.ಸಾ.ಆ -- ಜಂಟಿ ಸಾರಿಗೆ ಆಯುಕ್ತರು
4 ಉ.ಸಾ.ಆ –- ಉಪ ಸಾರಿಗೆ ಆಯುಕ್ತರು
5 ಪ್ರಾ.ಸಾ.ಅ –- ಪ್ರಾದೇಶಿಕ ಸಾರಿಗೆ ಅಧಿಕಾರಿಗಳು
6 ಪ್ರಾ.ಸಾ.ಕ –- ಪ್ರಾದೇಶಿಕ ಸಾರಿಗೆ ಕಛೇರಿ
7 ಸ.ಪ್ರಾ.ಸಾ.ಅ –- ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು
8 ಸ.ಪ್ರಾ.ಸಾ.ಕ –- ಸಹಾಯಕ ಪ್ರಾದೇಶಿಕ ಸಾರಿಗೆ ಕಛೇರಿ
9 ಮೋ.ವಾ.ನಿ –- ಮೋಟಾರು ವಾಹನ ನಿರೀಕ್ಷಕರು
10 ಮೋ.ವಾ.ಅ –- ಮೋಟಾರು ವಾಹನ ಅಧಿನಿಯಮ
11 ಕೇಂ.ಮೋ.ವಾ.ನಿ-- ಕೇಂದ್ರ ಮೋಟಾರು ವಾಹನ ನಿಯಮಾವಳಿ
12 ಕ.ಮೋ.ವಾ.ನಿ –- ಕರ್ನಾಟಕ ಮೋಟಾರು ವಾಹನ ನಿಯಮಾವಳಿ
13 ಕ.ಮೋ.ವಾ.ತೆ.ಅ -- ಕರ್ನಾಟಕ ಮೋಟಾರು ವಾಹನ ತೆರಿಗೆ ಅಧಿನಿಯಮ
14 ಕ.ಮೋ.ವಾ.ತೆ.ನಿ –- ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿಯಮಾವಳಿ
15 ಚಾ.ಅ.ಪ-- ಚಾಲನಾ ಅನುಜ್ಞಾ ಪತ್ರ
16 ನೋಂ.ಪ್ರ.ಪ -– ನೋಂದಣಿ ಪ್ರಮಾಂ ಪತ್ರ
17 ಕ.ಅ.ಪ –- ಕಲಿಕಾ ಅನುಜ್ಞಾ ಪತ್ರ
18 ವಿ.ಪ್ರ.ಪ –- ವಿಮೆ ಪ್ರಮಾಣ ಪತ್ರ
19 ಆ.ಪ್ರ.ಪ –- ಆಕ್ಷೇಪಣಾರಹಿತ ಪ್ರಮಾಣ ಪತ್ರ
20 ತೀ.ಪ್ರ.ಪ –- ತೀರುವಳಿ ಪ್ರಮಾಣ ಪತ್ರ
21 ಮಾ.ಪ.ಕೇಂ –- ಮಾಲಿನ್ಯ ಪರೀಕ್ಷಾ ಕೇಂದ್ರ
22 ಕ.ರಾ.ಸಾ.ಪ್ರಾ -– ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರ
23 ಕ.ರಾ.ಸಾ.ಮೇ.ನ್ಯಾ-– ಕರ್ನಾಟಕ ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯಾಧಿಕರಣ
© Content Owned & Site maintained by Transport Department, Karnataka State Government.
Visitors Count :: 4998201 | Site Last updated on :: 13-02-2019