Sunday, August 25, 2019,

Menu

 
Back

ಚಾಲನಾ ಅನುಜ್ಞಾ / ಕಲಿಕಾ ಚಾಲನಾ ಅನುಜ್ಞಾ / ನಿರ್ವಾಹಕ ಲೈಸೆನ್ಸ್ ನಲ್ಲಿ ವಿಳಾಸ ಬದಲಾವಣೆ ಮಾಡಿಸಿಕೊಳ್ಳುವ ವಿಧಾನ

ಹೊರ ರಾಜ್ಯದಲ್ಲಿ ಚಾಲನಾ ಅನುಜ್ಞಾ ಪತ್ರ ಪಡೆದಿದ್ದು ಕರ್ನಾಟಕ ರಾಜ್ಯದೊಳಗೆ ಕಲಿಕಾ ಚಾಲನಾ ಅನುಜ್ಷಾ ಪತ್ರ / ಚಾಲನ ಅನುಜ್ಞಾ ಪತ್ರ / ನಿರ್ವಾಹಕ ಅನುಜ್ಞಾ ಪತ್ರ ದಲ್ಲಿ ವಿಳಾಸ ಬದಲಾವಣೆ ಪಡೆಯಲು ಮಾಹಿತಿ.

ಮೇಲೆ ತಿಳಿಸಿದಂತೆ ಹೊರ ರಾಜ್ಯದಲ್ಲಿ ಅನುಜ್ಞಾ ಪತ್ರ ಪಡೆದಿದ್ದು ನಂತರ ಅವರು ಕರ್ನಾಟಕ ರಾಜ್ಯದಲ್ಲಿ ವಿಳಾಸ ಬದಲಾವಣೆ ಪಡೆಯುವ ಸಂದಂರ್ಭದಲ್ಲಿ ಕೆಳಕಂಡ ದಾಖಲೆಗಳನ್ನು ಸಲ್ಲಿಸುವುದು.

  1. ಬದಲಾವಣೆ ಕೋರಿ ಅರ್ಜಿ ಸಲ್ಲಿಸುವುದು.  ಇದಕ್ಕೆ ನಿಗದಿತ ನಮೂನೆ ಇರುವುದಿಲ್ಲ.
  2. ಪುರಾವೆಗೆ ದಾಖಲಾತಿಗಳನ್ನು ಸಲ್ಲಿಸುವುದು. (Rule 4 of CMV Rules 1989)
  3. ಕೆಳಕಂಡಂತೆ ಇರುತ್ತದೆ.
  • ಚಾಲನಾ ಅನುಜ್ಞಾ ಪತ್ರ : ಸ್ಮಾರ್ಟ್ ಕಾರ್ಡ್ ಶುಲ್ಕ ರೂ. 200/-
  • ಬದಲಾವಣೆ ಶುಲ್ಕ ರೂ. 20/-
  • ಕಲಿಕಾ ಚಾಲನಾ ಅನುಜ್ಞಾ ಪತ್ರ ಶುಲ್ಕ ರೂ. 30/-
  • ನಿರ್ವಾಹಕ ಲೈಸೆನ್ಸ್ರ ಶುಲ್ಕ ರೂ. 20/-

ಸಾರಿಗೆ ವಾಹನಗಳಿಗೆ ಅನುಜ್ಞಾ ಪತ್ರವನ್ನು ಹೊರ ರಾಜ್ಯದಲ್ಲಿ ಪಡೆದಿರುವವರು ಕಡ್ಡಾಯವಾಗಿ ಸಂಬಂಧಿಸಿದ ಪ್ರಾಧಿಕಾರದಿಂದ ನಿರಾಪೇಕ್ಷಣಾ (ಎನ್.ಒ.ಸಿ) ಪತ್ರವನ್ನು ದಾಖಲೆಗಳೊಂದಿಗೆ ಸಲ್ಲಿಸಬೇಕು.

ಧಾಖಲೆಗಳ ವಿತರಣೆ.

  • ಕಲಿಕಾ ಚಾಲನಾ ಅನುಜ್ಞಾ ಪತ್ರ  -    7 ದಿವಸಗಳೊಳಗಾಗಿ.
  • ಚಾಲನಾ ಅನುಜ್ಞಾ ಪತ್ರ            -     ಇದರ ಸತ್ಯಾಸತ್ಯತೆಯ ಪರಿಶೋದನೆ ನಂತರ ನೀಡಲಾಗುವುದು.
  • ನಿರ್ವಾಹಕ ಅನುಜ್ಞಾ ಪತ್ರ         -     15 ದಿವಸಗಳೊಳಗಾಗಿ.
© Content Owned & Site maintained by Transport Department, Karnataka State Government.
Visitors Count :: 5886553 | Site Last updated on :: 23-08-2019