Sunday, August 25, 2019,

Menu

 
Back

ನಕಲಿ ಕಲಿಕಾ ಚಾಲನಾ ಅನುಜ್ಞಾ ಪತ್ರ ಪಡೆಯುವ ವಿಧಾನ

ಪ್ರಪತ್ರ ಹಾಗೂ ವಿಧಾನ:

  1. ಪ್ರಾದೇಶಿಕ ಸಾರಿಗೆ ಅಧಿಕಾರಿರವರ ಕಛೇರಿಯಲ್ಲಿ ಲಭ್ಯವಿರುವ ಅರ್ಜಿ ಪ್ರಪತ್ರ ಸಂಖ್ಯೆ ಕೆ.ಎಂ. ವಿ-1ಎ.
  2. ಪ್ರಾದೇಶಿಕ ಸಾರಿಗೆ ಅಧಿಕಾರಿರವರ ಕಛೇರಿಯ ನಗದು ಶಾಖೆಯಲ್ಲಿ ಪಾವತಿಸಿರುವ ಶುಲ್ಕ ರೂ.15/-
  3. ಕಲಿಕಾ ಅನುಜ್ಞಾ ಪತ್ರ ಕಳೆದು ಹೋದ ಬಗ್ಗೆ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನ ಸ್ವೀಕೃತಿ ಪತ್ರ
  4. ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಎರಡು ಭಾವಚಿತ್ರಗಳು
  5. ನಕಲು ಕಲಿಕಾ ಅನುಜ್ಞಾ ಪತ್ರ ಸಿದ್ದಪಡಿಸಿ ಸಕಾಲ ಸೇವೆಯ ಅಡಿಯಲ್ಲಿ 7 ದಿನಗಳೊಳಗಾಗಿ ರವಾನಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಉ.ಸಾ.ಆ. ಮತ್ತು ಹಿ.ಪ್ರಾ.ಸಾ.ಅ. / ಪ್ರಾ.ಸಾ.ಅ / ಸ.ಪ್ರ.ಸಾ.ಅ ರವರನ್ನು ದಯವಿಟ್ಟು ಸಂಪರ್ಕಿಸಿ.

© Content Owned & Site maintained by Transport Department, Karnataka State Government.
Visitors Count :: 5886540 | Site Last updated on :: 23-08-2019