Saturday, October 19, 2019,

Menu

 
Back

ಆಕರ್ಷಕ ನೋಂದಣಿ ಸಂಖ್ಯೆ ಶುಲ್ಕ

ವಾಹನದ ಮಾದರಿ ಚಾಲ್ತಿಯಲ್ಲಿರುವ ಶ್ರೇಣಿ ಮುಂಗಡ ಶ್ರೇಣಿ
ದ್ವಿಚಕ್ರ ವಾಹನ
6000
25000
ಲಘು ಮೋಟಾರು ವಾಹನ
20000
75000
ಇತರೆ ವಾಹನಗಳು
30000
75000

 

ಟಿಪ್ಪಣಿ :

ದಯವಿಟ್ಟು ಗಮನಿಸಿ ಆಕರ್ಷಕ ನೋಂದಣಿ ಸಂಖ್ಯೆಗಳನ್ನು ಪಡೆಯುವ ಬಗೆ (ಲಘು ಮೋಟಾರು ವಾಹನ ಸಾರಿಗೇತರ).

ಆಕರ್ಷಕ ನೋಂದಣಿ ಸಂಖ್ಯೆ ಶುಲ್ಕ ಪಾವತಿಯು 90 ದಿನಗಳವರೆಗೆ ಮಾನ್ಯತೆ ಹೊಂದಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕ ಸಂಪರ್ಕಾಧಿಕಾರಿ/ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ/ ಪ್ರಾದೇಶಿಕ ಸಾರಿಗೆ ಅಧಿಕಾರಿ ಇವರನ್ನು ಸಂಪರ್ಕಿಸಿ.

© Content Owned & Site maintained by Transport Department, Karnataka State Government.
Visitors Count :: 6314129 | Site Last updated on :: 16-10-2019