Saturday, October 19, 2019,

Menu

 
Back

ನಮೂನೆಗಳು

ಚಾಲನಾ ಅನುಜ್ಞಾ ಪತ್ರ / ನಿರ್ವಾಹಕ ಅನುಜ್ಞಾ ಪತ್ರ / ಅಂತರ ರಾಷ್ಟ್ರೀಯ ಚಾಲನಾ ಪರವಾನಗಿ ಪಡೆಯಲು ಬೇಕಾಗಿರುವ ಅರ್ಜಿ ನಮೂನೆಗಳು

ಕ್ರ ಸಂ ಸೇವೆಗಳು ಅರ್ಜಿ ನಮೂನೆಗಳು
1 ಕಲಿಕಾ ಚಾಲನಾ ಪತ್ರ ಸಿ.ಎಂ.ವಿ-2
2 ನಕಲು ಚಾಲನಾ ಪತ್ರ ಕೆ.ಎಂ.ವಿ-1ಎ
3 ಪಕ್ಕ ಚಾಲನಾ ಅನುಜ್ಞಾ ಪತ್ರ ಸಿ.ಎಂ.ವಿ-4
4 ಚಾಲನಾ ಅನುಜ್ಞಾ ಪತ್ರ ನವೀಕರಣ ಸಿ.ಎಂ.ವಿ-9
5 ಹೆಚ್ಚುವರಿ ಅನುಜ್ಞಾ ಪತ್ರ ಹಿಂಬರಹ ಸಿ.ಎಂ.ವಿ-8
6 ನಕಲು ಚಾಲನಾ ಅನುಜ್ಞಾ ಪತ್ರ ಕೆ.ಎಂ.ವಿ-1
7 ಕಲಿಕಾ ಚಾಲನಾ ಪತ್ರ / ಚಾಲನಾ ಅನುಜ್ಞಾ ಪತ್ರದಲ್ಲಿ ವಿಳಾಸ ಬದಲಾವಣೆಗೆ ಬರವಣಿಗೆಯಲ್ಲಿ ಅರ್ಜಿ ಸಲ್ಲಿಸುವುದು
8 ಅಂತರ ರಾಷ್ಟ್ರ ಚಾಲನಾ ಪರವಾನಗಿ ಸಿ.ಎಂ.ವಿ-4ಎ
9 ನಿರ್ವಾಹಕ ಚಾಲನಾ ಪತ್ರ ಕೆ.ಎಂ.ವಿ-12
ಕೆ.ಎಂ.ವಿ-13
10 ನಿರ್ವಾಹಕ ಚಾಲನಾ ಪತ್ರ ನವೀಕರಣ ಕೆ.ಎಂ.ವಿ-13
ಕೆ.ಎಂ.ವಿ-15
11 ವೈದ್ಯಕೀಯ ಪ್ರಮಾಣ ಪತ್ರ ಸಿ.ಎಂ.ವಿ-1, 1ಎ

 ವಾಹನ ನೊಂದಣಿ ಸೇವೆಗಳಿಗೆ  ಸಂಬಂದಿಸಿದ ಬೇಕಾಗಿರುವ ಅರ್ಜಿ ನಮೂನೆಗಳು

ಕ್ರ ಸಂ ಸೇವೆಗಳು ಅರ್ಜಿ ನಮೂನೆಗಳು
1 ತಾತ್ಕಾಲಿಕ ನೋಂದಣಿ ಕೆ.ಎಂ.ವಿ-18
2 ಖಾಯಂ ನೋಂದಣಿ ಸಿ.ಎಂ.ವಿ-20(ಸಾಲ ಪಡೆದ್ದಿದ್ದಲ್ಲಿ  ದ್ವಿಪ್ರತಿಯಲ್ಲಿ )
3 ವಾಹನ ಮಾಲೀಕತ್ವ ವರ್ಗಾವಣೆ ಸಿ.ಎಂ.ವಿ-29 (ದ್ವಿಪ್ರತಿಯಲ್ಲಿ)
ಸಿ.ಎಂ.ವಿ-30
4 ವಾಹನ ಮಾಲೀಕರ ಮರಣಾ ನಂತರ ವಾಹನ ಮಾಲೀಕತ್ವ ವರ್ಗಾವಣೆಗೆ ಸಿ.ಎಂ.ವಿ-31
5 ಸಾರ್ವಜನಿಕ ಹರಾಜಿನಲ್ಲಿ ವಾಹನವನ್ನು ಕೊಂಡಾಗ  ಮಾಲೀಕತ್ವ ವರ್ಗಾವಣೆ ಸಿ.ಎಂ.ವಿ-32
6 ಕಂತು ಕರಾರು ನಮೂದಿಸಲು ಸಿ.ಎಂ.ವಿ-34
7 ಕಂತು ಕರಾರು ರದ್ದುಪಡಿಸಲು ಸಿ.ಎಂ.ವಿ-35
8 ವಿಳಾಸ ಬದಲಾವಣೆಗೆ ಸಿ.ಎಂ.ವಿ-33 ಕೆ.ಎಂ.ವಿ-27 ಸಿ.ಎಂ.ವಿ-27 (ವಾಹನ ಮರು ನೋಂದಣಿಗೆ)
9 ವಾಹನಗಳಿಗೆ ಆಕ್ಷೇಪಣಾ ರಹಿತ ಪತ್ರ ಪಡೆಯಲು (NOC) ಸಿ.ಎಂ.ವಿ-28 (ಮೂರು ಪ್ರತಿ ಗಳಲ್ಲಿ)
10 ಕ್ಲಿಯರೆನ್ಸ್ ಪ್ರಮಾಣಪತ್ರ ವಿಷಯದ ಸಾದಾ ಕಾಗದದ ಮೇಲೆ
11 ಮೋಟಾರು ವಾಹನ ತೆರಿಗೆ ಪಾವತಿಸಲು ಕೆ.ಎಂ.ವಿ,ಟಿ-14
12 ವಾಹನ ನೋಂದಣಿ ನವೀಕರಣ ಸಿ.ಎಂ.ವಿ-25
13 ಸಾರಿಗೆ ವಾಹನಗಳ ಅರ್ಹತಾ ಪತ್ರ ನೀಡುವಿಕೆ / ನವೀಕರಣಕ್ಕೆ ಕೆ.ಎಂ.ವಿ-20
14 ವಾಹನ ಬದಲಾವಣೆಗೆ ಅರ್ಜಿ   ಕೆ.ಎಂ.ವಿ-29
15 ತೆರಿಗೆ ಹಿಂಪಾವತಿ ಪಡೆಯಲು ಕೆ.ಎಂ.ವಿ-16
16 ನಕಲು ನೋಂದಣಿ ಪತ್ರ ಪಡೆಯಲು ಕೆ.ಎಂ.ವಿ-26

ಇತರೆ ನಮೂನೆಗಳು

ಕ್ರ ಸಂ. ಸೇವೆಗಳು ಅರ್ಜಿ ನಮೂನೆಗಳು
1 ಹಾಗೆ ನಿಯಮಿತವಾಗಿ ಉಪಯೋಗಿಸಬೇಕಾದ ಕರಾರು ವಾಹನಕ್ಕೆ ಸಂಬಂಧಿಸಿದಂತೆ ಪರ್ಮಿಟ್ಟಿಗಾಗಿ ಅರ್ಜಿ ಕೆ.ಎಂ.ವಿ-36
2 88(8)ರ ಪ್ರಕರಣದ ಮೇರೆಗೆ ಕರಾರು ವಾಹನಕ್ಕೆ ಸಂಬಂಧಿಸಿದಂತೆ ವಿಶೇಷ ಪರ್ಮಿಟ್ಟಿಗಾಗಿ ಅರ್ಜಿ ಕೆ.ಎಂ.ವಿ-40
3 ಪರ್ಮಿಟ್ ವರ್ಗಾವಣೆಗೆ ಅರ್ಜಿ ಕೆ.ಎಂ.ವಿ-52
4 ಮಜುಲು ವಾಹನ ಸಂಚಾರಕ್ಕಾಗಿ ಅನುಮತಿ ಪತ್ರಕ್ಕೆ ಅರ್ಜಿ ಕೆ.ಎಂ.ವಿ-35
5 ತಾತ್ಕಾಲಿಕ ಪರ್ಮಿಟ್ಟಿಗೆ ಸಂಬಂಧಿಸಿದ ಅರ್ಜಿ ಕೆ.ಎಂ.ವಿ-38
6 ಯಾವುದೇ ಪರ್ಮಿಟ್ ವ್ಯಾಪ್ತಿಯ ಬದಲಿ ಮೋಟಾರು ವಾಹನಕ್ಕೆ ಅರ್ಜಿ ನಮೂನೆ ಕೆ.ಎಂ.ವಿ-51
7 ಪ್ರವಾಸಿ ವಾಹನಕ್ಕೆ ಅನುಮತಿಯ ಮಂಜೂರಾತಿಗಾಗಿ ಅರ್ಜಿ ಸಿ.ಎಂ.ವಿ-45
8 ಅನುಮತಿ ಪತ್ರದ ಷರತ್ತುಗಳ ಬದಲಾವಣೆಗೆ ಅರ್ಜಿ ಕೆ.ಎಂ.ವಿ-36(A)
9 ಪರವಾನಗಿ ಅಥವಾ ಮೇಲುರುಜುವಿನ ಪರವಾನಗಿ ನವೀಕರಣಕ್ಕಾಗಿ ಅರ್ಜಿ ಕೆ.ಎಂ.ವಿ-36(B)
10 ರಾಷ್ಟ್ರೀಯ ಅನುಮತಿ ಮಂಜೂರಾತಿಗಾಗಿ ಅರ್ಜಿ ಸಿ.ಎಂ.ವಿ-48
11 ಖಾಸಗಿ ಸೇವಾ ವಾಹನ ಪರ್ಮಿಟ್ಟಿಗೆ ಸಂಬಂಧಿಸಿದ ಅರ್ಜಿ ಕೆ.ಎಂ.ವಿ-39
12 ಪ್ರವಾಸಿ ಪರ್ಮಿಟ್ಟು ಅಥವಾ ರಾಷ್ಟ್ರೀಯ ಪರ್ಮಿಟ್ಟಿಗಾಗಿ ಅಧಿಕಾರ ಪತ್ರವನ್ನು ಕೊಡುವುದಕ್ಕಾಗಿನ ಅರ್ಜಿಯ ನಮೂನೆ ಕೆ.ಎಂ.ವಿ-46
© Content Owned & Site maintained by Transport Department, Karnataka State Government.
Visitors Count :: 6314172 | Site Last updated on :: 16-10-2019