Wednesday, November 14, 2018,

Menu

 
Back

ನಕಲು ಟ್ರೇಡ್ ಸರ್ಟಿಫೀಕೆಟ್

(ಕೇಂದ್ರ ಮೋಟಾರು ವಾಹನ ನಿಯಮಗಳು 1989ರ ನಿಯಮ 38 ಗಮನಿಸಿ)

  1. ನಮೂನೆ 16 ರಲ್ಲಿ ಅರ್ಜಿ ಸಲ್ಲಿಸಬೇಕು.
  2. ಸಿ.ಎಂ.ವಿ.ಆರ್ ನಿಯಮ 81ರಲ್ಲಿ ನಿಗದಿಪಡಿಸಿದ ಶುಲ್ಕ ಈ ಕೆಳಕಂಡಂತಿರುತ್ತದೆ.
  3. ಮೋಟಾರು ಸೈಕಲ್ ರೂ.300
  4. ಇನ್ವ್ಯಾಲಿಡ್ ಕ್ಯಾರೇಜ್ ರೂ.300
  5. ಇತರೆ ವಾಹನಗಳು ರೂ.500
ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಉ.ಸಾ.ಆ. ಮತ್ತು ಹಿ.ಪ್ರಾ.ಸಾ.ಅ / ಪ್ರಾ.ಸಾ.ಅ / ಸ.ಪ್ರ.ಸಾ.ಅ ರವರನ್ನು ದಯವಿಟ್ಟು ಸಂಪರ್ಕಿಸಿ.  
© Content Owned & Site maintained by Transport Department, Karnataka State Government.
Visitors Count :: 4576677 | Site Last updated on :: 13-11-2018