Monday, August 26, 2019,

Menu

 
Back

ಹಸಿರು ತೆರಿಗೆ

ಸಾರಿಗೆ ಮತ್ತು ಸಾರಿಗೇತರ ವಾಹನಗಳಿಗೆ ದಿನಾಂಕ 01.04.2002 ರಿಂದ ಹಸಿರು ತೆರಿಗೆ ಪಾವತಿ ಶುಲ್ಕ ಜಾರಿಗೆ ಬಂದಿರುತ್ತದೆ.

(ಏಚಿಡಿಟಿಚಿಣಚಿಞಚಿ ಂಛಿಣ ಓo.4/2002)

ಕ್ರ.ಸಂ. ವಾಹನ ವರ್ಗ/ವಾಹನದ ಆಯಸ್ಸು (Age) ಪಾವತಿಸಬೇಕಾದ ಹಸಿರು ತೆರಿಗೆ ಮೊತ್ತ
1 ಮೋಟಾರು ವಾಹನ ಕಾಯ್ದೆ 1988 ರ ಕಲಂ 41 (10) ರಲ್ಲಿ ತಿಳಿಸಿರುವಂತೆ ಸಾರಿಗೇತರ ವಾಹನಗಳು ನೋಂದಣಿಯಾದ ದಿನಾಂಕದಿಂದ 15 ವರ್ಷಗಳು ಪೂರೈಸಿದ್ದಲ್ಲಿ ಅದರ ನೋಂದಣಿ ಪತ್ರ ನವೀಕರಿಸಲು ಬಂದಾಗ

 

(a)ದ್ವಿ-ಚಕ್ರ ವಾಹನಕ್ಕೆ

(b) ದ್ವಿ-ಚಕ್ರ ವಾಹನ ಹೊರತು ಪಡಿಸಿ ಇತರೆ ವಾಹನಗಳಿಗೆ

250.00

 

500.00

2 ಮೋಟಾರು ವಾಹನ ಕಾಯ್ದೆ 1988 ರ ಕಲಂ 56 ರಲ್ಲಿ ತಿಳಿಸಿರುವಂತೆ ವಾಹನ ನೋಂದಣಿಯಾದ ದಿನಾಂಕ ದಿಂದ 7 ವರ್ಷ ಪೂರೈಸಿದ ಸಂದರ್ಭದಲ್ಲಿ ಅರ್ಹತಾ ಪತ್ರ ನವೀಕರಣಕ್ಕೆ ಬಂದಾಗ ಪ್ರತಿ ವಾಹನಕ್ಕೆ, ಪ್ರತಿ ವರ್ಷ ಪಾವತಿಸಬೇಕಾದ ಹಸಿರು ತೆರಿಗೆ ಶುಲ್ಕ ರೂ.200/-.
ಸೆಸ್

ಎಲ್ಲಾ ವರ್ಗದ ವಾಹನಗಳಿಗೆ ತೆರಿಗೆ ಪಾವತಿಸುವ ಸಂದರ್ಭದಲ್ಲಿ ತೆರಿಗೆ ಜೊತೆ 11% ಸೆಸ್ ಸಹ ಲೆಕ್ಕ ಹಾಕಿ ಪಾವತಿಸಬೇಕಾಗುತ್ತದೆ.

© Content Owned & Site maintained by Transport Department, Karnataka State Government.
Visitors Count :: 5886605 | Site Last updated on :: 23-08-2019