Saturday, October 19, 2019,

Menu

 
Back

ಕಲಿಕಾ ಮತ್ತು ಚಾಲನಾ ಅನುಜ್ಞಾ ಪತ್ರ ಪಡೆಯುವ ಬಗೆ

ಕ್ರ.ಸಂ. ಸೇವೆಗಳು ಅಪ್ಲಿಕೇಶನ್ ಫಾರ್ಮ್ ಸಂಖ್ಯೆ
1
ಕಲಿಕಾ ಚಾಲನಾ ಅನುಜ್ಞಾ ಪತ್ರ ಪಡೆಯುವ ವಿಧಾನ CMV-2
2
ನಕಲಿ ಕಲಿಕಾ ಚಾಲನಾ ಅನುಜ್ಞಾ ಪತ್ರ ಪಡೆಯುವ ವಿಧಾನ KMV-1A
3
ಚಾಲನಾ ಅನುಜ್ಞಾ ಪತ್ರ ಪಡೆಯುವ ವಿಧಾನ CMV-4
4
ನಕಲಿ ಚಾಲನಾ ಅನುಜ್ಞಾ ಪತ್ರ ಪಡೆಯುವ ವಿಧಾನ KMV-1
5
ಯಾವಾಗ ಮತ್ತು ಯಾವ ರೀತಿಯಲ್ಲಿ ಚಾಲನಾ ಅನುಜ್ಞಾ ಪತ್ರವನ್ನು ನವೀಕರಿಸಬೇಕು CMV-9
6
ಹಾಲಿ ಇರುವ ಚಾಲನಾ ಅನುಜ್ಞಾ ಪತ್ರದಲ್ಲಿ ಇನ್ನೊಂದು ವಾಹನ ವರ್ಗ ಸೇರಿಸುವ ರೀತಿ CMV-8
7
ಅಪಾಯಕಾರಿ ಸಾಮಾನು-ಸರಂಜಾಮು ಸಾಗಿಸುವ ಸರಕು ಸಾಗಣೆ ವಾಹನಗಳ ಚಾಲಕರಿಗೆ ಹಿಂಬರಹ ನೀಡುವಿಕೆ  
8
ನಿರ್ವಾಹಕ ಲೈಸೆನ್ಸ್ ಪಡೆಯುವ ವಿಧಾನ KMV-12 KMV-13
9
ಯಾವಾಗ ಮತ್ತು ಯಾವ ರೀತಿಯಲ್ಲಿ ನಿರ್ವಾಹಕ ಲೈಸೆನ್ಸ್ ಅನ್ನು ನವೀಕರಿಸಬಹುದು KMV-13 KMV-15
10
ನಕಲಿ ನಿರ್ವಾಹಕ ಲೈಸೆನ್ಸ್ ಪಡೆಯುವ ವಿಧಾನ  
11
ಚಾಲನಾ ಅನುಜ್ಞಾ / ಕಲಿಕಾ ಚಾಲನಾ ಅನುಜ್ಞಾ / ನಿರ್ವಾಹಕ ಲೈಸೆನ್ಸ್ ನಲ್ಲಿ ವಿಳಾಸ ಬದಲಾವಣೆ ಮಾಡಿಸಿಕೊಳ್ಳುವ ವಿಧಾನ (ರಾಜ್ಯದೊಳಗಿನ) ಅರ್ಜಿ
12
ಚಾಲನಾ ಅನುಜ್ಞಾ / ಕಲಿಕಾ ಚಾಲನಾ ಅನುಜ್ಞಾ / ನಿರ್ವಾಹಕ ಲೈಸೆನ್ಸ್.ನಲ್ಲಿ ವಿಳಾಸ ಬದಲಾವಣೆ ಮಾಡಿಸಿಕೊಳ್ಳುವ ವಿಧಾನ (ಹೊರ ರಾಜ್ಯದ)  
13
ಅಂತರಾಷ್ಟ್ರೀಯ ಚಾಲನಾ ಪರವಾನಿಗೆ ಪಡೆಯುವ ವಿಧಾನ Form 4-A
14
ವಿದೇಶಿ ಚಾಲನಾ ಅನುಜ್ಞಾ ಪತ್ರ ಇರುವಂಥವರಿಗೆ ಚಾಲನಾ ಅನುಜ್ಞಾ ಪತ್ರ ನೀಡುವಿಕೆ CMV Form 1 and CMV Form 1-A
15
ವೈದ್ಯಕೀಯ ನಮೂನೆ ವೈದ್ಯಕೀಯ ಪ್ರಮಾಣ ಪತ್ರಗಳು
© Content Owned & Site maintained by Transport Department, Karnataka State Government.
Visitors Count :: 6314188 | Site Last updated on :: 16-10-2019