Saturday, February 16, 2019,

Menu

 
Back

ಅಪಘಾತವಾದ ಪ್ರಕರಣದಲ್ಲಿ

ಅಪಘಾತವಾದ ಪ್ರಕರಣದಲ್ಲಿ ಹತ್ತಿರದ ಆರಕ್ಷಕ ಠಾಣೆಗೆ ಮಾಹಿತಿ ನೀಡಿ, ಗಾಯಗೊಂಡ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಿ.

 

ಜನಜಂಗುಳಿಯ ಹಿಂಸಾತ್ಮಕ ದೊಂಬಿಯನ್ನು ನಿರೀಕ್ಷಿಸಿದಲ್ಲಿ, ಆ ಜಾಗದಿಂದ ಓಡಿ ಹೋಗಿ ಮತ್ತು ಹತ್ತಿರದ ಆರಕ್ಷಕ ಠಾಣೆಗೆ 24 ಗಂಟೆಗಳ ಒಳಗಾಗಿ ವರದಿ ಮಾಡಿ.

 

ಸಣ್ಣ ಪ್ರಮಾಣದ ಅಪಘಾತ ಪ್ರಕರಣದಲ್ಲಿ, ನಿಮ್ಮ ವಿಳಾಸವನ್ನು ಬೇರೊಬ್ಬ ವ್ಯಕ್ತಿಗೆ ನೀಡಿ ಮತ್ತು ಬೇರೊಬ್ಬ ವ್ಯಕ್ತಿಯ ವಿಳಾಸವನ್ನು ಪಡೆಯಿರಿ.

 

ಉಚಿತ ಆಂಬ್ಯುಲೆನ್ಸ್ ಸೇವೆ-108 ಕ್ಕೆ ಕರೆ ಮಾಡಿ (ಕರ್ನಾಟಕ ಸರ್ಕಾರದಡಿ "ಆರೋಗ್ಯ ಕವಚ" ಯೋಜನೆ)

 

ಆರಕ್ಷಕ ಸಹಾಯ-100, ಅಗ್ನಿಶಾಮಕ ಸೇವೆ-101, ಸಂಚಾರ ನಿಯಂತ್ರಣ ಹಾಗೂ ಅಪಘಾತ-103, ಇವುಗಳಿಗೆ ಕರೆ ಮಾಡಿ.
© Content Owned & Site maintained by Transport Department, Karnataka State Government.
Visitors Count :: 4998020 | Site Last updated on :: 13-02-2019