Saturday, October 19, 2019,

Menu

 
Back

ಪ್ರಾದೇಶಿಕ ಸಾರಿಗೆ ಕಛೇರಿಯ ವ್ಯಾಪ್ತಿ

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಬೆಂಗಳೂರು (ಕೇಂದ್ರ) ಬಿ.ಡಿ.ಎ.ಕಾಂಪ್ಲೆಕ್ಸ್,

ಕೋರಮಂಗಲ(ಕೆಎ-01)ಕಛೇರಿಯ ವ್ಯಾಪ್ತಿಗೆ ಒಳಪಡುವ ಪ್ರದೇಶಗಳು.

ಕ್ರ. ಸಂ. ಪ್ರದೇಶಗಳ ಹೆಸರು ಕ್ರ. ಸಂ. ಪ್ರದೇಶಗಳ ಹೆಸರು
1 ಆಡುಗೋಡಿ 27 ಲಾಂಗ್ ಫೋರ್ಸ್ ಗಾರ್ಡನ್
2 ಅಗರ 28 ಲಾಂಗ್ ಫೋರ್ಡ್ ರೋಡ್
3 ಆನೆಪಾಳ್ಯ 29 ಲಾಂಗ್ ಫೋರ್ಡ್ ಟೌನ್
4 ಬಾದಾಮಿ ಹೌಸ್ 30 ಮ್ಯಾಸಿವರ್ ಟೌನ್
5 ಬಲೇಪುರ್ ಪೇಟ್ 31 ಮನವರ್ತಿಪೇಟೆ
6 ಬಂಬೂ ಬಜಾರ್ 32 ಮಾವಳ್ಳಿ
7 ಚಾಮರಾಜಪೇಟೆ 33 ಮೇಸ್ತ್ರಿಪಾಳ್ಯ
8 ಚಿಕ್ಕಪೇಟೆ 34 ಪಾರ್ವತಿಪುರಂ
9 ಚಿಕ್ಕ ಆಡುಗೋಡಿ 35 ರಾಜ್ ಭವನ್ ರೋಡ್
10 ಚಿಕ್ಕಮಡಿವಾಳ 36 ರಣಸಿಂಗ್ ಪೇಟೆ
11 ಕಬ್ಬನ್ ಪಾರ್ಕ್ 37 ರವೀಂದ್ರ ಕಲಾಕ್ಷೇತ್ರ
12 ಕಬ್ಬನ್ ಪೇಟೆ 38 ರಿಚ್ ಮಂಡ್ ಸರ್ಕಲ್
13 ದೊಡ್ಡ ಪೇಟೆ 39 ಸಂಪಿಗೆ ಎಕ್ಸ್ಟೆನ್ಷನ್
14 ಈಜಿಪುರ 40 ಶಂಕರಪುರಂ
15 ಹೆಚ್.ಎಸ್.ಆರ್. ಲೇಔಟ್ 41 ಶಾಂತಿನಗರ
16 ಹಲಸೂರ್ ಪೇಟೆ 42 ಶಿನವಾಗಲ್
17 ಹೊಂಬೇಗೌಡನಗರ 43 ಸುಧಾಮನಗರ
18 ಜಾನ್ ನಗರ 44 ಸುಲ್ತಾನ್ ಪೇಟೆ
19 ಕೆ.ಜಿ.ಸರ್ಕಲ್ 45 ಟೌನ್ ಹಾಲ್
20 ಕೆ.ಆರ್.ಸರ್ಕಲ್ 46 ಯೂನಿಟಿ ಬಿಲ್ಡಿಂಗ್
21 ಕೆ.ಎಸ್.ಸಿ.ಎ.ಸ್ಟೇಡಿಯಂ 47 ಉಪ್ಪಾರಹಳ್ಳಿ
22 ಕಲಾಸಿಪಾಳ್ಯಂ 48 ವಾಣಿವಿಲಾಸ ಸರ್ಕಲ್
23 ಕಟ್ಟಪಾಳ್ಯ 49 ವೆಜಿಟೇಬಲ್ ಗಾರ್ಡನ್
24 ಕೋರಮಂಗಲ 50 ವಿಕ್ಟರಿ ಹಾಲ್
25 ಕುಮಾರಗುಂಡಿ 51 ವಿಧಾನ ಸೌಧ
26 ಲಾಲ್ ಭಾಗ್ 52 ವಿಶ್ವೇಶ್ವರಪುರಂ

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಬೆಂಗಳೂರು(ಪಶ್ಚಿಮ)ಕಾರ್ಪೊರೇಷನ್ ಕಾಂಪ್ಲೆಕ್ಸ್,

ರಾಜಾಜಿನಗರ (ಕೆಎ-02) ಕಛೇರಿಯ ವ್ಯಾಪ್ತಿಗೆ ಒಳಪಡುವ ಪ್ರದೇಶಗಳು.

ಕ್ರ.ಸಂ. ಪ್ರದೇಶಗಳ ಹೆಸರು ಕ್ರ.ಸಂ. ಪ್ರದೇಶಗಳ ಹೆಸರು
1 ಎ.ಎಸ್.ಚಾರಿ ಸ್ಟ್ರೀಟ್ 39 ಕೋತಿರಾಯಗುಟ್ಟ
2 ಅಗ್ರಹಾರಹಳ್ಳಿ 40 ಕೃಷ್ಣ ಅಯ್ಯಂಗಾರ್ ರೋಡ್
3 ಅಕ್ಕಿಪೇಟೆ 41 ಲಗ್ಗೆರೆ
4 ಆಂಜನಪ್ಪ ಗಾರ್ಡನ್ 42 ಎಲ್.ಐ.ಸಿ ಕಾಲೋನಿ
5 ಅರಳೇಪೇಟೆ 43 ಮಾಡಬಲು ಹೋಬ್ಳಿ
6 ಏಶಿಯಾಂಟಿಕ್ ಬಿಲ್ಡಿಂಗ್ಸ್ 44 ಮಾಗಡಿ ಕಾರ್ಡ್ ರೋಡ್ ಲೇಔಟ್
7 ಬಾಪೂಜಿನಗರ 45 ಮಾಗಡಿ ಕಸಬ
8 ಬಸವೇಶ್ವರ ನಗರ 46 ಮಹಾಲಕ್ಷ್ಮಿ ಎಕ್ಸ್ಟೆನ್ಷನ್
9 ಬಾಷ್ಯಂನಗರ 47 ಮರಿಯಪ್ಪನಪಾಳ್ಯ
10 ಬಾಷ್ಯಂ ರೋಡ್ 48 ಮಾರುತಿ ಎಕ್ಸ್ಟೆನ್ಷನ್
11 ಬಿನ್ನಿಪೇಟೆ 49 ಮಿಲ್ಕ್ ಕಾಲೋನಿ
12 ಬಿನಿಸ್ಟಾನ್ ಗಾರ್ಡನ್ 50 ಮೂಡಲಪಾಳ್ಯ
13 ಭೀವಿಪಾಳ್ಯ 51 ನಾಗಪ್ಪ ಬ್ಲಾಕ್
14 ಸೆಂಟ್ರಲ್ ಜೈಲ್ 52 ಓಕಳಿಪುರ
15 ಚಿಕ್ಕಪೇಟೆ ರೋಡ್ 53 ಪಾದರಾಯನಪುರ
16 ಚೊಕ್ಕಸಂದ್ರ 54 ಪೀಣ್ಯ
17 ಚೋಲನಾಯಕನ ಹಳ್ಳಿ ಪಂಚಾಯತ್ 55 ಪ್ಲೇ ಗ್ರೌಂಡ್
18 ಚೋಳರ ಪಾಳ್ಯ 56 ರಾಜಾಜಿನಗರ
19 ದಾಸರಹಳ್ಳಿ 57 ರಾಮಚಂದ್ರಾಪುರ
20 ದಯಾನಂದನಗರ 58 ರಾಯಪುರಂ
21 ಈರಪ್ಪ ಬ್ಲಾಕ್ 59 ರಾಯನ್ ಸರ್ಕಲ್
22 ಗಾಂಧಿನಗರ 60 ಶನಿಗುರುವನಹಳ್ಳಿ
23 ಗಾಯತ್ರಿನಗರ 61 ಸರ್ವೋದಯ ನಗರ
24 ಗೂಡ್ ಶೆಡ್ ರೋಡ್ 62 ಶಿವನಹಳ್ಳಿ
25 ಗೋಪಾಲಪುರ 63 ಶಿವಪುರ
26 ಗುಡ್ಡಹಳ್ಳಿ 64 ಶ್ರೀಗಂಧದ ಕಾವಲ್
27 ಹೇರೋಹಳ್ಳಿ ಪಂಚಾಯತ್ 65 ಶ್ರೀಗಂಧದ ಕಾವಲ್-ಹಿಗ್ಗೇನ ಹಳ್ಳಿ
28 ಹೊಸಳ್ಳಿ 66 ಶ್ರೀರಾಂಪುರ
29 ಹೊಸಳ್ಳಿ ಎಕ್ಸ್ಟೆನ್ಷನ್ 67 ಸುಬ್ರಹ್ಮಣ್ಯ ನಗರ
30 ಹುರ್ತುಪೇಟೆ 68 ಸುಂಕದಕಟ್ಟೆ
31 ಜಗಜೀವನರಾಂ ನಗರ 69 ಸ್ವತಂತ್ರಪಾಳ್ಯ
32 ಜಲಂಧಿಪಾಳ್ಯ 70 ಟ್ಯಾಂಕ್ ಬಂಡ್ ರೋಡ್
33 ಜೋಡಿ ಹಳ್ಳಿ 71 ತಾವರೆಕೆರೆ ಪಂಚಾಯತ್
34 ಕಾಮಾಕ್ಷಿಪಾಳ್ಯ 72 ತುರುಕರಪಾಳ್ಯ (ಬೆಂಗಳೂರು ಸಿಟಿ)
35 ಕರ್ನಾಟಕ ಹೌಸಿಂಗ್ ಬೋರ್ಡ್ ಕಾಲೋನಿ 73 ಉಪ್ಪಾರಪೇಟೆ
36 ಕೆಂಪಾಪುರ ಅಗ್ರಹಾರ 74 ವಡ್ಡರಪಾಳ್ಯ
37 ಕಂಪೇಗೌಡ ರೋಡ್ 75 ವಿಜಯನಗರ
38 ಕೇತಮಾರನಹಳ್ಳಿ    

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಬೆಂಗಳೂರು (ಪೂರ್ವ), ಬಿ.ಡಿ.ಎ ಕಾಂಪ್ಲೆಕ್ಸ್,

ಇಂದಿರಾನಗರ (ಕೆಎ-03)ಕಛೇರಿಯ ವ್ಯಾಪ್ತಿಗೆ ಒಳಪಡುವ ಪ್ರದೇಶಗಳು.

ಕ್ರ.ಸಂ. ಪ್ರದೇಶಗಳ ಹೆಸರು ಕ್ರ.ಸಂ. ಪ್ರದೇಶಗಳ ಹೆಸರು
1 ಅಗರಂ 29 ಕದ್ರಂ ಪಾಳ್ಯ
2 ಅಪ್ಪಾರೆಡ್ಡಿ ಪಾಳ್ಯ 30 ಕಲ್ಲೇನಹಳ್ಳಿ
3 ಅಶೋಕನಗರ 31 ಕಮ್ಮನಹಳ್ಳಿ
4 ಆಸ್ಟಿನ್ ಟೌನ್ 32 ಕೋಡಿಹಳ್ಳಿ
5 ಬೆಂಗಳೂರು ಈಸ್ಟ್ ರೈಲ್ವೆ ಸ್ಟೇಷನ್ 33 ಲಿಂಗಮಂಗಳ
6 ಬಯ್ಯಪ್ಪನಹಳ್ಳಿ 34 ಲಿಂಗರಾಜಪುರ
7 ಚಲ್ಲಘಟ್ಟ 35 ಮಚಲಿಬೆಟ್ಟ
8 ಚಿಕ್ಕಬಾಣಸವಾಡಿ 36 ಮಾಧವರಾಯ ಮುದಲಿಯಾರ್ ರೋಡ್
9 ಚರ್ಚ್ ರೋಡ್ 37 ಮಾರುತಿ ಸೇವಾನಗರ
10 ಕ್ಲೆವೆಲ್ಯಾಂಡ್ ಟೌನ್ 38 ಮರ್ಫಿ ಟೌನ್
11 ಕೋಲ್ಸ್ ಪಾರ್ಕ್ 39 ನಾಗಣ್ಣನ ಪಾಳ್ಯ
12 ಕಮರ್ಷಿಯಲ್ ಸ್ಟ್ರೀಟ್ 40 ನೀಲಸಂದ್ರ
13 ಕೂಕ್ಸ್ ಟೌನ್ 41 ಪರೇಡ್ ಗ್ರೌಂಡ್
14 ಕಾಕ್ಸ್ ಟೌನ್ 42 ಪಿಳ್ಳಮ್ಮ ಗಾರ್ಡನ್ ಎಕ್ಸ್ಟೆನ್ಷನ್
15 ಡಿಕೆನ್ಡನ್ ರೋಡ್ 43 ರಿಚರ್ಡ್ಸ್ ಟೌನ್
16 ದೊಡ್ಡಕುಂಟೆ 44 ರಿಚ್ಮಂಡ್ ಟೌನ್
17 ದೊಮ್ಮಲೂರು ಎಕ್ಸ್ಟೆನ್ಷನ್ 45 ಸೇವಾನಗರ
18 ದೂಕನಹಳ್ಳಿ 46 ಸೋಮೇಶ್ವರಪುರ
19 ಇಲಗೊಂಡನಪಾಳ್ಯ 47 ಸೇಂಟ್ ಜಾನ್ಸ್ ಟೌನ್
20 ಫ್ರೇಜರ್ ಟೌನ್ 48 ಸುಬ್ಬಯ್ಯ ಪಾಳ್ಯ
21 ಗಾಂಧಿ ಸ್ಟ್ಯಾಚ್ಯು 49 ತಿಪ್ಪಸಂದ್ರ
22 ಗೌತಂ ಪುರ 50 ಟ್ರಿನಿಟಿ ಸರ್ಕಲ್
23 ಗ್ರಾಸ್ ಫಾರಂ 51 ಉಕಡ ಪಾಳ್ಯ
24 ಹೇನೆಸ್ ರೋಡ್ 52 ಅಲಸೂರು
25 ಇಂದಿರಾನಗರ 53 ವನ್ನಾರಪೇಟೆ
26 ಜೀವನ್ ಭೀಮಾ ನಗರ 54 ವೀರಪಿಳ್ಳೈ ಸ್ಟ್ರೀಟ್
27 ಜೀವನಹಳ್ಳಿ 55 ವಿವೇಕನಗರ
28 ಜೋಗುಪಾಳ್ಯಂ    

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಬೆಂಗಳೂರು (ಉತ್ತರ), ಕಾರ್ಪೊರೇಷನ್ ಕಾಂಪ್ಲೆಕ್ಸ್,

ಯಶವಂತಪುರ(ಕೆಎ-04) ಕಛೇರಿಯ ವ್ಯಾಪ್ತಿಗೆ ಒಳಪಡುವ ಪ್ರದೇಶಗಳು.

ಕ್ರ.ಸಂ. ಪ್ರದೇಶಗಳ ಹೆಸರು ಕ್ರ.ಸಂ. ಪ್ರದೇಶಗಳ ಹೆಸರು
1 ಆನಂದ ರಾವ್ ಸರ್ಕಲ್ 34 ಮನ್ನಾರಾಯಣಪಾಳ್ಯ
2 ಅಣ್ಣಯ್ಯಪ್ಪ ಬ್ಲಾಕ್ 35 ಮರಿಯಣ್ಣನಪಾಳ್ಯ
3 ಅಶೋಕ್ ನಗರ 36 ಮಠದಹಳ್ಳಿ
4 ಬೆಂಗಳೂರು ಕಂಟೋನ್ಮೆಂಟ್ 37 ಮತ್ತೀಕೆರೆ
5 ಬೆನ್ಸನ್ ಟೌನ್ 38 ಮೇಡರಲಿಂಗಪಾಳ್ಯ
6 ಭೂಪಸಂದ್ರ 39 ಮುನಿರೆಡ್ಡಿಪಾಳ್ಯ
7 ಚಿಕ್ಕಬಾಣಾವರ 40 ನಾಗಶೆಟ್ಟಿಹಳ್ಳಿ
8 ಚಿನ್ನಪ್ಪ ಗಾರ್ಡನ್ 41 ನೆಹರು ನಗರ
9 ಚೋಳನಾಯಕನಹಳ್ಳಿ 42 ಪಿ & ಟಿ ಕಾಲೋನಿ
10 ದೇವರಜೀವನಹಳ್ಳಿ 43 ಪ್ಯಾಲೇಸ್ ಆರ್ಚರ್ಡ್
11 ದೇವಸಂದ್ರ 44 ಪ್ಲಾಟ್ ಫಾಂ ರೋಡ್
12 ದಿಣ್ಣೂರ್ 45 ಪೊಟ್ಟರಿ ಟೌನ್
13 ದಿವಾನರಪಾಳ್ಯ 46 ಪೂರ್ಣಪುರಂ ಗೋಕುಲ ಎಕ್ಸ್ಟೆನ್ಷನ್
14 ದಾಬಸ್ ಪೇಟೆ 47 ರೇಸ್ ಕೋರ್ಸ್
15 ಗಂಗಮ್ಮ ಸರ್ಕಲ್ 48 ರೇಸ್ ಕೋರ್ಸ್ ರೋಡ್
16 ಗಂಗೇನಹಳ್ಳಿ 49 ರಾಜಮಹಲ್ ವಿಲಾಸ ಎಕ್ಸ್ಟೆನ್ಷನ್
17 ಗೆದ್ದಲಹಳ್ಳಿ 50 ರಂಗನಾಥಪುರಂ
18 ಗೋವಿಂದಪುರ 51 ಸಚ್ಚಿದಾನಂದ ನಗರ
19 ಗುಡ್ಡದಹಳ್ಳಿ 52 ಶೇಷಾದ್ರಿಪುರಂ
20 ಗುಟ್ಟಹಳ್ಳಿ 53 ಶಾಂಪುರ
21 ಹನುಮಂತಪುರಂ 54 ಶಿವಾಜಿನಗರ
22 ಹೆಬ್ಬಾಳ 55 ಶ್ರೀಪುರಂ
23 ಹೈ ಗ್ರೌಂಡ್ಸ್ 56 ಸುಬೇದಾರ್ ಛತ್ರಂ ರೋಡ್
24 ಐ.ಟಿ.ಐ ಕಾಲೋನಿ 57 ಸುಬೇದಾರ್ ಪಾಳ್ಯ
25 ಜಾಲಹಳ್ಳಿ(ಪೂರ್ವ) 58 ಟಸ್ಕರ್ ಟೌನ್
26 ಜಯಮಹಲ್ 59 ಉಪ್ಪಾರಹಳ್ಳಿ
27 ಕಾವಲ್ ಭೈರಸಂದ್ರ 60 ವಸಂತನಗರ
28 ಕೆಂಪಾಪುರ 61 ವೀರಣ್ಣನ ಪಾಳ್ಯ
29 ಕೆಂಪೇಗೌಡ ಟವರ್ 62 ವೆಂಕಟರಂಗಾಪುರಂ
30 ಕೋದಂಡರಾಮಪುರಂ 63 ವಿಶ್ವನಾಥನಗರ ಹಳ್ಳಿ
31 ಕುಮಾರಪಾರ್ಕ್ 64 ವಯಾಲಿಕಾವಲ್
32 ಮಾದಿಗರಪಾಳ್ಯ 65 ವಿಲ್ಲಿಯಮ್ಸ್ ಟೌನ್
33 ಮಲ್ಲೇಶ್ವರಂ 66 ಯಶವಂತಪುರ

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಬೆಂಗಳೂರು (ದಕ್ಷಿಣ), ಬಿ.ಎಂ.ಟಿ.ಸಿ.,ಬಿಲ್ಡಿಂಗ್, ಜಯನಗರ 4ನೇ ಬ್ಲಾಕ್

(ಕೆಎ-05) ಕಛೇರಿಯ ವ್ಯಾಪ್ತಿಗೆ ಒಳಪಡುವ ಪ್ರದೇಶಗಳು.

ಕ್ರ.ಸಂ. ಪ್ರದೇಶಗಳ ಹೆಸರು ಕ್ರ.ಸಂ. ಪ್ರದೇಶಗಳ ಹೆಸರು
1 ಅಂಜನಾಪುರ 23 ಕನಕಪುರ ರೋಡ್
2 ಅಶೋಕನಗರ 24 ಕರೀಸಂದ್ರ
3 ಆವಲಹಳ್ಳಿ 25 ಕತ್ರಿಗುಪ್ಪೆ
4 ಬನಶಂಕರಿ 26 ಕಟ್ಟಲ್ ಪಾಳ್ಯ
5 ಬನಶಂಕರಿ 2ನೇ ಹಂತ 27 ಕೋಣನಕುಂಟೆ
6 ಬನಶಂಕರಿ ಲೇಔಟ್ 28 ಕೊತ್ತನೂರು ದಿಣ್ಣೆ
7 ಬ್ಯಾಂಕ್ ಕಾಲೋನಿ 29 ಕುಮಾರಸ್ವಾಮಿ ಲೇಔಟ್
8 ಬಿ.ಟಿ.ಎಂ.ಲೇಔಟ್ 30 ಮಾಡಲ್ ಹೌಸ್ ಬ್ಲಾಕ್ ಕಾಲೋನಿ
9 ಬನ್ನೇರು ಘಟ್ಟ ರಸ್ತೆ – ಮೀನಾಕ್ಷಿ ದೇವಸ್ಥಾನದವರೆಗೆ 31 ಪದ್ಮನಾಭನಗರ
10 ಭೈರಸಂದ್ರ 32 ಪುಟ್ಟೇನಹಳ್ಳಿ
11 ಚಿಕ್ಕ ಕಾಳಸಂದ್ರ 33 ಆರ್.ಬಿ.ಐ ಕಾಲೋನಿ
12 ಚಿಕ್ಕಲ್ಲಸಂದ್ರ 34 ಸಾರಕ್ಕಿ ಲೇಔಟ್
13 ಚಿನ್ನಯ್ಯನಪಾಳ್ಯ 35 ಸಿದ್ದಾಪುರ
14 ಗವಿಪುರಂ ಎಕ್ಸ್ಟೆನ್ಷನ್ 36 ಸೊಣ್ಣೇನಹಳ್ಳಿ
15 ಹೊಸಕೆರೆಹಳ್ಳಿ 37 ತಲಘಟ್ಟಪುರ
16 ಇಟ್ಟುಮಡು 38 ಟಾಟಾ ಸಿಲ್ಕ್ ಫಾರಂ
17 ಜೆ.ಪಿ.ನಗರ 6 & 8ನೇ ಹಂತ 39 ತಾವರೆಕೆರೆ
18 ಜಯನಗರ 40 ತಾಯಪ್ಪನಹಳ್ಳಿ
19 ಜಯನಗರ ಎಕ್ಸ್ಟೆನ್ಷನ್ 41 ತ್ಯಾಗರಾಜನಗರ
20 ಜಯತಾರಾಯನಪುರ 42 ಯಡಿಯೂರು
21 ಜಾನ್ ನಗರ 43 ಯಡಿಯೂರು ನಾಗಸಂದ್ರ
22 ಕದಿರೇನಹಳ್ಳಿ 44 ಯಲಚೇನಹಳ್ಳಿ

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಎಲೆಕ್ಟ್ರಾನಿಕ್ ಸಿಟಿ, ಚನ್ನಕೇಶವ ನಗರ, ಹೊಸೂರು ರಸ್ತೆ,

ಬೆಂಗಳೂರು(ಕೆಎ-51) ಕಛೇರಿಯ ವ್ಯಾಪ್ತಿಗೆ ಒಳಪಡುವ ಪ್ರದೇಶಗಳು.

ಕ್ರ. ಸಂ. ಪ್ರದೇಶಗಳ ಹೆಸರು ಕ್ರ. ಸಂ. ಪ್ರದೇಶಗಳ ಹೆಸರು
1 ಅರಕೆರೆ 9 ಹೊಸೂರು-ಸರ್ಜಾಪುರ ರಸ್ತೆ
2 ಬನ್ನೇರುಘಟ್ಟ ರಸ್ತೆ -ಮೀನಾಕ್ಷಿ ದೇವಸ್ಥಾನ ಬಿಟ್ಟು ಮುಂದಕ್ಕೆ 10 ಹೊಸೂರು ರಸ್ತೆ –ಸಿಲ್ಕ್ ಬೋರ್ಡ್ ನಿಂದ ಅತ್ತಿಬೆಲೆಯವರೆಗೆ
3 ಬೇಗೂರು 11 ಹುಸ್ಕೂರು
4 ಬೆಳಂದೂರು 12 ಮಂಗಮ್ಮನಪಾಳ್ಯ
5 ಬೊಮ್ಮನಹಳ್ಳಿ 13 ಮೈಕೋ ಲೇಔಟ್
6 ಬಿ.ಟಿ.ಎಂ. ಲೇಔಟ್ 2ನೇ ಹಂತ ಮತ್ತು ಅದರ ಮುಂದಕ್ಕೆ 14 ಔಟರ್ ರಿಂಗ್ ರೋಡ್
7 ಎಲೆಕ್ಟ್ರಾನಿಕ್ ಸಿಟಿ 15 ರೂಪೇನ ಅಗ್ರಹಾರ
8 ಎಲೆಕ್ಟ್ರಾನಿಕ್ ಸಿಟಿ-ಮೀನಾಕ್ಷಿ ದೇವಸ್ಥಾನ ಬಿಟ್ಟು ಮುಂದಕ್ಕೆ    

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಚಂದಾಪುರ

ಬೆಂಗಳೂರು(ಕೆಎ-59) ಕಛೇರಿಯ ವ್ಯಾಪ್ತಿಗೆ ಒಳಪಡುವ ಪ್ರದೇಶಗಳು.

ಕ್ರ. ಸಂ. ಪ್ರದೇಶಗಳ ಹೆಸರು
1 ಆನೇಕಲ್ ತಾಲ್ಲೂಕು
2 ಜಿಗಣಿ
3 ಅತ್ತಿಬೆಲೆ
4 ಸರ್ಜಾಪುರ
5 ಚಂದಾಪುರ

 

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಯಲಹಂಕ, ಕೆ.ಹೆಚ್.ಬಿ. ಕಮರ್ಷಿಯಲ್ ಕಾಂಪ್ಲೆಕ್ಸ್,

ಯಲಹಂಕ ನ್ಯೂ ಟೌನ್,ಬೆಂಗಳೂರು (ಕೆಎ-50) ಕಛೇರಿಯ ವ್ಯಾಪ್ತಿಗೆ ಒಳಪಡುವ ಪ್ರದೇಶಗಳು.

ಕ್ರ.ಸಂ. ಪ್ರದೇಶಗಳ ಹೆಸರು ಕ್ರ.ಸಂ. ಪ್ರದೇಶಗಳ ಹೆಸರು
1 ಅಬ್ಬಿಗೆರೆ 21 ಕೆ.ಹೆಚ್.ಬಿ.ಕಾಲೋನಿ
2 ಅಲ್ಲಾಳಸಂದ್ರ 22 ಕೊಡಿಗೇಹಳ್ಳಿ
3 ಅನಂತಪುರ 23 ಕೋಗಿಲು ಅಗ್ರಹಾರ
4 ಅರ್ಕಾವತಿ ಲೇಔಟ್ 24 ಕೋಟಿ ಹೊಸಳ್ಳಿ
5 ಅತ್ತೂರು 25 ಎಂ.ಎಸ್. ಪಾಳ್ಯ
6 ಬ್ಯಾಟರಾಯನಪುರ 26 ಮದರ್ ಡೈರಿ
7 ಚಿಕ್ಕಬೊಮ್ಮಸಂದ್ರ 27 ನೆಹರು ನಗರ
8 ಚಿಕ್ಕಸಂದ್ರ 28 ಪುಟ್ಟನಹಳ್ಳಿ
9 ಕಾಫಿ ಬೋರ್ಡ್ ಲೇಔಟ್ 29 ರಾಜೀವ್ ಗಾಂಧಿನಗರ
10 ಔಟರ್ ರಿಂಗ್ ರೋಡ್ ನಿಂದ ಹೊರಗಿನ ಕಾಲೋನಿಗಳು 30 ರಾಮಚಂದ್ರಪುರ
11 ಸಿ.ಆರ್.ಪಿ.ಎಫ್. 31 ಸಹಕಾರನಗರ
12 ಡಿಫೆನ್ಸ್ (ಐಎಎಫ್) 32 ಶಿಂಗಾಪುರ
13 ದೊಡ್ಡ ಬೊಮ್ಮಸಂದ್ರ 33 ಶ್ರೀನಿವಾಸಪುರ
14 ಜಿಕೆವಿಕೆ 34 ಟಾಟಾ ನಗರ
15 ಗುಡ್ಡಹಳ್ಳಿ 35 ತಿಂಡ್ಲು
16 ಹೆಬ್ಬಾಳ 36 ವಿದ್ಯಾರಣ್ಯಪುರ
17 ಜಕ್ಕೂರು 37 ಯಲಹಂಕ
18 ಜ್ಯುಡಿಷಿಯಲ್ ಲೇಔಟ್ 38 ಯಲಹಂಕ ನ್ಯೂ ಟೌನ್
19 ಕೊಟ್ಟಿಗೇನಹಳ್ಳಿ 39 ಯಲಹಂಕ ಸ್ಯಾಟಲೈಟ್ ಟೌನ್
20 ಕೆಂಪಾಪುರ    

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಜ್ಞಾನಭಾರತಿ,

ಮೈಸೂರು ರಸ್ತೆ, ಬೆಂಗಳೂರು (ಕೆಎ-41) ಕಛೇರಿಯವ್ಯಾಪ್ತಿಗೆ ಒಳಪಡುವ ಪ್ರದೇಶಗಳು.

ಕ್ರ.ಸಂ. ಪ್ರದೇಶಗಳ ಹೆಸರು ಕ್ರ.ಸಂ. ಪ್ರದೇಶಗಳ ಹೆಸರು
1 ಅಂದ್ರಳ್ಳಿ 26 ಮೈಲಸಂದ್ರ
2 ಆಂಜನೇಯ ಸ್ವಾಮಿ ಲೇಔಟ್ 27 ಮಲ್ಲತ್ತಳ್ಳಿ
3 ಅನ್ನಪೂರ್ಣೇಶ್ವರಿ ನಗರ 28 ಎನ್.ಜಿ.ಇ.ಎಫ್
4 ಅರೇಹಳ್ಳಿ 29 ಎನ್.ಜಿ.ಓ. ಲೇಔಟ್
5 ಆವಲಹಳ್ಳಿ 30 ನಾಗರಭಾವಿ 1 ರಿಂದ 4ನೇ ಹಂತದವರೆಗೆ
6 ಬಿ.ಇ.ಎಲ್. ಲೇಔಟ್ 31 ನಾಗೇಂದ್ರ ಬ್ಲಾಕ್
7 ಬನಶಂಕರಿ 3ನೇ ಹಂತ 32 ನಾಯಂಡಹಳ್ಳಿ
8 ಬಿಡಿಎ ಕಾಂಪ್ಲೆಕ್ಸ್ 33 ಪಿ.ಇ.ಎಸ್. ಕಾಲೇಜ್
9 ಬಿ.ಇ.ಎಂ.ಎಲ್ ಲೇಔಟ್ 1 ರಿಂದ 4ನೇ ಹಂತದವೆರೆಗೆ 34 ಪಾಪರೆಡ್ಡಿ ಪಾಳ್ಯ
10 ಬಿದಿರೆ 35 ಪಟ್ಟಣಗೆರೆ
11 ಬ್ಯಾಟರಾಯನಪುರ 36 ಪೂರ್ಣಪ್ರಜ್ಞ ಹೌಸಿಂಗ್ ಸೊಸೈಟಿ ಲೇಔಟ್
12 ಚಂದ್ರ ಲೇಔಟ್ 37 ಪೂರ್ಣಪ್ರಜ್ಞನಗರ
13 ಚನ್ನಸಂದ್ರ ಲೇಔಟ್ 38 ಆರ್.ವಿ.ಕಾಲೇಜ್
14 ದೊಡ್ಡ ಆಲದಮರ 39 ರಾಜರಾಜೇಶ್ವರಿನಗರ
15 ಗಿರಿನಗರ 40 ರಾಮೋಹಳ್ಳಿ
16 ಹಳೇಗುಡ್ಡದಹಳ್ಳಿ 41 ರೆಮ್ಕೋ ಲೇಔಟ್
17 ಹೊಸಕೆರೆ ಹಳ್ಳಿ 42 ಶ್ರೀನಗರ
18 ಇನ್ಕಮ್ ಟ್ಯಾಕ್ಸ ಲೇಔಟ್ 43 ಶ್ರೀನಿವಾಸಪುರ
19 ಜನಪ್ರಿಯನಗರ 44 ಸಿಂಡಿಕೇಟ್ ಬ್ಯಾಂಕ್ ಲೇಔಟ್
20 ಜ್ಞಾನಭಾರತಿ 45 ತಾವರೆಕೆರೆ
21 ಕೆಂಗೇರಿ 46 ತಿಪ್ಪಗೊಂಡನಹಳ್ಳಿ
22 ಕೆಂಗೇರಿ ಉಪನಗರ 47 ಟಿಂಬರ್ ಯಾರ್ಡ್ ಲೇಔಟ್
23 ಕೋಡಿಪಾಳ್ಯ 48 ಉಲ್ಲಾಳ
24 ಕುಂಬಳಗೋಡು 49 ವಿಶ್ವನೀದಂ
25 ಮಾಚೋಹಳ್ಳಿ    

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು,ಕೆ.ಆರ್.ಪುರಂ, ಭಟ್ಟರಹಳ್ಳಿ,ಹಳೇಮದ್ರಾಸ್ ರಸ್ತೆ,

ಬೆಂಗಳೂರು (ಕೆಎ-53) ಕಛೇರಿಯ ವ್ಯಾಪ್ತಿಗೆ ಒಳಪಡುವ ಪ್ರದೇಶಗಳು.

ಕ್ರ.ಸಂ. ಪ್ರದೇಶಗಳ ಹೆಸರು ಕ್ರ.ಸಂ. ಪ್ರದೇಶಗಳ ಹೆಸರು
1 ಎ.ನಾರಾಯಣಪುರ 18 ಕೆ.ಆರ್.ಪುರಂ ಹೋಬಳಿ
2 ಆವಲಹಳ್ಳಿ 19 ಕೆ.ಆರ್.ಪುರಂ
3 ಬಿ,ನಾರಾಯಣಪುರ 20 ಕಗ್ಗದಾಸಪುರ
4 ಬಾಣಸವಾಡಿ 21 ಕಲ್ಕೆರೆ
5 ಬಿಧರಹಳ್ಳಿ 22 ಕಲ್ಯಾಣನಗರ
6 ಚನ್ನಸಂದ್ರ ಕಸ್ತೂರಿನಗರ 23 ಕಮ್ಮನಹಳ್ಳಿ
7 ಡಿಫೆನ್ಸ್ ಅಕೌಂಟ್ಸ್ ಎಂಪ್ಲಯೀಸ್ ಲೇಔಟ್ 24 ಕಟ್ಟಿಗೆಹಳ್ಳಿ
8 ದೇವನಗುಡಿ 25 ಕೋಡಿ
9 ದೇವಸಂದ್ರ 26 ಮಹಾದೇವಪುರ
10 ಗರುಡಾಚಾರಪಾಳ್ಯ 27 ರಾಮಮೂರ್ತಿ ನಗರ
11 ಹೆಚ್.ಬಿ.ಆರ್. ಲೇಔಟ್ 28 ಸೂರಹುಣಸೆ
12 ಹೆಣ್ಣೂರು 29 ತಂಬೂಚೆಟ್ಟಿ ಪಾಳ್ಯ
13 ಹೇರಂಡಹಳ್ಳಿ 30 ವಗಟ
14 ಹೂಡಿ & ಇಂಡಸ್ಟ್ರಿಯಲ್ ಏರಿಯಾ 31 ವರ್ತೂರು
15 ಕೊಸಕೋಟೆ ತಾಲ್ಲೂಕು 32 ವರ್ಗೋ ಸಿಟಿ
16 ಐ.ಟಿ.ಐ ಲೇಔಟ್ 33 ವೈಟ್ ಫೀಲ್ಡ್
17 ಐ.ಟಿ.ಪಿ.ಎಲ್    

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ನೆಲಮಂಗಲ, ಸುಭಾಷ್ ರೋಡ್,ನೆಲಮಂಗಲ,

ಬೆಂಗಳೂರು (ಕೆಎ-52) ಕಛೇರಿಯ ವ್ಯಾಪ್ತಿಗೆ ಒಳಪಡುವ ಪ್ರದೇಶಗಳು.

ಕ್ರ. ಸಂ. ಪ್ರದೇಶಗಳ ಹೆಸರು
1 ಅರಿಶಿನಕುಂಟೆ
2 ದಾಸನಪುರ ಪುರಸಭೆ
3 ದಾಬಸ್ ಪೇಟೆ
4 ಹೆಸರಘಟ್ಟ ಹೋಬಳಿ
5 ನೆಲಮಂಗಲ ತಾಲ್ಲೂಕು
6 ತ್ಯಾಮಗೊಂಡ್ಲು

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ರಾಮನಗರ (ಕೆಎ-42) ಕಛೇರಿಯ ವ್ಯಾಪ್ತಿಗೆ ಒಳಪಡುವ ಪ್ರದೇಶಗಳು.

ಕ್ರ. ಸಂ. ಪ್ರದೇಶಗಳ ಹೆಸರು
1 ರಾಮನಗರ
2 ಚನ್ನಪಟ್ಟಣ
3 ಮಾಗಡಿ
4 ಕನಕಪುರ ತಾಲ್ಲೂಕು

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ದೇವನಹಳ್ಳಿ(ಕೆಎ-43) ಕಛೇರಿಯ ವ್ಯಾಪ್ತಿಗೆ ಒಳಪಡುವಪ್ರದೇಶಗಳು.

ಕ್ರ. ಸಂ. ಪ್ರದೇಶಗಳ ಹೆಸರು
1 ದೇವನಹಳ್ಳಿ
2 ದೊಡ್ಡಬಳ್ಳಾಪುರ ತಾಲ್ಲೂಕು

ಬೆಂಗಳೂರು ಗ್ರಾಮಾಂತರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಗಳ ವ್ಯಾಪ್ತಿಗೆ ಒಳಪಡುವ ಪ್ರದೇಶಗಳು

ಕ್ರ. ಸಂ. ಪ್ರದೇಶಗಳ ಹೆಸರು ಪ್ರದೇಶ/ತಾಲ್ಲೂಕು
1 ಪ್ರಾಸಾಅ, ತುಮಕೂರು – (ಕೆಎ-06) ತುಮಕೂರು, ಕುಣಿಗಲ್ & ಗುಬ್ಬಿ ತಾಲ್ಲೂಕುಗಳು.
2 ಸಪ್ರಾಸಾಅ, ತಿಪಟೂರು – (ಕೆಎ-44) ತಿಪಟೂರು, ತುರುವೇಕೆರೆ & ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳು
3 ಪ್ರಾಸಾಅ, ಕೋಲಾರ – (ಕೆಎ-07) ಕೋಲಾರ, ಶ್ರೀನಿವಾಸಪುರ, ಮುಳಬಾಗಿಲು ತಾಲ್ಲೂಕುಗಳು
4 ಸಪ್ರಾಸಾಅ, ಕೆ.ಜಿ.ಎಫ್ – (ಕೆಎ-08) ಕೆ.ಜಿ.ಎಫ್.ಟೌನ್, ಬಂಗಾರಪೇಟೆ & ಮಾಲೂರು ತಾಲ್ಲೂಕುಗಳು
5 ಪ್ರಾಸಾಅ, ಚಿಕ್ಕಬಳ್ಳಾಪುರ – (ಕೆಎ-40) ಚಿಕ್ಕಬಳ್ಳಾಪುರ, ಗೌರಿಬಿದನೂರು, ಬಾಗೇಪಲ್ಲಿ, ಶಿಡ್ಲಘಟ್ಟ ,ಚಿಂತಾಮಣಿ ತಾಲ್ಲೂಕುಗಳು
6 ಸಪ್ರಾಸಾಅ, ಮಧುಗಿರಿ – (ಕೆಎ-64) ಮಧುಗಿರಿ, ಶಿರ, ಕೊರಟಗೆರೆ, ಪಾವಗಡ ತಾಲ್ಲೂಕುಗಳು
7 ಸಪ್ರಾಸಾಅ, ಚಿಂತಾಮಣಿ – (ಕೆಎ-67) ಚಿಂತಾಮಣಿ ತಾಲ್ಲೂಕುಗಳು

ಮೈಸೂರು ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಗಳ ವ್ಯಾಪ್ತಿಗೆ ಒಳಪಡುವ ಪ್ರದೇಶಗಳು

ಕ್ರ. ಸಂ. ಪ್ರದೇಶಗಳ ಹೆಸರು ಪ್ರದೇಶ/ತಾಲ್ಲೂಕು
1 ಪ್ರಾಸಾಅ, ಮೈಸೂರು(ಪೂರ್ವ)- (ಕೆಎ-55) ಟಿ.ನರಸೀಪುರ ತಾಲ್ಲೂಕು,ಬೆಂಗಳೂರು-ಮೈಸೂರು ರಸ್ತೆ ವಯಾ ಬನ್ನಿಮಂಟಪ, ಸಯ್ಯಾಜಿರಾವ್ ರಸ್ತೆ, ಚಾಮುಂಡಿಪುರ ಸರ್ಕಲ್, ವಿದ್ಯಾರಣ್ಯಪುರಂ, ನಂಜನಗೂಡು ಲಿಂಕ್ ರಸ್ತೆ, ಮೈಸೂರು ಪೂರ್ವದ ಕಡೆಗೆ ಬೆಳೆದಿರುವಂತಹ ಪ್ರದೇಶಗಳು
2 ಪ್ರಾಸಾಅ, ಮೈಸೂರು(ಪಶ್ಚಿಮ)- (ಕೆಎ-09) ನಂಜನಗೂಡು ತಾಲ್ಲೂಕು, ಬೆಂಗಳೂರು-ಮೈಸೂರು ರಸ್ತೆ, ವಯಾ ಬನ್ನಿ ಮಂಟಪ, ಸಯ್ಯಾಜಿರಾವ್ ರಸ್ತೆ, ಚಾಮುಂಡಿಪುರ ಸರ್ಕಲ್, ವಿದ್ಯಾರಣ್ಯಪುರಂ, ನಂಜನಗೂಡು ಲಿಂಕ್ ರಸ್ತೆ, ಮೈಸೂರು ಪಶ್ಚಿಮದ ಕಡೆಗೆ ಬೆಳೆದಿರುವಂತಹ ಪ್ರದೇಶಗಳು
3 ಪ್ರಾಸಾಅ, ಮಂಡ್ಯ - (ಕೆಎ-11) ಮಳವಳ್ಳಿ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ & ಪಾಂಡವಪುರ ತಾಲ್ಲೂಕುಗಳು.
4 ಪ್ರಾಸಾಅ, ಹಾಸನ - (ಕೆಎ-13) ಹಾಸನ, ಅರಸೀಕೆರೆ, ಹೊಳೆನರಸೀಪುರ, ಚನ್ನರಾಯಪಟ್ಟಣ, ಅರಕಲಗೂಡು ತಾಲ್ಲೂಕುಗಳು.
5 ಸಪ್ರಾಸಾಅ, ಹುಣಸೂರು - (ಕೆಎ-45) ಹುಣಸೂರು, ಪೆರಿಯಾಪಟ್ಟಣ, ಹೆಚ್.ಡಿ.ಕೋಟೆ ಮತ್ತು ಕೆ.ಆರ್.ನಗರ ತಾಲ್ಲೂಕುಗಳು.
6 ಸಪ್ರಾಸಾಅ, ಸಕಲೇಶಪುರ - (ಕೆಎ-46) ಸಕಲೇಶಪುರ, ಆಲೂರ & ಬೇಲೂರು ತಾಲ್ಲೂಕುಗಳು.
7 ಸಪ್ರಾಸಾಅ, ನಾಗಮಂಗಲ - (ಕೆಎ-54) ನಾಗಮಂಗಲ & ಕೆ.ಆರ್.ಪೇಟೆ ತಾಲ್ಲೂಕುಗಳು
8 ಸಪ್ರಾಸಾಅ, ಮಡಿಕೇರಿ - (ಕೆಎ-12) ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ ತಾಲ್ಲೂಕುಗಳು.

ಶಿವಮೊಗ್ಗ ವಿಭಾಗದ ಪ್ರಾದೇಶಿಕ/ಸಪ್ರಾಸಾಅ ಸಾರಿಗೆ ಅಧಿಕಾರಿಗಳ ಕಛೇರಿಗಳ ವ್ಯಾಪ್ತಿಗೆಒಳಪಡುವ ಪ್ರದೇಶಗಳು

ಕ್ರ. ಸಂ. ಪ್ರದೇಶಗಳ ಹೆಸರು ಪ್ರದೇಶ/ತಾಲ್ಲೂಕು
1 ಪ್ರಾಸಾಅ, ಶಿವಮೊಗ್ಗ – (ಕೆಎ-14) ಶಿವಮೊಗ್ಗ, ಭದ್ರಾವತಿ & ತೀರ್ಥಹಳ್ಳಿ ತಾಲ್ಲೂಕುಗಳು
2 ಸಪ್ರಾಸಾಅ, ಸಾಗರ– (ಕೆಎ-15) ಸಾಗರ, ಸೊರಬ, ಶಿಕಾರಿಪುರ * ಹೊಸನಗರ ತಾಲ್ಲೂಕುಗಳು
3 ಪ್ರಾಸಾಅ, ಚಿತ್ರದುರ್ಗ– (ಕೆಎ-16) ಚಿತ್ರದುರ್ಗ ಜಿಲ್ಲೆ
4 ಪ್ರಾಸಾಅ, ದಾವಣಗೆರೆ– (ಕೆಎ-17) ದಾವಣಗೆರೆ ಜಿಲ್ಲೆ
5 ಪ್ರಾಸಾಅ, ಚಿಕ್ಕಮಗಳೂರು – (ಕೆಎ-18) ಚಿಕ್ಕಮಗಳೂರು ಜಿಲ್ಲೆ
6 ಪ್ರಾಸಾಅ, ಮಂಗಳೂರು – (ಕೆಎ-19) ಮಂಗಳೂರು, ಬಿ.ಸಿ.ರೋಡ್ & ಮೂಡಬಿದ್ರೆ
7 ಪ್ರಾಸಾಅ, ಉಡುಪಿ– (ಕೆಎ-20) ಉಡುಪಿ ಜಿಲ್ಲೆ
8 ಪ್ರಾಸಾಅ, ಪುತ್ತೂರು – (ಕೆಎ-21) ಪುತ್ತೂರು & ಸೂಳ್ಯ ತಾಲ್ಲೂಕುಗಳು.
9 ಸಪ್ರಾಸಾಅ, ಬಂಟವಾಳ – (ಕೆಎ-70) ಬಂಟ್ವಾಳ & ಬೆಳ್ತಂಗಡಿ ತಾಲ್ಲೂಕುಗಳು.

ಬೆಳಗಾಂ ವಿಭಾಗದ ಪ್ರಾದೇಶಿಕ/ಸಪ್ರಾಸಾಅ ಸಾರಿಗೆ ಅಧಿಕಾರಿಗಳ ಕಛೇರಿಗಳ ವ್ಯಾಪ್ತಿಗೆ ಒಳಪಡುವ ಪ್ರದೇಶಗಳು

ಕ್ರ. ಸಂ. ಪ್ರದೇಶಗಳ ಹೆಸರು ಪ್ರದೇಶ/ತಾಲ್ಲೂಕು
1 ಪ್ರಾಸಾಅ, ಬೆಳಗಾಂ– (ಕೆಎ-22) ಬೆಳಗಾಂ & ಖಾನಾಪುರ ತಾಲ್ಲೂಕುಗಳು
2 ಪ್ರಾಸಾಅ, ಚಿಕ್ಕೋಡಿ – (ಕೆಎ-23) ಚಿಕ್ಕೋಡಿ, ರಾಯ್ಭಾಗ್, ಅತಣಿ, ಹಳೇ ಸಂಕೇಶ್ವರ ಲೆಜಿಸ್ಲೇಟೀವ್ ಅಸೆಂಬ್ಲಿ ಏರಿಯಾ
3 ಸಪ್ರಾಸಾಅ, ಗೋಕಾಕ್ – (ಕೆಎ-49) ಕೋಗಾಕ್ 1 ಹೋಬಳಿ & ಹುಕ್ಕೇರಿ ತಾಲ್ಲೂಕಿನಿಂದ 3 ಹಳ್ಳಿಗಳು
4 ಸಪ್ರಾಸಾಅ, ಭೈಲಹೊಂಗಲ – (ಕೆಎ-24) ಬೈಲಹೊಂಗಲ, ಸವದತ್ತಿ, & ರಾಮದುರ್ಗ ತಾಲ್ಲೂಕುಗಳು
5 ಪ್ರಾಸಾಅ, ಗದಗ – (ಕೆಎ-26) ಗದಗ, ಮುಂಡರಗಿ, ಶಿರಹಟ್ಟಿ, ನರಗುಂದ & ರೋನ ತಾಲ್ಲೂಕುಗಳು
6 ಸಪ್ರಾಸಾಅ, ಹಾವೇರಿ– (ಕೆಎ-27) ಹಾವೇರಿ, ಹಾನಗಲ್, ಶಿಗ್ಗಾಂವ್ & ಸಾವನೂರು ತಾಲ್ಲೂಕುಗಳು.
7 ಪ್ರಾಸಾಅ, ಬಿಜಾಪುರ – (ಕೆಎ-28) ಬಿಜಾಪುರ, ಮುದ್ದೇಬಿಹಾಳ, ಬಸವನ ಬಾಗೇವಾಡಿ, ಇಂಡಿ & ಶಿಂಧಗಿ ತಾಲ್ಲೂಕುಗಳು.
8 ಸಪ್ರಾಸಾಅ, ಬಾಗಲಕೋಟೆ – (ಕೆಎ-29) ಬಾಗಲಕೋಟೆ, ಹುನಗುಂದ, ಬಿಳಗಿ, & ಬಾದಾಮಿ ತಾಲ್ಲೂಕುಗಳು.
9 ಪ್ರಾಸಾಅ, ಶಿರಸಿ– (ಕೆಎ-31) ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ್, ಹಳಿಯಾಲ್ & ದಾಂಢೇಲಿ ತಾಲ್ಲೂಕುಗಳು
10 ಸಪ್ರಾಸಾಅ, ಹೊನ್ನಾವರ – (ಕೆಎ-47) ಹೊನ್ನಾವರ, ಭಟ್ಕಳ & ಕುಮಟ ತಾಲ್ಲೂಕುಗಳು
11 ಸಪ್ರಾಸಾಅ, ಕಾರವಾರ – (ಕೆಎ-30) ಕಾರವಾರ, ಜೋಯದ & ಅಕೋಲ ತಾಲ್ಲೂಕುಗಳು
12 ಸಪ್ರಾಸಾಅ, ದಾಂಡೇಲಿ – (ಕೆಎ-65) ದಾಂಡೇಲಿ, ಜ್ಯೋಡ,, ಹಳಿಯಾಳ್ ತಾಲ್ಲೂಕುಗಳು
13 ಸಪ್ರಾಸಾಅ, ರಾಣಿಬೆನ್ನೂರು – (ಕೆಎ-68) ರಾಣಿಬೆನ್ನೂರು, ಹಿರೆಕೆರೂರು & ಬ್ಯಾಡಗಿ ತಾಲ್ಲೂಕುಗಳು
14 ಸಪ್ರಾಸಾಅ,ರಾಮದುರ್ಗ– (ಕೆಎ-69) ರಾಮದುರ್ಗ ತಾಲ್ಲೂಕುಗಳು

ಗುಲ್ಬರ್ಗಾ ವಿಭಾಗದ ಪ್ರಾದೇಶಿಕ/ಸಪ್ರಾಸಾಅ ಸಾರಿಗೆ ಅಧಿಕಾರಿಗಳ ಕಛೇರಿಗಳ ವ್ಯಾಪ್ತಿಗೆ ಒಳಪಡುವ ಪ್ರದೇಶಗಳು

ಕ್ರ. ಸಂ. ಪ್ರದೇಶಗಳ ಹೆಸರು ಪ್ರದೇಶ/ತಾಲ್ಲೂಕು
1 ಪ್ರಾಸಾಅ, ಗುಲ್ಬರ್ಗಾ – (ಕೆಎ-32) ಗುಲ್ಬರ್ಗಾ, ಸೇಡಂ, ಚಿತ್ತಾಪುರ, ಚಿಂಚೊಳ್ಳಿ, ಆಲಂದ, ಜೇವರ್ಗಿ, ಅಫ್ಜಲ್ ಪುರ ತಾಲ್ಲೂಕುಗಳು
2 ಪ್ರಾಸಾಅ, ಯಾದಗಿರಿ– (ಕೆಎ-33) ಯಾದಗಿರಿ, ಶಹಾಪುರ, ಸುರಪುರ ತಾಲ್ಲೂಕುಗಳು
3 ಪ್ರಾಸಾಅ, ಬೀದರ್ – (ಕೆಎ-38) ಬೀದರ್ & ಔರಾದ್ ತಾಲ್ಲೂಕುಗಳು
4 ಸಪ್ರಾಸಾಅ, ಭಾಲ್ಕಿ – (ಕೆಎ-39) ಭಾಲ್ಕಿ, ಬಸವ ಕಲ್ಯಾಣ & ಹುಮ್ನಾಬಾರ್ ತಾಲ್ಲೂಕುಗಳು
5 ಸಪ್ರಾಸಾಅ, ಬಳ್ಳಾರಿ – (ಕೆಎ-34) ಬಳ್ಳಾರಿ & ಶಿರಗುಪ್ಪ ತಾಲ್ಲೂಕುಗಳು
6 ಪ್ರಾಸಾಅ, ಹೊಸಪೇಟೆ – (ಕೆಎ-35) ಹೊಸಪೇಟೆ, ಕೂಡ್ಲಗಿ, ಸಂದೂರ್, ಹೂವಿನ ಹಡಗಲಿ & ಹೆಚ್.ಜಿ.ಹಳ್ಳಿ ತಾಲ್ಲೂಕುಗಳು
7 ಪ್ರಾಸಾಅ, ರಾಯಚೂರು – (ಕೆಎ-36) ರಾಯಚೂರು, ಮಾನ್ವಿ, ಸಿಣಧನೂರು, ಲಿಂಗಸೂರ & ದೇವದುರ್ಗ ತಾಲ್ಲೂಕುಗಳು
8 ಪ್ರಾಸಾಅ, ಕೊಪ್ಪಳ – (ಕೆಎ-37) ಕೊಪ್ಪಳ,ಕುಷ್ಟಗಿ,ಯಲಬುರ್ಗ, ಗಂಗಾವತಿ ತಾಲ್ಲೂಕುಗಳು
© Content Owned & Site maintained by Transport Department, Karnataka State Government.
Visitors Count :: 6314191 | Site Last updated on :: 16-10-2019