Thursday, August 17, 2017,

Menu

 
Back

ಆನ್ಲೈನ್ ಸೇವೆಗಳು

ಮುಖ್ಯಾ ಸೂಚನೆ: ಅ)  ಉ.ಸಾ.ಆ ಮತ್ತು  ಹಿ.ಪ್ರಾ.ಸಾ.ಅ ಬೆಂಗಳೂರು, (ಕೇಂದ್ರ) ಕೆಎ-01 ರಲ್ಲಿ ದಿ: 06/12/2016 ರಿಂದ ಕಲಿಕಾ ಚಾಲನಾ ಅನುಜ್ಞಾಪತ್ರ / ಚಾಲನಾ ಅನುಜ್ಞಾ ಪತ್ರ ಸಾರಥಿ-3ರ ಮೂಲಕ ಪಡೆಯುವುದನ್ನು ನಿಲ್ಲಿಸಿ ಹೊಸ ವ್ಯವಸ್ಥೆಯಾದ ಸಾರಥಿ-4 ಆನ್ಲೈನ್ ಸೇವೆಗಳ ಮೂಲಕ ಕಲಿಕಾ ಚಾಲನಾ ಅನುಜ್ಞಾಪತ್ರ / ಚಾಲನಾ ಅನುಜ್ಞಾ ಪತ್ರ ಪಡೆಯಲು ಅರ್ಜಿ ಸಲ್ಲಿಸಬಹುದಾಗಿರುತ್ತದೆ​.

ಆ) ಉ.ಸಾ. ಮತ್ತು  ಹಿ.ಪ್ರಾ.ಸಾ. ಕೆಎ02 (ರಾಜಾಜಿನಗರ), .ಸಾ. ಮತ್ತು  ಹಿ.ಪ್ರಾ.ಸಾ. ಕೆಎ05 (ಜಯನಗರ) ರಲ್ಲಿ ದಿ: 21/06/2017 ರಿಂದ ಕಲಿಕಾ ಚಾಲನಾ ಅನುಜ್ಞಾಪತ್ರ / ಚಾಲನಾ ಅನುಜ್ಞಾ ಪತ್ರ ಸಾರಥಿ-3 ಮೂಲಕ ಪಡೆಯುವುದನ್ನು ನಿಲ್ಲಿಸಿ ಹೊಸ ವ್ಯವಸ್ಥೆಯಾದ ಸಾರಥಿ-4 ಆನ್ಲೈನ್ ಸೇವೆಗಳ ಮೂಲಕ ಮಾತ್ರ ಕಲಿಕಾ ಚಾಲನಾ ಅನುಜ್ಞಾಪತ್ರ / ಚಾಲನಾ ಅನುಜ್ಞಾ ಪತ್ರ ಪಡೆಯಲು ಅರ್ಜಿ ಸಲ್ಲಿಸಬಹುದಾಗಿರುತ್ತದೆ​.

ಇ) ಈ ಕೆಳಕಂಡ ಕಛೇರಿಗಳಲ್ಲಿ ದಿನಾಂಕ 27-3-2017ರಿಂದ ನೂತನ ಕಲಿಕಾ ಚಾಲನಾ ಅನುಜ್ಞಾಪತ್ರವನ್ನು (New Learner’s Licence) ಕಡ್ಡಾಯವಾಗಿ ಸಾರಥಿ-4ರ ಮೂಲಕವೇ ಅರ್ಜಿಗಳನ್ನು ಸಲ್ಲಿಸಲು ಸೂಚಿಸಲಾಗಿದೆ ಹಾಗೂ ದಿ:27-3-2017ರಿಂದ ಸಾರಥಿ-3ರ ಮೂಲಕ ನೂತನ ಕಲಿಕಾ ಚಾಲನಾ ಅನುಜ್ಞಾಪತ್ರಕ್ಕೆ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.  
 
1.    ಉ.ಸಾ.ಆ ಮತ್ತು  ಹಿ.ಪ್ರಾ.ಸಾ.ಅ ಬೆಂಗಳೂರು (ಪೂರ್ವ) - ಕೆಎ03 ಇಂದಿರಾನಗರ 
2.    ಉ.ಸಾ.ಆ ಮತ್ತು  ಹಿ.ಪ್ರಾ.ಸಾ.ಅ ಎಲೆಕ್ಟ್ರಾನಿಕ್ ಸಿಟಿ - ಕೆಎ51 
3.    ಉ.ಸಾ.ಆ ಮತ್ತು  ಹಿ.ಪ್ರಾ.ಸಾ.ಅ ಕೆ.ಆರ್.ಪುರಂ - ಕೆಎ53
4.    ಪ್ರಾ.ಸಾ.ಅ ಯಲಹಂಕ - ಕೆಎ50  

ಕಲಿಕಾ ಚಾಲನಾ ಅನುಜ್ಞಾನ ಪತ್ರ  / ಚಾಲನಾ ಅನುಜ್ಞಾ ಪತ್ರ

ಕಲಿಕಾ ಚಾಲನಾ ಅನುಜ್ಞಾನ ಪತ್ರ  / ಚಾಲನಾ ಅನುಜ್ಞಾ ಪತ್ರವನ್ನು ಎರಡು ರೀತಿಯಲ್ಲಿ ಆನ್ ಲೈನ್ ಮೂಲಕ ಪಡೆಯಲು ವ್ಯವಸ್ಥೆ ಮಾಡಲಾಗಿದೆ.

  1. ಸಾರಥಿ -3 - (ಚಾಲ್ತಿಯಲ್ಲಿರುವ ಇರುವ ವ್ಯವಸ್ಥೆ)
  2. ಸಾರಥಿ - 4 - (ಪರೀಕ್ಷಾ ಹಂತದಲ್ಲಿದೆ)

ಸಾರಥಿ-3ರ ಮೂಲಕ ಕಲಿಕಾ ಚಾಲನಾ ಅನುಜ್ಞಾಪತ್ರ ಪಡೆಯಲು ಈಗ ಮಾಡಿರುವ ವ್ಯವಸ್ಥೆಯ ಜೊತೆಗೆ ಸಾರಥಿ-4 (centeralised web based application) ಮೂಲಕವು ಸಹ ಪಡೆಯಲು ಬೆಂಗಳೂರಿನ ಪ್ರಾದೇಶಿಕ ಸಾರಿಗೆ ಕಛೇರಿಗಳಲ್ಲಿ ಪರೀಕ್ಷಾ ಹಂತದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಸಾರಥಿ-4 ಪ್ರಕಾರ ಕಲಿಕಾ ಚಾಲನಾ ಅನುಜ್ಞಾಪತ್ರಕ್ಕೆ ಅರ್ಜಿ ಸಲ್ಲಿಸುವವರು ಸಾರಥಿ-4 ಕ್ಲಿಕ್ ಮಾಡಲು ಸೂಚಿಸಿದೆ.

ಸಾರಥಿ - 3 ಆನ್ಲೈನ್ ಸೇವೆಗಳು

ಸಾರಥಿ - 4 ಆನ್ಲೈನ್ ಸೇವೆಗಳು

ಬೆಂಗಳೂರಿನ ಅಯ್ದ ಕಛೇರಿಗಳಲ್ಲಿ ಮಾತ್ರ

ಹೊಸ ಕಲಿಕಾ ಲೈಸೆನ್ಸ್ / ಚಾಲನಾ ಲೈಸೆನ್ಸ್ ಆನ್ಲೈನ್ ಅಪ್ಲಿಕೇಶನ್ ಆನ್ಲೈನ್ ಆರ್ಜಿ ಸಲ್ಲಿಸಲು ಮಾರ್ಗಸೂಚಿ ಓದಿ
ಆನ್ಲೈನ್ ಕಲಿಕಾ ಲೈಸೆನ್ಸ್ / ಚಾಲನಾ ಲೈಸೆನ್ಸ್ ಮುದ್ರಿತ ಪ್ರತಿ ಪಡೆಯುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ ಹೊಸ ಕಲಿಕಾ / ಚಾಲನಾ ಲೈಸೆನ್ಸ್ ಸಾರಥಿ - 4 ಮೂಲಕ (ಬೆಂಗಳೂರಿನ ಅಯ್ದ ಕಛೇರಿಗಳಲ್ಲಿ ಮಾತ್ರ)
  ಕಲಿಕಾ / ಚಾಲನಾ ಲೈಸೆನ್ಸ್ ಮುದ್ರಿತ ಪ್ರತಿ ಪಡೆಯುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ

 

© Content Owned & Site maintained by Transport Department, Karnataka State Government.
Visitors Count :: 1998465 | Site Last updated on :: 10-08-2017