Monday, August 26, 2019,

Menu

 
Back

ರಹದಾರಿ ಶುಲ್ಕ

ಕರ್ನಾಟಕ ಮೋಟಾರು ವಾಹನ ನಿಯಮಗಳು 1989 ರ ನಿಯಮ 67 ರಲ್ಲಿ ನಿಗಧಿಪಡಿಸಿದ್ದಂತೆ ರಹದಾರಿ ಅರ್ಜಿಗಳಿಗೆ ಪಾವತಿಸಬೇಕಾದ ಶುಲ್ಕದ ವಿವರ.

ಕ್ರ.ಸಂ. ಉದ್ದೇಶ ಪಾವತಿಸಬೇಕಾದ ಶುಲ್ಕ
1 ಮೋಟಾರು ವಾಹನ ಕಾಯ್ದೆ 1988 ರ ಕಲಂ 70, 71, 81 ರ ಅಡಿ ಮಜಲು ವಾಹನ ರಹದಾರಿ ನೀಡಿಕೆ/ ನವೀಕರಣಕ್ಕೆ 2000/-
2

ಮೋಟಾರು ವಾಹನ ಕಾಯ್ದೆ 1988 ರ ಕಲಂ 73, 74, 81 ರ ಅಡಿ ಒಪ್ಪಂದ ವಾಹನಗಳ ರಹದಾರಿ ನೀಡಿಕೆ/ ನವೀಕರಣಕ್ಕೆ

     a)   ಬಸ್ಗಳಿಗೆ

     b)  ಮ್ಯಾಕ್ಸಿ ಕ್ಯಾಬ್

     c)  ಮೋಟಾರ್ ಕ್ಯಾಬ್

 

2000/-

600/-

400/-

3 ಮೋಟಾರು ವಾಹನ ಕಾಯ್ದೆ 1988 ರ ಕಲಂ 76, 81 ರಡಿ ಖಾಸಗಿ ಸೇವಾ ವಾಹನಗಳ ರಹದಾರಿ ನೀಡಿಕೆ/ ನವೀಕರಣಕ್ಕೆ 1000/-
4 ಮೋಟಾರು ವಾಹನ ಕಾಯ್ದೆ 1988 ರ ಕಲಂ 77, 79 & 81 ರಡಿ ಸರಕು ಸಾಗಣಿ ವಾಹನಕ್ಕೆ 750/-
5

ಮೋಟಾರು ವಾಹನ ಕಾಯ್ದೆ 1988 ರ ಕಲಂ 80 (3) ರಡಿ ವೇರಿಯೇಷನ್ ನಮೂದಿಸಲು

    a)   ಮಜಲು ವಾಹನ

    b)  ಒಪ್ಪಂದ ವಾಹನ (ಬಸ್ಸು)

    c )  ಮೋಟಾರ್ ಕ್ಯಾಬ್

    d)   ಮ್ಯಾಕ್ಸಿ ಕ್ಯಾಬ್

 

2000/-

2000/-

400/-

600/-

6 ಮೋಟಾರು ವಾಹನ ಕಾಯ್ದೆ 1988 ರ ಕಲಂ 72 (2) (ಘಿಘಿII) ರಡಿ ವೇರಿಯೇಷನ್ ನಮೂದಿಸಲು 1000/-
7

ಮೋಟಾರು ವಾಹನ ಕಾಯ್ದೆ 1988 ರ ಕಲಂ 74 (2) (Iಘಿ) ರಡಿ ವೇರಿಯೇಷನ್ ನಮೂದಿಸಲು

    (a)   ಒಪ್ಪಂದ ವಾಹನ

    (b)  ಮ್ಯಾಕ್ಸಿ ಕ್ಯಾಬ್

    (c)  ಮೋಟಾರ್ ಕ್ಯಾಬ್

 

1000/-

500/-

200/-

8 ಮೋಟಾರು ವಾಹನ ಕಾಯ್ದೆ 1988 ರ ಕಲಂ 76 (3) (III) ರಡಿ ವೇರಿಯೇಷನ್ ನಮೂದಿಸಲು 500/-
9 ಮೋಟಾರು ವಾಹನ ಕಾಯ್ದೆ 1988 ರ ಕಲಂ 79 (2) (ಗಿII) ರಡಿ ವೇರಿಯೇಷನ್ ನಮೂದಿಸಲು 500/-
10

ಮೋಟಾರು ವಾಹನ ಕಾಯ್ದೆ 1988 ರ ಕಲಂ 82 (1) ರಡಿ ರಹದಾರಿ ವರ್ಗಾವಣೆಗೆ

     a)   ಮಜಲು ವಾಹನ

     b)   ಒಪ್ಪಂದ ವಾಹನ (ಬಸ್)

     c)   ಒಪ್ಪಂದ ವಾಹನ (ಮ್ಯಾಕ್ಸಿ ಕ್ಯಾಬ್)

     d)   ಒಪ್ಪಂದ ವಾಹನ (ಮೋಟಾರ್ ಕ್ಯಾಬ್)

     e)   ಖಾಸಗಿ ಸೇವಾ ವಾಹನ

     f)    ಸರಕು ಸಾಗಣಿ ವಾಹನ

 

2000/-

2000/-

1000/-

500/-

1000/-

750/-

11 ಕಲಂ 82 (2) ರಡಿ ರಹದಾರಿದಾರರು ಮೃತಪಟ್ಟ ಸಂದರ್ಭದಲ್ಲಿ ಅರ್ಜಿ ಸಲ್ಲಿಸಲು 100/-
12 ಕಲಂ 82 (2) ರಡಿ ರಹದಾರಿದಾರರು ಮೃತಪಟ್ಟ ಸಂದರ್ಭದಲ್ಲಿ ತಡವಾಗಿ ಅರ್ಜಿ ಸಲ್ಲಿಸಿದಾಗ 200/-
13

ಕಲಂ 83 ರಡಿ ರಹದಾರಿಯಲ್ಲಿ ವಾಹನ ಬದಲಾವಣೆಗೆ

    a)   ಮಜಲು ವಾಹನ

    b)   ಒಪ್ಪಂದ ವಾಹನ (ಬಸ್)

    c)   ಒಪ್ಪಂದ ವಾಹನ (ಮ್ಯಾಕ್ಸಿ ಕ್ಯಾಬ್)

    d)   ಒಪ್ಪಂದ ವಾಹನ (ಮೋಟಾರ್ ಕ್ಯಾಬ್)

    e)   ಖಾಸಗಿ ಸೇವಾ ವಾಹನ

    f)   ಸರಕು ಸಾಗಣಿ ವಾಹನ

 

1000/-

1000/-

500/-

250/-

1000/-

500/-

14

ಮೋಟಾರು ವಾಹನ ಕಾಯ್ದೆ 1988 ರ ಕಲಂ 87 ರಡಿ ತಾತ್ಕಾಲಿಕ ರಹದಾರಿ ನೀಡಿಕೆಗೆ (ಪ್ರತಿ ತಿಂಗಳು ಅಥವಾ ಅದರ ಭಾಗಕ್ಕೆ)

   a)    ಮಜಲು ವಾಹನ

   b)    ಒಪ್ಪಂದ ವಾಹನ (ಬಸ್) )

   c)    ಒಪ್ಪಂದ ವಾಹನ (ಮ್ಯಾಕ್ಸಿ ಕ್ಯಾಬ್)

   d)    ಒಪ್ಪಂದ ವಾಹನ (ಮೋಟಾರ್ ಕ್ಯಾಬ್)

   e)    ಖಾಸಗಿ ಸೇವಾ ವಾಹನ

   f)    ಸರಕು ಸಾಗಣಿ ವಾಹನ

 

200/-

200/-

200/-

200/-

200/-

200/-

15 ಮೇಲು ರುಜು ನಮೂದಿಸುವ ಬಗ್ಗೆ. ಮೋಟಾರು ವಾಹನ ಕಾಯ್ದೆ 1988 ಕಲಂ 88(1) ರಡಿ ಮೇಲು ರುಜು ನಮೂದಿಸಲು ರಹದಾರಿ ಶುಲ್ಕಕ್ಕೆ ಸಮನಾದ ಮೊತ್ತದಷ್ಟು
16 ಮೋಟಾರು ವಾಹನ ಕಾಯ್ದೆ 1988 ರ ಕಲಂ 88, (3) ರಡಿ ವೇರಿಯೇಷನ್ ನಮೂದಿಸಲು ಮೂಲ ರಹದಾರಿಯಲ್ಲಿ ವೇರಿಯೇಷನ್ನ್ನು ನಮೂದಿಸಲು ಪಾವತಿಸುವ ಸಮನಾದ ಶುಲ್ಕದಷ್ಟು
17

ಮೋಟಾರು ಕಾಯ್ದೆ 1988 ರ ಕಲಂ 88(7) ರಡಿ ನೀಡಲಾಗುವ ತಾತ್ಕಾಲಿಕ ರಹದಾರಿಯ

ಮೇಲು ರುಜು ನಮೂದಿಸಲು ಪಾವತಿಸಬೇಕಾದ ಶುಲ್ಕ (ಪ್ರತಿ ತಿಂಗಳು/ ಅದರ ಭಾಗಕ್ಕೆ)

   a)    ಮಜಲು ವಾಹನ

   b)    ಒಪ್ಪಂದ ವಾಹನ

   c)    ಖಾಸಗಿ ಸೇವಾ ವಾಹನ

   d)    ಸರಕು ಸಾಗಣಿ ವಾಹನ

   e)    ಮ್ಯಾಕ್ಸಿ ಕ್ಯಾಬ್

   f)    ಮೋಟಾರ್ ಕ್ಯಾಬ್

 

 

200/-

200/-

200/-

200/-

200/-

200/-

18

ಮೋಟಾರು ಕಾಯ್ದೆ 1988 ರ ಕಲಂ 88 (8) ರಡಿ ವಿಶೇಷ ರಹದಾರಿ ನೀಡಲು ಪಾವತಿಸಬೇಕಾದ ಶುಲ್ಕ

(ಪ್ರತಿ ತಿಂಗಳು/ ಅದರ ಭಾಗಕ್ಕೆ)

   a)    ಮಜಲು ವಾಹನ

   b)    ಒಪ್ಪಂದ ವಾಹನ

   c)    ಖಾಸಗಿ ಸೇವಾ ವಾಹನ

   d)    ಸರಕು ಸಾಗಣಿ ವಾಹನ

   e)    ಮ್ಯಾಕ್ಸಿ ಕ್ಯಾಬ್

   f)    ಮೋಟಾರ್ ಕ್ಯಾಬ್

 

 

200/-

200/-

200/-

200/-

200/-

200/-

19

ಟೂರಿಸ್ಟ್ ವಾಹನಗಳಿಗೆ ರಹದಾರಿ ನೀಡಿಕೆ

(a)  ಮೋಟಾರು ವಾಹನ ಕಾಯ್ದೆ 1988 ರ ಕಲಂ 88 (9) ರ ರಹದಾರಿ ನೀಡಿಕೆಗಾಗಿ ಶುಲ್ಕ-

     i) ಬಸ್ಗೆ

    ii) ಮ್ಯಾಕ್ಸಿ ಕ್ಯಾಬ್

   iii) ಮೋಟಾರ್ ಕ್ಯಾಬ್

(b) ಈ ಮೇಲಿನ ಪ್ರವಾಸಿ/ ಟೂರಿಸ್ಟ್ ವಾಹನಗಳಿಗೆ ರಹದಾರಿ ನವೀಕರಿಸಲು

(c)  ಅನುಮತಿ ಬದಲಾವಣೆ

      i)    ಬಸ್ಗೆ

      ii)   ಮ್ಯಾಕ್ಸಿ ಕ್ಯಾಬ್

                    iii)  ಮೋಟಾರ್ ಕ್ಯಾಬ್

           (d) ಪರವಾನಿಗೆ ವರ್ಗಾವಣೆ –

  i)    ಬಸ್ಗೆ

  ii)    ಮ್ಯಾಕ್ಸಿ ಕ್ಯಾಬ್

  iii)   ಮೋಟಾರ್ ಕ್ಯಾಬ್

 

 

2000/-

1000/-

750/-

ರಹದಾರಿ ಶುಲ್ಕಕ್ಕೆ ಸಮನಾದ ಮೊತ್ತದಷ್ಟು

ಅನುದಾನ

500/-

400/-

300/-

 

2000/-

1000/-

750/-
20

ರಹದಾರಿಯಲ್ಲಿ ವಾಹನ ಬದಲಾವಣೆ ಮಾಡಲು

ಬಸ್

ಮ್ಯಾಕ್ಸಿಕ್ಯಾಬ್

ಮೋಟಾರ್ ಕ್ಯಾಬ್

 

ರೂ.1000/-

ರೂ.1000/-

ರೂ.500/-

21

ಮೋಟಾರು ವಾಹನ ಕಾಯ್ದೆ ಕಲಂ 1988 ರ ಕಲಂ 88 (12) ರಡಿ

ವಾಹನಕ್ಕೆ ರಾಷ್ಟ್ರೀಯ ರಹದಾರಿ ನೀಡಲು ಪಾವತಿಸಬೇಕಾದ ಶುಲ್ಕ

    a)   ರಾಷ್ಟ್ರೀಯ ರಹದಾರಿ ನೀಡಿಕೆ/ ನವೀಕರಣಕ್ಕೆ

    b)   ರಹದಾರಿಯಲ್ಲಿ ವೇರಿಯೇಷನ್ ನಮೂದಿಸಲು

    c)   ರಹದಾರಿ ವರ್ಗಾವಣೆಗೆ ಶುಲ್ಕ

    d)   ರಹದಾರಿದಾರರು ಮೃತಪಟ್ಟ ಸಂದರ್ಭದಲ್ಲಿ ರಹದಾರಿ ವರ್ಗಾವಣೆಗೆ ಶುಲ್ಕ

    e)   ವರ್ಗಾವಣೆಗೆ ತಡವಾಗಿ ಅರ್ಜಿ ಸಲ್ಲಿಸಿದಾಗ

    f)    ರಹದಾರಿಯಲ್ಲಿನ ವಾಹನ ಬದಲಾವಣೆಗೆ

 

 

1000/-

500/-

1000/-

200/-

300/-

500/-

 

ಈ ಮೇಲಿನ ಎಲ್ಲಾ ಕಾರ್ಯಗಳಲ್ಲಿ ಮೇಲಿನ ಶುಲ್ಕಗಳ ಜೊತೆಗೆ ಕಡ್ಡಾಯವಾಗಿ ಪಾವತಿಸಬೇಕಾದ ನಮೂದು ಶುಲ್ಕ

100/-
 

***ರಹದಾರಿ ಶುಲ್ಕದಲ್ಲಿ ರಿಯಾಯಿತಿ: ಕರ್ನಾಟಕ ಮೋಟಾರು ವಾಹನ ನಿಯಮಗಳು 1989 ರ ನಿಯಮ 68 ರಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಅರ್ಜಿದಾರರಿಗೆ ನಿಯಮ 67 ರಲ್ಲಿ ನಿಗದಿಪಡಿಸಿದ ಶುಲ್ಕದ ಅರ್ಧದಷ್ಟು ಮೊತ್ತದ ಶುಲ್ಕ ಪಾವತಿಸಲು ವಿನಾಯ್ತಿ ಅವಕಾಶವಿರುತ್ತದೆ.

 
© Content Owned & Site maintained by Transport Department, Karnataka State Government.
Visitors Count :: 5886587 | Site Last updated on :: 23-08-2019