Monday, August 19, 2019,

Menu

 
Back

ನೋಂದಣಿ ಪುಸ್ತಕದಲ್ಲಿ ಕಂತು ಕರಾರು ಒಪ್ಪಂದ/ ಲೀಸ್ ಒಪ್ಪಂದ ನಮೂದು ಹಾಗೂ ಕಂತು ಕರಾರು ರದ್ದತಿ/ ಲೀಸ್ ಒಪ್ಪಂದ ರದ್ದತಿ

(ಮೋಟಾರು ವಾಹನ ಕಾಯ್ದೆ 1988 ರ ಕಲ 51 ಹಾಗೂ ಕೇಂದ್ರ ಮೋಟಾರು ವಾಹನ ನಿಯಮಗಳು 1989 ರ ನಿಯಮ 60 & 61 ಗಮನಿಸಿ)

ಕಂತು ಕರಾರು ಒಪ್ಪಂದ/ ಲೀಸ್ ಒಪ್ಪಂದ ನಮೂದು

ಲಗತ್ತಿಸಬೇಕಾದ ದಾಖಲೆಗಳು

  • ನಮೂನೆ 34 ರಲ್ಲಿ ಅರ್ಜಿ ಸಿಎಂವಿಆರ್.
  • ಶುಲ್ಕ ರೂ.100/-
  • ನೋಂದಣಿ ಪತ್ರ, ವಿಮಾ ಪತ್ರ, ತೆರಿಗೆ ಪತ್ರ, ಮಾಲಿನ್ಯ ನಿಯಂತ್ರಣ ಪತ್ರ, ಅರ್ಹತಾ ಪತ್ರ,
  • ಪೈನಾನ್ಸ್ದಾರರ ಒಪ್ಪಿಗೆ ಪತ್ರ.
  • ಸ್ಮಾರ್ಟ್ ಕಾರ್ಡ್ ಶುಲ್ಕ ರೂ.200/-
  • ಹಸಿರು ತೆರಿಗೆ ರೂ.200/- (ಸಾರಿಗೆ ವಾಹನ 7 ವರ್ಷ ಪೂರೈಸಿದ್ದಲ್ಲಿ).
  • ಸಾರಿಗೇತರ ವಾಹನವಾಗಿದ್ದಲ್ಲಿ ದ್ವಿ-ಚಕ್ರ ರೂ. 250, ಮೋಟಾರು ಕಾರು ರೂ.500/-

ಸೂಚನೆ: ಹೆಚ್ಚಿನ ಮಾಹಿತಿಗಾಗಿ

ಮೋಟಾರು ವಾಹನ ಕಾಯ್ದೆ 1988.

ಕೇಂದ್ರ ಮೋಟಾರು ವಾಹನ ನಿಯಮಗಳು 1989.

ಕರ್ನಾಟಕ ಮೋಟಾರು ವಾಹನ ನಿಯಮಗಳು 1989.

ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ 1957.

ಕರ್ನಾಟಕ ಮೋಟಾರು ವಾಹನ ತೆರಿಗೆ ನಿಯಮಗಳು 1957 ಪರಾಮರ್ಶಿಸಬಹುದು.

© Content Owned & Site maintained by Transport Department, Karnataka State Government.
Visitors Count :: 5848884 | Site Last updated on :: 03-08-2019