Sunday, November 18, 2018,

Menu

 
Back

ಸಾರ್ವಜನಿಕ ಸಂಪರ್ಕಾಧಿಕಾರಿಗಳು

ಸಹಾಯಕ ಮೇಜು

ಸಾರ್ವಜನಿಕರ ಕುಂದು ಕೊರತೆಗಳು-ದೂರುಗಳು

ಸಾರ್ವಜನಿಕರು ತಮ್ಮ ಕುಂದುಕೊರತೆಗಳ ನಿವಾರಣೆಗಾಗಿ ಕಛೇರಿಗಳಲ್ಲಿರುವ ಸಾರ್ವಜನಿಕ ಸಂಪರ್ಕಾಧಿಕಾರಿಗಳನ್ಹು ಸಂಪರ್ಕಿಸಬಹುದು. ಈ ಅಧಿಕಾರಿಗಳ ದೂರವಾಣಿ ಸಖ್ಯೆಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಈ ಕೆಳಗೆ ಒದಗಿಸಲಾಗಿದೆ. ಈ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಸಾರ್ವಜನಿಕರ ಕುಂದು ಕೊರತೆಗಳಿಗೆ 24 ಗಂಟೆಗಳ ಒಳಗಾಗಿ ಸ್ವಂದಿಸುವರು. ಕುಂದು ಕೊರತೆಗಳ ಸ್ವರೂಪಕ್ಕನುಗುಣವಾಗಿ ಕಾನೂನಿನ ಪ್ರಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.

ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ / ಪ್ರಾದೇಶಿಕ / ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯ ವಿಳಾಸ, ಇ-ಮೇಲ್, ದೂರವಾಣಿ ಸಂಖ್ಯೆ ಹಾಗೂ ನೋಂದಣಿ ಕೋಡ್

1 ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ, ಬೆಂಗಳೂರು
(ಕೇಂದ್ರ), ಕೋರಮಂಗಲ, ಬಿ.ಡಿ.ಎ.ಕಾಂಪ್ಲೆಕ್ಸ್,
3ನೇ ಬ್ಲಾಕ್, `ಬೆಂಗಳೂರು-560034.
ಕೆಎ-01 ಇಮೇಲ್ :
rtobngc-ka@nic.in
ದೂರವಾಣಿ : 080-25533525
ಮೊಬೈಲ್ : 9449864001
ಉ.ಸಾ.ಆ. ಮತ್ತು
ಹಿ.ಪ್ರಾ.ಸಾ.ಅ.,
ಬೆಂಗಳೂರು (ಕೇಂದ್ರ)
2 ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ
ಬೆಂಗಳೂರು(ಪಶ್ಚಿಮ), ರಾಜಾಜಿನಗರ ಶಾಪಿಂಗ್ ಕಾಂಪ್ಲೆಕ್ಸ್, ಬೆಂಗಳೂರು-10.
ಕೆಎ-02 ಇಮೇಲ್ :
rtobngwka@nic.in
ದೂರವಾಣಿ : 080-23324388
ಮೊಬೈಲ್ : 9449864002
ಉ.ಸಾ.ಆ. ಮತ್ತು
ಹಿ.ಪ್ರಾ.ಸಾ.ಅ., ಬೆಂಗಳೂರು (ಪಶ್ಚಿಮ)
3 ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ,
ಬೆಂಗಳೂರು(ಪೂರ್ವ), ಸಿಎ-15, ಎನ್.ಜಿ.ಇ.ಎಫ್. ಪೂರ್ವ, ಕಸ್ತೂರಿ ನಗರ ಬೆಂಗಳೂರು-560043
ಕೆಎ-03 ಇಮೇಲ್ :
rtobnge-ka@nic.in
ದೂರವಾಣಿ : 080-29735190
ಮೊಬೈಲ್ : 9449864003
ಉ.ಸಾ.ಆ. ಮತ್ತು
ಹಿ.ಪ್ರಾ.ಸಾ.ಅ., ಬೆಂಗಳೂರು (ಪೂರ್ವ)
4 ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ,
ಬೆಂಗಳೂರು (ಉತ್ತರ), 3ನೇ ಮಹಡಿ, ಶಾಪಿಂಗ್ ಕಾಂಪ್ಲೆಕ್ಸ್, ರೈಲ್ವೆ ಸ್ಟೇಷನ್ ರಸ್ತೆ,
ಯಶವಂತಪುರ, ಬೆಂಗಳೂರು-560022.  
ಕೆಎ-04 ಇಮೇಲ್ :
rtobngn-ka@nic.in
ದೂರವಾಣಿ : 080-23376039
ಮೊಬೈಲ್ : 9449864004
ಉ.ಸಾ.ಆ. ಮತ್ತು
ಹಿ.ಪ್ರಾ.ಸಾ.ಅ., ಬೆಂಗಳೂರು (ಉತ್ತರ)
5 ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ,
ಬೆಂಗಳೂರು (ದಕ್ಷಿಣ), ಜಯನಗರ ಶಾಪಿಂಗ್ ಕಾಂಪ್ಲೆಕ್ಸ್, 4ನೇ ಬ್ಲಾಕ್,
ಜಯನಗರ, ಬೆಂಗಳೂರು-560011.
ಕೆಎ-05 ಇಮೇಲ್ :
rtobngs-ka@nic.in
ದೂರವಾಣಿ : 080-26630989
ಮೊಬೈಲ್ : 9449864005
ಉ.ಸಾ.ಆ. ಮತ್ತು
ಹಿ.ಪ್ರಾ.ಸಾ.ಅ., ಬೆಂಗಳೂರು (ದಕ್ಷಿಣ)
6 ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ,
ಬಿ.ಹೆಚ್. ರಸ್ತೆ, ತುಮಕೂರು-572101.
ಕೆಎ-06 ಇಮೇಲ್ :
rtotmkr-ka@nic.in
ದೂರವಾಣಿ : 0816-2278473
ಮೊಬೈಲ್ : 9449864006
ಉ.ಸಾ.ಆ. ಮತ್ತು
ಹಿ.ಪ್ರಾ.ಸಾ.ಅ., ತುಮಕೂರು
7 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ಗೋರಿಪೇಟೆ ಮುಖ್ಯ ರಸ್ತೆ, ಕೋಲಾರ-563101.
ಕೆಎ-07 ಇಮೇಲ್ :
rtoklr-ka@nic.in
ದೂರವಾಣಿ : 08152-222039
ಮೊಬೈಲ್ : 9449864007
ಪ್ರಾಸಾಅ., ಕೋಲಾರ
8 ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ಕೋರಮಂಡಲ್, ಕೆ.ಜಿ.ಎಫ್-563122.
ಕೆಎ-08 ಇಮೇಲ್ :
artokgf-ka@nic.in
ದೂರವಾಣಿ : 08153-260214
ಮೊಬೈಲ್ : 9449864008
ಸಪ್ರಾಸಾಅ., ಕೆ.ಜಿ.ಎಫ್.
9 ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ,
ಚಾಮರಾಜಪುರಂ ಮೈಸೂರು(ಪಶ್ಚಿಮ),
ಮೈಸೂರು-570005.
ಕೆಎ-09 ಇಮೇಲ್ :
rtomysw-ka@nic.in
ದೂರವಾಣಿ : 0821-2330364
ಮೊಬೈಲ್ : 9449864009
ಉ.ಸಾ.ಆ. ಮತ್ತು
ಹಿ.ಪ್ರಾ.ಸಾ.ಅ., ಮೈಸೂರು (ಪಶ್ಚಿಮ)
10 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ರೈಲ್ವೇ ಸ್ಟೇಷನ್ ಹತ್ತಿರ, ಚಾಮರಾಜನಗರ-571313.
ಕೆಎ-10 ಇಮೇಲ್ :
rtochmgrka@nic.in
ದೂರವಾಣಿ : 08226-2722444
ಮೊಬೈಲ್ : 9449864010
ಪ್ರಾಸಾಅ., ಚಾಮರಾಜನಗರ
11 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ಉಪ ಸಾರಿಗೆ ಆಯುಕ್ತರ ಕಛೇರಿ ಹತ್ತಿರ,
ಮಂಡ್ಯ-571401.
ಕೆಎ-11 ಇಮೇಲ್ :
rtomndy-ka@nic.in
ದೂರವಾಣಿ : 08232-220031
ಮೊಬೈಲ್ : 9449864011
ಪ್ರಾಸಾಅ., ಮಂಡ್ಯ
12 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ಸನ್ನೀ ಸೈಡ್, ಜನರಲ್ ತಿಮ್ಮಯ್ಯ ರಸ್ತೆ,
ಮಡಿಕೇರಿ-571201.
ಕೆಎ-12 ಇಮೇಲ್ :
rtomdkr-ka@nic.in
ದೂರವಾಣಿ : 08272-225785
ಮೊಬೈಲ್ : 9449864012
ಪ್ರಾಸಾಅ., ಮಡಿಕೇರಿ
13 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ಬಿ.ಕತಿಹಳ್ಳಿ, ಅರಸೀಕೆರೆ ರಸ್ತೆ, ಹಾಸನ-573201.
ಕೆಎ-13 ಇಮೇಲ್ :
rtohsn-ka@nic.in
ದೂರವಾಣಿ : 08172-240660
ಮೊಬೈಲ್ : 9449864013
ಪ್ರಾಸಾಅ.,
ಹಾಸನ
14 ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ,
ಸೌಲಂಗ ರಸ್ತೆ, ಹಳೆ ಜಿಲ್ಲಾಧಿಕಾರಿಗಳ ಕಛೇರಿ ಆವರಣ,
ಶಿವಮೊಗ್ಗ-577201.
ಕೆಎ-14 ಇಮೇಲ್ :
rtosmg-ka@nic.in
ದೂರವಾಣಿ : 08182-222209
ಮೊಬೈಲ್ : 9449864014
ಉ.ಸಾ.ಆ. ಮತ್ತು
ಹಿ.ಪ್ರಾ.ಸಾ.ಅ., ಶಿವಮೊಗ್ಗ
15 ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ನಂ.25/46, ಅಪ್ ಸ್ಟೇರ್ಸ್,
ಹೊಸ ಬಿ.ಹೆಚ್,ರಸ್ತೆ, ವಿನೋಭ ನಗರ, ಸಾಗರ,
ಶಿವಮೊಗ್ಗ ಜಿಲ್ಲೆ-577401.
ಕೆಎ-15 ಇಮೇಲ್ :
artosgr-ka@nic.in
ದೂರವಾಣಿ : 08183-226276
ಮೊಬೈಲ್ : 9449864015
ಸಪ್ರಾಸಾಅ., ಸಾಗರ
16 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ಎನ್ಎಚ್-4, ಡೀವಿಯೇಷನ್ ರಸ್ತೆ,
ಚಿತ್ರದುರ್ಗ-577501.
ಕೆಎ-16 ಇಮೇಲ್ :
rtoctg-ka@nic.in
ದೂರವಾಣಿ : 08194-230457
ಮೊಬೈಲ್ : 9449864016
ಪ್ರಾಸಾಅ., ಚಿತ್ತದುರ್ಗ
17 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ದೇವರಾಜ ಅರಸ್ ಲೇ-ಔಟ್,
ದಾವಣಗೆರೆ-577006.
ಕೆಎ-17 ಇಮೇಲ್ :
rtodvg-ka@nic.in
ದೂರವಾಣಿ : 08192-259848
ಮೊಬೈಲ್ : 9449864017
ಪ್ರಾಸಾಅ., ದಾವಣಗೆರೆ
18 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ಎಂ.ಎಲ್.ವಾಸುದೇವ ಮೂರ್ತಿ ಬಿಲ್ಡಿಂಗ್,
ಹೊಸಮನೆ ಎಕ್ಸ್ ಟೆನ್ಷನ್,
ಚಿಕ್ಕಮಗಳೂರು-577102.
ಕೆಎ-18 ಇಮೇಲ್ :
rtockm-ka@nic.in
ದೂರವಾಣಿ : 08262-220366
ಮೊಬೈಲ್ : 9449864018
ಪ್ರಾಸಾಅ.,
ಚಿಕ್ಕಮಗಳೂರು.
19 ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ
ಸಾರಿಗೆ ಅಧಿಕಾರಿ, ಹಂಪನಕಟ್ಟೆ, ನೆಹರು ಮೈದಾನ
ರಸ್ತೆ, ಈಸ್ಟ್ ಎ.ಬಿ.ಶೆಟ್ಟಿ ಸರ್ಕಲ್,
ಮಂಗಳೂರು-575001.
ಕೆಎ-19 ಇಮೇಲ್ :
rtomng-ka@nic.in
ದೂರವಾಣಿ : 0824- 2446266
ಮೊಬೈಲ್ : 9449864019
ಉ.ಸಾ.ಆ. ಮತ್ತು
ಹಿ.ಪ್ರಾ.ಸಾ.ಅ.,
ಮಂಗಳೂರು.
20 ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ
ಸಾರಿಗೆ ಅಧಿಕಾರಿ, "ಸಾರಿಗೆ ಸೌಧ",
ರಜತಾದ್ರಿ,ಮಣಿಪಾಲ, ಉಡುಪಿ-576104.
ಕೆಎ-20 ಇಮೇಲ್ :
toudp-ka@nic.in
ದೂರವಾಣಿ : 0820- 2521437
ಮೊಬೈಲ್ : 9449864020
ಉ.ಸಾ.ಆ. ಮತ್ತು
ಹಿ.ಪ್ರಾ.ಸಾ.ಅ.,
ಉಡುಪಿ
21 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಕೆ.ಇ.ಟಿ.
ಕಛೇರಿ ಹತ್ತಿರ,
ವಿವೇಕಾನಂದ ಕಾಲೇಜು ರಸ್ತೆ,
ಪುತ್ತೂರು,ದಕ್ಷಿಣ ಕನ್ನಡ ಜಿಲ್ಲೆ-574201.
ಕೆಎ-21 ಇಮೇಲ್ :
rtoptr-ka@nic.in
ದೂರವಾಣಿ : 08251-230729
ಮೊಬೈಲ್ : 9449864021
ಪ್ರಾಸಾಅ.,
ಪುತ್ತೂರು
22 ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ
ಪ್ರಾದೇಶಿಕ ಸಾರಿಗೆ ಅಧಿಕಾರಿ, , ಸಂಗೊಳ್ಳಿ
ರಾಯಣ್ಣ ಸರ್ಕಲ್, ಪಿ.ಬಿ.ರಸ್ತೆ, ಶಿವನಗರ,
ಬೆಳಗಾವಿ 590016.
ಕೆಎ-22 ಇಮೇಲ್ :
rtobgm-ka@nic.in
ದೂರವಾಣಿ : 0831-2465503
ಮೊಬೈಲ್ : 9449864022
ಉ.ಸಾ.ಆ. ಮತ್ತು ಹಿ.ಪ್ರಾ.ಸಾ.ಅ., ಬೆಳಗಾವಿ
23 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ಮಹಾಲಿಂಗಪುರ ರಸ್ತೆ, ಮಹಾವೀರನಗರ ಎಕ್ಸ್ ಟೆನ್ಷನ್,
ಚಿಕ್ಕೋಡಿ, ಬೆಳಗಾಂ ಜಿಲ್ಲೆ-591201
ಕೆಎ-23 ಇಮೇಲ್ :
rtockd-ka@nic.in
ದೂರವಾಣಿ : 08338-272241
ಮೊಬೈಲ್ : 9449864023
ಪ್ರಾಸಾಅ., ಚಿಕ್ಕೋಡಿ
24 ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ಬೈಲಹೊಂಗಲ, ಬೆಳಗಾಂ ಜಿಲ್ಲೆ-591102.
ಕೆಎ-24 ಇಮೇಲ್ :
artoblng-ka@nic.in
ದೂರವಾಣಿ : 08288-233288
ಮೊಬೈಲ್ : 9449864024
ಸಪ್ರಾಸಾಅ., ಬೈಲಹೊಂಗಲ
25 ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ,
ನವನಗರ ಅಂಚೆ, ಹುಬ್ಬಳ್ಳಿ-ಧಾರವಾಡ ರಸ್ತೆ,
ಧಾರವಾಡ-580001.
ಕೆಎ-25 ಇಮೇಲ್ :
rtodwd-ka@nic.in
ದೂರವಾಣಿ : 0836-2233929
ಮೊಬೈಲ್ : 9449864029
ಉ.ಸಾ.ಆ. ಮತ್ತು
ಹಿ.ಪ್ರಾ.ಸಾ.ಅ., ಧಾರವಾಡ
26 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ಹಾವೇರಿ ರಸ್ತೆ, ಅಂಜುಮ್ ಕಾಲೇಜ್ ಹತ್ತಿರ,
ಗದಗ-582102.
ಕೆಎ-26 ಇಮೇಲ್ :
rtogdg-ka@nic.in
ದೂರವಾಣಿ : 08372-237078
ಮೊಬೈಲ್ : 9449864026
ಪ್ರಾಸಾಅ.,
ಗದಗ
27 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ಪಿ.ಬಿ.ರಸ್ತೆ, ಕೆ.ಎಸ್.ಆರ್.ಟಿ.ಸಿ. ಹತ್ತಿರ,
ರೀಜನಲ್ ವರ್ಕ್ ಷಾಪ್ ಹಾವೇರಿ-581110.
ಕೆಎ-27 ಇಮೇಲ್ :
rtohvr-ka@nic.in
ದೂರವಾಣಿ : 08375-232299
ಮೊಬೈಲ್ : 9449864027
ಪ್ರಾಸಾಅ.,
ಹಾವೇರಿ
28 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ಬಾಗಲಕೋಟೆ ರಸ್ತೆ,
ವಿಜಯಪುರ -586101.
ಕೆಎ-28 ಇಮೇಲ್ :
rtobjp-ka@nic.in
ದೂರವಾಣಿ : 08352-276218
ಮೊಬೈಲ್ : 9449864028
ಪ್ರಾಸಾಅ.,
ವಿಜಯಪುರ
29 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ಸ್ಟೇಷನ್ ರಸ್ತೆ ಎಕ್ಸ್ ಟೆನ್ಷನ್ ಏರಿಯಾ,
ನವನಗರ, ಬಾಗಲಕೋಟೆ-577101.
ಕೆಎ-29 ಇಮೇಲ್ :
rtobgkt-ka@nic.in
ದೂರವಾಣಿ : 08354-201394
ಮೊಬೈಲ್ : 9449864029
ಪ್ರಾಸಾಅ., ಬಾಗಲಕೋಟೆ
30 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ಪಿಡಬ್ಲ್ಯು.ಡಿ. ಇನ್ಸ್ಪೆಕ್ಷನ್ ಬಂಗಲೆ,
ಕಾರವಾರ-581301.
ಕೆಎ-30 ಇಮೇಲ್ :
rtokwr-ka@nic.in
ದೂರವಾಣಿ : 08382-226364
ಮೊಬೈಲ್ : 9449864030
ಪ್ರಾಸಾಅ.,
ಕಾರವಾರ
31 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ಬಸಟ್ಟಿಕೆರೆ, ಬಸವೇಶ್ವರ ಕಾಲೋನಿ,
ಶಿರಸಿ,ಉತ್ತರ ಕನ್ನಡ-581402
ಕೆಎ-31 ಇಮೇಲ್ :
rtosrs-ka@nic.in
ದೂರವಾಣಿ : 08384-233090
ಮೊಬೈಲ್ : 9449864031
ಪ್ರಾಸಾಅ.,
ಶಿರಸಿ
32 ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ,
ರಾಜಪುರ ಕ್ರಾಸ್,
ಸೇದಂ ರಸ್ಕಲಬುರಗಿ-585105.
ಕೆಎ-32 ಇಮೇಲ್ :
toglb-ka@nic.in
ದೂರವಾಣಿ : 08472-248805
ಮೊಬೈಲ್ : 9449864032
ಉ.ಸಾ.ಆ. ಮತ್ತು
ಹಿ.ಪ್ರಾ.ಸಾ.ಅ.,ಕಲಬುರಗಿ
33 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೋ ಹತ್ತಿರ,
ಸ್ಟೇಷನ್ ಏರಿಯಾ, ಯಾದಗಿರಿ-585201.
ಕೆಎ-33 ಇಮೇಲ್ :
toydgrka@nic.in
ದೂರವಾಣಿ : 08473-252580
ಮೊಬೈಲ್ : 9449864033
ಪ್ರಾಸಾಅ., ಯಾದಗಿರಿ
34 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ಬಳ್ಳಾರಿ-ಹೊಸಪೇಟೆ ರಸ್ತೆ, ಕಂಟೋನ್ಮೆಂಟ್,
ಬಳ್ಳಾರಿ-583101.
ಕೆಎ-34 ಇಮೇಲ್ :
rtoblr-ka@nic.in
ದೂರವಾಣಿ : 08392-240048
ಮೊಬೈಲ್ : 9449864034
ಪ್ರಾಸಾಅ.,
ಬಳ್ಳಾರಿ
35 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ನಂ.108, ಹರಿಹರ ರಸ್ತೆ ಹತ್ತಿರ,
ಅಮರಾವತಿ, ಹೊಸಪೇಟೆ-583201.
ಕೆಎ-35 ಇಮೇಲ್ :
rtohsp-ka@nic.in
ದೂರವಾಣಿ : 08394-230766
ಮೊಬೈಲ್ : 9449864035
ಪ್ರಾಸಾಅ., ಹೊಸಪೇಟೆ
36 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೋ ಹತ್ತಿರ,
ಮಂತ್ರಾಲಯ ರಸ್ತೆ, ರಾಯಚೂರು-584101.
ಕೆಎ-36 ಇಮೇಲ್ :
rtorcr-ka@nic.in
ದೂರವಾಣಿ : 08532-223329
ಮೊಬೈಲ್ : 9449864036
ಪ್ರಾಸಾಅ., ರಾಯಚೂರು
37 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ಅಭಯ್ ಸಾಲ್ವೆಂಟ್ ಹತ್ತಿರ, ಹೊಸಪೇಟೆ ರಸ್ತೆ,
ಕೊಪ್ಪಳ-583231
ಕೆಎ-37 ಇಮೇಲ್ :
rtokpl-ka@nic.in
ದೂರವಾಣಿ : 08539-220829
ಮೊಬೈಲ್ : 9449864037
ಪ್ರಾಸಾಅ.,
ಕೊಪ್ಪಳ
38 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ಏರ್ಫೋರ್ಸ್ ಗೇಟ್ ಹತ್ತಿರ, ಬೀದರ್-585401.
ಕೆಎ-38 ಇಮೇಲ್ :
rtobdr-ka@nic.in
ದೂರವಾಣಿ : 08482-226361
ಮೊಬೈಲ್ : 9449864038
ಪ್ರಾಸಾಅ.,
ಬೀದರ್
39 ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ಲೋಖಂಡೆ ಕಟ್ಟಡ,
ಭೀಮಣ್ಣ ಖಂಡ್ರೆ,
ತಾಂತ್ರಿಕ ಮಹಾವಿದ್ಯಾಲಯ ಎದುರುಗಡೆ,
ಭಾಲ್ಕಿ, ಬೀದರ್ ಜಿಲ್ಲೆ-585328.
ಕೆಎ-39 ಇಮೇಲ್ :
artoblk-ka@nic.in
ದೂರವಾಣಿ : 08484-262582
ಮೊಬೈಲ್ : 9449864039
ಸಪ್ರಾಸಾಅ.,
ಭಾಲ್ಕಿ
40 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ಬೆಂಗಳೂರು ರಸ್ತೆ, ಚಿಕ್ಕಬಳ್ಳಾಪುರ-562101.
ಕೆಎ-40 ಇಮೇಲ್ :
rtocbpr-ka@nic.in
ದೂರವಾಣಿ : 08156-263053
ಮೊಬೈಲ್ : 9449864040
ಪ್ರಾಸಾಅ., ಚಿಕ್ಕಬಳ್ಳಾಪುರ
41 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ಜ್ಞಾನಭಾರತಿ, ರೈಲ್ವೆಮೆನ್ ಲೇಔಟ್,
ಉಪಕಾರ್ ಲೇಔಟ್ ಹತ್ತಿರ, ಮಲ್ಲತ್ ಹಳ್ಳಿ, ಬೆಂಗಳೂರು-560056.
ಕೆಎ-41 ಇಮೇಲ್ :
rtojnbt-ka@nic.in
ದೂರವಾಣಿ : 080-28602500
ಮೊಬೈಲ್ : 9449864041
ಪ್ರಾಸಾಅ., ಜ್ಞಾನಭಾರತಿ
42 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ಗೌಸಿಯಾ ಕಾಲೇಜ್ ಹತ್ತಿರ,
ಮೈಸೂರು ರಸ್ತೆ, ರಾಮನಗರ-562159.
ಕೆಎ-42 ಇಮೇಲ್ :
rtormng-ka@nic.in
ದೂರವಾಣಿ : 080-27273471
ಮೊಬೈಲ್ : 9449864042
ಪ್ರಾಸಾಅ., ರಾಮನಗರ
43 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ರಾಣಿ ಕ್ರಾಸ್, ಎನ್.ಹೆಚ್-7,
ದೇವನಹಳ್ಳಿ-562110.
ಕೆಎ-43 ಇಮೇಲ್ :
artodhallika@nic.in
ದೂರವಾಣಿ : 080-27681999
ಮೊಬೈಲ್ : 9449864043
ಸಪ್ರಾಸಾಅ., ದೇವನಹಳ್ಳಿ
44 ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ರೆವಿನ್ಯೂ ಇಲಾಖೆ ಎಂಪ್ಲಾಯೀಸ್ ಸೊಸೈಟಿ ಬಿಲ್ಡಿಂಗ್,
ಹೊನ್ನಾವರ ರಸ್ತೆ,
ತಿಪಟೂರು-572201.
ಕೆಎ-44 ಇಮೇಲ್ :
artotpt-ka@nic.in
ದೂರವಾಣಿ : 08134-254799
ಮೊಬೈಲ್ : 9449864044
ಸಪ್ರಾಸಾಅ., ತಿಪಟೂರು
45 ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ಕಾವೇರಿ ಇರ್ರಿಗೇಷನ್ ನಿಗಮ, ನಂ.1,
ಹೆಚ್.ಆರ್.ಬಿ.ಸಿ ಬಿಲ್ಡಿಂಗ್,
ಹುಣಸೂರು-571105
ಕೆಎ-45 ಇಮೇಲ್ :
artohnsr-ka@nic.in
ದೂರವಾಣಿ : 0822-2252699
ಮೊಬೈಲ್ : 9449864045
ಸಪ್ರಾಸಾಅ., ಹುಣಸೂರು
46 ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಬಾಲೇಗದ್ದೆ,
ರಾಘವೇಂದ್ರ ನಗರ, ಬಿ.ಎಂ.ರಸ್ತೆ,
ಎನ್ಎಚ್-48, ಸಕಲೇಶಪುರ,
ಹಾಸನ ಜಿಲ್ಲೆ-573314.
ಕೆಎ-46 ಇಮೇಲ್ :
artoskpuraka@nic.in
ದೂರವಾಣಿ : 08173-230746
ಮೊಬೈಲ್ : 9449864046
ಸಪ್ರಾಸಾಅ., ಸಕಲೇಶಪುರ
47 ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ವಿ.ಜಿ.ಪೈ ಬಿಲ್ಡಿಂಗ್, ಗಣಪತಿ ಟವರ್,
ನಂ.1267, ಎನ್ಎಚ್- 7 ಹತ್ತಿರ, ಹೊನ್ನಾವರ-ಕುಮ್ಮಟ ರಸ್ತೆ,
ಹೊನ್ನಾವರ-581334.
ಕೆಎ-47 ಇಮೇಲ್ :
artohnr-ka@nic.in
ದೂರವಾಣಿ : 08387-236536
ಮೊಬೈಲ್ : 9449864047
ಸಪ್ರಾಸಾಅ., ಹೊನ್ನಾವರ
48 ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ಶ್ರೀ ದೇಪಕ್ ಬಸವರಾಜ ಕೊಟಗೀಸ್ ಬಿಲ್ಡಿಂಗ್,
ಎಲ್.ಟಿ.ಎಸ್. ನಂ.4941, ಎ.ಪಿ.ಎಂ.ಸಿ. ಯಾರ್ಡ್,
ಜಮಖಂಡಿ,
ಬಾಗಲಕೋಟೆ ಜಿಲ್ಲೆ-587301.
ಕೆಎ-48 ಇಮೇಲ್ :
artojmkd-ka@nic.in
ದೂರವಾಣಿ : 08353-238040
ಮೊಬೈಲ್ : 9449864048
ಸಪ್ರಾಸಾಅ., ಜಮಖಂಡಿ
49 ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ಗೋಖಾಕ, ಬೆಳಗಾಂ ಜಿಲ್ಲೆ-591307.
ಕೆಎ-49 ಇಮೇಲ್ :
artogkk-ka@nic.in
ದೂರವಾಣಿ : 08332-224727
ಮೊಬೈಲ್ : 9449864049
ಸಪ್ರಾಸಾಅ., ಗೋಖಾಕ್
50

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, 2019-ಎ,
ಸರ್ವೆ ನಂ: 111, ಸಿಂಗನಾಯಕನಹಳ್ಳಿ ಗ್ರಾಮ, ಯಲಹಂಕ ಹೋಬಳಿ, ಬೆಂಗಳೂರು(ಉತ್ತರ), ಬೆಂಗಳೂರು-560064.

ಕೆಎ-50 ಇಮೇಲ್ :
rtoylnk-ka@nic.in
ದೂರವಾಣಿ :080-29729909, 080-29729908
ಮೊಬೈಲ್ : 9449864050
ಪ್ರಾಸಾಅ., ಯಲಹಂಕ
51 ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ,
ಎಲೆಕ್ಟ್ರಾನಿಕ್ ಸಿಟಿ, ವಿಜಯ ಬ್ಯಾಂಕ್ ಲೇಔಟ್,
ಬಿ.ಟಿ.ಎಂ. 4ನೇ ಹಂತ,
2ನೇ ಮೈನ್, ದೇವರಚಿಕ್ಕನಹಳ್ಳಿ,
ಬೆಂಗಳೂರು-560076.
ಕೆಎ-51 ಇಮೇಲ್ :
rtoecity-ka@nic.in
ದೂರವಾಣಿ : 080-26482851, 26483551
ಮೊಬೈಲ್ : 9449864051
ಉ.ಸಾ.ಆ. ಮತ್ತು
ಹಿ.ಪ್ರಾ.ಸಾ.ಅ., ಎಲೆಕ್ಟ್ರಾನಿಕ್ ಸಿಟಿ
52

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,

1 ನೇ ಕ್ರಾಸ್, ಆಂಜನೇಯ ದೇವಸ್ಥಾನ
ಹಿಂಭಾಗ,ಅರಿಶಿಣಕುಂಟೆ,
ಕೆ.ಎಸ್.ಆರ್.ಟಿ.ಸಿ. ಡಿಪೋಗೆ ಹೊಂದಿ
ಕೊಂಡಿರುವಂತೆ,
ನೆಲಮಂಗಲ-562123

ಕೆಎ-52 ಇಮೇಲ್ :
rtonmg-ka@nic.in
ದೂರವಾಣಿ : 080-7722286
ಮೊಬೈಲ್ : 9449864052
ಪ್ರಾಸಾಅ., ನೆಲಮಂಗಲ
53 ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ,
345/4, ಭಟ್ಟರಹಳ್ಳಿ, ಹಳೆ ಮದ್ರಾಸ್ ರಸ್ತೆ, ಕೆ.ಆರ್.ಪುರಂ,
ಬೆಂಗಳೂರು-560049.
ಕೆಎ-53 ಇಮೇಲ್ :
rtokrpur-ka@nic.in
ದೂರವಾಣಿ : 080-2561795
ಮೊಬೈಲ್ : 9449864053
ಉ.ಸಾ.ಆ. ಮತ್ತು
ಹಿ.ಪ್ರಾ.ಸಾ.ಅ., ಕೃಷ್ಠರಾಜಪುರಂ
54 ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ನಾಗಮಂಗಲ, ಮಂಡ್ಯ ಜಿಲ್ಲೆ-571432
ಕೆಎ-54 ಇಮೇಲ್ :
artongmg-ka@nic.in
ದೂರವಾಣಿ :08234-285598
ಮೊಬೈಲ್ : 9449864054
ಸಪ್ರಾಸಾಅ., ನಾಗಮಂಗಲ
55 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ಮೈಸೂರು (ಪೂರ್ವ) ತ್ರಿವೇಣಿ ಸರ್ಕಲ್,
ಡಾ||ರಾಜ್ ಕುಮಾರ್ ರಸ್ತೆ,
ಮೈಸೂರು-570019.
ಕೆಎ-55 ಇಮೇಲ್ :
rtomyse-ka@nic.in
ದೂರವಾಣಿ : 0821-2330364
ಮೊಬೈಲ್ : 9449864055
ಪ್ರಾಸಾಅ., ಮೈಸೂರು
(ಪೂರ್ವ)
56 ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ಎನ್ಎಚ್-9, ಸಸ್ತಾಪುರ ಬಂಗರೆ,
ಬಸವಕಲ್ಯಾಣ, ಬೀದರ್ ಜಿಲ್ಲೆ-585327.
ಕೆಎ-56 ಇಮೇಲ್ :
artobskln-ka@nic.in
ದೂರವಾಣಿ : 08481-256996
ಮೊಬೈಲ್ : 9449864056
ಸಪ್ರಾಸಾಅ., ಬಸವಕಲ್ಯಾಣ, ಬೀದರ್ ಜಿಲ್ಲೆ
57 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ರಾಜ್ಯ ಸಾರಿಗೆ ನಿಗಮ ಮತ್ತು ಆಟೋರಿಕ್ಷಾ,
ಶಾಂತಿನಗರ, ಬೆಂಗಳೂರು-560027.
ಕೆಎ-57 ಇಮೇಲ್ :
rtoarstu-ka@nic.in
ದೂರವಾಣಿ :080-22230051
ಮೊಬೈಲ್ : 9449864057
ಪ್ರಾಸಾಅ., ಶಾಂತಿನಗರ (ಆಟೋರಿಕ್ಷಾ & ಎಸ್.ಟಿ.ಯು), ಬೆಂಗಳೂರು
58 ಪ್ರಾರಂಭವಾಗಬೇಕಿದೆ. ಕೆಎ-58     ಪ್ರಾಸಾಅ., ಬನಶಂಕರಿ, ಬೆಂಗಳೂರು
59

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ಸರ್ವೇ ಸಂಖ್ಯೆ:194 & 195, ಶ್ರೀ. ಎಸ್. ದೀಪಕ್, ಕೋ. ಸಿದ್ಧಾರೆಡ್ಡಿ, ಇವರ ಕಟ್ಟಡದ  ಎರಡನೇ ಮಹಡಿ, ಮರಸೂರು  ವಿಲೇಜ್, ಆನೇಕಲ್  ಮುಖ್ಯ ರಸ್ತೆ , ಆನೇಕಲ್  ತಾಲ್ಲೂಕು, ಬೆಂಗಳೂರು-562106 

 

ಕೆಎ-59 ಇಮೇಲ್ :rto-chandapura@karnataka.gov.in

ದೂರವಾಣಿ : 080-27827265
ಮೊಬೈಲ್ :

ಪ್ರಾಸಾಅ., ಚಂದಾಪುರ, ಬೆಂಗಳೂರು.
60 ಪ್ರಾರಂಭವಾಗಬೇಕಿದೆ. ಕೆಎ-60     ಪ್ರಾಸಾಅ., ಆರ್.ಟಿ.ನಗರ, ಬೆಂಗಳೂರು.
61 ಪ್ರಾರಂಭವಾಗಬೇಕಿದೆ. ಕೆಎ-61     ಪ್ರಾಸಾಅ.,
ಮಾರತ್ ಹಳ್ಳಿ, ಬೆಂಗಳೂರು.
62 ಪ್ರಾರಂಭವಾಗಬೇಕಿದೆ. ಕೆಎ-62     ಪ್ರಾಸಾಅ. ಸೂರತ್ಕಲ್,
ದಕ್ಷಿಣ ಕನ್ನಡ ಜಿಲ್ಲೆ.
63 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, 
ಧಾರವಾಡ (ಪೂರ್ವ) ಗಬ್ಬೂರ ಕ್ರಾಸ್, ಪಿ. ಬಿ. ರಸ್ತೆ, ಹುಬ್ಬಳ್ಳಿ.
ಕೆಎ-63   ದೂರವಾಣಿ : 0836-2244550 ಪ್ರಾಸಾಅ.,
ಧಾರವಾಡ (ಪೂರ್ವ),
ಧಾರವಾಡ ಜಿಲ್ಲೆ
64 ಸಹಾಯಕ ಪ್ರಾದೇಶಿ ಸಾರಿಗೆ ಅಧಿಕಾರಿಗಳ
ಕಛೇರಿ
,
ಎ.ಪಿ,.ಎಂ.ಸಿ. ಯಾರ್ಡ್, ಗೌರಿಬಿದನೂರು
ರಸ್ತೆ, ಮಧುಗಿರಿ-572132.
ಕೆಎ-64   ದೂರವಾಣಿ : 08137-284222
ಮೊಬೈಲ್ : 9449864064
ಸಪ್ರಾಸಾಅ., ಮಧುಗಿರಿ,
ತುಮಕೂರು ಜಿಲ್ಲೆ
65 ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ
ಕಛೇರಿ, ಬಾಂಬೆ ಚಾವ್ಲ್, ದಾಂಡೇಲಿ ಫೆರ್ರೋ
ಅಲ್ಲಾಯ್ಸ್ ಪ್ರಿಮೈಸಿಸ್, ದಾಂಡೇಲಿ,
ಕೆಎ-65   ದೂರವಾಣಿ :08284-230916 ಸ.ಪ್ರಾ.ಸಾ.ಅ.,
ದಾಂಡೇಲಿ,
ಉತ್ತರ ಕನ್ನಡ ಜಿಲ್ಲೆ
66 ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ  ಕಛೇರಿ
ರೈತ ಭವನ, ತಾಲೂಕು ಕೃಷಿ ಉತ್ಪನ್ನಗಳು ಸಹಕಾರಿ ಮಾರಾಟ ಸಮಾಜದ, DySp ಕಚೇರಿ ಹಿಂದೆ ಬೆಂಗಳೂರು-ಶಿವಮೊಗ್ಗ ರಸ್ತೆ, ತರೀಕೆರೆ, ಚಿಕ್ಕಮಗಳೂರು-577 102
ಕೆಎ-66     ಸ.ಪ್ರಾ.ಸಾ.ಅ.,
ತರೀಕೆರೆ,
ಚಿಕ್ಕಮಗಳೂರು ಜಿಲ್ಲೆ
67

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,

ಎ.ನಂ.780/774,ಡಬ್ಲ್ಯೂ.ನಂ,ಕನ್ನಂಪಲ್ಲಿ 
ಚಿಂತಾಮಣಿ,ಚಿಕ್ಕಬಳ್ಳಾಪುರ ಜಿಲ್ಲೆ  

ಕೆಎ-67     ಸ.ಪ್ರಾ.ಸಾ.ಅ.,ಚಿಂತಾಮಣಿ,ಚಿಕ್ಕಬಳ್ಳಾಪುರ ಜಿಲ್ಲೆ
68

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ
ರಿ.ಸ.ನಂ. 304-ಎ/1ಎ/1, ಪ್ಲಾಟ್ ನಂ.103, ಸಾ// ಸಿದ್ದೇಶ್ವರ ನಗರ, ರಾಣಿಬೆನ್ನೂರು, ಹಾವೇರಿ ಜಿಲ್ಲೆ.

ಕೆಎ-68     ಸ.ಪ್ರಾ.ಸಾ.ಅ.,
ರಾಣಿಬೆನ್ನೂರು,
ಹಾವೇರಿ ಜಿಲ್ಲೆ
69

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,

1ನೇ ಮಹಡಿ,ಲೋಕೋಪಯೋಗ ಇಲಾಖೆಯ ಕಟ್ಟಡ,ಮಿನಿ ವಿಧಾನಸೌಧ ಹಿಂಭಾಗ , ಐ.ಬಿ.ಹತ್ತಿರ, ರಾಮದುರ್ಗ  ಬೆಳಗಾವಿ ಜಿಲ್ಲೆ

ಕೆಎ-69  

ದೂರವಾಣಿ :

08335-242131

ಸ.ಪ್ರಾ.ಸಾ.ಅ., ರಾಮದುರ್ಗ ಬೆಳಗಾವಿ ಜಿಲ್ಲೆ
70

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ  ಕಛೇರಿ
ಸಂಖ್ಯೆ. 21-65/2, ಬೀರ್ವ ಟವರ್, ಮೆಲ್ ಕರ್, ಬಂಟವಾಳ ತಾಲ್ಲೂಕು ಮತ್ತು ಅಂಚೆ, ದಕ್ಷಿಣ ಕನ್ನಡ ಜಿಲ್ಲೆ.

ಕೆಎ-70     ಸ.ಪ್ರಾ.ಸಾ.ಅ.,
ಬಂಟವಾಳ ,
ದಕ್ಷಿಣ ಕನ್ನಡ ಜಿಲ್ಲೆ

ತನಿಖಾ ಠಾಣೆಗಳು

1 ಸಪ್ರಾಸಾಅ,
ಅತ್ತಿಬೆಲೆ
ಅತ್ತಿಬೆಲೆ ತನಿಖಾ ಠಾಣೆ
ಸಪ್ರಾಸಾಅ, 1
ಸಪ್ರಾಸಾಅ, 2
ಇಮೇಲ್ :
ckpatbl-rto-ka@nic.in
27821610
ಮೊಬೈಲ್ : 9449864080
ಮೊಬೈಲ್ : 9449864081
2 ಸಪ್ರಾಸಾಅ,
ನಂಗ್ಲಿ
ನಂಗ್ಲಿ ತನಿಖಾ ಠಾಣೆ ಇಮೇಲ್ :
ckpngl-rto-ka@nic.in
08155-543340
ಮೊಬೈಲ್ : 9449864058
3 ಸಪ್ರಾಸಾಅ,
ಬಾಗೇಪಲ್ಲಿ
ಬಾಗೇಪಲ್ಲಿ ತನಿಖಾ ಠಾಣೆ
ಸಪ್ರಾಸಾಅ, 1
ಸಪ್ರಾಸಾಅ, 2
ಇಮೇಲ್ :
ckpbgpl-rto-ka@nic.in
08150-782112
ಮೊಬೈಲ್ : 9449864067
ಮೊಬೈಲ್ : 9449864068
4 ಸಪ್ರಾಸಾಅ,
ರಾಯಲ್ಪಾಡು
ರಾಯಲ್ಪಾಡು ತನಿಖಾ ಠಾಣೆ ckprlpd-rto-ka@nic.in 08157-243969
5 ಸಪ್ರಾಸಾಅ,
ಗೌರಿಬಿದನೂರು
ಗೌರಿಬಿದನೂರು ತನಿಖಾ ಠಾಣೆ ಇಮೇಲ್ :
ckprlpd-rto-ka@nic.in
08155-84575
ಮೊಬೈಲ್ : 9449863499
6 ಸಪ್ರಾಸಾಅ,
ಗುಂಡ್ಲುಪೇಟೆ
ಗುಂಡ್ಲುಪೇಟೆ ತನಿಖಾ ಠಾಣೆ ಇಮೇಲ್ :
ckpgndp-rto-ka@nic.in
08229-222106
ಮೊಬೈಲ್ : 9449864062
7 ಸಪ್ರಾಸಾಅ,
ಚಿಕ್ಕಹೊಳೆ
ಚಿಕ್ಕಹೊಳೆ ತನಿಖಾ ಠಾಣೆ ಇಮೇಲ್ :
ckpckdm-rto-ka@nic.in
0821-2542854 /
238479
ಮೊಬೈಲ್ : 9449864065
8 ಸಪ್ರಾಸಾಅ,
ರಾಮನಗರ
ರಾಮನಗರ ತನಿಖಾ ಠಾಣೆ
ಸಪ್ರಾಸಾಅ, 1
ಸಪ್ರಾಸಾಅ, 2
ಇಮೇಲ್ :
ckprmng-rto-ka@nic.in
08383-242278
ಮೊಬೈಲ್ : 9449864073
ಮೊಬೈಲ್ : 9449864075
9 ಸಪ್ರಾಸಾಅ,
ನಿಪ್ಪಾಣಿ/ಕೊಗ್ನಳ್ಳಿ
ನಿಪ್ಪಾಣಿ/ಕೊಗ್ನಳ್ಳಿ ತನಿಖಾ ಠಾಣೆ
ಸಪ್ರಾಸಾಅ, 1
ಸಪ್ರಾಸಾಅ, 2
ಇಮೇಲ್ :
ckpnpn-rto-ka@nic.in
08338-292466
ಮೊಬೈಲ್ : 9449864078
ಮೊಬೈಲ್ : 9449864079
10 ಸಪ್ರಾಸಾಅ,
ಕಾಗವಾಡ
ಕಾಗವಾಡ ತನಿಖಾ ಠಾಣೆ ಇಮೇಲ್ :
ckpkgwd-rto-ka@nic.in
08339-292452
ಮೊಬೈಲ್ : 9449864059
11 ಸಪ್ರಾಸಾಅ,
ಝಳಕಿ(ಬಿಜಾಪುರ)
ಝಳಕಿ ತನಿಖಾ ಠಾಣೆ
ಸಪ್ರಾಸಾಅ, 1
ಸಪ್ರಾಸಾಅ, 2
ಇಮೇಲ್ :
ckpzlk-rto-ka@nic.in
08422-284402/
282054
ಮೊಬೈಲ್ : 9449864076
ಮೊಬೈಲ್ : 9449864077
12 ಸಪ್ರಾಸಾಅ,
ಆಲಂದ
ಆಲಂದ ತನಿಖಾ ಠಾಣೆ ಇಮೇಲ್ :
ckpalnd-rto-ka@nic.in
08477-203707
ಮೊಬೈಲ್ : 9449864060
13 ಸಪ್ರಾಸಾಅ,
ಹುಮ್ನಾಬಾದ್
ಹುಮ್ನಾಬಾದ್ ತನಿಖಾ ಠಾಣೆ
ಸಪ್ರಾಸಾಅ, 1
ಸಪ್ರಾಸಾಅ, 2
ಇಮೇಲ್ :
ckphmbd-rtoka@nic.in
08483-270659
ಮೊಬೈಲ್ : 9449864069
ಮೊಬೈಲ್ : 9449864070
14 ಸಪ್ರಾಸಾಅ,
ಹಗರಿ
ಹಗರಿ ತನಿಖಾ ಠಾಣೆ ಇಮೇಲ್ :
ckphgr-rto-ka@nic.in
08392-265065
ಮೊಬೈಲ್ : 9449864064
15 ಸಪ್ರಾಸಾಅ,
ತಲಪಾಡಿ
ತಲಪಾಡಿ ತನಿಖಾ ಠಾಣೆ ಇಮೇಲ್ :
ckptlpd-rto-ka@nic.in
0824-2286698
ಮೊಬೈಲ್ : 9449864063

ನಾಗರೀಕರು ತಮ್ಮ ದೂರು/ಕುಂದುಕೊರತೆಗಳ ಸಂಬಂಧವಾಗಿ ಮೇಲ್ಕಂಡ ಅಧಿಕಾರಿಗಳು ತೆಗೆದುಕೊಂಡ ಕ್ರಮದ ಬಗ್ಗೆ ತೃಪ್ತಿಯಾಗದಿದ್ದಲ್ಲಿ,ಅವರು ಬೆಂಗಳೂರು ನಗರದ ಕೆಳಕಂಡ ಅಧಿಕಾರಿಗಳು ಹಾಗೂ ಕೇಂದ್ರ ಸಂಪರ್ಕಾಧಿಕಾರಿಗಳನ್ನು(City Central Nodal Officer) ಸಂಪರ್ಕಿಸಬಹುದು.

ಸಾರ್ವಜನಿಕ ಸಂಪರ್ಕಾಧಿಕಾರಿಗಳು,
ಸಾರಿಗೆ ಆಯುಕ್ತರ ಕಛೇರಿ, 1ನೇ ಮಹಡಿ, ಟಿಟಿಎಂಸಿ ಕಟ್ಟಡ,
ಎ-ಬ್ಲಾಕ್, ಶಾಂತಿನಗರ, ಬೆಂಗಳೂರು-560027.
ದೂರವಾಣಿ : 080-22210994
ಮಿಂಚಂಚೆ : proctr-trans-ka@nic.in
ಮೊಬೈಲ್ : 9449863459
ಸಾರಿಗೆ ಆಯುಕ್ತರು,
1ನೇ ಮಹಡಿ, ಟಿಟಿಎಂಸಿ ಕಟ್ಟಡ, ಎ-ಬ್ಲಾಕ್,
ಶಾಂತಿನಗರ, ಬೆಂಗಳೂರು-560027.
ದೂರವಾಣಿ ಸಂಖ್ಯೆ : 22214900
ಮಿಂಚಂಚೆ : transcom@nic.in
  1. ಸಾರ್ವಜನಿಕರು ತಮ್ಮ ಕೆಲಸ-ಕಾರ್ಯಗಳಿಗಾಗಿ ಸಲಹೆ ಅಥವಾ ಸಹಾಯ ಬೇಕಾದಲ್ಲಿ ಕಛೇರಿಯ ಪ್ರವೇಶ ದ್ವಾರದಲ್ಲಿ ಸಹಾಯಕರನ್ನುಸಂಪರ್ಕಿಸಬಹುದು.
  2. ಸಹಾಯ ಮೇಜಿನಲ್ಲಿ ಅಗತ್ಯವಿರುವ ಎಲ್ಲಾ ಅರ್ಜಿ ನಮೂನೆಗಳು ಉಚಿತವಾಗಿ ಲಭ್ಯವಿರುತ್ತದೆ.
  3. ಗ್ರಾಹಕರು / ಸಾರ್ವಜನಿಕರು ಸಾರಿಗೆ ಕಛೇರಿಯಲ್ಲಿ ತಮಗಾದ ಅನುಭವದ ಬಗ್ಗೆ ಸಲಹೆ /ಅಭಿಪ್ರಾಯ ನೀಡಲು ಸಲಹಾ ಪೆಟ್ಟಿಗೆಯನ್ನು ಇಡಲಾಗಿದೆ. ಈ ಪೆಟ್ಟಿಗೆಯನ್ನು ಉಪ ಸಾರಿಗೆ ಆಯುಕ್ತರು ಮಾತ್ರ ತೆರೆಯುತ್ತಾರೆ.
  4. ಅರ್ಜಿಯನ್ನು ಸ್ವೀಕರಿಸಿದ್ದಕ್ಕೆ ಮತ್ತು ಅರ್ಜಿದಾರರ ದಾಖಲೆಗಳನ್ನ ವಿತರಿಸುವ ದಿನಾಂಕ ಮತ್ತು ಸಮಯವನ್ನು ನಮೂದಿಸಿ ಸ್ವೀಕೃತಿ ಪತ್ರವನ್ನು ನೀಡಲಾಗುವುದು.
  5. ಸಾರ್ವಜನಿಕರು ತಮ್ಮ ಕುಂದು ಕೊರತೆಗಳನ್ನು ಹಾಗೂ ದೂರುಗಳನ್ನು ನಮೂದಿಸಲು ಸಹಾಯಕರ ಮೇಜಲ್ಲಿ ಒಂದು ಸಾರ್ವಜನಿಕರ ಕುಂದು ಕೊರತೆಗಳ ವಹಿಯನ್ನು ನಿರ್ವಹಿಸಲಾಗಿದೆ, ಇದರಲ್ಲಿ ನಮೂದಿಸಿದ ಕುಂದು ಕೊರತೆಗಳು ಹಾಗೂ ದೂರುಗಳ ಬಗ್ಗೆ ವಿಳಂಬವಿಲ್ಲದೆ ಕ್ರಮವಹಿಸಲಾಗುವುದು.
© Content Owned & Site maintained by Transport Department, Karnataka State Government.
Visitors Count :: 4596192 | Site Last updated on :: 17-11-2018