Monday, August 19, 2019,

Menu

 
Back

ವಿಶೇಷ ರಹದಾರಿ

ವಿಶೇಷ ರಹದಾರಿಗಾಗಿ ಲಗತ್ತಿಸಬೇಕಾದ ದಾಖಲೆಗಳು:-

(ಮೋಟಾರು ವಾಹನ ಕಾಯ್ದೆ 1988 ರ ಕಲಂ 88 (8) ಗಮನಿಸಿ)
  1. ನಮೂನೆ 40 ರಲ್ಲಿ ಅರ್ಜಿ (ಕೆಎಂವಿ)
  2. ಪ್ರತಿ ತಿಂಗಳಿಗೆ ಶುಲ್ಕ ರೂ.200/- ಮತ್ತು ರೂ.100/- (ನಮೂದು ಶುಲ್ಕ).
  3. ನೋಂದಣಿ ಪತ್ರ, ತೆರಿಗೆ ಪತ್ರ, ಅರ್ಹತಾ ಪತ್ರ, ವಿಮಾ ಪತ್ರ.
  4. ಪ್ರಯಾಣಿಕರ ಪಟ್ಟಿ, ಪ್ರಯಾಣಿಸಬೇಕಾದ ಸ್ಥಳದ/ ಪಟ್ಟಣದ ವಿವರ/ ಮಾರ್ಗ.
  5. ಸಾರ್ವಜನಿಕರ/ ಪ್ರಯಾಣಿಕರ ಪ್ರಯಾಣದ ಅನುಕೂಲತೆಗಾಗಿ ಒಂದು ಪ್ರಾದೇಶಿಕ ಸಾರಿಗೆ

 

ಪ್ರಾಧಿಕಾರ/ ರಾಜ್ಯ ಸಾರಿಗೆ ಪ್ರಾಧಿಕಾರವು ರಹದಾರಿ ಹೊಂದಿರುವ ಯಾವುದೇ ಸಾರ್ವಜನಿಕ ಸೇವಾ ವಾಹನಗಳಿಗೆ ವಿಶೇಷ ರಹದಾರಿ ನೀಡಬಹುದಾಗಿರುತ್ತದೆ. ಒಂದು ಪ್ರಾಧಿಕಾರದಲ್ಲಿ ನೀಡಿರುವ ವಿಶೇಷ ರಹದಾರಿಯನ್ನು ನೆರೆಯ ಪ್ರಾಧಿಕಾರದಲ್ಲಿ/ ನೆರೆ ರಾಜ್ಯದಲ್ಲಿ ಮೇಲುರುಜು ಹೊಂದದೆ ಪ್ರವರ್ತಿಸಬಹುದಾಗಿರುತ್ತದೆ. ಈ ರಹದಾರಿಯಲ್ಲಿ ಪ್ರವರ್ತಿಸುವ ವಾಹನವು “ವಿಶೇಷ ರಹದಾರಿ ಹೊಂದಿರುವ ವಾಹನ”À ಎಂಬ ಫಲಕ ವಾಹನದ ಮೇಲೆ ಪ್ರದರ್ಶಿಸಬೇಕಾಗಿರುತ್ತದೆ.

© Content Owned & Site maintained by Transport Department, Karnataka State Government.
Visitors Count :: 5849029 | Site Last updated on :: 03-08-2019