Saturday, April 20, 2019,

Menu

Back

ಸರಕು ಸಾಗಣಿ ವಾಹನ ರಹದಾರಿ

ಹೊಸ ರಹದಾರಿಗೆ ಲಗತ್ತಿಸಬೇಕಾದ ದಾಖಲೆಗಳು

(ಮೋಟಾರು ವಾಹನ ಕಾಯ್ದೆ 1988 ರ ಕಲಂ 77, 78, 79 ಗಮನಿಸಿ)
 1. ಅರ್ಜಿ - ನಮೂನೆ 36 (ಕೆ.ಎಂ.ವಿ.ಆರ್) ನಿಯಮ, ಪ್ರಾ.ಸಾ.ಅ/ ಸ.ಪ್ರಾ.ಅ ರವರಿಗೆ ಸಲ್ಲಿಸುವುದು.
 2. ರಹದಾರಿ ಶುಲ್ಕ – ರೂ.750/- + 100/- ನಮೂದು ಶುಲ್ಕ, ಪ್ರ.ಸಾ.ಅ ಕಛೇರಿಯಲ್ಲಿ ನಗದು ಕೌಂಟರ್‍ನಲ್ಲಿ ಪಾವತಿಸುವುದು.
 3. ದಾಖಲೆಗಳು
 • ನೋಂದಣಿ ಪತ್ರ/ ಸ್ಮಾರ್ಟ್ ಕಾರ್ಡ್
 • ವಿಮೆ ಪತ್ರ
 • ಅರ್ಹತಾ ಪತ್ರ
 • ತೆರಿಗೆ ಪತ್ರ – ತೆರಿಗೆ ಪಾವತಿಸಿದ ಬಗ್ಗೆ ಪುರಾವೆ
 • ವಾಯು ಮಾಲಿನ್ಯ ನಿಯಂತ್ರಣಾ ಪ್ರಮಾಣ ಪತ್ರ

      4. ರಹದಾರಿಯ ಸಿಂಧುತ್ವ

 • ಸರಕು ಸಾಗಾಣಿಕೆ ರಹದಾರಿಯನ್ನು ಐದು (5) ವರ್ಷಗಳ ಅವಧಿಗೆ ನೀಡಲಾಗುವುದು ನಂತರ ಅದೇ ಅವಧಿಗೆ ನವೀಕರಿಸಲಾಗುವುದು.

ಹೆಚ್ಚಿನ ವಿವರಗಳಿಗೆ: ಸಂಬಂಧಿಸಿದ ಆರ್.ಟಿ.ಒ / ಎ.ಆರ್.ಟಿ.ಒ ರವರನ್ನು ಸಂಪರ್ಕಿಸಬಹುದು.

ಸರಕು ಸಾಗಾಣಿಕೆ ರಹದಾರಿ ನವೀಕರಣ

 1. ಅರ್ಜಿ - ನಮೂನೆ 36 (ಕೆ.ಎಂ.ವಿ.ಆರ್) ನಿಯಮ, ಪ್ರಾ.ಸಾ.ಅ/ ಸ.ಪ್ರಾ.ಅ ರವರಿಗೆ ಸಲ್ಲಿಸುವುದು.
 2. ಶುಲ್ಕ – ರೂ.750/- + 100/- ನಮೂದು ಶುಲ್ಕ, ಪ್ರ.ಸಾ.ಅ ಕಛೇರಿಯಲ್ಲಿ ನಗದು ಕೌಂಟರ್‍ನಲ್ಲಿ ಪಾವತಿಸುವುದು.
 3. ದಾಖಲೆಗಳು
 • ನೋಂದಣಿ ಪತ್ರ/ ಸ್ಮಾರ್ಟ್ ಕಾರ್ಡ್
 • ವಿಮೆ ಪತ್ರ
 • ಅರ್ಹತಾ ಪತ್ರ
 • ತೆರಿಗೆ ಪತ್ರ – ತೆರಿಗೆ ಪಾವತಿಸಿದ ಬಗ್ಗೆ ಪುರಾವೆ
 • ವಾಯು ಮಾಲಿನ್ಯ ನಿಯಂತ್ರಣಾ ಪ್ರಮಾಣ ಪತ್ರ
 • ಹಣಕಾಸು ನೆರವುದಾರರಿಂದ ನಿರಾಪೇಕ್ಷಣಾ ಪತ್ರ (ಫೈನಾನ್ಸ್ ಇದ್ದಲ್ಲಿ).

      4. ಅರ್ಜಿಯನ್ನು ರಹದಾರಿ ಸಿಂಧುತ್ವ ಮುಕ್ತಾಯವಾಗುವ 15 ದಿವಸಗಳ ಮುಂಗಡವಾಗಿ ಕಛೇರಿಗೆ ಸಲ್ಲಿಸಬೇಕು.

ಹೆಚ್ಚಿನ ವಿವರಗಳಿಗೆ: ಸಂಬಂಧಿಸಿದ ಆರ್.ಟಿ.ಒ / ಎ.ಆರ್.ಟಿ.ಒ ರವರನ್ನು ಸಂಪರ್ಕಿಸಬಹುದು.

ಸರಕು ಸಾಗಾಣಿಕೆ ರಹದಾರಿ ವರ್ಗಾವಣೆ

 1. ಅರ್ಜಿ - ನಮೂನೆ 52 (ಕೆ.ಎಂ.ವಿ.ಆರ್) ನಿಯಮ, ಪ್ರಾ.ಸಾ.ಅ/ ಸ.ಪ್ರಾ.ಅ ರವರಿಗೆ ಸಲ್ಲಿಸುವುದು.
 2. ಶುಲ್ಕ – ರೂ.750/- + 100/- ನಮೂದು ಶುಲ್ಕ, ಪ್ರ.ಸಾ.ಅ ಕಛೇರಿಯಲ್ಲಿ ನಗದು ಕೌಂಟರ್‍ನಲ್ಲಿ ಪಾವತಿಸುವುದು.
 3. ದಾಖಲೆಗಳು
 • ನೋಂದಣಿ ಪತ್ರ/ ಸ್ಮಾರ್ಟ್ ಕಾರ್ಡ್
 • ವಿಮೆ ಪತ್ರ
 • ಅರ್ಹತಾ ಪತ್ರ
 • ತೆರಿಗೆ ಪತ್ರ – ತೆರಿಗೆ ಪಾವತಿಸಿದ ಬಗ್ಗೆ ಪುರಾವೆ
 • ವಾಯು ಮಾಲಿನ್ಯ ನಿಯಂತ್ರಣಾ ಪ್ರಮಾಣ ಪತ್ರ
 • ಮೂಲ ರಹದಾರಿ
 • ಹಣಕಾಸು ನೆರವುದಾರರಿಂದ ನಿರಾಪೇಕ್ಷಣಾ ಪತ್ರ (ಫೈನಾನ್ಸ್ ಇದ್ದಲ್ಲಿ).

ಹೆಚ್ಚಿನ ವಿವರಗಳಿಗೆ: ಸಂಬಂಧಿಸಿದ ಆರ್.ಟಿ.ಒ / ಎ.ಆರ್.ಟಿ.ಒ ರವರನ್ನು ಸಂಪರ್ಕಿಸಬಹುದು.

ಸರಕು ಸಾಗಾಣಿಕೆ ರಹದಾರಿದಾರರು ಮರಣಹೊಂದಿದ ಪಕ್ಷದಲ್ಲಿ ರಹದಾರಿ ವರ್ಗಾವಣೆ

 1. ಅರ್ಜಿ - ನಮೂನೆ 53 (ಕೆ.ಎಂ.ವಿ.ಆರ್) ನಿಯಮ, ಪ್ರಾ.ಸಾ.ಅ/ ಸ.ಪ್ರಾ.ಅ ರವರಿಗೆ ಸಲ್ಲಿಸುವುದು.
 2. ಶುಲ್ಕ – ರೂ.100/- + 100/- ನಮೂದು ಶುಲ್ಕ, ಪ್ರ.ಸಾ.ಅ ಕಛೇರಿಯಲ್ಲಿ ನಗದು ಕೌಂಟರ್‍ನಲ್ಲಿ ಪಾವತಿಸುವುದು.
 3. ದಾಖಲೆಗಳು
 • ನೋಂದಣಿ ಪತ್ರ/ ಸ್ಮಾರ್ಟ್ ಕಾರ್ಡ್
 • ವಿಮೆ ಪತ್ರ
 • ಅರ್ಹತಾ ಪತ್ರ
 • ತೆರಿಗೆ ಪತ್ರ – ತೆರಿಗೆ ಪಾವತಿಸಿದ ಬಗ್ಗೆ ಪುರಾವೆ
 • ವಾಯು ಮಾಲಿನ್ಯ ನಿಯಂತ್ರಣಾ ಪ್ರಮಾಣ ಪತ್ರ
 • ಮೂಲ ರಹದಾರಿ
 • ಹಣಕಾಸು ನೆರವುದಾರರಿಂದ ನಿರಾಪೇಕ್ಷಣಾ ಪತ್ರ (ಫೈನಾನ್ಸ್ ಇದ್ದಲ್ಲಿ)
 • ಸರಕು ಸಾಗಾಣಿಕೆ ರಹದಾರಿದಾರರ ಮರಣ ಪ್ರಮಾಣ ಪತ್ರ

             4. ನಮೂನೆ 54 ಕೆ.ಎಂ.ವಿ.ಆರ್ ರಲ್ಲಿ ದಿನ ಪತ್ರಿಕೆಯಲ್ಲಿ ಪ್ರಕಟಣೆ ಮಾಡಬೇಕಾಗುತ್ತದೆ.

ಹೆಚ್ಚಿನ ವಿವರಗಳಿಗೆ: ಸಂಬಂಧಿಸಿದ ಆರ್.ಟಿ.ಒ / ಎ.ಆರ್.ಟಿ.ಒ ರವರನ್ನು ಸಂಪರ್ಕಿಸಬಹುದು.

ರಹದಾರಿಯಲ್ಲಿ ವಾಹನ ಬದಲಾವಣೆ ಮಾಡುವ ಬಗ್ಗೆ

 1. ಅರ್ಜಿ - ನಮೂನೆ 51 (ಕೆ.ಎಂ.ವಿ.ಆರ್) ರಲ್ಲಿ ಅರ್ಜಿಯನ್ನು ಪ್ರಾ.ಸಾ.ಅ/ ಸ.ಪ್ರಾ.ಅ ರವರಿಗೆ ಸಲ್ಲಿಸುವುದು.
 2. ಶುಲ್ಕ – ರೂ.500/- +100/- ನಮೂದು ಶುಲ್ಕ, ಪ್ರ.ಸಾ.ಅ ಕಛೇರಿಯಲ್ಲಿ ನಗದು ಕೌಂಟರ್‍ನಲ್ಲಿ ಪಾವತಿಸುವುದು.
 3. ದಾಖಲೆಗಳು
 • ಎರಡೂ ವಾಹನಗಳ ಮೂಲ ದಾಖಲೆಗಳು

ಹೆಚ್ಚಿನ ವಿವರಗಳಿಗೆ: ಸಂಬಂಧಿಸಿದ ಆರ್.ಟಿ.ಒ / ಎ.ಆರ್.ಟಿ.ಒ ರವರನ್ನು ಸಂಪರ್ಕಿಸಬಹುದು.

ರಹದಾರಿಯ ನಕಲನ್ನು ಪಡೆಯಲು

 1. ಅರ್ಜಿ - ಬಿಳಿ ಹಾಳೆಯಲ್ಲಿ ಬರೆದ ಅರ್ಜಿ. 
 2. ಶುಲ್ಕ – ರೂ.375/- ಪ್ರ.ಸಾ.ಅ ಕಛೇರಿಯಲ್ಲಿ ನಗದು ಕೌಂಟರ್‍ನಲ್ಲಿ ಪಾವತಿಸುವುದು.
 3. ದಾಖಲೆಗಳು
 • ಪ್ರಮಾಣ ಪತ್ರ ಮತ್ತು ಇತರೆ ವಾಹನಗಳ ದಾಖಲಾತಿಗಳು

ಹೆಚ್ಚಿನ ವಿವರಗಳಿಗೆ: ಸಂಬಂಧಿಸಿದ ಆರ್.ಟಿ.ಒ / ಎ.ಆರ್.ಟಿ.ಒ ರವರನ್ನು ಸಂಪರ್ಕಿಸಬಹುದು.

© Content Owned & Site maintained by Transport Department, Karnataka State Government.
Visitors Count :: 5257371 | Site Last updated on :: 16-04-2019