Monday, August 20, 2018,

Menu

 
Back

ಪ್ರಾದೇಶಿಕ ಸಾರಿಗೆ ಕಛೇರಿಗಳಲ್ಲಿ ನಿರ್ವಹಿಸುವ ಕೆಲಸಗಳ ಬಗ್ಗೆ ಸಾಮಾನ್ಯ ಮಾರ್ಗದರ್ಶನ

ಕರ್ನಾಟಕ ರಾಜ್ಯದ ನೋಂದಣಿ ಪ್ರಾಧಿಕಾರಗಳು

ಕ್ರ.ಸಂ. ನೋಂದಣಿ ಪ್ರಾಧಿಕಾರಿಗಳು
(ಪ್ರಾ.ಸಾ.ಅ / ಸ.ಪ್ರಾ.ಸಾ.ಅ)
ಪ್ರಾ.ಸಾ.ಅ / ಸ.ಪ್ರಾ.ಸಾ.ಅ ಸಂಖ್ಯೆ
1 ಪ್ರಾಸಾಅ - ಬೆಂಗಳೂರು(ಕೇಂದ್ರ) ಕೆಎ-01
2 ಪ್ರಾಸಾಅ - ಬೆಂಗಳೂರು(ಪಶ್ಚಿಮ) ಕೆಎ-02
3 ಪ್ರಾಸಾಅ - ಬೆಂಗಳೂರು(ಪೂರ್ವ) ಕೆಎ-03
4 ಪ್ರಾಸಾಅ - ಬೆಂಗಳೂರು(ಉತ್ತರ) ಕೆಎ-04
5 ಪ್ರಾಸಾಅ - ಬೆಂಗಳೂರು(ದಕ್ಷಿಣ) ಕೆಎ-05
6 ಪ್ರಾಸಾಅ - ತುಮಕೂರು ಕೆಎ-06
7 ಪ್ರಾಸಾಅ - ಕೋಲಾರ ಕೆಎ-07
8 ಸಪ್ರಾಸಾಅ – ಕೆ.ಜಿ.ಎಫ್. ಕೆಎ-08
9 ಪ್ರಾಸಾಅ – ಮೈಸೂರು(ಪಶ್ಚಿಮ) ಕೆಎ-09
10 ಪ್ರಾಸಾಅ – ಚಾಮರಾಜನಗರ ಕೆಎ-10
11 ಪ್ರಾಸಾಅ - ಮಂಡ್ಯ ಕೆಎ-11
12 ಪ್ರಾಸಾಅ - ಮಡಿಕೇರಿ ಕೆಎ-12
13 ಪ್ರಾಸಾಅ - ಹಾಸನ ಕೆಎ-13
14 ಪ್ರಾಸಾಅ - ಶಿವಮೊಗ್ಗ ಕೆಎ-14
15 ಸಪ್ರಾಸಾಅ - ಸಾಗರ ಕೆಎ-15
16 ಪ್ರಾಸಾಅ – ಚಿತ್ರದುರ್ಗ ಕೆಎ-16
17 ಪ್ರಾಸಾಅ - ದಾವಣಗೆರೆ ಕೆಎ-17
18 ಪ್ರಾಸಾಅ - ಚಿಕ್ಕಮಗಳೂರು ಕೆಎ-18
19 ಪ್ರಾಸಾಅ – ಮ0ಗಳೂರು ಕೆಎ-19
20 ಪ್ರಾಸಾಅ - ಉಡುಪಿ ಕೆಎ-20
21 ಪ್ರಾಸಾಅ - ಪುತ್ತೂರು ಕೆಎ-21
22 ಪ್ರಾಸಾಅ - ಬೆಳಗಾಂ ಕೆಎ-22
23 ಪ್ರಾಸಾಅ - ಚಿಕ್ಕೋಡಿ ಕೆಎ-23
24 ಸಪ್ರಾಸಾಅ - ಬೈಲಹೊಂಗಲ ಕೆಎ-24
25 ಪ್ರಾಸಾಅ – ಧಾರವಾಡ ಕೆಎ-25
26 ಪ್ರಾಸಾಅ - ಗದಗ ಕೆಎ-26
27 ಪ್ರಾಸಾಅ - ಹಾವೇರಿ ಕೆಎ-27
28 ಪ್ರಾಸಾಅ - ಬಿಜಾಪುರ ಕೆಎ-28
29 ಪ್ರಾಸಾಅ - ಬಾಗಲಕೋಟೆ ಕೆಎ-29
30 ಪ್ರಾಸಾಅ – ಉತ್ತರ ಕನ್ನಡ ಕೆಎ-30
31 ಪ್ರಾಸಾಅ - ಶಿರಸಿ ಕೆಎ-31
32 ಪ್ರಾಸಾಅ - ಗುಲ್ಬರ್ಗಾ ಕೆಎ-32
33 ಪ್ರಾಸಾಅ - ಯಾದಗಿರಿ ಕೆಎ-33
34 ಪ್ರಾಸಾಅ - ಬಳ್ಳಾರಿ ಕೆಎ-34
35 ಪ್ರಾಸಾಅ - ಹೊಸಪೇಟೆ ಕೆಎ-35
36 ಪ್ರಾಸಾಅ - ರಾಯಚೂರು ಕೆಎ-36
37 ಪ್ರಾಸಾಅ - ಕೊಪ್ಪಳ ಕೆಎ-37
38 ಪ್ರಾಸಾಅ - ಬೀದರ್ ಕೆಎ-38
39 ಸಪ್ರಾಸಾಅ - ಭಾಲ್ಕಿ ಕೆಎ-39
40 ಪ್ರಾಸಾಅ - ಚಿಕ್ಕಬಳ್ಳಾಪುರ ಕೆಎ-40
41 ಪ್ರಾಸಾಅ-ಜ್ಞಾನಭಾರತಿ, ಬೆಂಗಳೂರು ಕೆಎ-41
42 ಪ್ರಾಸಾಅ - ರಾಮನಗರ, ಬೆಂಗಳೂರು(ಗ್ರಾಮಾಂತರ) ಜಿಲ್ಲೆ. ಕೆಎ-42
43 ಸಪ್ರಾಸಾಆ - ದೇವನಹಳ್ಳಿ. ಬೆಂಗಳೂರು(ಗ್ರಾಮಾಂತರ) ಜಿಲ್ಲೆ. ಕೆಎ-43
44 ಸಪ್ರಾಸಾಅ - ತಿಪಟೂರು, ತುಮಕೂರು ಜಿಲ್ಲೆ. ಕೆಎ-44
45 ಸಪ್ರಾಸಾಅ – ಹುಣಸೂರು, ಮೈಸೂರು ಜಿಲ್ಲೆ. ಕೆಎ-45
46 ಸಪ್ರಾಸಾಅ – ಸಕಲೇಶಪುರ, ಹಾಸನ ಜಿಲ್ಲೆ. ಕೆಎ-46
47 ಸಪ್ರಾಸಾಅ – ಹೊನ್ನಾವರ, ಉತ್ತರ ಕನ್ನಡ ಜಿಲ್ಲೆ. ಕೆಎ-47
48 ಸಪ್ರಾಸಾಅ – ಜಮಖಂಡಿ, ಬಾಗಲಕೋಟೆ ಜಿಲ್ಲೆ. ಕೆಎ-48
49 ಸಪ್ರಾಸಾಅ - ಗೋಖಾಕ, ಬೆಳಗಾಂ ಜಿಲ್ಲೆ. ಕೆಎ-49
50 ಪ್ರಾಸಾಅ – ಯಲಹಂಕ, ಬೆಂಗಳೂರು. ಕೆಎ-50
51 ಪ್ರಾಸಾಅ – ಎಲೆಕ್ಟ್ರಾನಿಕ್ ಸಿಟಿ, ಬೆಂಗಳೂರು. ಕೆಎ-51
52 ಪ್ರಾಸಾಅ – ನೆಲಮಂಗಲ, ಬೆಂಗಳೂರು ಜಿಲ್ಲೆ. ಕೆಎ-52
53 ಪ್ರಾಸಾಅ – ಕೆ.ಆರ್.ಪುರಂ, ಬೆಂಗಳೂರು. ಕೆಎ-53
54 ಸಪ್ರಾಸಾಅ – ನಾಗಮಂಗಲ, ಮಂಡ್ಯ ಜಿಲ್ಲೆ. ಕೆಎ-54
55 ಪ್ರಾಸಾಅ – ಮೈಸೂರು (ಪೂರ್ವ). ಕೆಎ-55
56 ಸಪ್ರಾಸಾಅ - ಬಸವಕಲ್ಯಾಣ ಕೆಎ-56
57 ರಾಜ್ಯ ಸಾರಿಗೆ ನಿಗಮ (ಎಸ್.ಟಿ.ಯು)– ಆಟೋರಿಕ್ಷಾ, ಬೆಂಗಳೂರು. ಕೆಎ-57
58 ಪ್ರಾಸಾಅ – ಬನಶಂಕರಿ, ಬೆಂಗಳೂರು. ಕೆಎ-58
59 ಪ್ರಾಸಾಅ – ಚಂದಾಪುರ, ಬೆಂಗಳೂರು ಕೆಎ-59
60 ಪ್ರಾಸಾಅ – ಆರ್.ಟಿ.ನಗರ, ಬೆಂಗಳೂರು ಕೆಎ-60
61 ಪ್ರಾಸಾಅ – ಮಾರತ್ ಹಳ್ಳಿ, ಬೆಂಗಳೂರು ಕೆಎ-61
62 ಪ್ರಾಸಾಅ – ಸೂರತ್ಕಲ್, ದಕ್ಷಿಣ ಕನ್ನಡ. ಕೆಎ-62
63 ಪ್ರಾಸಾಅ – ಧಾರವಾಡ (ಪೂರ್ವ), ಧಾರವಾಡ ಜಿಲ್ಲೆ. ಕೆಎ-63
64 ಸಪ್ರಾಸಾಅ – ಮಧುಗಿರಿ, ತುಮಕೂರು ಜಿಲ್ಲೆ. ಕೆಎ-64
65 ಸಪ್ರಾಸಾಅ –ದಾಂಡೇಲಿ, ಉತ್ತರ ಕನ್ನಡ ಜಿಲ್ಲೆ. ಕೆಎ-65
66 ಸಪ್ರಾಸಾಅ – ತರಿಕೆರೆ, ಚಿಕ್ಕಮಗಳೂರು ಜಿಲ್ಲೆ. ಕೆಎ-66
67 ಸಪ್ರಾಸಾಅ – ರಾಣಿಬೆನ್ನೂರು, ಹಾವೇರಿ ಜಿಲ್ಲೆ. ಕೆಎ-68
68 ಸಪ್ರಾಸಾಅ – ಬಂಟವಾಳ, ದಕ್ಷಿಣ ಕನ್ನಡ ಜಿಲ್ಲೆ. ಕೆಎ-70

 

ಭಾರತ ಸರ್ಕಾರ – ರಾಜ್ಯವಾರು ವಾಹನಗಳ ನೋಂದಣಿ ಕೋಡ್

ಕ್ರ.ಸಂ. ರಾಜ್ಯ/ಕಂದ್ರಾಢಳಿತ ಪ್ರದೇಶಗಳು (1) ರಾಜ್ಯದ ಕೋಡ್
1 ಅಂಡಮಾನ್ ನಿಕೋಬಾರ್ ಎಎನ್
2 ಆಂದ್ರಪ್ರದೇಶ ಎಪಿ
3 ಅರುಣಾಚಲ ಪ್ರದೇಶ ಎಆರ್
4 ಅಸ್ಸಾಂ ಎಎಸ್
5 ಬಿಹಾರ್ ಬಿಆರ್
6 ಚಂಡೀಘಡ ಸಿಹೆಚ್
7 ಛತ್ತೀಸ್ ಘಡ ಸಿಜಿ
8 ದಾದ್ರಾ ಮತ್ತು ನಗರ್ ಹಾವೇಲಿ ಡಿಎನ್
9 ಡಾಮನ್ ಮತ್ತು ಡಿಯು ಡಿಡಿ
10 ದೆಹಲಿ ಡಿಎಲ್
11 ಗೋವಾ ಜಿಎ
12 ಗುಜರಾತ್ ಜಿಜೆ
13 ಹರಿಯಾಣ ಹೆಚ್ಆರ್
14 ಹಿಮಾಚಲ ಪ್ರದೇಶ ಹೆಚ್ ಪಿ
15 ಜಮ್ಮು ಮತ್ತು ಕಾಶ್ಮೀರ ಜೆಕೆ
16 ಜಾರ್ಖಂಡ ಜೆಹೆಚ್
17 ಕರ್ನಾಟಕ ಕೆಎ
18 ಕೇರಳ ಕೆಎಲ್
19 ಲಕ್ಷದ್ವೀಪ ಎಲ್ ಡಿ
20 ಮಧ್ಯ ಪ್ರದೇಶ ಎಂಪಿ
21 ಮಹಾರಾಷ್ಟ್ರ ಎಂಹೆಚ್
22 ಮಣಿಪುರ ಎಂಎನ್
23 ಮೇಘಾಲಯ ಎಂಎಲ್
24 ಮಿಜಫರಾಮ್ ಎಂಜಡ್
25 ನಾಗಲ್ಯಾಂಡ್ ಎನ್ಎಲ್
26 ಒರಿಸ್ಸಾ ಓಆರ್
27 ಪಾಂಡಿಚೆರಿ ಪಿವೈ
28 ಪಂಜಾಬ್ ಪಿಬಿ
29 ರಾಜಸ್ಥಾನ ಆರ್ ಜೆ
30 ಸಿಕ್ಕಿಂ ಎಸ್ ಕೆ
31 ತಮಿಳ್ನಾಡು ಟಿಎನ್
32 ತೆಲಂಗಾಣ ಟಿಎಸ್
33 ತ್ತಿಪುರ ಟಿಆರ್
34 ಉತ್ತರ ಪ್ರದೇಶ ಯುಪಿ
35 ಪಶ್ಚಿಮ ಬಂಗಾಳ ಡಬ್ಲ್ಯುಬಿ
36 ಉತ್ತರಾಂಚಲ ಯುಎ
© Content Owned & Site maintained by Transport Department, Karnataka State Government.
Visitors Count :: 4162187 | Site Last updated on :: 14-08-2018