Friday, September 20, 2019,

Menu

 
Back

ತಾತ್ಕಾಲಿಕ ರಹದಾರಿ

ತಾತ್ಕಾಲಿಕ ರಹದಾರಿ

(ಮೋಟಾರು ವಾಹನ ಕಾಯ್ದೆ 1988 ರ ಕಲಂ 87 ಗಮನಿಸಿ)
  1. ನಮೂನೆ 38 ರಲ್ಲಿ ಅರ್ಜಿ (ಕೆಎಂವಿ)
  2. ಶುಲ್ಕ ರೂ.200/- ಪ್ರತಿ ತಿಂಗಳಿಗೆ ಮತ್ತು ರೂ.100/- (ನಮೂದು ಶುಲ್ಕ).
  3. ನೋಂದಣಿ ಪತ್ರ, ತೆರಿಗೆ ಪತ್ರ, ಅರ್ಹತಾ ಪತ್ರ, ವಿಮಾ ಪತ್ರ.

 

ಸೂಚನೆ: ಮೋಟಾರು ವಾಹನ ಕಾಯ್ದೆ 1988 ರ ಕಲಂ 87 ಅಡಿ ಜಾತ್ರೆ ಮತ್ತು ಧಾರ್ಮಿಕ ಕೂಟಗಳಂತಹ ವಿಶೇಷ ಸಂದರ್ಭಗಳಲ್ಲಿ, ನಿರ್ಧಿಷ್ಟವಾದ ಪ್ರಯಾಣದ ತಾತ್ಕಾಲಿಕ ಅವಶ್ಯಕತೆ ಪೂರೈಸಲು, ಸಾಮೂಹಿಕ ವ್ಯವಹಾರದ ಉದ್ದೇಶಗಳಿಗಾಗಿ ಅಥವಾ ರಹದಾರಿ ನವೀಕರಣ ಅರ್ಜಿ ಸಲ್ಲಿಸಿದ ಅರ್ಜಿಯು ತೀರ್ಮಾನವಾಗುವರೆಗೆ ಒಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಅಥವಾ ರಾಜ್ಯ ಸಾರಿಗೆ ಪ್ರಾಧಿಕಾರದಲ್ಲಿ ನೀಡಿರುವ ತಾತ್ಕಾಲಿಕ ರಹದಾರಿಯು ಇನ್ನೊಂದು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಹಾಗೂ ರಾಜ್ಯದಲ್ಲಿಯು ಸಹ ಪ್ರವರ್ತಿಸಲು ಅಧಿಕಾರ ಹೊಂದಿರುತ್ತದೆ. ಮಜಲು ವಾಹನಗಳಿಗೆ 4 ತಿಂಗಳಿಗಿಂತ ಹೆಚ್ಚಿಗೆ ನೀಡುವಂತಿಲ್ಲ.

© Content Owned & Site maintained by Transport Department, Karnataka State Government.
Visitors Count :: 6104800 | Site Last updated on :: 09-09-2019