Tuesday, February 20, 2018,

Menu

 
Back

ಸಾರಿಗೆ ಅದಾಲತ್

ಸಾರಿಗೆ ಅದಾಲತ್ ಎಂದರೇನು?

ಸಾರಿಗೆ ಇಲಾಖೆಯು ರಾಜ್ಯದ ಎಲ್ಲ ಪ್ರಾದೇಶಿ ಸಾರಿಗೆ ಕಛೇರಿಗಳಲ್ಲಿ ಮತ್ತು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ

ಕಛೇರಿಗಳಲ್ಲಿ ಮೂರು ತಿಂಗಳಿಗೊಮ್ಮೆ ಸಾರಿಗೆ ಅದಾಲತ್ ನಡೆಸುತ್ತದೆ.

ಪರಿಹಾರ ಕಾರ್ಯಗಳನ್ನು ಸ್ಥಳದಲ್ಲಿಯೇ ತೆಗೆದುಕೊಳ್ಳಲಾಗುವುದು ಸಾರಿಗೆ ಅದಾಲತ್ನ ಮುಖ್ಯ ಉದ್ದೇಶಗಳು:

  1. ಸಾರ್ವಜನಿಕ ಕುಂದು ಕೊರತೆಗಳನ್ನು ಮತ್ತು ದೂರುಗಳನ್ನು ಆಲಿಸುವುದು.
  2. ಹಲವಾರು ಕೆಲಸ ಕಾರ್ಯಗಳ ಸುಧಾರಣೆಗಾಗಿ ಸಲಹೆಗಳನ್ನು ಸ್ವೀಕರಿಸುವುದು.
  3. ಸಾರ್ವಜನಿಕ ಹಿತಾಸಕ್ತಿಯು ಸಾಮಾನ್ಯವಾಗಿರುವಂತಹ ವಿಷಯ/ವಿಚಾರಗಳಲ್ಲಿ ಸ್ಥಳದಲ್ಲಿಯೇ ನಿರ್ಧರಿಸುವುದು.
  4. ಮೋಟಾರು ವಾಹನಗಳಿಂದ ಉಂಟಾಗುವ ವಾಯು ಮಾಲಿನ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಮುಖವಾಗಿ ಗಮನಿಸುವುದು.

ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಸಮಸ್ಯೆಗಳನ್ನು ಆಲಿಸುವರು.

ಯಾರು ಭಾಗವಹಿಸಬಹುದು? ಯಾರು ಭಾಗವಹಿಸುವರು?

ನಾಗರಿಕರು, ಸಾರಿಗೆ ಕ್ಷೇತ್ರದ ಸಂಘಗಳು, ಸ್ಥಳೀಯ ವಿಧಾನ ಸಭಾ ಸದಸ್ಯರು, ಕಾರ್ಪೊರೇಟರುಗಳು/ಮುನಿಸಿಪಲ್ ಕೌನ್ಸಿಲರ್ ಗಳು,

ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಚೇರ್ಮನ್/ಅಧ್ಯಕ್ಷರು, ಆರಕ್ಷಕ ಅಧೀಕ್ಷಕರು, ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಸಾರಿಗೆ ಇಲಾಖೆಯ

ಸೇವೆಗಳ ಬಗ್ಗೆ ಕುಂದು ಕೊರತೆಯುಳ್ಳ ಇತರರು.

ಕ್ರ.ಸಂ. ಕಛೇರಿಯ ಹೆಸರು ಸಾರಿಗೆ ಅದಾಲತ್ ನಡೆಸುವ ತಿಂಗಳು ಅದಾಲತ್ ಗೆ ಹಾಜರಾಗುವ ಹಿರಿಯ ಅಧಿಕಾರಿಗಳು

1

ಪ್ರಾದೇಶಿಕ ಸಾರಿಗೆ ಕಛೇರಿ, ಬೆಂಗಳೂರು(ಪೂರ್ವ)

ಫೆಬ್ರವರಿ 5ನೇ ತಾರೀಖು

ಜೂನ್ 5ನೇ ತಾರೀಖು

ಆಗಸ್ಟ್ 5ನೇ ತಾರೀಖು

ಡಿಸೆಂಬರ್ 5ನೇ ತಾರೀಖು

ಸಾರಿಗೆ ಆಯುಕ್ತರು,
ಸಾರಿಗೆ ಆಯುಕ್ತರ ಕಛೇರಿಗಳಲ್ಲಿನ ಜಂಟಿ ಸಾರಿಗೆ
ಆಯುಕ್ತರುಗಳು/ಉಪಸಾರಿಗೆ ಆಯುಕ್ತರುಗಳು

2

ಪ್ರಾದೇಶಿಕ ಸಾರಿಗೆ ಕಛೇರಿ,

ಬೆಂಗಳೂರು(ಪಶ್ಚಿಮ)

ಮೇ 20ನೇ ತಾರೀಖು

ಜೂನ್ 20ನೇ ತಾರೀಖು

ಆಗಸ್ಟ್ 20ನೇ ತಾರೀಖು

ಡಿಸೆಂಬರ್ 20ನೇ ತಾರೀಖು

ಸಾರಿಗೆ ಆಯುಕ್ತರು,
ಸಾರಿಗೆ ಆಯುಕ್ತರ ಕಛೇರಿಗಳಲ್ಲಿನ ಜಂಟಿ
ಸಾರಿಗೆ ಆಯುಕ್ತರುಗಳು/ಉಪಸಾರಿಗೆ ಆಯುಕ್ತರುಗಳು

3

ಪ್ರಾದೇಶಿಕ ಸಾರಿಗೆ ಕಛೇರಿ,

ಬೆಂಗಳೂರು(ಉತ್ತರ)

ಜುಲೈ 25ನೇ ತಾರೀಖು

ಸೆಪ್ಟೆಂಬರ್ 25ನೇ ತಾರೀಖು

ನವೆಂಬರ್ 25ನೇ ತಾರೀಖು

ಜನವರಿ 25ನೇ ತಾರೀಖು

ಸಾರಿಗೆ ಆಯುಕ್ತರು,
ಸಾರಿಗೆ ಆಯುಕ್ತರ ಕಛೇರಿಗಳಲ್ಲಿನ ಜಂಟಿ
ಸಾರಿಗೆ ಆಯುಕ್ತರುಗಳು/ಉಪಸಾರಿಗೆ ಆಯುಕ್ತರುಗಳು

4

ಪ್ರಾದೇಶಿಕ ಸಾರಿಗೆ ಕಛೇರಿ,

ಬೆಂಗಳೂರು(ದಕ್ಷಿಣ)

ಫೆಬ್ರವರಿ 10ನೇ ತಾರೀಖು

ಮೇ 10ನೇ ತಾರೀಖು

ಜುಲೈ 10ನೇ ತಾರೀಖು

ಅಕ್ಟೋಬರ್10ನೇ ತಾರೀಖು

ಸಾರಿಗೆ ಆಯುಕ್ತರು,
ಸಾರಿಗೆ ಆಯುಕ್ತರ ಕಛೇರಿಗಳಲ್ಲಿನ ಜಂಟಿ ಸಾರಿಗೆ
ಆಯುಕ್ತರುಗಳು/ಉಪಸಾರಿಗೆ ಆಯುಕ್ತರುಗಳು

5

ಪ್ರಾದೇಶಿಕ ಸಾರಿಗೆ ಕಛೇರಿ,

ಬೆಂಗಳೂರು(ಕೇಂದ್ರ)

ಮೇ 8ನೇ ತಾರೀಖು

ಜುಲೈ 8ನೇ ತಾರೀಖು

ನವೆಂಬರ್ 8ನೇ ತಾರೀಖು

ಫೆಬ್ರವರಿ 8ನೇ ತಾರೀಖು

ಸಾರಿಗೆ ಆಯುಕ್ತರು,
ಸಾರಿಗೆ ಆಯುಕ್ತರ ಕಛೇರಿಗಳಲ್ಲಿನ ಜಂಟಿ
ಸಾರಿಗೆ ಆಯುಕ್ತರುಗಳು/ಉಪಸಾರಿಗೆ ಆಯುಕ್ತರುಗಳು

6

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,

ಬೆಂಗಳೂರು (ಜ್ಞಾನಭಾರತಿ)

ಮಾರ್ಚ್ 5ನೇ ತಾರೀಖು

ಜೂನ್ 5ನೇ ತಾರೀಖು

ಸೆಪ್ಟೆಂಬರ್ 5ನೇ ತಾರೀಖು

ಡಿಸೆಂಬರ್ 5ನೇ ತಾರೀಖು

ಜಂಟಿ ಸಾರಿಗೆ ಆಯುಕ್ತರು,
ಬೆಂಗಳೂರು ನಗರ ಮತ್ತು ಗ್ರಾಮಾಂತರ

7

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,

ಯಲಹಂಕ, ಬೆಂಗಳೂರು.

ಮಾರ್ಚ್ 18ನೇ ತಾರೀಖು

ಜೂನ್ 18ನೇ ತಾರೀಖು

ಸೆಪ್ಟೆಂಬರ್ 18ನೇ ತಾರೀಖು

ಡಿಸೆಂಬರ್ 18ನೇ ತಾರೀಖು

ಜಂಟಿ ಸಾರಿಗೆ ಆಯುಕ್ತರು,
ಬೆಂಗಳೂರು ನಗರ ಮತ್ತು ಗ್ರಾಮಾಂತರ

8

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,

ಎಲೆಕ್ಟ್ರಾನಿಕ್ ಸಿಟಿ, ಬೆಂಗಳೂರು.

ಜನವರಿ 5ನೇ ತಾರೀಖು

ಏಪ್ರಿಲ್ 5ನೇ ತಾರೀಖು

ಜುಲೈ 5ನೇ ತಾರೀಖು

ಅಕ್ಟೋಬರ್ 5ನೇ ತಾರೀಖು

ಜಂಟಿ ಸಾರಿಗೆ ಆಯುಕ್ತರು,
ಬೆಂಗಳೂರು ನಗರ ಮತ್ತು ಗ್ರಾಮಾಂತರ

9

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,

ನೆಲಮಂಗಲ, ಬೆಂಗಳೂರು.

ಜನವರಿ 18ನೇ ತಾರೀಖು

ಏಪ್ರಿಲ್ 18ನೇ ತಾರೀಖು

ಜುಲೈ 18ನೇ ತಾರೀಖು

ಅಕ್ಟೋಬರ್ 18ನೇ ತಾರೀಖು

ಜಂಟಿ ಸಾರಿಗೆ ಆಯುಕ್ತರು,
ಬೆಂಗಳೂರು ನಗರ ಮತ್ತು ಗ್ರಾಮಾಂತರ

10

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,

ಕೆ.ಆರ್.ಪುರಂ, ಬೆಂಗಳೂರು.

ಏಪ್ರಿಲ್ 20ನೇ ತಾರೀಖು

ಜುಲೈ 20ನೇ ತಾರೀಖು

ಅಕ್ಟೋಬರ್ 20ನೇ ತಾರೀಖು

ಜನವರಿ 20ನೇ ತಾರೀಖು

ಜಂಟಿ ಸಾರಿಗೆ ಆಯುಕ್ತರು,
ಬೆಂಗಳೂರು ನಗರ ಮತ್ತು ಗ್ರಾಮಾಂತರ

11

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ರಾಮನಗರ.

ಏಪ್ರಿಲ್ 26ನೇ ತಾರೀಖು

ಜುಲೈ 26ನೇ ತಾರೀಖು

ಅಕ್ಟೋಬರ್ 26ನೇ ತಾರೀಖು

ಜನವರಿ 26ನೇ ತಾರೀಖು

ಜಂಟಿ ಸಾರಿಗೆ ಆಯುಕ್ತರು,
ಬೆಂಗಳೂರು ನಗರ ಮತ್ತು ಗ್ರಾಮಾಂತರ

12

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ದೇವನಹಳ್ಳಿ.

ಮೇ 3ನೇ ತಾರೀಖು

ಆಗಸ್ಟ್ 3ನೇ ತಾರೀಖು

ನವೆಂಬರ್ 3ನೇ ತಾರೀಖು

ಜನವರಿ 3ನೇ ತಾರೀಖು

ಜಂಟಿ ಸಾರಿಗೆ ಆಯುಕ್ತರು,
ಬೆಂಗಳೂರು ನಗರ ಮತ್ತು ಗ್ರಾಮಾಂತರ

ಸೂಚನೆ : ಈ ಮೇಲ್ಕಂಡ ದಿನಾಂಕಗಳು ಸಾರ್ವಜನಿಕ ರಜಾ ದಿನಗಳೆಂದು ಘೋಷಿಸಿದಲ್ಲಿ ಮುಂದಿನ ಕೆಲಸದ ದಿನದಂದು ಅದಾಲತ್ ನಡೆಸಲಾಗುವುದು.

© Content Owned & Site maintained by Transport Department, Karnataka State Government.
Visitors Count :: 3099534 | Site Last updated on :: 20-02-2018