Saturday, February 16, 2019,

Menu

 
Back

ಪ್ರಾಧೇಶಿಕ / ಉಪ ಪ್ರಾಧೇಶಿಕ ಸಾರಿಗೆ ಕಛೇರಿಯ ವ್ಯವಹಾರ

ನಂ. ನೋಂದಣಿ ವಿಭಾಗ - ಸಾರಿಗೆ ವಾಹನಗಳು
1 ಹೊಸ ನೋಂದಣಿ
2 ತಾತ್ಕಾಲಿಕ ನೋಂದಣಿ
3 ನಕಲು ನೋಂದಣಿ ಪತ್ರ
4 ತಾತ್ಕಾಲಿಕ ನೋಂದಣಿ ನವೀಕರಣ
5 ವಿಳಾಸ ಬದಲಾವಣೆ (ಕಛೇರಿ ವ್ಯಾಪ್ತಿ) ಪ್ರದೇಶದಲ್ಲಿ
6 ವಿಳಾಸ ಬದಲಾವಣೆ (ರಾಜ್ಯದೊಳಗೆ)
7 ವಿಳಾಸ ಬದಲಾವಣೆ ಹೊರರಾಜ್ಯದಲ್ಲಿ
8 ಮಾಲೀಕತ್ವ ವರ್ಗಾವಣೆ ಕಛೇರಿ ವ್ಯಾಪ್ತಿ ಪ್ರದೇಶದೊಳಗೆ
9 ಮಾಲೀಕತ್ವ ವರ್ಗಾವಣೆ ರಾಜ್ಯದೊಳಗೆ
10 ಮಾಲೀಕತ್ವ ವರ್ಗಾವಣೆ ಹೊರ ರಾಜ್ಯದಲ್ಲಿ
11 ಮರಣ ಹೊಂದಿದ ಸಂದರ್ಭದಲ್ಲಿ ಮಾಲೀಕತ್ವ ವರ್ಗಾವಣೆ
12 ಬಹಿರಂಗ ಹರಾಜಿನಲ್ಲಿ ಕೊಂಡ ವಾಹನಗಳ ಮಾಲೀಕತ್ವ ವರ್ಗಾವಣೆ (ನೋಂದಣಿ ಸಂಖ್ಯೆ ಒಳಗೊಂಡಂತೆ)
13 ಬಹಿರಂಗ ಹರಾಜಿನಲ್ಲಿ ಕೊಂಡ ವಾಹನಗಳ ಮಾಲೀಕತ್ವ ವರ್ಗಾವಣೆ (ನೋಂದಣಿ ಇಲ್ಲದೇ)
14 ಕಂತು ಕರಾರು ಒಪ್ಪಂದ
15 ಕಂತ ಕರಾರು ರದ್ಧತಿ
16 ವಾಹನದಲ್ಲಿ ಬದಲಾವಣೆ ನಮೂದು (ಪ್ರಾಧಿಕಾರದ ಅನುಮತಿ ಕೋರಿಕೆ)
17 ವಾಹನದಲ್ಲಿ ಬದಲಾವಣೆ ನಮೂದು
18 ತೀರುವಳಿ ಪತ್ರ
19 ಆಕ್ಷೇಪಣಾ ರಹಿತ ಪತ್ರ
20 ನೋಂದಣಿ ರದ್ಧತಿಗಾಗಿ ಅರ್ಜಿ
21 ಫೈನಾನ್ಸ್ ರವರ ಹೊಸ ನೋಂದಣಿ ಪತ್ರ ನೀಡಿಕೆ
22 ವಾಹನ ಮರು ನೋಂದಣಿ
23 ಬಿ-ವಹಿ ಪತ್ರ ನೀಡಿಕೆ
24 ಟ್ರೇಡ್ ಸರ್ಟಿಫೀಕೆಟ್ ನೀಡಿಕೆ /ನವೀಕರಣ
25 ನಕಲು ಟ್ರೇಡ್ ಸರ್ಟಿಫೀಕೆಟ್
26 ಮಾಲೀಕರಿಂದ ನೋಂದಣಿ ಪತ್ರವನ್ನು ಒಪ್ಪಿಸುವುದು
27 ಪೈನಾನ್ಸ್ ರವರಿಂದ ನೋಂದಣಿ ಪತ್ರವನ್ನು ಒಪ್ಪಿಸುವುದು
28 ಅಮಾನತ್ತು / ಬಿಡುಗಡೆ
29 ಅನುಮಿತಿಯಲ್ಲದೆ ವಾಹನದಲ್ಲಿ ಮಾಡಿಕೊಂಡ ಬದಲಾವಣೆ
30 ಮುಂಗಡ ನೋಂದಣಿ ಸಂಖ್ಯೆ ಕಾಯ್ದಿರಿಸುವಿಕೆ
31 ನಕಲು ತೆರಿಗೆ ಪತ್ರ
32 ಲೀಸ್ ಒಪ್ಪಂದ
33 ಇನ್ನಿತರ ಕೆಲಸ ಕಾರ್ಯಗಳ /ನಮೂದು
 
ನಂ. ನೋಂದಣಿ ವಿಭಾಗ - ಸಾರಿಗೇತರ ವಾಹನಗಳು
1 ಹೊಸ ನೋಂದಣಿ
2 ತಾತ್ಕಾಲಿಕ ನೋಂದಣಿ
3 ನಕಲು ನೋಂದಣಿ ಪತ್ರ ನೀಡಿಕೆ
4 ತಾತ್ಕಾಲಿಕ ನೋಂದಣಿ ನವೀಕರಣ
5 ವಿಳಾಸ ಬದಲಾವಣೆ ಕಛೇರಿ ವ್ಯಾಪ್ತಿ ಪ್ರದೇಶದಲ್ಲಿ
6 ವಿಳಾಸ ಬದಲಾವಣೆ ಆಯಾ ರಾಜ್ಯದೊಳಗೆ
7 ವಿಳಾಸ ಬದಲಾವಣೆ ಹೊರ ರಾಜ್ಯದಲ್ಲಿ
8 ಕಛೇರಿ ವ್ಯಾಪ್ತಿಯಲ್ಲಿ ಮಾಲೀಕತ್ವ ವರ್ಗಾವಣೆ
9 ಆಯಾ ರಾಜ್ಯದೊಳಗೆ ಮಾಲೀಕತ್ವ ವರ್ಗಾವಣೆ
10 ಹೊರ ರಾಜ್ಯದಲ್ಲಿ ಮಾಲೀಕತ್ವ ವರ್ಗಾವಣೆ
11 ಮರಣ ಹೊಂದಿದ ಸಂದರ್ಭದಲ್ಲಿ ಮಾಲೀಕತ್ವ ವರ್ಗಾವಣೆ
12 ನೋಂದಣಿ ಸಂಖ್ಯೆ ಇದ್ದಾಗ ವಾಹನ ಬಹಿರಂಗ ಹರಾಜಿನಲ್ಲಿ ಕೊಂಡಾಗ ಮಾಲೀಕತ್ವ ವರ್ಗಾವಣೆ.
13 ನೋಂದಣಿ ಸಂಖ್ಯೆ ಇಲ್ಲದಿದ್ದಾಗ ವಾಹನ ಬಹಿರಂಗ ಹರಾಜಿನಲ್ಲಿ ಕೊಂಡಾಗ ಮಾಲೀಕತ್ವ ವರ್ಗಾವಣೆ.
14 ಕಂತು ಕರಾರು ರದ್ಧತಿ
15 ಅನುಮತಿಗೊಂಡ ವಾಹನದಲ್ಲಿ ಬದಲಾವಣೆ
16 ವಾಹನದಲ್ಲಿ ಬದಲಾವಣೆ ನಮೂದು
17 ತೀರುವಳಿ ಪತ್ರ ನೀಡಿಕೆ
18 ಆಕ್ಷೇಪಣಾ ರಹಿತಪತ್ರ ನೀಡಿಕೆ
19 ಹೊರರಾಜ್ಯಗಳಿಗೆ ಆಕ್ಷೇಪಣಾ ರಹಿತ ಪತ್ರ ನೀಡಿಕೆ
20 ವಾಹನ ನೋಂದಣಿ ರದ್ದತಿಗಾಗಿ ಕೋರಿಕೆ ಅರ್ಜಿ
21 ಪೈನಾಷಿಯರ್ ಹೊಸ ನೋಂದಣಿ ಪತ್ರ ನೀಡಿಕೆ
22 ಹೊಸ ನೋಂದಣಿ ನೀಡಿಕೆ
23 ಬಿ-ವಹಿ ನೀಡಿಕೆ
24 ಟ್ರೇಡ್ ಸರ್ಟಿಫಿಕೇಟ್ ನೀಡುವಿಕೆ ಮತ್ತು ನವೀಕರಣ
25 ಮಾಲಿಕರಿಂದ ವಾಹನ ನೋಂದಣಿಪತ್ರ ಒಪ್ಪಿಸುವಿಕೆ
26 ಫೈನಾನ್ಸ್ ರವರಿಂದ ವಾಹನ ನೋಂದಣಿಪತ್ರ ಒಪ್ಪಿಸುವಿಕೆ
27 ಅಮಾನತ್ತಿನಿಂದ ಬಿಡುಗಡೆ
28 ಹೊಸ ನೋಂದಣಿ ಸಂಖ್ಯೆಗಾಗಿ ಮುಂಗಡ ಕಾಯ್ದಿರಿಸುವಿಕೆ.
29 ಟ್ರೇಡ್ ಸರ್ಟಿಫಿಕೇಟ್ನ ನಕಲು ನೀಡಿಕೆ
30 ಇನ್ನಿತರ ಕೆಲಸ ಕಾರ್ಯಗಳ /ನಮೂದು
 
ನಂ. ರಹದಾರಿ ವಿಭಾಗ - ಸಾರಿಗೇತರ ವಾಹನಗಳು
1 ಹೊಸ ರಹದಾರಿ ನೀಡಿಕೆ
2 ರಹದಾರಿ ನವೀಕರಣ
3 ರಹದಾರಿಯಲ್ಲಿ ವರ್ಗಾವಣೆ ನಮೂದು
4 ರಹದಾರಿದಾರರು ಮೃತನಾದ ನಂ.ತರದಲ್ಲಿ ರಹದಾರಿ ವರ್ಗಾವಣೆ
5 ರಹದಾರಿಯಲ್ಲಿ ವಾಹನ ಬದಲಾವಣೆ
6 ರಹದಾರಿಯಲ್ಲಿ ವೇರಿಯೇಷನ್ ನಮೂದು
7 ಹೊರ ರಾಜ್ಯದ ವಾಹನಗಳ ವಿಳಾಸ ಬದಲಾವಣೆ
8 ನಕಲು ರಹದಾರಿ ನೀಡಿಕೆ
9 ರಹದಾರಿಯಲ್ಲಿ ವಾಹನ ಮರು ನೋಂದಣಿಯಾದ ನಮೂದು
10 ಆಥರೈಜೇಷನ್ ನವೀಕರಣ
11 ತಾತ್ಕಾಲಿಕ ರಹದಾರಿ ನೀಡಿಕೆ
12 ವಿಶೇಷ ರಹದಾರಿ ನೀಡಿಕೆ
13 ರಹದಾರಿ ಧೃಢೀಕೃತ ಪ್ರತಿಗಳು
14 ಇತ್ಯಾದಿ ಕಾರ್ಯಗಳು / ನಮೂದು
 
ನಂ. ಡೈವಿಂಗ್ ಲೈಸೆನ್ಸ್ ವಿಭಾಗ
1 ಕಲಿಕಾ ಅನುಜ್ಞಾಪತ್ರ ನೀಡಿಕೆ
2 ಅನುಜ್ಞಾಪತ್ರ ನೀಡಿಕೆ
3 ಅನುಜ್ಞಾನಪತ್ರದಲ್ಲಿ ಇನ್ನೊಂದು ವರ್ಗದ ನಮೂದು
4 ನಕಲು ಅನುಜ್ಞಾಪತ್ರ ನೀಡಿಕೆ
5 ಕಲಿಕಾ ಅನುಜ್ಞಾನಪತ್ರ / ಅನುಜ್ಞಾಪತ್ರ ನವೀಕರಣ
6 ಕಲಿಕಾ ಚಾಲನಾ ಅನುಜ್ಞಾಪತ್ರದ ನಕಲು ನೀಡುವುದು
7 ಕಲಿಕಾ ಚಾಲನಾ ಅನುಜ್ಞಾಪತ್ರದ ವ್ಯಾಪ್ತಿ ಬದಲಾಯಿಸುವುದು
8 ಕಛೇರಿ ವಿಳಾಸ ಬದಲಾವಣೆ
9 ವ್ಯಾಪ್ತಿಯೊಳಗೆ ಚಾಲನಾ ಅನುಜ್ಞಾಪತ್ರದ ವಿಳಾಸ ಬದಲಾವಣೆ
10 ಹೊರ ರಾಜ್ಯದಲ್ಲಿ ಅನುಜ್ಞಾ ಪತ್ರದ ವಿಳಾಸ ಬದಲಾವಣೆ
11 ರಕ್ಷಣ ಸಿಬ್ಬಂದಿ / ಇತರೆ ರಾಷ್ಟ್ರಗಳಿಗೆ ಅಂತರರಾಜ್ಯದ ಅನುಜ್ಞಾಪತ್ರ ನೀಡಿಕೆ.
12 ಹಿಂಬರಹ
13 ಒಪ್ಪಂದ / ಮಜಲು ವಾಹನಗಳ ಚಾಲಕರ ಬ್ಯಾಡ್ಜ್ ಗಳ ನೀಡಿಕೆ
14 ನಕಲು ಬ್ಯಾಡ್ಜ್ಗಳ ನೀಡಿಕೆ
15 ಡಿ. ಎಲ್. ಪ್ರತಿ
16 ಅಂತರಾಷ್ಟ್ರೀಯ ರಹದಾರಿ ನೀಡಿಕೆ
17 ನಿರ್ವಾಹಕರ ಅನುಜ್ಞಾಪತ್ರ / ಬ್ಯಾಡ್ಜ್ ನೀಡಿಕೆ
18 ನಿರ್ವಾಹಕರ ಅನುಜ್ಞಾಪತ್ರ ನವೀಕರಣ
19 ನಿರ್ವಾಹಕರ ಅನುಜ್ಞಾಪತ್ರ ನಕಲು
20 ಚಾಲನಾ ಶಾಲೆ ನಡೆಸಲು ನೀಡುವ ಲೈಸೆನ್ಸ್
21 ಇನ್ನಿತರ ಕಾರ್ಯಗಳು / ನಮೂದುಗಳು
 
ನಂ. ಡಿ. ಎಸ್. ಎ ವಿಭಾಗ
1 ಇಲಾಖಾ ಶಾಸನ ಪ್ರಕರಣಗಳಲ್ಲಿ ರಾಜಿದಂಡ
2 ರಹದಾರಿ ಅಮಾನತ್ತು
3 ಇನ್ನಿತರೆ ಕಾರ್ಯಗಳು / ನಮೂದು
 
ನಂ. ಖಜಾನೆ ವಿಭಾಗ
1 ಹೊಸ ನೋಂದಣಿಗಳಿಗೆ ಸಂಬಂಧಿಸಿದ ಶುಲ್ಕ
2 ಅನುಜ್ಞಾಪತ್ರಕ್ಕೆ ಸಂಬಂಧಿಸಿದ ಶುಲ್ಕ
3 ರಹದಾರಿಗೆ ಸಂಬಂಧಿಸಿದ ಶುಲ್ಕ
4 ಇಲಾಖಾ ಶಾಸನಗಳಿಗೆ ಸಂಬಂಧಿಸಿದ ಶುಲ್ಕ
5 ಅರ್ಹತಾ ಪತ್ರ ನೀಡಕೆ / ನಮೂದು ಶುಲ್ಕ
6 ತೆರಿಗೆ ಅನುಬಂಧ ಭಾಗ "ಬಿ" ಅಡಿ ತೆರಿಗೆ ವಸೂಲಾತಿ
7 ನಕಲು ಶುಲ್ಕದ ಪ್ರತಿ ನೀಡಿಕೆ
 
ನಂ. ಅರ್ಹತಾ ಪತ್ರ
1 ಅರ್ಹತಾ ಪತ್ರ ನೀಡಿಕೆ
2 ಅರ್ಹತಾ ಪತ್ರ ನವೀಕರಣ
3 ಅರ್ಹತಾ ಪತ್ರದ ನಕಲು
 
ನಂ. ಇನ್ನಿತರೆ ಕಾರ್ಯಗಳು
1 ಸಾರಿಗೆ ನೋಂದಣಿ ರಹದಾರಿಗೆ ಸಂಬಂಧಿಸಿದ ದೃಡೀಕೃತ ಪತ್ರಿಗಳ ನೀಡಿಕೆ
2 ಸಾರಿಗೇತರ ವಿಷಯಕ್ಕೆ ಸಂಬಂಧಿಸಿದ ದೃಡೀಕೃತ ಪತ್ರಿಗಳ ನೀಡಿಕೆ
3 ಅನುಜ್ಞಾಪತ್ರಕ್ಕೆ ಸಂಬಂಧಿಸಿದ ದೃಡೀಕೃತ ಪತ್ರಿಗಳ ನೀಡಿಕೆ
4 ರಹದಾರಿಗಳಿಗೆ ಸಂಬಂಧಿಸಿದ ದೃಡೀಕೃತ ಪತ್ರಿಗಳ ನೀಡಿಕೆ
5 ಡಿ. ಎಸ್.ಎ. ಗೆ ಸಂಬಂಧಿಸಿದ ದೃಡೀಕೃತ ಪತ್ರಿಗಳ ನೀಡಿಕೆ
6 ಅರ್ಹತಾಪತ್ರ ಪರಿಶೀಲನೆಗೆ ಸಂಬಂಧಿಸಿದ ಪರಿಶೀಲನಾ ಶುಲ್ಕ
7 ವಾಯು ಮಾಲಿನ್ಯ ಪರೀಕ್ಷಾ ಕೇಂದ್ರಗಳ ಅನುಜ್ಞಾಪತ್ರ
8 ವಾಯು ಮಾಲಿನ್ಯ ಪರೀಕ್ಷಾ ಕೇಂದ್ರದ ಅನುಜ್ಞಾನಪತ್ರ
© Content Owned & Site maintained by Transport Department, Karnataka State Government.
Visitors Count :: 4998230 | Site Last updated on :: 13-02-2019