Wednesday, January 17, 2018,

Menu

 
Back

ವಾಹನ ಸಂಬಂಧಿತ ದಂಡಗಳು (ಕಲಂ.200 1988 ಶೇ ಮೋಟಾರು ಕಾಯ್ದೆ)

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ಪತ್ರಿಕೆ

ಸಂ: ಸಾರಿಇ 309 ಸಾಇಪ 06, ಬೆಂಗಳೂರು, ದಿನಾಂಕ: 29ನೇ ಸೆಪ್ಟೆಂಬರ್, 2007 ಮೋಟಾರು ವಾಹನ ಕಾಯ್ದೆ, 1988ರ (ಕೇಂದ್ರ ಕಾಯ್ದೆ 59/1988) 200ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸಿ, ಮತ್ತು ಈ ಸಂಬಂಧ ಈಗಾಗಲೇ ಹೊರಡಿಸಲಾದ ಅಧಿಸೂಚನೆಗಳನ್ನು ರದ್ದುಪಡಿಸಿ, ಕರ್ನಾಟಕ ಸರ್ಕಾರವು ಈ ಕೆಳಗಿನ ಕೋಷ್ಟಕದ (2)ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಲಾದ ಅಪರಾಧಗಳ ರಾಜಿಗೆ (5)ನೇ ಅಂಕಣದಲ್ಲಿನ ದಂಡದ ಮೊಬಲಗನ್ನು ವಿಧಿಸಲು ನಿರ್ದಿಷ್ಟಪಡಿಸಲಾಗಿದೆ. ಈ ಸಂಬಂಧ ಕನ್ನಡ ಭಾಷೆಯ ದಿ:06-09-07ರ ಸರ್ಕಾರದ ಅಧಿಸೂಚನೆ ಸಂ: ಸಾರಿಇ 309 ಸಾಇಪ 2006ನ್ನು ಹಿಂಪಡೆಯಲಾಗಿದೆ (ಒಟ್ಟು 21 ಪುಟಗಳು) ಈ ಅಧಿಸೂಚನೆಯು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ ಜಾರಿಗೆ ಬರುತ್ತದೆ. .

ಕೋಷ್ಟಕ ಎ

 
ಕ್ರ.ಸಂ. ಅಧಿಕಾರಿಗಳು ಕಾನೂನಿನ ಅಡಿಯಲ್ಲಿನ ಅಪರಾಧಗಳು ಪ್ರಕರಣ / ನಿಯಮ ಪ್ರಸ್ತಾಪಿಸಲಾದ ಮೊಬಲಗು
1 ಮೋಟಾರು ವಾಹನಗಳ ಇಲಾಖೆಯ ಮೋಟಾರು ವಾಹನಗಳ ಇನ್ಸ್.ಪೆಕ್ಟರ್ 1 ಅಧಿಕೃತ ಚಾಲನ ಲೈಸೆನ್ಸ್ ಇಲ್ಲದೆ ಯಾವುದೇ ಸಾರ್ವಜನಿಕ ರಸ್ತೆಯಲ್ಲಿ ಮೋಟಾರು ವಾಹನವನ್ನು ಚಾಲನೆ ಮಾಡುವುದು ಮೋಟಾರು ವಾಹನ ಕಾಯ್ದೆಯ ಕಲಂ 3ರ ಉಲ್ಲಂಘನೆಗೆ ಕಲಂ 181ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ i) ದ್ವಿಚಕ್ರ ವಾಹನ - ರೂ.300 ii) ಸಾರಿಗೇತರ ವಾಹನ – ರೂ.400 iii) ಸಾರಿಗೆ ವಾಹನ - ರೂ.500
    2 ಅಪ್ರಾಪ್ತ ವಯಸ್ಸಿನ ವ್ಯಕ್ತಿಯು ಮೋಟಾರು ವಾಹನವನ್ನು ಯಾವುದೇ ಸಾರ್ವಜನಿಕ ರಸ್ತೆಯಲ್ಲಿ ಮೋಟಾರು ವಾಹನವನ್ನು ಚಾಲನೆ ಮಾಡುವುದು ಮೋಟಾರು ವಾಹನ ಕಾಯ್ದೆಯ ಕಲಂ 4ರ ಉಲ್ಲಂಘನೆಗೆ ಕಲಂ 181ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.500/-
    3 ಮೋಟಾರು ವಾಹನದ ಮಾಲೀಕನು 3 ಅಥವಾ 4ನೇ ಪ್ರಕರಣವನ್ನು ಉಲ್ಲಂಘಿಸಿ ಯಾರೇ ವ್ಯಕ್ತಿಗೆ ಅವನ / ಅವಳ ವಾಹನವನ್ನು ಚಾಲನೆ ಮಾಡಲು ಅನುಮತಿಸುವುದು ಮೋಟಾರು ವಾಹನ ಕಾಯ್ದೆಯ ಕಲಂ 5ರ ಉಲ್ಲಂಘನೆಗೆ ಕಲಂ 180ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.1000/-
    4 ಯಾರೇ ಇತರ ವ್ಯಕ್ತಿಗೆ ಅವನ / ಅವಳ ಚಾಲನ ಲೈಸೆನ್ಸ್.ನ್ನು ಬಳಸಲು ಅನುಮತಿಸುವುದು ಮೋಟಾರು ವಾಹನ ಕಾಯ್ದೆಯ ಕಲಂ 6(2)ರ ಉಲ್ಲಂಘನೆಗೆ ಕಲಂ 181ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.1000/-
    5 ಅನರ್ಹತೆಯ ಅವಧಿಯಲ್ಲಿ ವಾಹನವನ್ನು ಚಾಲನೆ ಮಾಡುವುದು ಮೋಟಾರು ವಾಹನ ಕಾಯ್ದೆಯ ಕಲಂ 23ರ ಉಲ್ಲಂಘನೆಗೆ ಕಲಂ 182ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.500/-
    6 12 ತಿಂಗಳಿಗಿಂತಲೂ ಹೆಚ್ಚಿನ ಅವಧಿಯವರಗೆ ಇತರ ರಾಜ್ಯದ ನೋಂದಣಿ ಗುರುತು ಇರುವ ವಾಹನದ ಉಪಯೋಗ ಮೋಟಾರು ವಾಹನ ಕಾಯ್ದೆಯ ಕಲಂ 47ರ ಉಲ್ಲಂಘನೆಗೆ ಕಲಂ 177ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ಮೊದಲ ಅಪರಾಧಕ್ಕೆ ರೂ.100/- ಮತ್ತು 2ನೇ ಮತ್ತು ತರುವಾಯದ ಅಪರಾಧ ಗಳಿಗೆ ರೂ.300/-
    7 ಕಾನೂನಿನ ರೀತಿಯಿಂದ ನೀಡಿದ ನಿರ್ದೇಶನವನ್ನು ಪಾಲಿಸದಿರುವುದು ಅಥವಾ ಕಛೇರಿ ಕೆಲಸಗಳನ್ನು ನಿರ್ವಹಿಸಲು ಅಡಚಣೆಯುಂಟು ಮಾಡುವುದು ಮತ್ತು ಮಾಹಿತಿ ನೀಡಲು ನಿರಾಕರಿಸುವುದು ಮೋಟಾರು ವಾಹನ ಕಾಯ್ದೆಯ ಕಲಂ 179ರ ಉಲ್ಲಂಘನೆಗೆ ಮತ್ತು ಅದರಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.500/-
    8 ವಿಷಯವನ್ನು ಉದ್ದೇಶ ಪೂರ್ವಕವಾಗಿ ತಡೆ ಹಿಡಿಯುವುದು ಅಥವಾ ಅವನು ಸುಳ್ಳೆಂದು ತಿಳಿದಿರುವ ಅಥವಾ ಅವನು ನಿಜವೆಂದು ನಂಬದಿರುವ ವಿಷಯವನ್ನು ತಿಳಿಸುವುದು ಮೋಟಾರು ವಾಹನ ಕಾಯ್ದೆಯ ಕಲಂ 179(2)ರ ಉಲ್ಲಂಘನೆಗೆ ಮತ್ತು ಅದರಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.500/-
    9 ನಿಗದಿಪಡಿಸಲಾದ ಗರಿಷ್ಠ ವೇಗದ ಮಿತಿಯನ್ನು ಮೀರಿ ವೇಗವಾಗಿ ಯಾರಾದರೂ ವಾಹನವನ್ನು ಚಾಲನೆ ಮಾಡುವುದು ಅಥವಾ ಚಾಲನೆ ಮಾಡುವಂತೆ ಮಾಡುವುದು ಮೋಟಾರು ವಾಹನ ಕಾಯ್ದೆಯ ಕಲಂ 112ರ ಉಲ್ಲಂಘನೆಗೆ ಕಲಂ 183(1) ಮತ್ತು 183(2) ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.300/-
    10 ಅಪಾಯಕಾರಿಯಾಗಿ ವಾಹನವನ್ನು ಚಾಲನೆ ಮಾಡುವುದು ಮೋಟಾರು ವಾಹನ ಕಾಯ್ದೆಯ ಕಲಂ 184ರ ಉಲ್ಲಂಘನೆಗೆ ಮತ್ತು ಅದರಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ದ್ವಿಚಕ್ರ ವಾಹನ - ರೂ.300/- ಸಾರಿಗೇತರ ವಾಹನ – ರೂ.400/- ಸಾರಿಗೆ ವಾಹನ - ರೂ.500/-
    11 ವೇಗದ ಸ್ಪರ್ಧೆ ಮತ್ತು ವೇಗ ಪರೀಕ್ಷೆ ಮೋಟಾರು ವಾಹನ ಕಾಯ್ದೆಯ ಕಲಂ 189ರ ಉಲ್ಲಂಘನೆಗೆ ಮತ್ತು ಅದರಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.500/-
    12 ಚಾಲನೆ ಮಾಡಲು ಮಾನಸಿಕ ವಾಗಿ ಅಥವಾ ದೈಹಿಕವಾಗಿ ಅನರ್ಹನಾಗಿದ್ದಾಗ ಚಾಲನೆ ಮಾಡುವುದು ಮೋಟಾರು ವಾಹನ ಕಾಯ್ದೆಯ ಕಲಂ 186ರ ಉಲ್ಲಂಘನೆಗೆ ಮತ್ತು ಅದರಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ಮೊದಲ ಅಪರಾಧಕ್ಕೆ ರೂ.200/- ಮತ್ತು 2ನೇ ಮತ್ತು ತರುವಾಯದ ಅಪರಾಧ ಗಳಿಗೆ ರೂ.500/-
    13 ನಿಲುಗಡೆಗೊಳಿಸಿದ ವಾಹನದೊಳಗೆ ಅನಧಿಕೃತ ವ್ಯಕ್ತಿ ಪ್ರವೇಶಿಸಿ ವಾಹನದ ಬ್ರೇಕ್ ಮತ್ತಿತರೆ ಭಾಗಗಳಿಗೆ ಹಾನಿ ಮಾಡುವುದು ಮೋಟಾರು ವಾಹನ ಕಾಯ್ದೆಯ ಕಲಂ 198ರ ಉಲ್ಲಂಘನೆಗೆ ಮತ್ತು ಅದರಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.100/-
    14 ನಮೂನೆ 6ರಲ್ಲಿ ಅಧಿಕಾರ ಪತ್ರವಿಲ್ಲದೆ ಸಾರಿಗೆ ವಾಹನವನ್ನು ಚಾಲನೆ ಮಾಡುವುದು ಮೋಟಾರು ವಾಹನ ಕಾಯ್ದೆಯ ಕಲಂ 181ರ ಉಲ್ಲಂಘನೆಗೆ ಮತ್ತು ಅದರಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.500/-
    15 ಸಾರಿಗೆ ವಾಹನದ ಚಾಲಕನು ಹೆಚ್ಚು ಬಾಡಿಗೆ ಕೇಳುವುದು ಕರ್ನಾಟಕ ಮೋಟಾರು ವಾಹನ ನಿಯಮಗಳ ನಿಯಮ 13(ಯು)ರ ಉಲ್ಲಂಘನೆಗೆ ಮೋಟಾರು ವಾಹನ ಕಾಯ್ದೆಯ ಕಲಂ 177ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ಮೊದಲನೇ ಅಪರಾಧಕ್ಕೆ ರೂ.100/- 2ನೇ ಮತ್ತು ತರುವಾಯದ ಅಪರಾಧ ಗಳಿಗೆ ರೂ.300/-
    16 ವೇಶ್ಯಾವಾಟಿಕೆಗೆ ಸಹಾಯ ಮಾಡಲು ಅಥವಾ ವೇಶ್ಯೆಯರನ್ನು ಒದಗಿಸಲು ಅಥವಾ ಯಾವುದೇ ರೀತಿಯ ಕಳ್ಳ ಸಾಗಾಣಿಕೆ ಮಾಡಲು ಅವನ / ಅವಳ ಕ್ಯಾಬನ್ನು ಬಳಸುವುದು ಕರ್ನಾಟಕ ಮೋಟಾರು ವಾಹನ ನಿಯಮಗಳ ನಿಯಮ 16(ಹೆಚ್)ರ ಉಲ್ಲಂಘನೆಗೆ ಮೋಟಾರು ವಾಹನ ಕಾಯ್ದೆಯ ಕಲಂ 177ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ಮೊದಲನೇ ಅಪರಾಧಕ್ಕೆ ರೂ.100/- 2ನೇ ಮತ್ತು ತರುವಾಯದ ಅಪರಾಧ ಗಳಿಗೆ ರೂ.300/-
    17 ಆಟೋರಿಕ್ಷಾ ಚಾಲಕ ಅಥವಾ ಟ್ಯಾಕ್ಸಿ ಚಾಲಕನು ಹೆಚ್ಚು ದರವನ್ನು ಕೇಳುವುದು ಮತ್ತು ಬಾಡಿಗೆಗೆ ಬರಲು ನಿರಾಕರಿಸುವುದು ಇತ್ಯಾದಿ ಕರ್ನಾಟಕ ಮೋಟಾರು ವಾಹನ ನಿಯಮಗಳ ನಿಯಮ 16(ಜೆ) ಮತ್ತು (ಪಿ)ರ ಉಲ್ಲಂಘನೆಗೆ ಮೋಟಾರು ವಾಹನ ಕಾಯ್ದೆಯ ಕಲಂ 177ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ಮೊದಲನೇ ಅಪರಾಧಕ್ಕೆ ರೂ.100/- 2ನೇ ಮತ್ತು ತರುವಾಯದ ಅಪರಾಧ ಗಳಿಗೆ ರೂ.300/-
    18 ಪರ್ಮಿಟ್ಟಿನಲ್ಲಿ ನಿರ್ದಿಷ್ಟ ಪಡಿಸಿದ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಒಯ್ಯುವುದು ಮೋಟಾರು ವಾಹನ ಕಾಯ್ದೆಯ ಕಲಂ 177ರ ಉಲ್ಲಂಘನೆಗೆ ಮತ್ತು ಅದರಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ಪ್ರತಿ ಹೆಚ್ಚುವರಿ ಪ್ರಯಾಣಿಕನಿಗೆ ರೂ.100/-
      ಅ) ತ್ರಿಚಕ್ರ ವಾಹನಗಳು ಆ) ಬಸ್ ಗಳು ಸೇರಿದಂತೆ ಇತರೆ ಸಾರಿಗೆ ವಾಹನಗಳು   ಪ್ರತಿ ಹೆಚ್ಚುವರಿ ಪ್ರಯಾಣಿಕನಿಗೆ ರೂ.100/- ಪ್ರತಿ ಹೆಚ್ಚುವರಿ ಪ್ರಯಾಣಿಕನಿಗೆ ರೂ.100/-
    19 ನಿರ್ವಾಹಕನು ಯಾವುದಾದರೂ ಮತ್ತು ಬರಿಸುವು ಪಾನೀಯದ ಅಥವಾ ಮಾದಕ ವಸ್ತುವಿನ ಪ್ರಭಾವದಲ್ಲಿರುವುದು ಕರ್ನಾಟಕ ಮೋಟಾರು ವಾಹನ ನಿಯಮಗಳ ನಿಯಮ 25(23)ರ ಉಲ್ಲಂಘನೆಗೆ ಮೋಟಾರು ವಾಹನ ಕಾಯ್ದೆಯ ಕಲಂ 177ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ಪ್ರತಿ ಹೆಚ್ಚುವರಿ ಪ್ರಯಾಣಿಕನಿಗೆ ರೂ.100/-
    20 ಕಾವಲಿಲ್ಲದ ರೈಲ್ವೆ ಕ್ರಾಸಿಂಗ್ ನಲ್ಲಿ ವಾಹನವನ್ನು ನಿಲ್ಲಿಸಲು ಮುನ್ನೆಚ್ಚರಿಕೆ ವಹಿಸದಿರುವು ಮೋಟಾರು ವಾಹನ ಕಾಯ್ದೆಯ ಕಲಂ 131ರ ಉಲ್ಲಂಘನೆಗೆ ಕಲಂ 177ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.100/-
    21 ನಂಬರ್ ಪ್ಲೇಟ್ ಇಲ್ಲದೆ ಮೋಟಾರು ವಾಹನವನ್ನು ಚಾಲನೆ ಮಾಡುವುದು ಮೋಟಾರು ವಾಹನ ಕಾಯ್ದೆಯ ಕಲಂ 50ರ ಉಲ್ಲಂಘನೆಗೆ ಕಲಂ 177ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ಮೊದಲನೇ ಅಪರಾಧಕ್ಕೆ ರೂ.100/- 2ನೇ ಮತ್ತು ತರುವಾಯದ ಅಪರಾಧ ಗಳಿಗೆ ರೂ.300/-
    22 ಸರಕು ವಾಹನದಲ್ಲಿ ಚಾಲಕನನ್ನು ಹೊರತುಪಡಿಸಿ 6 ವ್ಯಕ್ತಿಗಳಿಗಿಂತ ಹೆಚ್ಚು ಮಂದಿ ಯನ್ನು ಒಯ್ಯುವುದು ಮತ್ತು ಲಘು ಸರಕುಸಾಗಣೆ ವಾಹನ ದಲ್ಲಿ ಚಾಲಕನನ್ನು ಹೊರತು ಪಡಿಸಿ ಇಬ್ಬರಿಗಿಂತ ಹೆಚ್ಚು ಮಂದಿಯನ್ನು ಒಯ್ಯುವುದು ಮೋಟಾರು ವಾಹನ ಕಾಯ್ದೆಯ ಕಲಂ 100ರ ಉಲ್ಲಂಘನೆಗೆ ಕಲಂ 177ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ಮೊದಲನೇ ಅಪರಾಧಕ್ಕೆ ಪ್ರತಿ ಹೆಚ್ಚುವರಿ ಪ್ರಯಾಣಿಕನಿಗೆ ರೂ.100/- ಮತ್ತು 2ನೇ ಮತ್ತು ನಂತರದ ಅಪರಾಧಗಳಿಗೆ ಪ್ರತಿ ಹೆಚ್ಚುವರಿ ಪ್ರಯಾಣಿಕನಿಗೆ ರೂ.300/-
    23 ವಾಹನದ ಮೇಲೆ ಅಪಾಯಕಾರಿಯಾಗಿ ವ್ಯಕ್ತಿಗಳನ್ನು ಒಯ್ಯುವುದು ಮೋಟಾರು ವಾಹನ ಕಾಯ್ದೆಯ ಕಲಂ 100ರ ಉಲ್ಲಂಘನೆಗೆ ಕಲಂ 177ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ಮೊದಲನೇ ಅಪರಾಧಕ್ಕೆ ಪ್ರತಿ ವ್ಯಕ್ತಿಗೆ ರೂ.100/- ಮತ್ತು 2ನೇ ಮತ್ತು ತರುವಾಯದ ಅಪರಾಧಗಳಿಗೆ ಪ್ರತಿ ವ್ಯಕ್ತಿಗೆ ರೂ.300/-
    24 ಸರಕು ವಾಹನವನ್ನು / ಸಾರ್ವಜನಿಕ ವಾಹನವನ್ನು ನಿಲ್ಲಿಸುವಂತೆ 105ನೇ ನಿಯಮದ ಅಡಿಯಲ್ಲಿ ನಮೂದಿಸಲಾದ ಅಧಿಕಾರಿ ಗಳು ಮಾಡಿದ ಆದೇಶವನ್ನು ಪಾಲಿಸದಿರುವುದು ಮತ್ತು ವಾಹನದಲ್ಲಿರುವುದನ್ನು ಪರೀಕ್ಷಿಸಲು ಅಡ್ಡಿಯುಂಟು ಮಾಡುವುದು ಮೋಟಾರು ವಾಹನ ಕಾಯ್ದೆಯ ಕಲಂ 105ರ ಉಲ್ಲಂಘನೆಗೆ ಕಲಂ 179ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.500/-
    25 ಮಜಲು ವಾಹನದಲ್ಲಿ ಸ್ಫೋಟಕಗಳನ್ನು ಒಯ್ಯವುದು ಕರ್ನಾಟಕ ಮೋಟಾರು ವಾಹನ ನಿಯಮಗಳ ನಿಯಮ 210ರ ಉಲ್ಲಂಘನೆಗೆ ಮೋಟಾರು ವಾಹನ ಕಾಯ್ದೆಯ ಕಲಂ 177ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ಮೊದಲ ಅಪರಾಧಕ್ಕಾಗಿ ರೂ.100/- ಮತ್ತು 2ನೇ ಮತ್ತು ತರುವಾಯದ ಅಪರಾಧಗಳಿಗೆ ರೂ.300/-
    26 ಡಬಲ್.ಡೆಕ್ ವಾಹನದ ಮಹಡಿಯಲ್ಲಿ ಪ್ರಯಾಣಿಕನು ನಿಲ್ಲಲು ಅನುಮತಿಸುವುದು ಕರ್ನಾಟಕ ಮೋಟಾರು ವಾಹನ ನಿಯಮಗಳ ನಿಯಮ 152ರ ಉಲ್ಲಂಘನೆಗೆ ಮೋಟಾರು ವಾಹನ ಕಾಯ್ದೆಯ ಕಲಂ 177ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ಮೊದಲ ಅಪರಾಧಕ್ಕಾಗಿ ರೂ.100/- ಮತ್ತು ತರುವಾಯದ ಅಪರಾಧಗಳಿಗೆ ರೂ.300/-
    27 ಅಪಘಾತ ಉಂಟಾದಾಗ ಯಾವುದೇ ಹಾನಿ ಅಥವಾ ಕ್ಷತಿ ಉಂಟಾಗದ ಹಾಗೆ ಪ್ಯಾಕ್ ಮಾಡದ ಹೊರತು, ಸೀಮೆ ಎಣ್ಣೆ, ಪೆಟ್ರೋಲ್ ಇತ್ಯಾದಿ ಗಳಂಥ ಅತ್ಯಂತ ಶೀಘ್ರವಾಗಿ ಹೊತ್ತಿ ಉರಿಯುವ ಸ್ಫೋಟಕ ಗಳನ್ನು ಒಯ್ಯುವುದು ಕರ್ನಾಟಕ ಮೋಟಾರು ವಾಹನ ನಿಯಮಗಳ ನಿಯಮ 210ರ ಉಲ್ಲಂಘನೆಗೆ ಮೋಟಾರು ವಾಹನ ಕಾಯ್ದೆಯ ಕಲಂ 177ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ಮೊದಲ ಅಪರಾಧಕ್ಕಾಗಿ ರೂ.100/- ಮತ್ತು 2ನೇ ಮತ್ತು ತರುವಾಯದ ಅಪರಾಧಗಳಿಗೆ ರೂ.300/-
    28 ಕರಾರು ವಾಹನದ ಮಾಲೀಕ ಅಥವಾ ಚಾಲಕನು (ಕ್ರಮ ಸಂ. (18)ರ ಪ್ರಕರಣ ಹೊರತು ಪಡಿಸಿ) ಕರಾರು ವಾಹನವನ್ನು ಓಡಿಸಲು ಅಥವಾ ಪ್ರಯಾಣಿಕ ರನ್ನು ಕೊಂಡೊಯ್ಯಲು ನಿರಾಕರಿಸುವುದು    
      i) ದ್ವಿಚಕ್ರ ಅಥವಾ ತ್ರಿಚಕ್ರ ವಾಹನಗಳಲ್ಲಿ ಕರ್ನಾಟಕ ಮೋಟಾರು ವಾಹನ ನಿಯಮಗಳ ನಿಯಮ 13ರ ಉಲ್ಲಂಘನೆಗೆ ಮೋಟಾರು ವಾಹನ ಕಾಯ್ದೆಯ ಕಲಂ 178(3) (ಎ)ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.50/-
      ii) ಇತರ ಯಾವುದೇ ವಾಹನಗಳಲ್ಲಿ ಕರ್ನಾಟಕ ಮೋಟಾರು ವಾಹನ ನಿಯಮಗಳ ನಿಯಮ 13ರ ಉಲ್ಲಂಘನೆಗೆ ಮೋಟಾರು ವಾಹನ ಕಾಯ್ದೆಯ ಕಲಂ 178(3) (ಬಿ)ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.200/-
    29 ಸರಕು ವಾಹನ ಟ್ರೈಲರ್.ನಲ್ಲಿ ವ್ಯಕ್ತಿಗಳನ್ನು ಕೊಂಡೊಯ್ಯು ವುದು ಕರ್ನಾಟಕ ಮೋಟಾರು ವಾಹನ ನಿಯಮಗಳ ನಿಯಮ 100ರ ಉಲ್ಲಂಘನೆಗೆ ಮೋಟಾರು ವಾಹನ ಕಾಯ್ದೆಯ ಕಲಂ 177ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ಮೊದಲ ಅಪರಾಧಕ್ಕಾಗಿ ಪ್ರತಿ ಪ್ರಯಾಣಿಕನಿಗೆ ರೂ.100/- ಮತ್ತು 2ನೇ ಮತ್ತು ತರುವಾಯದ ಅಪರಾಧ ಗಳಿಗೆ ಪ್ರತಿ ಪ್ರಯಾಣಿಕನಿಗೆ ರೂ.300/-
    30` ವಿಮೆ ಮಾಡಿರದ ವಾಹನವನ್ನು ಚಾಲನೆ ಮಾಡುವುದು ಅಥವಾ ಚಾಲನೆ ಮಾಡುವಂತೆ ಮಾಡು ವುದು ಅಥವಾ ಚಾಲನೆ ಮಾಡಲು ಅನುಮತಿಸುವುದು ಮೋಟಾರು ವಾಹನ ಕಾಯ್ದೆಯ ಕಲಂ 146ರ ಉಲ್ಲಂಘನೆಗೆ ಕಲಂ 196ರ ಅಡಿಯಲ್ಲಿ ಸೂಚಿ ಸಿರುವ ದಂಡಕ್ಕೆ ಅನುಗುಣವಾಗಿ ರೂ.500/-
    31 ವಾಹನವನ್ನು ಮೋಟಾರು ವಾಹನ ಕಾಯ್ದೆ 1988ರ ಅಧ್ಯಾಯ 7ರ ವಿರುದ್ಧವಾಗಿ ಮಾರ್ಪಡಿಸಿ ಬಳಕೆ ಮಾಡಿ ದ್ದಲ್ಲಿ ಅಥವಾ ಬಳಕೆಗೆ ಮಾರಾಟ ಮಾಡಿದ್ದರೆ ಮೋಟಾರು ವಾಹನ ಕಾಯ್ದೆಯ ಕಲಂ 191ರ ಉಲ್ಲಂಘನೆಗೆ ಮತ್ತು ಅದರಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.500/-
    32 ಅನುಮತಿಸಲಾದ ತೂಕಕ್ಕಿಂತ ಹೆಚ್ಚು ತೂಕದೊಂದಿಗೆ ಮೋಟಾರು ವಾಹನವನ್ನು ಚಾಲನೆ ಮಾಡುವುದು ಮೋಟಾರು ವಾಹನ ಕಾಯ್ದೆಯ ಕಲಂ 113 ಮತ್ತು 114ರ ಉಲ್ಲಂಘನೆಗೆ ಕಲಂ 194ರ ಅದರಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ಅಧಿಕ ಭಾರ ಸಾಗಿಸಿದ್ದಕ್ಕೆ ರೂ. 2000/- ಮತ್ತು ಪ್ರತಿ 1000 ಕೆ.ಜಿ. ಅಧಿಕ ಭಾರ ಸಾಗಿಸಿದ್ದಕ್ಕೆ ಅಥವಾ ಅದರ ಭಾಗಶ: ಪ್ರಮಾಣದ ತೂಕದ ಸಾಗಾಣಿಕೆಗೆ ರೂ.1000 ಹೆಚ್ಚುವರಿ ಸರಕನ್ನು ಇಳಿಸುವುದು ನಂತರ ಪ್ರಯಾಣಿಸಲು ಅನುಮತಿಸುವುದು
    33 ಸ್ಟೇಜ್ ಕ್ಯಾರೇಜಿನ ನಿಯಂತ್ರಕನು, ಪರ್ಮಿಟ್.ನಲ್ಲಿ ನಿರ್ದಿಷ್ಟಪಡಿಸಲಾದ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಒಯ್ಯುವುದು ಕರ್ನಾಟಕ ಮೋಟಾರು ವಾಹನ ನಿಯಮಗಳ ನಿಯಮ 25(8)ರ ಉಲ್ಲಂಘನೆಗೆ ಮೋಟಾರು ವಾಹನ ಕಾಯ್ದೆಯ ಕಲಂ 177ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ಪ್ರತಿ ಹೆಚ್ಚವರಿ ಪ್ರಯಾಣಿಕನಿಗೆ ರೂ.100/-
    34 ವ್ಯಾಪಾರಿಯಿಂದ ಟ್ರೇಡ್ ಸರ್ಟಿಫಿಕೇಟ್ ಇಲ್ಲದೆ ಸಾರ್ವಜನಿಕ ರಸ್ತೆಯಲ್ಲಿ ಮೋಟಾರು ವಾಹನವನ್ನು ಓಡಿಸುವುದು / ಓಡಿಸಲು ಅನುಮತಿಸುವು ಕೇಂದ್ರ ಮೋಟಾರು ವಾಹನ ನಿಯಮಗಳ ನಿಯಮ 33ರ ಉಲ್ಲಂಘನೆಗೆ ಮೋಟಾರು ವಾಹನ ಕಾಯ್ದೆಯ 192ರ ಅಡಿ ಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ಮೊದಲನೇ ಅಪರಾಧಕ್ಕಾಗಿ ರೂ. 1000/- ಮತ್ತು 2ನೇ ಮತ್ತು ತರುವಾಯದ ಅಪರಾಧಗಳಿಗೆ ರೂ.3000/-
    35 ವ್ಯಾಪಾರಿಯಿಂದ ಮಾರಾಟ ಪ್ರಮಾಣ ಪತ್ರದ ಅನುಚಿತ ಬಳಕೆ ಕೇಂದ್ರ ಮೋಟಾರು ವಾಹನ ನಿಯಮಗಳ ನಿಯಮ 39, 40 ಮತ್ತು 41ರ ಉಲ್ಲಂಘನೆಗೆ ಮೋಟಾರು ವಾಹನ ಕಾಯ್ದೆಯ ಕಲಂ 192ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ಮೊದಲನೇ ಅಪರಾಧಕ್ಕಾಗಿ ರೂ. 3000/- ಮತ್ತು 2ನೇ ಮತ್ತು ತರುವಾಯದ ಅಪರಾಧಗಳಿಗೆ ರೂ.5000/-
    36 ಮೋಟಾರು ವಾಹನಗಳಿಗೆ ಉತ್ತಮವಾದ ಮತ್ತು ಸಮರ್ಥವಾದ ಬ್ರೇಕಿಂಗ್ ವ್ಯವಸ್ಥೆ ಇಲ್ಲದಿರುವುದು ಕೇಂದ್ರ ಮೋಟಾರು ವಾಹನ ನಿಯಮಗಳ ನಿಯಮ 96 ಮತ್ತು 97ರ ಉಲ್ಲಂಘನೆಗೆ ಮೋಟಾರು ವಾಹನ ಕಾಯ್ದೆಯ ಕಲಂ 177ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.100/-
    37 ಎ) ಪ್ರಯಾಣಿಕನು ಪ್ರಯಾಣ ದರವನ್ನು ಸಂದಾಯ ಮಾಡಿದ ಮೇಲೆ ಯಾರೇ ನಿರ್ವಾಹಕನು ಟಿಕೆಟ್ ನೀಡಲು ನಿರ್ಲಕ್ಷಿಸು ವುದು    
      i) ಪ್ರಯಾಣ ದರವನ್ನು ನೀಡಿ ದಾಗ ಅದನ್ನು ತೆಗೆದುಕೊಳ್ಳಲು ತಪ್ಪುವುದು ಅಥವಾ ನಿರಾಕರಿಸುವದು; ಮೋಟಾರು ವಾಹನ ಕಾಯ್ದೆಯ ಕಲಂ 178(2)ರ ಉಲ್ಲಂಘನೆಗೆ ಮತ್ತು ಅದರಡಿಯಲ್ಲಿ ಸೂಚಿಸಿ ರುವ ದಂಡಕ್ಕೆ ಅನುಗುಣವಾಗಿ ರೂ.100/-
      ii) ಟಿಕೆಟ್ ನೀಡದೆ ಇರುವುದು ಅಥವಾ ನೀಡಲು ನಿರಾಕರಿಸುವುದು ಮೋಟಾರು ವಾಹನ ಕಾಯ್ದೆಯ ಕಲಂ 178(2)ರ ಉಲ್ಲಂಘನೆಗೆ ಮತ್ತು ಅದರಡಿಯಲ್ಲಿ ಸೂಚಿಸಿ ರುವ ದಂಡಕ್ಕೆ ಅನುಗುಣವಾಗಿ ರೂ.100/-
      iii) ಅಮಾನ್ಯವಾದ ಟಿಕೆಟ್ ನೀಡುವುದು ಮೋಟಾರು ವಾಹನ ಕಾಯ್ದೆಯ ಕಲಂ 178(2)ರ ಉಲ್ಲಂಘನೆಗೆ ಮತ್ತು ಅದರಡಿಯಲ್ಲಿ ಸೂಚಿಸಿ ರುವ ದಂಡಕ್ಕೆ ಅನುಗುಣವಾಗಿ ರೂ.100/-
      iv) ಕಡಿಮೆ ಬೆಲೆಯ ಟಿಕೆಟ್ ನೀಡುವುದು ಮೋಟಾರು ವಾಹನ ಕಾಯ್ದೆಯ ಕಲಂ 178(2)ರ ಉಲ್ಲಂಘನೆಗೆ ಮತ್ತು ಅದರಡಿಯಲ್ಲಿ ಸೂಚಿಸಿ ರುವ ದಂಡಕ್ಕೆ ಅನುಗುಣವಾಗಿ ರೂ.100/-
      (ಬಿ) ಯಾವುದೇ ಪಾಸು ಅಥವಾ ಟಿಕೇಟಿನ ತಪಾಸಣೆ ಯನ್ನು ಉದ್ದೇಶ ಪೂರ್ವಕ ವಾಗಿ ಅಥವಾ ನಿರ್ಲಕ್ಷವಾಗಿ ಮಾಡದೆ ಇರುವುದು ಅಥವಾ ಮಾಡಲು ನಿರಾಕರಿಸುವುದು ಮೋಟಾರು ವಾಹನ ಕಾಯ್ದೆಯ ಕಲಂ 178(2)(ಬಿ)ರ ಉಲ್ಲಂಘನೆಗೆ ಮತ್ತು ಅದರಡಿಯಲ್ಲಿ ಸೂಚಿಸಿ ರುವ ದಂಡಕ್ಕೆ ಅನುಗುಣವಾಗಿ ರೂ.100/-
    38 ವಾಹನವನ್ನು ನೋಂದಾಯಿ ಸದೇ ರಸ್ತೆಯ ಮೇಲೆ ಚಾಲನೆ ಮಾಡುವುದು ಅಥವಾ ಚಾಲನೆ ಮಾಡಲು ಅನುಮತಿಸುವುದು ಮೋಟಾರು ವಾಹನ ಕಾಯ್ದೆಯ ಕಲಂ 39ರ ಉಲ್ಲಂಘನೆಗೆ ಕಲಂ 192ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ಮೊದಲನೇ ಅಪರಾಧಕ್ಕಾಗಿ ರೂ. 1500/- ಮತ್ತು 2ನೇ ಹಾಗೂ ತರುವಾಯದ ಅಪರಾಧಗಳಿಗೆ ರೂ.3000/-
    39 ಯೋಗ್ಯತಾ ಪ್ರಮಾಣ ಪತ್ರ ವಿಲ್ಲದೆ ಸಾರ್ವಜನಿಕ ರಸ್ತೆಯ ಮೇಲೆ ಸಾರಿಗೆ ವಾಹನವನ್ನು ನಡೆಸುವುದು ಅಥವಾ ನಡೆಸಲು ಅನುಮತಿಸುವುದು ಮೋಟಾರು ವಾಹನ ಕಾಯ್ದೆಯ ಕಲಂ 56ರ ಉಲ್ಲಂಘನೆಗೆ ಕಲಂ 192ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ
ವಾಹನದ ವರ್ಗ ಮೊದಲ ಅಪರಾಧಕ್ಕೆ 2ನೇ ಮತ್ತು ನಂತರದ ಅಪರಾಧಕ್ಕೆ
ಆಟೋರಿಕ್ಷಾ ಮತ್ತು ಲಕ್ಸುರಿ ಟ್ಯಾಕ್ಸಿ ರೂ.500 ರೂ.1000
ಮ್ಯಾಕ್ಸಿ ಕ್ಯಾಬ್ ರೂ.1000 ರೂ.2000
ಸರಕು ವಾಹನ ರೂ.1500 ರೂ.3000
ಬಸ್ ರೂ.2000 ರೂ.4000
ಇತರೆ ವಾಹನ ರೂ.1000 ರೂ.2000
    40 ಯಾರೇ ವ್ಯಕ್ತಿಯು ತನ್ನೊಂದಿಗೆ ಸೂಕ್ತ ಪಾಸ್ ಅಥವಾ ಟಿಕೆಟ್ ಇಲ್ಲದೆ ಪ್ರಯಾಣಿಕರ ವಾಹನದಲ್ಲಿ ಪ್ರಯಾಣಿಸುವುದು ಅಥವಾ ಪ್ರಯಾಣದ ಅವಧಿಯಲ್ಲಿ ಅಥವಾ ಪ್ರಯಾಣದ ಕೊನೆ ಯಲ್ಲಿ ಮಾನ್ಯವಾದ ಟಿಕೆಟ್ ಅಥವಾ ಸೂಕ್ತವಾದ ಪಾಸ್ ತೋರಿಸಲು ಅಸಮರ್ಥನಾಗು ವುದು ಅಥವಾ ತಪ್ಪುವುದು ಮೋಟಾರು ವಾಹನ ಕಾಯ್ದೆಯ ಕಲಂ 124, 178(1) ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮಗಳ ನಿಯಮ 94(3)ರ ಉಲ್ಲಂಘನೆಗೆ ಅದರಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.100/-ಗಳ ಕನಿಷ್ಠ ಮತ್ತು ರೂ.500/-ಗಳ ಗರಿಷ್ಠ ದಂಡಕ್ಕೊಳಪಟ್ಟು ವಾಸ್ತವ ಪ್ರಯಾಣ ದರದ ಹತ್ತುಪಟ್ಟು.
    41 ವಾಯು / ಶಬ್ದ ಮಾಲಿನ್ಯಕ್ಕೆ ಸಂಬಂಧಿಸಿದಂತೆ ನಿಯಮಿಸ ಲಾದ ಗುಣಮಟ್ಟಗಳನ್ನು ಉಲ್ಲಂಘಿಸಿ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಮೋಟಾರು ವಾಹನವನ್ನು ನಡೆಸುವುದು, ನಡೆಸುವಂತೆ ಮಾಡುವುದು ಅಥವಾ ನಡೆಸಲು ಅನುಮತಿಸುವುದು ಕೇಂದ್ರ ಮೋಟಾರು ವಾಹನ ನಿಯಮಗಳ ನಿಯಮ 115, 119 ಮತ್ತು 120ರ ಉಲ್ಲಂಘನೆಗೆ ಮೋಟಾರು ವಾಹನ ಕಾಯ್ದೆಯ ಕಲಂ 190(2)ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ 1) Rs.1000/- for first offence & 2) Rs.2000/- for second offence
    42 ರಾಜ್ಯ ಸರ್ಕಾರವು ಅಥವಾ ಕರ್ನಾಟಕ ಮೋಟಾರು ವಾಹನ ನಿಯಮಗಳು, 1989ರ 221ಎ ನಿಯಮದ (5)ನೇ ಉಪ ನಿಯಮದ ಅಡಿಯಲ್ಲಿ ನಿರ್ದಿಷ್ಟ ಪಡಿಸಲಾದ ಯಾವುದೇ ಪ್ರಾಧಿಕಾರವು ನಿಷೇಧಿಸಲಾದ ಅಥವಾ ನಿರ್ಬಧಿಸಲಾದ ನಿರ್ದಿಷ್ಟ ರಸ್ತೆಯ ಮೇಲೆ ಅಥವಾ ಸೇತುವೆಯ ಮೇಲೆ ಯಾವುದೇ ರೀತಿಯ ಮೋಟಾರು ವಾಹನಗಳನ್ನು ಅಥವಾ ಟ್ರೇಲರುಗಳನ್ನು ನಡೆಸುವುದು ಮೋಟಾರು ವಾಹನ ಕಾಯ್ದೆಯ ಕಲಂ 115ರ ಉಲ್ಲಂಘನೆಗೆ ಕಲಂ 194ರ ಅಡಿಯಲ್ಲಿ ಸೂಚಿ ಸಿರುವ ದಂಡಕ್ಕೆ ಅನುಗುಣ ವಾಗಿ ರೂ.1000/-
    43 ನಿರ್ದಿಷ್ಟಪಡಿಸಿರದ ಅಪರಾಧ ಗಳು ಕರ್ನಾಟಕ ಮೋಟಾರು ವಾಹನ ನಿಯಮ ಮತ್ತು ಅದರಡಿಯಲ್ಲಿ ರಚಿತವಾಗಿರುವ ನಿಯಮಗಳ ಯಾವುದೇ ಉಲ್ಲಂಘನೆಗೆ ಮೋಟಾರು ವಾಹನ ಕಾಯ್ದೆಯ ಕಲಂ 177ರ ಅಡಿಯಲ್ಲಿ ಸೂಚಿಸಿ ರುವ ದಂಡಕ್ಕೆ ಅನುಗುಣವಾಗಿ ಮೊದಲ ಅಪರಾಧಕ್ಕಾಗಿ ಪ್ರತಿ ಪ್ರಯಾಣಿಕ ನಿಗೆ ರೂ.100/- ಮತ್ತು 2ನೇ ಮತ್ತು ತರುವಾಯದ ಅಪರಾಧಗಳಿಗೆ ಪ್ರತಿ ಪ್ರಯಾಣಿಕನಿಗೆ ರೂ.300/-

ಕೋಷ್ಟಕ - ಬಿ

ಕ್ರ. ಸಂ. ಅಧಿಕಾರಿಗಳು ಕಾನೂನಿನ ಅಡಿಯಲ್ಲಿನ ಅಪರಾಧಗಳು ಪ್ರಕರಣ / ನಿಯಮ ಪ್ರಸ್ತಾಪಿಸಲಾದ ಮೊಬಲಗು
1 ಪೊಲೀಸ್ ಸಬ್ ಇನ್ಸ್.ಪೆಕ್ಟರ್ ಮತ್ತು ಸಬ್ ಇನ್ಸ್.ಪೆಕ್ಟರ್ (ಪೊಲೀಸ್ ಠಾಣೆಯ ಪ್ರಭಾರದಲ್ಲಿರುವ) ದರ್ಜೆಗಿಂತ ಮೇಲಿನ ಅಧಿಕಾರಿ ಗಳು ಮತ್ತು ರಾಜ್ಯದಲ್ಲಿನ ಆಯಾ ಅಧಿಕಾರಿ ವ್ಯಾಪ್ತಿ ಯೊಳಗೆ ಇರುವ ಪೊಲೀಸ್ ಇಲಾಖೆಯ ಸಂಚಾರಿ ಸಬ್ ಇನ್ಸ್.ಪೆಕ್ಟರ್ 1 ಅಧಿಕೃತ ಚಾಲನ ಲೈಸೆನ್ಸ್ ಇಲ್ಲದೆ ಯಾವುದೇ ಸಾರ್ವ ಜನಿಕ ರಸ್ತೆಯಲ್ಲಿ ಮೋಟಾರು ವಾಹನವನ್ನು ಚಾಲನೆ ಮಾಡುವುದು ಮೋಟಾರು ವಾಹನ ಕಾಯ್ದೆಯ ಕಲಂ 3ರ ಉಲ್ಲಂಘನೆಗೆ ಕಲಂ 181ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ i) ದ್ವಿಚಕ್ರ ವಾಹನ - ರೂ.300/- ii) ಸಾರಿಗೇತರ ವಾಹನ – ರೂ.400/- iii) ಸಾರಿಗೆ ವಾಹನ - ರೂ.500/-
2 ಅಪ್ರಾಪ್ತ ವಯಸ್ಸಿನ ವ್ಯಕ್ತಿಯು ಮೋಟಾರು ವಾಹನನ್ನು ಯಾವುದೇ ಸಾರ್ವಜನಿಕ ರಸ್ತೆಯಲ್ಲಿ ಚಾಲನೆ ಮಾಡುವುದು ಮೋಟಾರು ವಾಹನ ಕಾಯ್ದೆಯ ಕಲಂ 4ರ ಉಲ್ಲಂಘನೆಗೆ ಕಲಂ 181ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.500/-
    3 ಮೋಟಾರು ವಾಹನ ಮಾಲೀಕನು 3 ಅಥವಾ 4ನೇ ಪ್ರಕರಣವನ್ನು ಉಲ್ಲಂಘಿಸಿ ಯಾರೇ ವ್ಯಕ್ತಿಗೆ ಅವನ / ಅವಳ ವಾಹನವನ್ನು ಚಾಲನೆ ಮಾಡಲು ಅನುಮತಿಸುವುದು ಮೋಟಾರು ವಾಹನ ಕಾಯ್ದೆಯ ಕಲಂ 4ರ ಉಲ್ಲಂಘನೆಗೆ ಕಲಂ 180ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.1000/-
2 ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ, ಧಾರವಾಡ ನಗರ ಗಳಲ್ಲಿ ಆಯಾ ಅಧಿಕಾರ ವ್ಯಾಪ್ತಿ ಯೊಳಗೆ ಇರುವ ಪೊಲೀಸ್ ಇಲಾಖೆಯ ಸಂಚಾರಿ ಸಬ್ ಇನ್ಸ್.ಪೆಕ್ಟರ್ (ಸಂಚಾರ) ಮತ್ತು ಸಬ್ ಇನ್ಸ್.ಪೆಕ್ಟರ್ ದರ್ಜೆಗಿಂತ ಮೇಲಿನ ಅಧಿಕಾರಿ ಗಳು 4 ಯಾರೇ ಇತರ ವ್ಯಕ್ತಿಗೆ ಅವನ / ಅವಳ ಚಾಲನ ಲೈಸೆನ್ಸ್ ನ್ನು ಬಳಸಲು ಅನುಮತಿಸು ವುದು ಮೋಟಾರು ವಾಹನ ಕಾಯ್ದೆಯ ಕಲಂ 6ರ ಉಲ್ಲಂಘನೆಗೆ ಕಲಂ 180ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.1000/-
5 ಅನರ್ಹತೆಯ ಅವಧಿಯಲ್ಲಿ ವಾಹನವನ್ನು ಚಾಲನೆ ಮಾಡುವುದು ಮೋಟಾರು ವಾಹನ ಕಾಯ್ದೆಯ ಕಲಂ 23ರ ಉಲ್ಲಂಘನೆಗೆ ಕಲಂ 182ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.500/-
    6 12 ತಿಂಗಳಿಗಿಂತಲೂ ಹೆಚ್ಚಿನ ಅವಧಿಯವರೆಗೆ ಇತರ ರಾಜ್ಯದ ನೋಂದಣಿ ಗುರುತು ಇರುವ ವಾಹನವನ್ನು ಚಲಾ ಯಿಸುವುದು ಮೋಟಾರು ವಾಹನ ಕಾಯ್ದೆಯ ಕಲಂ 47ರ ಉಲ್ಲಂಘನೆಗೆ ಕಲಂ 177ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ಮೊದಲನೇ ಅಪರಾಧಕ್ಕೆ ರೂ.100/- ಮತ್ತು 2ನೇ ಮತ್ತು ನಂತರದ ಅಪರಾಧಗಳಿಗೆ ರೂ.300/-
    7 ಕಾನೂನು ರೀತಿಯಿಂದ ನೀಡಿದ ನಿರ್ದೇಶನವನ್ನು ಪಾಲಿಸದಿರುವುದು ಅಥವಾ ಕಛೇರಿ ಕೆಲಸಗಳನ್ನು ನಿರ್ವಹಿಸಲು ಅಡಚಣೆ ಯುಂಟು ಮಾಡುವುದು ಮತ್ತು ಮಾಹಿತಿ ನೀಡಲು ನಿರಾಕರಿ ಸುವುದು ಮೋಟಾರು ವಾಹನ ಕಾಯ್ದೆಯ ಕಲಂ 179ರ ಉಲ್ಲಂಘನೆಗೆ ಮತ್ತು ಅದ ರಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.500/-
    8 ವಿಷಯವನ್ನು ಉದ್ದೇಶ ಪೂರ್ವಕವಾಗಿ ತಡೆಹಿಡಿಯು ವುದು ಅಥವಾ ಅವನು ಸುಳ್ಳೆಂದು ತಿಳಿದಿರುವ ಅಥವಾ ಅವನು ನಿಜವೆಂದು ನಂಬದಿರುವ ವಿಷಯವನ್ನು ತಿಳಿಸುವುದು ಮೋಟಾರು ವಾಹನ ಕಾಯ್ದೆಯ ಕಲಂ 179(2)ರ ಉಲ್ಲಂಘನೆಗೆ ಮತ್ತು ಅದ ರಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.500/-
    9 ನಿಗದಿಪಡಿಸಲಾದ ಗರಿಷ್ಠ ವೇಗದ ಮಿತಿಯನ್ನು ಮೀರಿ ವೇಗವಾಗಿ ಯಾರಾದರೂ ವಾಹನವನ್ನು ಚಾಲನೆ ಮಾಡುವುದು ಅಥವಾ ಚಾಲನೆ ಮಾಡುವಂತೆ ಮಾಡುವುದು ಮೋಟಾರು ವಾಹನ ಕಾಯ್ದೆಯ ಕಲಂ 112ರ ಉಲ್ಲಂಘನೆಗೆ ಕಲಂ 183(1) ಮತ್ತು 183(2)ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.300/-
    10 ಅಪಾಯಕಾರಿಯಾಗಿ ವಾಹನವನ್ನು ಚಾಲನೆ ಮಾಡುವುದು ಮೋಟಾರು ವಾಹನ ಕಾಯ್ದೆಯ ಕಲಂ 184ರ ಉಲ್ಲಂಘನೆಗೆ ಮತ್ತು ಅದ ರಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ದ್ವಿಚಕ್ರ ವಾಹನ - ರೂ.300/- ಸಾರಿಗೇತರ ವಾಹನ – ರೂ.400/-ಸಾರಿಗೆ ವಾಹನ - ರೂ.500/-
    11 ವೇಗದ ಸ್ಪರ್ಧೆ ಮತ್ತು ವೇಗ ಪರೀಕ್ಷೆ ಮೋಟಾರು ವಾಹನ ಕಾಯ್ದೆಯ ಕಲಂ 189ರ ಉಲ್ಲಂಘನೆಗೆ ಮತ್ತು ಅದ ರಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.500/-
    12 ಚಾಲನೆ ಮಾಡಲು ಮಾನಸಿಕ ವಾಗಿ ಅಥವಾ ದೈಹಿಕವಾಗಿ ಅನರ್ಹನಾಗಿದ್ದಾಗ ಚಾಲನೆ ಮಾಡುವುದು ಮೋಟಾರು ವಾಹನ ಕಾಯ್ದೆಯ ಕಲಂ 186ರ ಉಲ್ಲಂಘನೆಗೆ ಮತ್ತು ಅದ ರಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ಮೊದಲನೇ ಅಪರಾಧಕ್ಕೆ ರೂ.200/- ಮತ್ತು 2ನೇ ಮತ್ತು ನಂತರದ ಅಪರಾಧಗಳಿಗೆ ರೂ.500/-
    13 ನಿಲುಗಡೆಗೊಳಿಸಿದ ವಾಹನ ದೊಳಗೆ ಅನಧಿಕೃತ ವ್ಯಕ್ತಿ ಪ್ರವೇಶಿಸಿ ವಾಹನದ ಬ್ರೇಕ್ ಮತ್ತಿತರೆ ಭಾಗಗಳಿಗೆ ಹಾನಿ ಮಾಡುವುದು ಮೋಟಾರು ವಾಹನ ಕಾಯ್ದೆಯ ಕಲಂ 198ರ ಉಲ್ಲಂಘನೆಗೆ ಮತ್ತು ಅದ ರಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.100/-
    14 ನಮೂನೆ 6ರಲ್ಲಿ ಅಧಿಕಾರ ಪತ್ರವಿಲ್ಲದೆ ಸಾರಿಗೆ ವಾಹನ ವನ್ನು ಚಾಲನೆ ಮಾಡುವುದು ಮೋಟಾರು ವಾಹನ ಕಾಯ್ದೆಯ ಕಲಂ 181ರ ಉಲ್ಲಂಘನೆಗೆ ಮತ್ತು ಅದ ರಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.500/-
    15 ಸಾರಿಗೆ ವಾಹನದ ಚಾಲಕನು ಹೆಚ್ಚು ಬಾಡಿಗೆ ಕೇಳುವು ಕರ್ನಾಟಕ ಮೋಟಾರು ವಾಹನ ನಿಯಮಗಳ ನಿಯಮ 13(ಯು)ರ ಉಲ್ಲಂಘನೆಗೆ ಮೋಟಾರು ವಾಹನ ಕಾಯ್ದೆಯ ಕಲಂ 177 ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ಮೊದಲನೇ ಅಪರಾಧಕ್ಕೆ ರೂ.100/- ಮತ್ತು 2ನೇ ಮತ್ತು ನಂತರದ ಅಪರಾಧ ಗಳಿಗೆ ರೂ.300/-ಗಳು
    16 ವೇಶ್ಯಾವಾಟಿಕೆಗೆ ಸಹಾಯ ಮಾಡಲು ಅಥವಾ ವೇಶ್ಯೆ ಯರನ್ನು ಒದಗಿಸಲು ಅಥವಾ ಯಾವುದೇ ರೀತಿಯ ಕಳ್ಳ ಸಾಗಾಣಿಕೆ ಮಾಡಲು ಅವನ / ಅವಳ ಕ್ಯಾಬನ್ನು ಬಳಸು ವುದು ಕರ್ನಾಟಕ ಮೋಟಾರು ವಾಹನ ನಿಯಮಗಳ ನಿಯಮ 16(ಹೆಚ್)ರ ಉಲ್ಲಂಘನೆಗೆ ಮೋಟಾರು ವಾಹನ ಕಾಯ್ದೆ ಕಲಂ 177ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ಮೊದಲನೇ ಅಪರಾಧಕ್ಕೆ ರೂ.100/- 2ನೇ ಮತ್ತು ನಂತರದ ಅಪರಾಧಗಳಿಗೆ ರೂ.300/-
    17 ಆಟೋರಿಕ್ಷಾ ಚಾಲಕ ಅಥವಾ ಟ್ಯಾಕ್ಸಿ ಚಾಲಕನು ಹೆಚ್ಚು ದರ ವನ್ನು ಕೇಳುವುದು ಮತ್ತು ಬಾಡಿಗೆಗೆ ಬರಲು ನಿರಾಕರಿಸು ವುದು ಇತ್ಯಾದಿ ಕರ್ನಾಟಕ ಮೋಟಾರು ವಾಹನ ನಿಯಮಗಳ ನಿಯಮ 16(ಜೆ) ಮತ್ತು (ಪಿ)ರ ಉಲ್ಲಂಘನೆಗೆ ಮೋಟಾರು ವಾಹನ ಕಾಯ್ದೆ ಕಲಂ 177ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ಮೊದಲನೇ ಅಪರಾಧಕ್ಕೆ ರೂ.100/- 2ನೇ ಮತ್ತು ನಂತರದ ಅಪರಾಧಗಳಿಗೆ ರೂ.300/-
    18 ಪರ್ಮಿಟ್ಟಿನಲ್ಲಿ ನಿರ್ದಿಷ್ಟ ಪಡಿಸಿದ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಒಯ್ಯುವುದು i) ತ್ರಿಚಕ್ರ ವಾಹನಗಳು ii) ಬಸ್ ಸೇರಿದಂತೆ ಇತರೆ ಸಾರಿಗೆ ವಾಹನಗಳು ಮೋಟಾರು ವಾಹನ ಕಾಯ್ದೆಯ ಕಲಂ 177ರ ಉಲ್ಲಂಘನೆಗೆ ಮತ್ತು ಅದರಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ಪ್ರತಿ ಹೆಚ್ಚುವರಿ ಪ್ರಯಾಣಿಕನಿಗೆ ರೂ. 100/- ಪ್ರತಿ ಹೆಚ್ಚುವರಿ ಪ್ರಯಾಣಿಕನಿಗೆ ರೂ.100/-
    19 ನಿರ್ವಾಹಕನು ಯಾವು ದಾದರೂ ಮತ್ತು ಬರಿಸುವ ಪಾನೀಯದ ಅಥವಾ ಮಾದಕ ವಸ್ತುವಿನ ಪ್ರಭಾವದಲ್ಲಿರು ವುದು ಕರ್ನಾಟಕ ಮೋಟಾರು ವಾಹನ ನಿಯಮಗಳ ನಿಯಮ 25(23)ರ ಉಲ್ಲಂಘನೆಗೆ ಮೋಟಾರು ವಾಹನ ಕಾಯ್ದೆ ಕಲಂ 177ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.100/-
    20 ಕಾವಲಿಲ್ಲದ ರೈಲ್ವೆ ಕ್ರಾಸಿಂಗ್ ನಲ್ಲಿ ವಾಹನವನ್ನು ನಿಲ್ಲಿಸಲು ಮುನ್ನೆಚ್ಚರಿಕೆ ವಹಿಸದಿರುವು ಮೋಟಾರು ವಾಹನ ಕಾಯ್ದೆಯ ಕಲಂ 131ರ ಉಲ್ಲಂಘನೆಗೆ ಕಲಂ 177ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.100/-
    21 ನಂಬರ್ ಪ್ಲೇಟ್ ಇಲ್ಲದೆ ಮೋಟಾರು ವಾಹನವನ್ನು ಚಲಾಯಿಸುವುದು ಮೋಟಾರು ವಾಹನ ಕಾಯ್ದೆಯ ಕಲಂ 50ರ ಉಲ್ಲಂಘನೆಗೆ ಕಲಂ 177ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ಮೊದಲನೇ ಅಪರಾಧಕ್ಕೆ ರೂ.100/- 2ನೇ ಮತ್ತು ನಂತರದ ಅಪರಾಧಗಳಿಗೆ ರೂ.300/-ಗಳು
    22 ಸರಕು ವಾಹನದಲ್ಲಿ ಚಾಲಕ ನನ್ನು ಹೊರತುಪಡಿಸಿ 6 ವ್ಯಕ್ತಿ ಗಳಿಗಿಂತ ಹೆಚ್ಚು ಮಂದಿಯನ್ನು ಒಯ್ಯುವುದು ಮತ್ತು ಲಘು ಸರಕು ಸಾಗಣೆ ವಾಹನಗಳಲ್ಲಿ ಚಾಲಕನನ್ನು ಹೊರತುಪಡಿಸಿ ಇಬ್ಬರಿಗಿಂತ ಹೆಚ್ಚು ಮಂದಿ ಯನ್ನು ಒಯ್ಯುವುದು ಮೋಟಾರು ವಾಹನ ಕಾಯ್ದೆಯ ಕಲಂ 100ರ ಉಲ್ಲಂಘನೆಗೆ ಕಲಂ 177ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ಮೊದಲನೇ ಅಪರಾಧಕ್ಕೆ ಪ್ರತಿ ಹೆಚ್ಚುವರಿ ವ್ಯಕ್ತಿಗೆ ರೂ.100/- ಮಾತ್ರ ಮತ್ತು 2ನೇ ಮತ್ತು ನಂತರದ ಅಪರಾಧಗಳಿಗೆ ಪ್ರತಿ ಹೆಚ್ಚುವರಿ ವ್ಯಕ್ತಿಗೆ ರೂ.300/-
    23 ವಾಹನದ ಮೇಲೆ ಅಪಾಯ ಕಾರಿಯಾಗಿ ವ್ಯಕ್ತಿಗಳನ್ನು ಒಯ್ಯುವುದು ಮೋಟಾರು ವಾಹನ ಕಾಯ್ದೆಯ ಕಲಂ 100ರ ಉಲ್ಲಂಘನೆಗೆ ಕಲಂ 177ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ಮೊದಲನೇ ಅಪರಾಧಕ್ಕೆ ಪ್ರತಿ ಪ್ರಯಾಣಿಕನಿಗೆ ರೂ.100/- ಮಾತ್ರ ಮತ್ತು 2ನೇ ಮತ್ತು ನಂತರದ ಅಪರಾಧ ಗಳಿಗೆ ಪ್ರತಿ ಪ್ರಯಾಣಿಕರಿಗೆ ರೂ.300/-
    24 ಸರಕು ವಾಹನವನ್ನು / ಸಾರ್ವಜನಿಕ ವಾಹನವನ್ನು ನಿಲ್ಲಿಸುವಂತೆ 105ನೇ ನಿಯಮದ ಅಡಿಯಲ್ಲಿ ನಮೂದಿಸಲಾದ ಅಧಿಕಾರಿ ಗಳು ಮಾಡಿದ ಆದೇಶವನ್ನು ಪಾಲಿಸದಿರುವುದು ಮತ್ತು ವಾಹನದಲ್ಲಿರುವುದನ್ನು ಪರೀಕ್ಷಿಸಲು ಅಡ್ಡಿಯುಂಟು ಮಾಡುವುದು ಮೋಟಾರು ವಾಹನ ಕಾಯ್ದೆಯ ಕಲಂ 105ರ ಉಲ್ಲಂಘನೆಗೆ ಕಲಂ 179ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.100/-
    25 ಮಜಲು ವಾಹನದಲ್ಲಿ ಸ್ಫೋಟಕಗಳನ್ನು ಒಯ್ಯವುದು ಕರ್ನಾಟಕ ಮೋಟಾರು ವಾಹನ ನಿಯಮಗಳ ನಿಯಮ 210ರ ಉಲ್ಲಂಘನೆಗೆ ಮೋಟಾರು ವಾಹನ ಕಾಯ್ದೆ ಕಲಂ 177ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ಮೊದಲ ಅಪರಾಧಕ್ಕಾಗಿ ರೂ.100/-ಮಾತ್ರ ಮತ್ತು 2ನೇ ಮತ್ತು ನಂತರದ ಅಪರಾಧಗಳಿಗೆ ರೂ.300/-
    26 ಡಬಲ್ ಡೆಕರ್ ವಾಹನದ ಮಹಡಿಯಲ್ಲಿ ಪ್ರಯಾಣಿಕನು ನಿಲ್ಲಲು ಅನುಮತಿಸುವುದು ಕರ್ನಾಟಕ ಮೋಟಾರು ವಾಹನ ನಿಯಮಗಳ ನಿಯಮ 152ರ ಉಲ್ಲಂಘನೆಗೆ ಮೋಟಾರು ವಾಹನ ಕಾಯ್ದೆ ಕಲಂ 177ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ಮೊದಲ ಅಪರಾಧಕ್ಕಾಗಿ ರೂ.100/- ಮತ್ತು 2ನೇ ಮತ್ತು ನಂತರದ ಅಪರಾಧ ಗಳಿಗಾಗಿ ರೂ.300/-
    27 ಅಪಘಾತ ಉಂಟಾದಾಗ ಯಾವುದೇ ಹಾನಿ ಅಥವಾ ಕ್ಷತಿ ಉಂಟಾಗದಂತೆ ಪ್ಯಾಕ್ ಮಾಡದ ಹೊರತು, ಸೀಮೆ ಎಣ್ಣೆ, ಪೆಟ್ರೋಲ್ ಇತ್ಯಾದಿ ಗಳಂಥ ಅತ್ಯಂತ ಶೀಘ್ರವಾಗಿ ಹೊತ್ತಿ ಉರಿಯುವ ಸ್ಫೋಟಕ ಗಳನ್ನು ಒಯ್ಯುವುದು ಕರ್ನಾಟಕ ಮೋಟಾರು ವಾಹನ ನಿಯಮಗಳ ನಿಯಮ 210ರ ಉಲ್ಲಂಘನೆಗೆ ಮೋಟಾರು ವಾಹನ ಕಾಯ್ದೆಯ ಕಲಂ 177ರ ಅಡಿಯಲ್ಲಿ ಸೂಚಿ ಸಿರುವ ದಂಡಕ್ಕೆ ಅನುಗುಣವಾಗಿ ಮೊದಲ ಅಪರಾಧಕ್ಕಾಗಿ ರೂ.100/- ಮತ್ತು 2ನೇ ಮತ್ತು ನಂತರದ ಅಪರಾಧಗಳಿಗಾಗಿ ರೂ.300/-
    28 ಕರಾರು ವಾಹನದ ಮಾಲೀಕ ಅಥವಾ ಚಾಲಕನು (ಕ್ರಮ ಸಂ.(18)ರಲ್ಲಿನ ಪ್ರಕರಣ ಹೊರತುಪಡಿಸಿ) ಕರಾರು ವಾಹನವನ್ನು ಓಡಿಸಲು ಅಥವಾ ಪ್ರಯಾಣಿಕರನ್ನು ಕೊಂಡೊಯ್ಯಲು ನಿರಾಕರಿಸು ವುದು    
      i) ದ್ವಿಚಕ್ರ ಅಥವಾ ತ್ರಿಚಕ್ರ ವಾಹನಗಳಲ್ಲಿ ಕರ್ನಾಟಕ ಮೋಟಾರು ವಾಹನ ನಿಯಮಗಳ ನಿಯಮ 13ರ ಉಲ್ಲಂಘನೆಗೆ ಮೋಟಾರು ವಾಹನ ಕಾಯ್ದೆ ಕಲಂ 178(3) (ಎ)ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.50/-
      ii) ಇತರ ಯಾವುದೇ ವಾಹನ ಗಳಲ್ಲಿ ಕರ್ನಾಟಕ ಮೋಟಾರು ವಾಹನ ನಿಯಮಗಳ ನಿಯಮ 13ರ ಉಲ್ಲಂಘನೆಗೆ ಮೋಟಾರು ವಾಹನ ಕಾಯ್ದೆ ಕಲಂ 178(3) (ಬಿ)ರ ಅಡಿ ಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.200/-
    29 ಸರಕು ವಾಹನ ಟ್ರೈಲರ್.ನಲ್ಲಿ ವ್ಯಕ್ತಿಗಳನ್ನು ಕೊಂಡೊಯ್ಯು ವುದು ಕರ್ನಾಟಕ ಮೋಟಾರು ವಾಹನ ನಿಯಮಗಳ ನಿಯಮ 100ರ ಉಲ್ಲಂಘನೆಗೆ ಮೋಟಾರು ವಾಹನ ಕಾಯ್ದೆ ಕಲಂ 177ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ಮೊದಲ ಅಪರಾಧಕ್ಕಾಗಿ ಪ್ರತಿ ಪ್ರಯಾಣಿಕನಿಗೆ ರೂ.100/- ಮತ್ತು 2ನೇ ಮತ್ತು ನಂತರದ ಅಪರಾಧಕ್ಕಾಗಿ ಪ್ರತಿ ಪ್ರಯಾಣಿಕನಿಗೆ ರೂ.300/-
    30 ವಿಮೆ ಮಾಡಿಸದ ವಾಹನ ವನ್ನು ಚಾಲನೆ ಮಾಡುವುದು ಅಥವಾ ಚಾಲನೆ ಮಾಡು ವಂತೆ ಮಾಡುವುದು ಅಥವಾ ಚಾಲನೆ ಮಾಡಲು ಅನುಮತಿಸುವುದು ಮೋಟಾರು ವಾಹನ ಕಾಯ್ದೆಯ ಕಲಂ 146ರ ಉಲ್ಲಂಘನೆಗೆ ಕಲಂ 196ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.500/-
    31 ಮಹಿಳಾ ಪ್ರಯಾಣಿಕರಿಗೆಂದೇ ಪ್ರತ್ಯೇಕವಾಗಿ ಮೀಸಲಿರುವ ಸ್ಟೇಜ್ ಕ್ಯಾರೇಜಿನಲ್ಲಿ ಪ್ರಯಾಣಿಕರು ಅಥವಾ ವ್ಯಕ್ತಿ ಗಳು ಕುಳಿತುಕೊಳ್ಳುವುದು ಮೋಟಾರು ವಾಹನ ನಿಯಮ 94ರ ಉಲ್ಲಂಘನೆಗೆ ಕಲಂ 177ರ ಅಡಿಯಲ್ಲಿ ಸೂಚಿ ಸಿರುವ ದಂಡಕ್ಕೆ ಅನುಗುಣ ವಾಗಿ ರೂ.100/-
    32 ನಿಷೇಧಿತ ಪ್ರದೇಶದಲ್ಲಿ ವಾಹನವನ್ನು ನಿಲ್ಲಿಸುವುದು (ನಿಲುಗಡೆ ಸ್ಥಳದಲ್ಲಿ) ಮೋಟಾರು ವಾಹನ ಕಾಯ್ದೆಯ ಕಲಂ 177ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.100/-
    33 i) ಸಂಚಾರಿ ಸಂಕೇತವನ್ನು ದಾಟಿ ಹೋಗುವುದು ಮೋಟಾರು ವಾಹನ ಕಾಯ್ದೆಯ ಕಲಂ 177ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.100/-
      ii) ಪ್ರವೇಶವಿಲ್ಲ ಮೊದಲ ಅನುಸೂಚಿ ಸಂ. ಎಂ.3 ಮತ್ತು ಎಂ.18 ನೊಂದಿಗೆ ಓದಿಕೊಳ್ಳಲಾದ 177ನೇ ಪ್ರಕರಣ ರೂ.100/-
      iii)ನಿಷೇಧಿತ ಪ್ರದೇಶಗಳಲ್ಲಿ ಹಾನ್ನ್ ಬಳಕೆ - ರೂ.100/-
    34 ವಾಯು ಮತ್ತು ಶಬ್ದ ಮಾಲಿನ್ಯಕ್ಕೆ ಸಂಬಂಧಿಸಿದಂತೆ ನಿಯಮಿಸಲಾದ ಗುಣಮಟ್ಟ ಗಳನ್ನು ಉಲ್ಲಂಘಿಸಿ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಮೋಟಾರು ವಾಹನವನ್ನು ನಡೆಸುವುದು ಅಥವಾ ನಡೆ ಸಲು ಅನುಮತಿಸುವುದು ಕೇಂದ್ರ ಮೋಟಾರು ವಾಹನ ನಿಯಮಗಳ ನಿಯಮ 115, 119 ಮತ್ತು 120ರ ಉಲ್ಲಂಘನೆಗೆ ಮೋಟಾರು ವಾಹನ ಕಾಯ್ದೆಯ ಕಲಂ 190(2)ರ ಅಡಿಯಲ್ಲಿ ಸೂಚಿಸಿ ರುವ ದಂಡಕ್ಕೆ ಅನುಗುಣ ವಾಗಿ 1) ಮೊದಲ ಅಪರಾಧಕ್ಕೆ ರೂ.1000/-ಗಳಿಗೆ ಮೀರದಂತೆ 2) 2ನೇ ಹಾಗೂ ನಂತರದ ಅಪರಾಧಕ್ಕೆ ರೂ.2000/-ಗಳಿಗೆ ಮೀರದಂತೆ
    35 ರಾಜ್ಯ ಸರ್ಕಾರದ ಅಥವಾ ಕರ್ನಾಟಕ ಮೋಟಾರು ವಾಹನ ನಿಯಮಗಳು, 1989 ರ 221ಎ ನಿಯಮದ (5)ನೇ ಉಪನಿಯಮದ ಅಡಿಯಲ್ಲಿ ನಿರ್ದಿಷ್ಟಪಡಿಸಲಾದ ಯಾವುದೇ ಪ್ರಾಧಿಕಾರವು ನಿಷೇಧಿಸಿದ ಅಥವಾ ನಿರ್ಬಂಧಿಸಿದ ನಿರ್ದಿಷ್ಟ ರಸ್ತೆಯ ಮೇಲೆ ಅಥವಾ ಸೇತುವೆಯ ಮೇಲೆ ಯಾವುದೇ ರೀತಿಯ ಮೋಟಾರು ವಾಹನವನ್ನು ಅಥವಾ ಟ್ರೇಲರುಗಳನ್ನು ನಡೆಸುವುದು ಮೋಟಾರು ವಾಹನ ಕಾಯ್ದೆಯ ಕಲಂ 115ರ ಉಲ್ಲಂಘನೆಗೆ ಕಲಂ 194ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರೂ.1000/-
    36 ನಿರ್ದಿಷ್ಟಪಡಿಸದ ಅಪರಾಧ ಗಳು (ಮೋಟಾರು ವಾಹನ ಇಲಾಖೆಯ ಮೋಟಾರು ವಾಹನ ತನಿಖಾಧಿಕಾರಿ ಮತ್ತು ಅವರ ಮೇಲ್ಪಟ್ಟ ಅಧಿಕಾರಿಗಳಿಗೆ ಸೂಚಿಸಲಾದ ಅಪರಾಧ ಪ್ರಕರಣಗಳನ್ನು ಹೊರತುಪಡಿಸಿ) ಮೋಟಾರು ವಾಹನ ಕಾಯ್ದೆಯ ಮತ್ತು ಅದರಡಿ ಯಲ್ಲಿ ರಚಿತವಾಗಿರುವ ನಿಯಮಗಳ ಯಾವುದೇ ಉಲ್ಲಂಘನೆಗೆ ಮೋಟಾರು ವಾಹನ ಕಾಯ್ದೆಯ 177ನೇ ಪ್ರಕರಣ ಮೊದಲನೇ ಅಪರಾಧಕ್ಕಾಗಿ ರೂ.100/- ಮತ್ತು 2ನೇ ಮತ್ತು ನಂತರದ ಅಪರಾಧ ಗಳಿಗೆ ರೂ.300/-
© Content Owned & Site maintained by Transport Department, Karnataka State Government.
Visitors Count :: 2888844 | Site Last updated on :: 12-01-2018