ಅಭಿಪ್ರಾಯ / ಸಲಹೆಗಳು

ಅಧಿಸೂಚನೆಗಳು

ಕ್ರ. ಸಂ.

ಅಧಿಸೂಚನೆ ಸಂಖ್ಯೆ

ಅಧಿಸೂಚನೆ ವಿಷಯ

ಭಾಷೆ    

ಕಡತದ ಮೂಲ

ಕಾಲಾವಧಿ       

       ಗಾತ್ರ       

ಡೌನ್ಲೋಡ್

1

TD 191 TDO 2022

ರಾಜ್ಯದಲ್ಲಿ ನೋಂದಾಯಿತ ವಾಹನಗಳ ಸ್ಕ್ರಾಪಿಂಗ್‌ ಪಾಲಿಸಿ – 2022 ಅನ್ನು ಜಾರಿಗೊಳಿಸುವ ಕುರಿತು.

ಕನ್ನಡ   ಇಲಾಖೆ    22-01-2024 1.11 MB  ವೀಕ್ಷಿಸಿ

2

TD 191 TDO 2023
15 ವರ್ಷಗಳ ಸರ್ಕಾರಿ ವಾಹನವನ್ನು ರದ್ದುಗೊಳಿಸುವ ಬಗ್ಗೆ
ಕನ್ನಡ  ಇಲಾಖೆ  19-10-2023  1.16 MB  ವೀಕ್ಷಿಸಿ
3 NO: TD 193 TDO 2021  ದಿ: 01-04-2019 ಕ್ಕಿಂತ ಮೊದಲು ನೋಂದಣಿಯಾಗಿರುವ ವಾಹನಗಳಿಗೆ HSRP ಅಳವಡಿಸಲು ಕೊನೆಯ ದಿನಾಂಕ 17-11-2023. ಆಂಗ್ಲ ಇಲಾಖೆ 21-08-2023 2.96 MB ವೀಕ್ಷಿಸಿ
4 NO. TD 158 TDO 2021 ಸರಕು ಸಾಗಣೆ ವಾಹನಗಳಿಗೆ ಬಾಡಿಗೆ ದರಗಳನ್ನು ನಿಗಧಿಪಡಿಸಿ ಹೊರಡಿಸಿರುವ ಅಧಿಸೂಚನೆ ಆಂಗ್ಲ ಇಲಾಖೆ 29-03-2023 962.85  kb ವೀಕ್ಷಿಸಿ
5 No. TD 69 TDO 2019 ಕರ್ನಾಟಕ ರಾಜ್ಯದ ಸಂಪೂರ್ಣ ಪ್ರದೇಶಕ್ಕಾಗಿ ಹೊಸ ಸಮಗ್ರ ಪ್ರದೇಶ ರಹದಾರಿ ಯೋಜನೆ ಕುರಿತು ಕರಡು ತಿದ್ದುಪಡಿ ಆಂಗ್ಲ ಇಲಾಖೆ 08-02-2023 1.09 MB ವೀಕ್ಷಿಸಿ
6 No.TD 191 TDO 2022 ರಾಜ್ಯದಲ್ಲಿ ನೋಂದಾಯಿತ ವಾಹನಗಳ ಸ್ಕ್ರಾಪಿಂಗ್‌ ಪಾಲಿಸಿ-2022 ಯೋಜನೆಯನ್ನು ಜಾರಿಗೊಳಿಸುವ ಕುರಿತು. ಆಂಗ್ಲ ಇಲಾಖೆ 30-12-2022 3.70 MB ವೀಕ್ಷಿಸಿ
7 No.TD 276 TDO 2021 ಸಾರಿಗೇತರ ವಾಹನಗಳನ್ನು BH ಶ್ರೇಣಿಯಲ್ಲಿ ನೋಂದಾಯಿಸುವ ಕುರಿತು ಅಧಿಸೂಚನೆ. ಆಂಗ್ಲ ಇಲಾಖೆ 21-09-2022 509.26 KB  ವೀಕ್ಷಿಸಿ
8 No:DPAR 10 SSM 2022 ಸಕಾಲ ಅಧಿಸೂಚನೆ 2022 ಕನ್ನಡ  ಇಲಾಖೆ 01-09-2022 1.84 MB ವೀಕ್ಷಿಸಿ
9 ಸಂ:ಸಾಆ/ಪೀಕ-3/ಪಿಆರ್-18/2022-23
MV ACT 1988‌ ಅಡಿಯಲ್ಲಿ ಅಪರಾಧಗಳು ಮತ್ತು ದಂಡಗಳು
ಕನ್ನಡ  ಇಲಾಖೆ 20-04-2022 1.71 MB ವೀಕ್ಷಿಸಿ
10 ಸಂ:ಟಿಡಿ 1 ಟಿಡಿಆರ್ 2021 (ಭಾಗ - 2) ಮಜಲು ವಾಹನ ಮತ್ತು ಒಪ್ಪಂದ ವಾಹನಗಳಿಗೆ (12 ಕ್ಕಿಂತ ಹೆಚ್ಚಿನ ಆಸನ ಸಾಮರ್ಥ್ಯವುಳ್ಳ ಒಪ್ಪಂದ ವಾಹನಗಳು) ಮಾತ್ರ ರಸ್ತೆ ತೆರಿಗೆಯನ್ನು ದಂಡರಹಿತವಾಗಿ ಪಾವತಿಸುವ ಕುರಿತು. ಕನ್ನಡ  ಇಲಾಖೆ  19-08-2021 122.85 KB ವೀಕ್ಷಿಸಿ
11  ಸಾಆ/ನೋಂದಣಿ-1/ಪಿಆರ್-312/2021-22 ಬ್ಯಾಟರಿ ಚಾಲಿತಾ ವಾಹನಗಳಿಗೆ ಶುಲ್ಕ ವಿನಾಯಿತಿ ಕುರಿತು ಅಧಿಸೂಚನೆ ಸಂಖ್ಯೆ. ಜಿ.ಎಸ್.ಆರ್.525‌ (ಇ) ದಿ:2-8-2021.  ಕನ್ನಡ, ಹಿಂದಿ, ಆಂಗ್ಲ  ಇಲಾಖೆ 10-08-2021  1.26 MB  ವೀಕ್ಷಿಸಿ
12 ಸಂ:ಟಿಡಿ 160 ಟಿಡಿಒ 2020 ಕರ್ನಾಟಕ ವಿದ್ಯುತ್‌ ಬೈಕ್‌ ಟ್ಯಾಕ್ಸಿ ಯೋಜನೆ - 2021ರ ಅಧಿಸೂಚನೆ ಕುರಿತು. ಕನ್ನಡ  ಇಲಾಖೆ  14-07-2021  7.97 MB ವೀಕ್ಷಿಸಿ
13 ಸಂ:ಟಿಡಿ 12 ಟಿಡಿಆರ್ 2020  ಎಲ್ಲಾ ತರಹದ ದಾಖಲಾತಿಗಳ ಪೈಕಿ ದಿನಾಂಕ : 1-2-2020 ರಿಂದ  ಸಿಂಧುತ್ವ(Validity) ಮುಕ್ತಾಯಗೊಂಡಿರುವಂತಹ  ದಾಖಲಾತಿಗಳಿಗೆ  ಸೀಮಿತಗೊಳಿಸಿ  ಸಿಂಧುತ್ವ ಅವಧಿಯನ್ನು  ದಿನಾಂಕ : 30-09-2021  ರವರೆಗೆ  ವಿಸ್ತರಿಸಿ ಆದೇಶಿಸಿದೆ.  ಕನ್ನಡ  ಇಲಾಖೆ  02-07-2021  88.94 KB   ವೀಕ್ಷಿಸಿ
14 ಸಂ:ಟಿಡಿ 1 ಟಿಡಿಆರ್ 2021 (ಭಾಗ -2)

ಕರ್ನಾಟಕ ರಾಜ್ಯದ ಎಲ್ಲಾ ನೋಂದಾಯಿತ ಸಾರಿಗೆ ವಾಹನಗಳಿಗೆ (ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ) ಅನ್ವಯಿಸುವಂತೆ ದಿನಾಂಕ: 15-06-2021 ರೊಳಗಾಗಿ ಪಾವತಿಸಬೇಕಾಗಿರುವ ಮೋಟಾರು ವಾಹನ ತೆರಿಗೆಯನ್ನು ದಂಡರಹಿತವಾಗಿ ಪಾವತಿಸಲು ದಿನಾಂಕ: 30-06-2021ರವರೆಗೆ ಅವಧಿಯನ್ನು ವಿಸ್ತರಿಸಿರುವ ಆದೇಶ ಕುರಿತು.

ಕನ್ನಡ  ಇಲಾಖೆ  11-06-2021 604.42 KB ವೀಕ್ಷಿಸಿ
15 ಸಂ:ಟಿಡಿ 12 ಟಿಡಿಆರ್ 2020 ಎಲ್ಲಾ ತರಹದ ದಾಖಲಾತಿಗಳ ಪೈಕಿ ದಿನಾಂಕ : 1-2-2020 ರಿಂದ  ಸಿಂಧುತ್ವ(Validity) ಮುಕ್ತಾಯಗೊಂಡಿರುವಂತಹ  ದಾಖಲಾತಿಗಳಿಗೆ  ಸೀಮಿತಗೊಳಿಸಿ  ಸಿಂಧುತ್ವ ಅವಧಿಯನ್ನು  ದಿನಾಂಕ : 30-06-2021  ರವರೆಗೆ  ವಿಸ್ತರಿಸಿ ಆದೇಶಿಸಿದೆ. ಕನ್ನಡ ಇಲಾಖೆ 09-04-2021  501.12 KB ವೀಕ್ಷಿಸಿ
16 ಸಂ:ಟಿಡಿ 12 ಟಿಡಿಆರ್ 2020 ಎಲ್ಲಾ ತರಹದ ದಾಖಲಾತಿಗಳ ಪೈಕಿ ದಿನಾಂಕ : 1-2-2020 ರಿಂದ  ಸಿಂಧುತ್ವ(Validity) ಮುಕ್ತಾಯಗೊಂಡಿರುವಂತಹ  ದಾಖಲಾತಿಗಳಿಗೆ  ಸೀಮಿತಗೊಳಿಸಿ  ಸಿಂಧುತ್ವ ಅವಧಿಯನ್ನು  ದಿನಾಂಕ : 31-03-2021  ರವರೆಗೆ  ವಿಸ್ತರಿಸಿ ಆದೇಶಿಸಿದೆ. ಕನ್ನಡ ಇಲಾಖೆ 16-01-2021  446.91 KB ವೀಕ್ಷಿಸಿ
17 ಸಂ.ಸಾಆ/ನೋಂದಣಿ-1/ಪಿಆರ್-485/2020-21 ಮಾರ್ಥ್‌ ಅಧಿಸೂಚನೆ  

ಸಂಖ್ಯೆ G.S.R. 585(E) Dated : 25.9.2020.

ಸಂಖ್ಯೆ S.O. 3311(E) Dated : 25.9.2020.

ಸಂಖ್ಯೆ S.O. 3310(E) Dated : 25.9.2020.

ಸಂಖ್ಯೆ G.S.R. 584(E) Dated : 25.9.2020.

ಸಂಖ್ಯೆ G.S.R. 579(E) Dated : 25.9.2020.

ಸಂಖ್ಯೆ G.S.R. 586(E) Dated : 25.9.2020.

ಆಂಗ್ಲ ಇಲಾಖೆ 05-10-2020 6 MB ವೀಕ್ಷಿಸಿ
18  ಸಂ:ಟಿಡಿ 112 ಟಿಡಿಓ 2020 ರಾಜ್ಯದಲ್ಲಿನ 13 ರಿಂದ 20 ಆಸನ ಸಾಮರ್ಥ್ಯವುಳ್ಳ ಒಪ್ಪಂದ ವಾಹನಗಳಿಗೆ ಪ್ರತಿ ಆಸನಕ್ಕೆ ನಿಗದಿಪಡಿಸಿರುವ ಮೋಟಾರು ವಾಹನ ತೆರಿಗೆ ಕುರಿತು.  ಕನ್ನಡ ಇಲಾಖೆ  29-09-2020  151 KB ವೀಕ್ಷಿಸಿ
19 ಸಂ:ಟಿಡಿ 91 ಟಿಡಿಎಸ್‌ 2020

ಸಾರಿಗೆ ಇಲಾಖೆಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಉಳಿದ ಮೂಲ ವೃಂದ ಮತ್ತು ಹೈದ್ರಾಬಾದ್-ಕರ್ನಾಟಕ ರಾಜ್ಯ ವ್ಯಾಪ್ತಿ ಸ್ಥಳೀಯ ವೃಂದಗಳು ಸೇರಿದಂತೆ ದಿನಾಂಕ: 29-07-2020 ರಲ್ಲಿದ್ದಂತೆ ಅಂತಿಮ ಜ್ಯೇಷ್ಠತಾ ಪಟ್ಟಿ – ಕುರಿತು.

ಕನ್ನಡ ಇಲಾಖೆ 24-09-2020 1.01 MB ವೀಕ್ಷಿಸಿ
20 ಸಂ:ಟಿಡಿ 12 ಟಿಡಿಆರ್‌ 2020 ಎಲ್ಲಾ ತರಹದ ದಾಖಲಾತಿಗಳ ಪೈಕಿ ದಿನಾಂಕ : 1-2-2020 ರಿಂದ ಸಿಂಧುತ್ವ(Validity) ಮುಕ್ತಾಯಗೊಂಡಿರುವಂತಹ ದಾಖಲಾತಿಗಳಿಗೆ ಸೀಮಿತಗೊಳಿಸಿ ಸಿಂಧುತ್ವ ಅವಧಿಯನ್ನು ದಿನಾಂಕ : 31-12-2020 ರವರೆಗೆ ವಿಸ್ತರಿಸಿ ಆದೇಶಿಸಿದೆ. ಕನ್ನಡ ಇಲಾಖೆ 28-08-2020 403 KB ವೀಕ್ಷಿಸಿ
21 ಸಂ:ಟಿಡಿ 9 ಟಿಡಿಆರ್‌ 2020 (ಪಿ-1) ಕರ್ನಾಟಕ ರಾಜ್ಯದ ಎಲ್ಲಾ ನೋಂದಾಯಿತ ವಾಹನಗಳಿಗೆ (ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ) ಮೋಟಾರು ವಾಹನ ತೆರಿಗೆಯನ್ನು ದಂಡ ರಹಿತವಾಗಿ ಪಾವತಿಸಲು ದಿನಾಂಕ 30-09-2020 ರ ವರೆಗೆ ಅವಧಿಯನ್ನು ವಿಸ್ತರಿಸಿ ಆದೇಶಿಸಿದೆ. ಕನ್ನಡ ಇಲಾಖೆ 28-08-2020 323 KB ವೀಕ್ಷಿಸಿ
22 ಸಂ.ಸಾರಿಇ 9 ಟಿಡಿಆರ್‌ 2020 (ಪಿ-1) ಕರ್ನಾಟಕ ರಾಜ್ಯದ ಎಲ್ಲಾ ನೋಂದಾಯಿತ ವಾಹನಗಳಿಗೆ (ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ) ಮೋಟಾರು ವಾಹನ ತೆರಿಗೆಯನ್ನು ದಂಡ ರಹಿತವಾಗಿ ಪಾವತಿಸಲು ದಿನಾಂಕ 15-07-2020 ರ ವರೆಗೆ ಅವಧಿಯನ್ನು ವಿಸ್ತರಿಸಿ ಆದೇಶಿಸಿದೆ. ಕನ್ನಡ ಇಲಾಖೆ 06-07-2020 227 KB ವೀಕ್ಷಿಸಿ
23 ಸಂ:ಟಿಡಿ 17 ಟಿಡಿಆರ್‌ 2020 ಕೋವಿಡ್‌ – 19ರ ಹಿನ್ನೆಲೆಯಲ್ಲಿ ದಿನಾಂಕ : 24-03-2020 ರ ನಂತರ ವಾಹನಗಳ ತಾತ್ಕಾಲಿಕ ನೋಂದಣಿ ಅವಧಿ ಮುಕ್ತಾಯವಾಗುವ ವಾಹನಗಳಿಗೆ ಮಾತ್ರ ಸೀಮಿತವಾಗಿ ತಾತ್ಕಾಲಿಕ ನೋಂದಣಿ ಅವಧಿಯನ್ನು ದಿನಾಂಕ : 31-07-2020 ರವರೆಗೆ ವಿಸ್ತರಿಸಿ ಆದೇಶಿಸಲಾಗಿದೆ. ಕನ್ನಡ ಇಲಾಖೆ 10-06-2020 439 KB ವೀಕ್ಷಿಸಿ
24 ಸಂ:ಟಿಡಿ 10 ಟಿಡಿಆರ್‌ 2020 ನೆರೆ ರಾಜ್ಯಗಳಲ್ಲಿ ನೋಂದಣಿಯಾಗಿ, ಅಂತರ ರಾಜ್ಯ ಒಪ್ಪಂದದಡಿಯಲ್ಲಿ ಮೇಲುಸಹಿ ರಹದಾರಿ ಹೊಂದಿರುವ ಸರಕು ಸಾಗಣೆ ವಾಹನಗಳ ದ್ವಿ-ಪಕ್ಷೀಯ ತೆರಿಗೆ (Bilateral tax) ದಂಡ ರಹಿತವಾಗಿ ಪಾವತಿಸುವ ಕುರಿತು. ಕನ್ನಡ ಇಲಾಖೆ 19-05-2020 569 KB ವೀಕ್ಷಿಸಿ
25 No:TD 11TDR 2020 ಕರ್ನಾಟಕ ರಾಜ್ಯದಲ್ಲಿ ಸಂಚರಿಸುವ ಇತರ ರಾಜ್ಯಗಳ ಪ್ರಯಾಣಿಕರನ್ನು ತಮ್ಮ ಸ್ಥಳಗಳಿಗೆ ಸಾಗಿಸುವ ಇತರ ರಾಜ್ಯ ಪ್ರಯಾಣಿಕರ ಸಾರಿಗೆ ವಾಹನಗಳಿಗೆ ರಹದಾರಿ ಮತ್ತು ಮೋಟಾರು ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲಾಗಿರುವ ಕುರಿತು. ಆಂಗ್ಲ ಇಲಾಖೆ 19-05-2020 566 KB ವೀಕ್ಷಿಸಿ
26 ಸಂ:ಟಿಡಿ 9 ಟಿಡಿಆರ್‌ 2020 ರಾಜ್ಯದಲ್ಲಿ ನೋಂದಾಯಿಸಿರುವ (ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ) ಎಲ್ಲಾ ಪ್ರಯಾಣಿಕರು ಮತ್ತು ಸರಕು ಸಾರಿಗೆ ವಾಹನಗಳ ಮೋಟಾರು ವಾಹನಗಳ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿರುವ ಕುರಿತು. ಕನ್ನಡ ಇಲಾಖೆ 19-05-2020 583 KB ವೀಕ್ಷಿಸಿ
27 No.RT-11036/16/2018-MVL ಸರ್ವೋಚ್ಚ‌ ನ್ಯಾಯಾಲಯದ ಆದೇಶದ ಅನುಸಾರ ಮಾರ್ಥ್‌ ರವರು ನೀಡಿರುವ ನಿರ್ದೇಶನದಂತೆ BS-4 ಮಾದರಿಯ ವಾಹನಗಳ ನೋಂದಣಿ ಕುರಿತು. ಆಂಗ್ಲ ಇಲಾಖೆ 20-04-2020 1.49 MB ವೀಕ್ಷಿಸಿ
28 ಸಂ:ಟಿಡಿ 9 ಟಿಡಿಆರ್‌ 2020 ಕೋವಿಡ್-19 ರ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ನೋಂದಾಯಿತ ವಾಹನಗಳಿಗೆ (ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ) ಮೋಟಾರು ವಾಹನ ತೆರಿಗೆಯನ್ನು ದಂಡ ರಹಿತವಾಗಿ ಪಾವತಿಸಲು ದಿನಾಂಕ 01-06-2020 ರ ವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ. ಕನ್ನಡ ಇಲಾಖೆ 03-04-2020 277 KB ವೀಕ್ಷಿಸಿ
29 ನಂ.110 ಕರ್ನಾಟಕ ಮೋಟಾರು ವಾಹನಗಳ ತೆರಿಗೆ (ತಿದ್ದುಪಡಿ) ಕಾಯ್ದೆ, 2020 ಕನ್ನಡ ಇಲಾಖೆ 26-03-2020 1.49 MB ವೀಕ್ಷಿಸಿ
30 ನಂ.152 ಮಾರ್ಥ್‌ ಅಧಿಸೂಚನೆ ಸಂಖ್ಯೆ G.S.R.178(E), ದಿನಾಂಕ : 16.3.2020 ರ ಅನುಸಾರ - "ಮೋಟಾರು ವಾಹನ ಕಾಯ್ದೆ (1988 ರ 59) ರ ಸೆಕ್ಷನ್ 64 ರ ಪ್ರಕಾರ, ಕೇಂದ್ರ ಸರ್ಕಾರವು ಈ ಮೂಲಕ ಕೇಂದ್ರ ಮೋಟಾರು ವಾಹನಗಳ ನಿಯಮಗಳನ್ನು ತಿದ್ದುಪಡಿ ಮಾಡಲು ಕೆಲವು ನಿಯಮಗಳನ್ನು ಮಾಡಿರುವ ಕುರಿತು". ಕನ್ನಡ ಇಲಾಖೆ 16-03-2020 1.22 MB ವೀಕ್ಷಿಸಿ
31 ನಂ.17 ವಿಚಾರಣಾ ಪ್ರಾಧಿಕಾರವು ಹುಬ್ಬಳ್ಳಿ-ಧಾರವಾಡ ಮಾರ್ಗದಲ್ಲಿ ಸಂಚರಿಸುತ್ತಿರುವ ಬೇಂದ್ರೆ ನಗರ ಸಾರಿಗೆ ರಹದಾರಿಗಳ ಬಗ್ಗೆ ಸ್ವೀಕೃತವಾಗಿರುವ ಆಕ್ಷೇಪಣೆಗಳನ್ನು ಆಲಿಸಲು ವಿಚಾರಣಾ ದಿನಾಂಕ ನಿಗದಿ ಪಡಿಸುವ ಬಗ್ಗೆ ಕನ್ನಡ ಇಲಾಖೆ 17-01-2020 283 KB ವೀಕ್ಷಿಸಿ
32 ನಂ.08 ಹುಬ್ಬಳ್ಳಿ-ಧಾರವಾಡ ಮಾರ್ಗದಲ್ಲಿ ಸಂಚರಿಸುತ್ತಿರುವ ಬೇಂದ್ರೆ ನಗರ ಸಾರಿಗೆ ರಹದಾರಿಗಳ ಬಗ್ಗೆ ಸ್ವೀಕೃತವಾಗಿರುವ ಆಕ್ಷೇಪಣೆಗಳನ್ನು ಆಲಿಸಲು ವಿಚಾರಣಾ ಪ್ರಾಧಿಕಾರವನ್ನು ನೇಮಿಸುವ ಬಗ್ಗೆ ಕನ್ನಡ ಇಲಾಖೆ 14-01-2020 234 KB ವೀಕ್ಷಿಸಿ
33 No.DPAR 296 NASEK11A 2018 ಸಕಾಲ ನೋಟಿಫಿಕೇಶನ್‌ 2019 ಆಂಗ್ಲ ಇಲಾಖೆ 13-08-2019 2.09 MB ವೀಕ್ಷಿಸಿ
34 ---------------- ಸಿಂಗನಾಯಕನಹಳ್ಳಿ ಮತ್ತು ಗಾಮನಗಟ್ಟಿಗಳಲ್ಲಿನ ಭಾರಿ ವಾಹನ ಚಾಲಕರ ತರಬೇತಿ ಸಂಸ್ಥೆಗಳಿಗೆ ವ್ಯಾಪ್ತಿ ನಿಗದಿಗೊಳಿಸುವ ಬಗ್ಗೆ-ಆದೇಶ ಕನ್ನಡ ಇಲಾಖೆ 16-10-2015 783.44 KB ವೀಕ್ಷಿಸಿ
35 ---------------- ವಿವಿಧ ವರ್ಗದ ಚಾಲಕರು ಮತ್ತು ವಾಹನ ಚಾಲನಾ ತರಬೇತಿದಾರರಿಗೆ ಪುನಶ್ಚೇತನ ತರಬೇತಿ ನೀಡುವ ಬಗ್ಗೆ-ಆದೇಶ. ಕನ್ನಡ ಇಲಾಖೆ 16-05-2015 811.05 KB ವೀಕ್ಷಿಸಿ

 

ಇತ್ತೀಚಿನ ನವೀಕರಣ​ : 29-02-2024 06:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಾರಿಗೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080