ಅಭಿಪ್ರಾಯ / ಸಲಹೆಗಳು

ಕೇಂದ್ರ ಕಛೇರಿ

 

ಸಾರಿಗೆ ಇಲಾಖೆಯನ್ನು ಸರ್ಕಾರಿ ಆದೇಶ ಸಂಖ್ಯೆ ಟಿ 6811: 6865 ಆರ್ಟಿ: 53-54: 10 ದಿನಾಂಕ 03-03-1955 ರಲ್ಲಿ ರಚಿಸಲಾಗಿದೆ ಮತ್ತು ಸರ್ಕಾರದ ಅಧಿಸೂಚನೆ ಸಂ:4285:98: ಎಂವಿ 23:56:57, ದಿನಾಂಕ 27-08-1956 ರಂದು ಮೋಟಾರು ವಾಹನಗಳ ಇಲಾಖೆ ಎಂದು ನಾಮಾಂಕಿತಗೊಲಿಸಲಾಯಿತು. ತದನಂತರ ಅದನ್ನು ಸಾರಿಗೆ ಇಲಾಖೆಯೆಂದು ಪುನರ್-ನಾಮಾಂಕಿತಗೊಳಿಸಲಾಯಿತು. ಇಲಾಖೆಯ ಪ್ರಾಥಮಿಕ ಒತ್ತು ನೀಡತಕ್ಕ ಕ್ಷೇತ್ರವೆಂದರೆ ಮೋಟಾರು ವಾಹನ ಕಾಯ್ದೆ ಮತ್ತು ನಿಯಮಗಳನ್ನು ಜಾರಿಗೊಳಿಸುವುದು ಹಾಗೂ ರಾಜಸ್ವ ಸಂಗ್ರಹಣೆ.

 

ಇಲಾಖೆಯ ದೃಷ್ಟಿಕೋನ, ಧ್ಯೇಯ, ಉದ್ದೇಶಗಳು ಮತ್ತು ಕಾರ್ಯಗಳು

 

  • ದೃಷ್ಟಿಕೋನ : ಸರ್ವರಿಗೂ ಸುರಕ್ಷಿತ, ಪರಿಸರ-ಸ್ನೇಹಿ, ಗುಣಮಟ್ಟದ ಸಾರಿಗೆ ವ್ಯವಸ್ಥೆಯನ್ನು ಒದಗಿಸುವುದು.

  • ಧ್ಯೇಯ : ರಾಜ್ಯದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ರಾಜ್ಯದ ಜನತೆಗೆ ಸುರಕ್ಷಿತ, ಸಮಗ್ರ, ವಿಧಿಬದ್ಧ ಹಾಗೂ ಪರಿಸರ-ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಮತ್ತು ಪಾರದರ್ಶಕ ಸೇವಾ ವ್ಯವಸ್ಥೆಯನ್ನು ಒದಗಿಸುವುದು.

  • ಉದ್ದೇಶಗಳು :

    • ರಸ್ತೆ ಸುರಕ್ಷತೆಯ ಭರವಸೆ.
    • ವಾಹನಗಳಿಂದುಂಟಾಗುವ ಮಾಲಿನ್ಯವನ್ನು ಕಡಿಮೆ ಮಾಡುವುದು.
    • ಸೇವಾ ಗುಣಮಟ್ಟವನ್ನು ಸುಧಾರಿಸುವುದು.
    • ರಾಜಸ್ವ ಸಂಗ್ರಹಣೆ.
    • ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ಸಾಮರ್ಥ್ಯ ನಿರ್ಮಾಣ. 
  • ಕಾರ್ಯಗಳು :

    • ವಾಹನಗಳ ನೋಂದಣಿ.
    • ವಾಹನ ತೆರಿಗೆ ವಸೂಲಾತಿ.
    • ಚಾಲಕರ ಅನುಜ್ಞಾ ಪತ್ರ ವಿತರಣೆ.
    • ಸಾರಿಗೆ ವಾಹನಗಳಿಗೆ ರಹದಾರಿ ನೀಡುವಿಕೆ.
    • ಮೋಟಾರು ವಾಹನಗಳ ಕಾಯ್ದೆ ಮತ್ತು ಅನುಷ್ಠಾನ.
    • ರಸ್ತೆ ಸುರಕ್ಷತಾ ಕಾರ್ಯಕ್ರಮಗಳು ಮತ್ತು ಜಾಗೃತಿ.
    • ವಾಹನಗಳಿಂದಾಗುವ ಮಾಲಿನ್ಯ ನಿಯಂತ್ರಣ.
    • ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ಅಭಿವೃದ್ಧಿ.
    • ಉತ್ತಮ ಆಡಳಿತಕ್ಕೆ ಇ-ಆಡಳಿತ ಕಾರ್ಯಕ್ರಮಗಳು.

 

ಸಾರಿಗೆ ಇಲಾಖೆಯು ರಸ್ತೆ ಸುರಕ್ಷತೆ, ಸಂಚಾರ ನಿಯಂತ್ರಣ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ ನಿಯಂತ್ರಣ ಮತ್ತು ಮೋಟಾರು ವಾಹನಗಳ ಮೇಲಿನ ತೆರಿಗೆ ಸಂಗ್ರಹಣಾ ಕಾರ್ಯವನ್ನು ಕೆಳಕಂಡ ಕಾಯಿದೆ ಹಾಗೂ ನಿಯಮಗಳನ್ನು ಜಾರಿ ಮಾಡುವ ಮೂಲಕ ಕ್ರಮಬದ್ಧವಾಗಿ ನಿಯಂತ್ರಿಸುವ ಅಧಿಕಾರ ಹೊಂದಿರುತ್ತದೆ.

  1. ಮೋಟಾರು ವಾಹನಗಳ ಕಾಯ್ದೆ, 1988 (1988 ರ ಕೇಂದ್ರ ಕಾಯ್ದೆ 59)
  2. ಕೇಂದ್ರ ಮೋಟಾರು ವಾಹನಗಳ ನಿಯಮಗಳು, 1989.
  3. ಕರ್ನಾಟಕ ಮೋಟಾರು ವಾಹನ ನಿಯಮಗಳು, 1989
  4. ಕರ್ನಾಟಕ ಮೋಟಾರು ವಾಹನಗಳ ತೆರಿಗೆ ಕಾಯ್ದೆ 1957 (1957 ರ ಕರ್ನಾಟಕ ಕಾಯ್ದೆ 35)
  5. ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿಯಮಗಳು, 1957.

 

ಆಡಳಿತ ವ್ಯವಸ್ಥೆ

 

ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಇಲಾಖೆಯ ಮುಖ್ಯಸ್ಥರಾಗಿದ್ದಾರೆ. ಅವರಿಗೆ ಕೇಂದ್ರ ಕಛೇರಿಯಲ್ಲಿ ನೆರವಾಗಲು ಈ ಕೆಳಕಂಡ ಅಧಿಕಾರಿಗಳು ಸಹಾಯ ಮಾಡುತ್ತಾರೆ.

  1. ಅಪರ ಸಾರಿಗೆ ಆಯುಕ್ತರು, ಆಡಳಿತ
  2. ಅಪರ ಸಾರಿಗೆ ಆಯುಕ್ತರು, ಪರಿಸರ ಮತ್ತು ಇ-ಆಡಳಿತ
  3. ಅಪರ ಸಾರಿಗೆ ಆಯುಕ್ತರು ಮತ್ತು ಕಾರ್ಯದರ್ಶಿ, ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರ
  4. ಅಪರ ಸಾರಿಗೆ ಆಯುಕ್ತರು, ಪ್ರವರ್ತನ-ದಕ್ಷಿಣ
  5. ಅಪರ ಆಯುಕ್ತರು, ರಸ್ತೆ ಸುರಕ್ಷತಾ ಪ್ರಾಧಿಕಾರ
  6. ಅಪರ ಸಾರಿಗೆ ಆಯುಕ್ತರು, ಬೆಂಗಳೂರು ನಗರ ವಿಭಾಗ
  7. ಕಾನೂನು ಸಲಹೆಗಾರ
  8. ಸಹಾಯಕ ನಿರ್ದೇಶಕರು (ಸಾಂಖ್ಯಿಕ)
  9. ಆರ್ಥಿಕ ಸಲಹೆಗಾರರು-1 (ಲೆಕ್ಕ ಪತ್ರ)
  10. ಆರ್ಥಿಕ ಸಲಹೆಗಾರರು-2 (ಲೆಕ್ಕಪರಿಶೋಧನೆ)
  11. ಸಹಾಯಕ ಕಾನೂನು ಅಧಿಕಾರಿಗಳು (ಇಬ್ಬರು)
  12. ಸಹಾಯಕ ಕಾರ್ಯದರ್ಶಿಗಳು(ನಾಲ್ವರು)

 

ಮೇಲಿನ ಅಧಿಕಾರಿಗಳಲ್ಲದೆ, ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳ ಪ್ರವರ್ತನ ಕಾರ್ಯಗಳ ಮೇಲುಸ್ತುವಾರಿಯನ್ನು ಧಾರವಾಡದಲ್ಲಿರುವ ಅಪರ ಸಾರಿಗೆ ಆಯುಕ್ತರುಗಳ (ಪ್ರವರ್ತನ - ಉತ್ತರ) ಇವರು ನಿರ್ವಹಿಸುತ್ತಿದ್ದಾರೆ.

 

                ಸಾರಿಗೆ ಇಲಾಖೆಯ ಎಲ್ಲಾ ವಿಭಾಗಗಳಲ್ಲಿ ಜಂಟಿ ಸಾರಿಗೆ ಆಯುಕ್ತರು ಅವರ ವ್ಯಾಪ್ತಿಯಲ್ಲಿರುವ ಉಪಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಮತ್ತು ತನಿಖಾಠಾಣೆಗಳ ಮುಖ್ಯಸ್ಥರಿಗೆ ಮಾರ್ಗದರ್ಶನ ನೀಡುವುದರ ಜೊತೆಗೆ ಉಸ್ತುವಾರಿಯನ್ನು ನಿರ್ವಹಿಸುತ್ತಾರೆ. ಈ ಅಧಿಕಾರಿಗಳು ಆಗಿಂದಾಗ್ಲೆ ಅಧೀನ ಕಛೇರಿಗಳಿಗೆ ಭೇಟಿ ನೀಡಿ ಸಂಕ್ಷಿಪ್ತ ತಪಾಸಣೆ ನಡೆಸುತ್ತಾರೆ. ಅಲ್ಲದೇ ಈ ಅಧಿಕಾರಿಗಳು ವಾಹನಗಳ ನೋಂದಣಿ, ಚಾಲನಾ ಅನುಜ್ಞಾ ಪತ್ರಗಳ ನೀಡಿಕೆ ಮತ್ತು ನವೀಕರಣ, ಅರ್ಹತಾ ಪತ್ರಗಳ ನವೀಕರಣ, ಅಮಾನತ್ತು, ರದ್ಛತಿ ಮತ್ತು ತೆರಿಗೆ ವಿಷಯಗಳಿಗೆ ಸಂಬಂಧಿಸಿದಂತೆ ಮೇಲ್ಮನವಿ ಪ್ರಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಾರೆ.

ಸಾರಿಗೆ ಇಲಾಖೆಯಲ್ಲಿ ನೀಡಲಾಗುತ್ತಿರುವ ಸೇವೆಗಳನ್ನು ಪರಿಣಾಮಕಾರಿಗೊಳಿಸುವ ಹಾಗೂ ಸಾರ್ವಜನಿಕರಿಂದ ಬರುವ ದೂರು / ಸಲಹೆ / ಟೀಕೆ-ಟಿಪ್ಪಣಿಗಳಿಗೆ ಪರಿಶೀಲಿಸಿ ತ್ವರಿತವಾಗಿ ಕ್ರಮವಹಿಸುವ ನಿಟ್ಟಿನಲ್ಲಿ ಇಲಾಖೆಯಲ್ಲಿ ಕಾಲ್‌ಸೆಂಟರ್‌ ಅನ್ನು ದಿನಾಂಕ: 01/02/2018 ರಿಂದ ತೆರೆಯಲಾಗಿದೆ ಹಾಗೂ ಸಾಮಾಜಿಕ ಜಾಲತಾಣಗಳಾದ ಟ್ವಿಟರ್‌, ಫೇಸ್‌ಬುಕ್‌, ವಾಟ್ಸಪ್ ಹಾಗೂ ಇ-ಮೇಲ್‌ ಗಳನ್ನು ಸಕ್ರಿಯಗೊಳಿಸಲಾಗಿದೆ.

 

ಕೇಂದ್ರ ಕಛೇರಿಗೆ ಸಂಪರ್ಕಿಸಲು ಮಾಹಿತಿ

 

 ವಿಳಾಸ 

 ಸಾರಿಗೆ ಆಯುಕ್ತರ ಕಛೇರಿ,

1 ನೇ ಮಹಡಿ, 'ಎ' ಬ್ಲಾಕ್, ಟಿಟಿಎಂಸಿ ಕಟ್ಟಡ,

ಶಾಂತಿನಗರ, ಬೆಂಗಳೂರು - 560027

 ದೂರವಾಣಿ ಸಂಖ್ಯೆ.

 080 - 22214900

 ವಾಟ್ಸಪ್‌ ಸಂಖ್ಯೆ

 9449863459

 ಇ-ಮೇಲ್‌ ಐಡಿ

 tdkarnataka@gmail.com

 ಫೇಸ್‌ ಬುಕ್‌ ಪೇಜ್‌ 

https://www.facebook.com/Transport-Department-Karnataka-590994607911069/

 ಟ್ವಿಟರ್‌ ಐಡಿ

https://twitter.com/tdkarnataka

 

 

ಹಿಂದಿನ ಸಾರಿಗೆ ಆಯುಕ್ತರು ಮತ್ತು ಪ್ರಸ್ತುತ ಸಾರಿಗೆ ಆಯುಕ್ತರು

 

 

ಕ್ರಸಂ.

ಶ್ರೀ/ಶ್ರೀಮತಿ

ಇಂದ

ವರೆಗೆ

1.

ಹೆಂಜಾರಪ್ಪ, ಭಾ.ಆ.ಸೇ.

01.11.1956

06.12.1958

2.

ಡಿ'ಮೆಲ್ಲೊ, ಭಾ.ಆ.ಸೇ.

06.12.1958

24.12.1958

3.

ವೀರರಾಜ ಅರಸ್, ಭಾ.ಆ.ಸೇ.

24.12.1958

19.05.1959

4.

ಮಲ್ಲೇಶಯ್ಯ, ಭಾ.ಆ.ಸೇ.

19.05.1959

01.04.1962

5.

ಡಿ'ಮೆಲ್ಲೊ, ಭಾ.ಆ.ಸೇ.

01.04.1962

11.06.1962

6.

ಸ್ಯಾಮ್ಯುಯಲ್ ಅಪ್ಪಾಜಿ, ಭಾ.ಆ.ಸೇ.

12.06.1962

27.08.1965

7.

ಮಹಮದ್‌ ವಜೀರ್‌ ಅಹಮದ್, ಭಾ.ಆ.ಸೇ.

28.08.1965

27.02.1966

8.

ಜಿ.ಹೆಚ್. ಆದಿರಾಜಯ್ಯ, ಭಾ.ಆ.ಸೇ.

28.02.1966

03.05.1967

9.

ಸಿದ್ದಯ್ಯ ಪುರಾಣಿಕ್, ಭಾ.ಆ.ಸೇ.

04.05.1967

17.09.1970

10.

ಕೆ.ಲಕ್ಷ್ಮಣ್ ರಾವ್, ಭಾ.ಆ.ಸೇ.

18.09.1970

15.01.1971

11.

ವಿ.ಎಸ್. ಭಟ್, ಭಾ.ಆ.ಸೇ.

15.01.1971

04.08.1972

12.

ಎಸ್.ಹೆಚ್. ಅಹಮದ್, ಭಾ.ಆ.ಸೇ.

15.09.1972

15.07.1976

13.

ಎ.ಎಂ.ಆರ್. ಮೋಸೆಸ್, ಭಾ.ಆ.ಸೇ.

15.07.1976

17.09.1976

14.

ಜಿ.ಬಿ. ದೇಶಪಾಂಡೆ, ಭಾ.ಆ.ಸೇ.

17.09.1976

14.09.1977

15.

ಎಸ್.ಆರ್. ವಿಜಯ್, ಭಾ.ಆ.ಸೇ.

15.09.1977

02.02.1978

16.

ಎಂ.ಎಲ್. ಚಂದ್ರಕೀರ್ತಿ, ಭಾ.ಆ.ಸೇ.

02.02.1978

23.01.1980

17.

ಎ.ಆರ್. ನಿಜಾಮುದ್ದೀನ್, ಭಾ.ಪೊ.ಸೇ.

23.01.1980

30.12.1980

18.

ರೇಣುಕಾ ವಿಶ್ವನಾಥನ್, ಭಾ.ಆ.ಸೇ.

08.01.1981

14.08.1981

19.

ಎಸ್.ಎಂ. ಪಟ್ಟನಾಯಕ್, ಭಾ.ಆ.ಸೇ.

14.08.1981

07.04.1982

20.

ಫಲ್ಗುಣಿ ರಾಜ್‌ಕುಮಾರ್, ಭಾ.ಆ.ಸೇ.

07.04.1982

11.06.1984

21.

ಎಫ್.ಟಿ.ಆರ್. ಕೊಲಾಸೊ, ಭಾ.ಪೊ.ಸೇ.

11.06.1984

21.05.1986

22.

ಶಾಂತಕುಮಾರಿ ದೇವರಾಜ್, ಭಾ.ಆ.ಸೇ.

21.05.1986

11.09.1987

23.

ಉಷಾ ಗಣೇಶ್, ಭಾ.ಆ.ಸೇ.

11.09.1987

01.06.1989

24.

ಕೆ.ಜೈರಾಜ್, ಭಾ.ಆ.ಸೇ.

01.06.1989

03.04.1991

25.

ಎಚ್.ಕೆ. ಶಿವಾನಂದ, ಭಾ.ಆ.ಸೇ.

03.04.1991

24.04.1993

26.

ರಮೇಶ್ ಕುಮಾರ್, ಭಾ.ಆ.ಸೇ.

24.04.1993

24.02.1995

27.

ಸುಭಾಷ್ ಭರಣಿ, ಭಾ.ಪೊ.ಸೇ.

24.02.1995

22.05.1995

28.

ಬಿ.ಎಲ್. ಶ್ರೀದರ್, ಭಾ.ಆ.ಸೇ.

22.05.1995

24.06.1996

29.

ಸುಭಾಷ್ ಭರಣಿ, ಭಾ.ಪೊ.ಸೇ.

24.06.1996

18.05.1998

30.

ಬಿ. ಪಾರ್ಥಸಾರಥಿ, ಭಾ.ಆ.ಸೇ.

18.05.1998

27.01.2001

31.

ಎಂ.ಜಿ. ಹಾಲಪ್ಪನವರ್, ಭಾ.ಆ.ಸೇ.

27.01.2001

01.06.2001

32.

ಟಿ. ತಿಮ್ಮೇಗೌಡ, ಭಾ.ಆ.ಸೇ.

01.06.2001

24.04.2003

33.

ಐ.ಎಂ.ವಿಠ್ಠಲ ಮೂರ್ತಿ, ಭಾ.ಆ.ಸೇ.

01.07.2003

30.07.2004

34.

ಓಂ ಪ್ರಕಾಶ್, ಭಾ.ಪೊ.ಸೇ.

30.07.2004

22.06.2006

35.

ಎಂ.ಸಿ. ನಾರಾಯಣ ಗೌಡ, ಭಾ.ಆ.ಸೇ.

22.06.2006

21.08.2007

36.

ಎಂ.ಲಕ್ಷ್ಮೀ ನಾರಾಯಣ, ಭಾ.ಆ.ಸೇ.

21.08.2007

16.07.2008

37.

ಭಾಸ್ಕರ್ ರಾವ್, ಭಾ.ಪೊ.ಸೇ.

16.07.2008

02.05.2011

38.

ಟಿ.ಶಾಮಭಟ್, ಭಾ.ಆ.ಸೇ.

05.05.2011

13.09.2012

39.

ಕೆ.ಆರ್. ಶ್ರೀನಿವಾಸ, ಭಾ.ಆ.ಸೇ.

13.09.2012

05.07.2013

40.

ಕೆ.ಅಮರನಾರಾಯಣ, ಭಾ.ಆ.ಸೇ.

05.07.2013

31.07.2014

41.

ಡಾ.ರಾಮೇಗೌಡ, ಭಾ.ಆ.ಸೇ.

01.08.2014

31.07.2016

42.

ಎಂ.ಕೆ. ಅಯ್ಯಪ್ಪ, ಭಾ.ಆ.ಸೇ.

22.09.2016

23.03.2017

43.

ಬಿ. ದಯಾನಂದ, ಭಾ.ಪೊ.ಸೇ.

23.03.2017

19.04.2018

44.

ನವೀನ್ ರಾಜ್ ಸಿಂಗ್, ಭಾ.ಆ.ಸೇ.

19.04.2018

16.07.2018

45.

ವಿ.ಪಿ.ಇಕ್ಕೇರಿ, ಭಾ.ಆ.ಸೇ.

16.07.2018

 06.09.2019

46.

ಎನ್.‌ ಶಿವಕುಮಾರ್‌, ಭಾ.ಪೊ.ಸೇ.

06.09.2019

 31.05.2022

47.

ಟಿ. ಹೆಚ್. ಎಮ್. ಕುಮಾರ್, ಭಾ.ಆ.ಸೇ.

01.06.2022

 03.11.2022

48.

ಎಸ್‌ ಎನ್‌ ಸಿದ್ದರಾಮಪ್ಪ , ಭಾ.ಪೊ.ಸೇ

03.11.2022

 29.06.2023

 

 

 ಅಧಿಕಾರಿಗಳ ದೂರವಾಣಿ ಮತ್ತು ಇ-ಮೇಲ್‌ ವಿವರ

 

 

ಕ್ರಸಂ.

ಅಧಿಕಾರಿಗಳ ವಿವರ

ಸಂಪರ್ಕ ವಿವರಗಳು

1.

ಯೋಗೀಶ್‌ ಎ.ಎಂ., ಭಾ.ಆ.ಸೇ

ಆಯುಕ್ತರುಸಾರಿಗೆ ಮತ್ತು ರಸ್ತೆ ಸುರಕ್ಷತೆ

ಬೆಂಗಳೂರು

ದೂರವಾಣಿ : 080-22214900,

ಫ್ಯಾಕ್ಸ್: 080 22235804 

ಮೊಬೈಲ್ : 9449863211

ಇ-ಮೇಲ್ : transcom@nic.in

2.

ಬಿ. ಪಿ. ಉಮಾಶಂಕರ್‌, ಬಿ.. (ಮೆಕಾನಿಕಲ್), ಎಂ.ಬಿ. (ಹಣಕಾಸು),

ಅಪರ ಸಾರಿಗೆ ಆಯುಕ್ತರು (ಆಡಳಿತಬೆಂಗಳೂರು.

ದೂರವಾಣಿ: 91-080-22235176

ಮೊಬೈಲ್ : 9449863212

ಇ-ಮೇಲ್: jctadmn-tran-ka@nic.in

3.

ಜೆ. ಜ್ಞಾನೇಂದ್ರ ಕುಮಾರ್‌, ಬಿ.ಇ. (ಮೆಕಾನಿಕಲ್),  ಎಂ.ಟೆಕ್., ಎಫ್.ಐ.ಇ.,

ಅಪರ ಸಾರಿಗೆ ಆಯುಕ್ತರು

(ಪರಿಸರ ಮತ್ತು -ಆಡಳಿತಬೆಂಗಳೂರು

ದೂರವಾಣಿ: 91-080-22243717

ಮೊಬೈಲ್: 9449863215

ಇ-ಮೇಲ್: jcteeg-tran-ka@nic.in

4.

ಹೇಮಂತ ಕುಮಾರ ಎಲ್.,

ಅಪರ ಸಾರಿಗೆ ಆಯುಕ್ತರು ಮತ್ತು ಕಾರ್ಯದರ್ಶಿ, ಕೆಎಸ್‌ಟಿಎ.

ಬೆಂಗಳೂರು.

ದೂರವಾಣಿ: 91-080-22272461

ಫ್ಯಾಕ್ಸ್: 080 22272461

ಮೊಬೈಲ್: 9449863213

ಇ-ಮೇಲ್: jctsta-tran-ka@nic.in

5.

ಸಿ. ಮಲ್ಲಿಕಾರ್ಜುನ್ಬಿ.. (ಮೆಕಾನಿಕಲ್),

ಅಪರ ಸಾರಿಗೆ ಆಯುಕ್ತರು

(ಪ್ರವರ್ತನ-ದಕ್ಷಿಣ), ಬೆಂಗಳೂರು.

ದೂರವಾಣಿ: 91-080-22236698

ಫ್ಯಾಕ್ಸ್: 080 22232459

ಮೊಬೈಲ್: 9449863214

ಇ-ಮೇಲ್: jctenfs-tran-ka@nic.in

6.

ಮಾರುತಿ ಸಾಂಬ್ರಾಣಿಬಿ.. (ಮೆಕಾನಿಕಲ್),  ಎಂ.ಬಿ..,

ಅಪರ ಸಾರಿಗೆ ಆಯುಕ್ತರು

(ಪ್ರವರ್ತನ-ಉತ್ತರಧಾರವಾಡ.

ದೂ/ಫ್ಯಾಕ್ಸ್ : 0836-2322206,

ಮೊಬೈಲ್: 9449863216

ಇ-ಮೇಲ್ : jctenfn-tran-ka@nic

7.

ಜೆ. ಪುರುಷೋತ್ತಮ್, ಬಿ.ಇ. (ಮೆಕಾನಿಕಲ್),

ಅಪರ ಸಾರಿಗೆ ಆಯುಕ್ತರುರಸ್ತೆ ಸುರಕ್ಷತಾ ಪ್ರಾಧಿಕಾರಬೆಂಗಳೂರು.

ದೂರವಾಣಿ: 080-22371120

ಮೊಬೈಲ್: 8762635788

ಇ-ಮೇಲ್: rscdirector@yahoo.in

8.

ಎಂ. ಶೋಭ

ಜಂಟಿ ಸಾರಿಗೆ ಆಯುಕ್ತರುಬೆಂಗಳೂರು ನಗರ ವಿಭಾಗ

ದೂರವಾಣಿ: 91-080-22271100

ಫ್ಯಾಕ್ಸ್: 080-22271100

ಮೊಬೈಲ್: 9449863217

ಇ-ಮೇಲ್: jctbng-tran-ka@nic.in

9.

ಎನ್. ಜಿ. ಗಾಯತ್ರಿದೇವಿ

ಜಂಟಿ ಸಾರಿಗೆ ಆಯುಕ್ತರು

(ಬೆಂಗಳೂರು ಗ್ರಾಮಾಂತರ ವಿಭಾಗ)

ದೂರವಾಣಿ: 080-22866670 ,

ಮೊಬೈಲ್: 9449863221

ಇ-ಮೇಲ್: dctbngr-tran-ka@nic.in

10.

ಡಾ||ಸಿ.ಟಿಮೂರ್ತಿ,

ಜಂಟಿ ಸಾರಿಗೆ ಆಯುಕ್ತರು

(ಮೈಸೂರು ವಿಭಾಗ)

ದೂರವಾಣಿ: 0821-2330347

ಮೊಬೈಲ್: 9449863223

ಇ-ಮೇಲ್: dctmys-tran-ka@nic.in

11.

ಕೆ. ಟಿ. ಹಾಲಸ್ವಾಮಿ

ಜಂಟಿ ಸಾರಿಗೆ ಆಯುಕ್ತರು

(ಶಿವಮೊಗ್ಗ ವಿಭಾಗ)

ದೂರವಾಣಿ: 08182-278045/46,

ಮೊಬೈಲ್: 9449863224

ಇ-ಮೇಲ್: dctsmg-tran-ka@nic.in

12.

ಎಂಪಿ. ಓಂಕಾರೇಶ್ವರಿ

ಜಂಟಿ ಸಾರಿಗೆ ಆಯುಕ್ತರು

(ಬೆಳಗಾವಿ ವಿಭಾಗ)

ದೂರವಾಣಿ: 0831-2423900,

ಮೊಬೈಲ್: 9449863225

ಇ-ಮೇಲ್: dctbgm-tran-ka@nic.in

13.

Siddappa H Kaller

ಜಂಟಿ ಸಾರಿಗೆ ಆಯುಕ್ತರು

(ಕಲಬುರಗಿ ವಿಭಾಗ)

ದೂರವಾಣಿ: 08472-248005,

ಮೊಬೈಲ್: 9449863226

ಇ-ಮೇಲ್: dctglb-tran-ka@nic.in

 

 

ರಾಜ್ಯದ ಎಲ್ಲಾ ಪ್ರಾದೇಶಿಕ/ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಗಳ ವ್ಯಾಪ್ತಿಗೆ ಒಳಪಡುವ ಏರಿಯಾ ಅಥವಾ ಪ್ರದೇಶಗಳು.

 

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಕೋರಮಂಗಲ, ಬೆಂಗಳೂರು ಕೇಂದ್ರದ ವ್ಯಾಪ್ತಿಗೆ ಒಳಪಡುವ ಏರಿಯಾ ಅಥವಾ ಪ್ರದೇಶಗಳು.

 

ಕ್ರ. ಸಂ.

ಏರಿಯಾ ಅಥವಾ ಪ್ರದೇಶದ ಹೆಸರು

ಕ್ರ. ಸಂ.

ಏರಿಯಾ ಅಥವಾ ಪ್ರದೇಶದ ಹೆಸರು

1

ಆಡುಗೋಡಿ

27

ಲಾಂಗ್ ಫೋರ್ಡ್‌ ಗಾರ್ಡನ್

2

ಅಗರ

28‌

ಲಾಂಗ್ ಫೋರ್ಡ್‌ ರೋಡ್

3

ಆನೆಪಾಳ್ಯ

29‌

ಲಾಂಗ್ ಫೋರ್ಡ್‌ ಟೌನ್‌

4

ಬಾದಾಮಿ ಹೌಸ್‌

30

ಮಾಸಿವರ್‌ ಟೌನ್

5

ಬಲ್ಲೆಪರ್ಪೆಟ್‌

31‌

ಮನವರ್ತಿಪೇಟೆ

6

ಬಂಬೂ ಬಜಾರ್‌

32

ಮಾವಳ್ಳಿ

7

ಚಾಮರಾಜಪೇಟೆ

33

ಮೇಸ್ತ್ರಿಪಾಳ್ಯ

8

ಚಿಕ್‌ಪೇಟೆ

34

ಪಾರ್ವತಿಪುರಂ

9

ಚಿಕ್ಕ ಆಡುಗೋಡಿ

35

ರಾಜ್ ಭವನ್

10

ಚಿಕ್ಕ ಮಡಿವಾಳ

36

ರಣಸಿಂಗ್‌ ಪೇಟೆ

11

ಕಬ್ಬನ್‌ ಪಾರ್ಕ್‌

37

ರವೀಂದ್ರ ಕಲಾಕ್ಷೇತ್ರ

12

ಕಬ್ಬನ್‌ ಪೇಟೆ

38

ರಿಚ್ಮಂಡ್‌ ಸರ್ಕಲ್

13

ದೊಡ್ಡಪೇಟೆ

39‌

ಸಂಪಿಗೆಹಳ್ಳಿ ಎಕ್ಸಟೆನ್ಸನ್

14

ಈಜಿಪುರ

40‌

ಶಂಕರಪುರಂ

15

ಹೆಚ್.ಎಸ್.‌ ಆರ್.‌ ಲೇಔಟ್‌

41

ಶಾಂತಿನಗರ

16

ಹೊಲ್ಸೂರ್‌ಪೇಟೆ

42

ಶಿನವಗಲ್

17

ಹೊಂಬೆಗೌಡನಗರ

43‌

ಸುಧಾಮನಗರ

18

ಜಾನ್‌ ನಗರ್‌

44

ಸುಲ್ತಾನ್‌ ಪೇಟೆ

19

ಕೆ. ಜಿ. ಸರ್ಕಲ್‌

45

ಟೌನ್‌ ಹಾಲ್

20

ಕೆ. ಆರ್‌. ಸರ್ಕಲ್‌

46

ಯುನಿಟಿ ಬಿಲ್ಡಿಂಗ್

21

ಕೆ.ಎಸ್.ಸಿ.ಎ. ಸ್ಟೇಡಿಯಂ

47‌

ಉಪ್ಪರಹಳ್ಳಿ

22

ಕಲಾಸಿಪಾಳ್ಯಂ

48

ವಾಣಿವಿಲಾಸ್‌ ಸರ್ಕಲ್

23

ಕಟ್ಟಪಾಳ್ಯ

49‌

ವೆಜಿಟೇಬಲ್‌ ಗಾರ್ಡನ್

24

ಕೋರಮಂಗಲ

50‌

ವಿಕ್ಟರಿ ಹಾಲ್

25

ಕುಮಾರಗುಂಡಿ

51‌

ವಿಧಾನ ಸೌಧ

26

ಲಾಲ್‌ಬಾಗ್‌

52

ವಿಶ್ವೇಶ್ವರಪುರಂ

  

 

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ರಾಜಾಜಿನಗರ, ಬೆಂಗಳೂರು ಪಶ್ಚಿಮ, ವ್ಯಾಪ್ತಿಗೆ ಒಳಪಡುವ ಏರಿಯಾ ಅಥವಾ ಪ್ರದೇಶಗಳು.

 

ಕ್ರ. ಸಂ.

ಏರಿಯಾ ಅಥವಾ ಪ್ರದೇಶದ ಹೆಸರು

ಕ್ರ. ಸಂ.

ಏರಿಯಾ ಅಥವಾ ಪ್ರದೇಶದ ಹೆಸರು

1

ಎ.ಎಸ್‌. ಚಾರಿ ಸ್ಟ್ರೀಟ್‌

39

ಕೊಟಿರಾಯಗಟ್ಟ

2

ಅಗ್ರಹಾರ ದಾಸರಹಳ್ಳಿ

40

ಕೃಷ್ಣ ಐಯ್ಯಂಗಾರ್‌ ರೋಡ್‌

3

ಅಕ್ಕಿಪೇಟೆ

41

ಲಗ್ಗೆರೆ

4

ಅಂಜನಪ್ಪ ಗಾರ್ಡನ್ಸ್‌

42

ಎಲ್.ಐ.ಸಿ. ಕಾಲೋನಿ

5

ಆರಲೆಪೇಟೆ

43

ಮದಬಲು ಹೋಬಳಿ

6

ಏಷ್ಯಾಂಟಿಕ್‌ ಬಿಲ್ಡಿಂಗ್ಸ್‌

44

ಮಾಗಡಿ ಕೋರ್ಡ್‌ ರೋಡ್‌ ಲೇಔಟ್‌

7

ಬಾಪೂಜಿನಗರ

45

ಮಾಗಡಿ ಕಸಬ

8

ಬಸವೇಶ್ವರನಗರ

46

ಮಹಾಲಕ್ಷ್ಮಿ ಎಕ್ಸ್‌ ಟೆನ್ಸನ್‌

9

ಭಾಷ್ಯಂನಗರ

47

ಮರಿಯಪ್ಪನಪಾಳ್ಯ

10

ಭಾಷ್ಯಂ ರೋಡ್‌

48

ಮಾರುತಿ ಎಕ್ಸ್‌ ಟೆನ್ಸನ್‌

11

ಬಿನ್ನಿಪೇಟೆ

49

ಮಿಲ್ಕ್ ಕಾಲೋನಿ

12

ಬಿನ್ನಿಸ್ಟೋನ್‌ ಗಾರ್ಡನ್‌

50

ಮೂದಲಪಾಳ್ಯ

13

ಬೋವಿಪಾಳ್ಯ

51

ನಾಗಪ್ಪ ಬ್ಲಾಕ್‌

14

ಸೆಂಟ್ರಲ್‌ ಜೈಲ್‌

52

ಓಕಳಿಪುರ

15

ಚಿಕ್‌ಪೇಟೆ ರೋಡ್‌

53

ಪಾದರಾಯನಪುರ

16

ಚೊಕ್ಕಸಂದ್ರ

54

ಪೀಣ್ಯ

17

ಚೋಳನಾಯಕನಹಳ್ಳಿ ಪಂಚಾಯತ್‌

55

ಪ್ಲೇ ಗ್ರೌಂಡ್‌

18

ಚೋಳರಪಾಳ್ಯ

56

ರಾಜಾಜಿನಗರ

19

ದಾಸರಹಳ್ಳಿ

57

ರಾಮಚಂದ್ರಪುರ

20

ದಯಾನಂದನಗರ

58

ರಾಯಪುರಂ

21

ಈರಪ್ಪ ಬ್ಲಾಕ್‌

59

ರಾಯನ್‌ ರೋಡ್‌

22

ಗಾಂಧಿನಗರ

60

ಸನಿಗುರುವನಹಳ್ಳಿ

23

ಗಾಯತ್ರಿನಗರ

61

ಸರ್ವೋದಯನಗರ

24

ಗುಡ್ ಷೆಡ್‌ ರೋಡ್‌

62

ಶಿವನಹಳ್ಳಿ

25

ಗೋಪಾಲ ಪುರ

63

ಶಿವಪುರ

26

ಗುಡ್ಡಹಳ್ಳಿ

64

ಶ್ರೀಗಂದದ ಕಾವಲ್‌

27

ಹಿರೋಹಳ್ಳಿ ಪಂಚಾಯತ್‌

65

ಶ್ರೀಗಂದದ ಕಾವಲ್‌ ಹಿಗ್ಗೇನಹಳ್ಳಿ

28

ಹೊಸಹಳ್ಳಿ

66

ಶ್ರೀರಾಮಪುರಂ

29

ಹೊಸಹಳ್ಳಿ ಎಕ್ಸ್‌ ಟೆನ್ಸನ್‌

67

ಸುಬ್ರಮಣ್ಯನಗರ್‌

30

ಹುರ್ಟುಪೇಟೆ

68

ಸುಂಕದಕಟ್ಟೆ

31

ಜಗಜೀವನ್‌ರಾಮ್‌ ನಗರ್‌

69

ಸ್ವತಂತ್ರಪಾಳ್ಯ

32

ಜಲಂಧಿ ಪಾಳ್ಯ

70

ಟ್ಯಾಂಕ್ ಬಂಡ್ ರಸ್ತೆ

33

ಜೋಡಿಹಳ್ಳಿ

71

ತಾವರೆಕೆರೆ ಪಂಚಾಯತ್

34

ಕಾಮಾಕ್ಷಿಪಾಳ್ಯ

72

ತುರುಕರ ಪಾಳ್ಯ (ಬೆಂಗಳೂರು ನಗರ)

35

ಕರ್ನಾಟಕ ವಸತಿ ಮಂಡಳಿ ಕಾಲೋನಿ

73

ಉಪ್ಪಾರ್‌ಪೇಟೆ

36

ಕೆಂಪಾಪುರ ಅಗ್ರಹಾರ

74

ವಡ್ಡರಪಾಳ್ಯ

37

ಕೆಂಪೇಗೌಡ ರಸ್ತೆ

75

ವಿಜಯನಗರ

38

ಕೆತಮಾರನಹಳ್ಳಿ

 

 

 

 

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಇಂದಿರಾನಗರ, ಬೆಂಗಳೂರು ಪೂರ್ವದ ವ್ಯಾಪ್ತಿಗೆ ಒಳಪಡುವ ಏರಿಯಾ ಅಥವಾ ಪ್ರದೇಶಗಳು.

 

ಕ್ರ. ಸಂ.

ಏರಿಯಾ ಅಥವಾ ಪ್ರದೇಶದ ಹೆಸರು

ಕ್ರ. ಸಂ.

ಏರಿಯಾ ಅಥವಾ ಪ್ರದೇಶದ ಹೆಸರು

1

ಅಗರಂ

29

ಕದ್ರಾಮ್ ಪಾಳ್ಯ

2

ಅಪ್ಪರೆಡ್ಡಿ ಪಾಳ್ಯ

30

ಕಲ್ಲೇನಹಳ್ಳಿ

3

ಅಶೋಕ್‌ನಗರ

31

ಕಮ್ಮನಹಳ್ಳಿ

4

ಆಸ್ಟಿನ್ ಟೌನ್

32

ಕೋಡಿಹಳ್ಳಿ

5

ರೈಲ್ವೆ ನಿಲ್ದಾಣ(ಬೆಂಗಳೂರು  ಪೂರ್ವ)

33

ಲಿಂಗಮಂಗಲ

6

ಬೈಯಪ್ಪನಹಳ್ಳಿ

34

ಲಿಂಗರಾಜಪುರ

7

ಚಲ್ಲಘಟ್ಟಾ

35

ಮಚಲಿ ಬೆಟ್ಟ

8

ಚಿಕ್ಕಬಾಣಸವಾಡಿ

36

ಮದವರಾಯ ಮುದಲಿಯರ್ ರಸ್ತೆ

9

ಚರ್ಚ್ ರಸ್ತೆ

37

ಮಾರುತಿ ಸೇವಾನಗರ

10

ಕ್ಲೀವಲ್ಯಾಂಡ್ ಟೌನ್

38

ಮರ್ಫಿ ಟೌನ್

11

ಕೋಲ್ಸ್ ಪಾರ್ಕ್

39

ನಾಗಣ್ಣನಪಾಳ್ಯ

12

ಕಮರ್ಶಿಯಲ್ ಸ್ತ್ರೀಟ್

40

ನೀಲಸಂದ್ರ

13

ಕುಕ್ಸ್ ಟೌನ್

41

ಪೆರೇಡ್ ಗ್ರೌಂಡ್‌

14

ಕಾಕ್ಸ್ ಟೌನ್

42

ಪಿಲ್ಲಮ್ಮ ಗಾರ್ಡನ್ ಎಕ್ಸ್‌ ಟೆನ್ಸನ್‌

15

ಡಿಕನ್ಸನ್ ರಸ್ತೆ

43

ರಿಚರ್ಡ್ಸ್ ಟೌನ್

16

ದೊಡ್ದಕುಂಟೆ

44

ರಿಚ್ಮಂಡ್ ಟೌನ್

17

ಡೊಮ್ಮಲೂರ್ ಎಕ್ಸ್‌ ಟೆನ್ಸನ್‌

45

ಸೇವಾನಗರ

18

ಡುಕನಹಳ್ಳಿ

46

ಸೋಮೇಶ್ವರಪುರ

19

ಎಲಗೊಂಡನ ಪಾಳ್ಯ

47

ಸೇಂಟ್ ಜಾನ್ಸ್ ಟೌನ್

20

ಫ್ರೇಜರ್ ಟೌನ್

48

ಸುಬ್ಬಯ್ಯಪಾಳ್ಯ

21

ಗಾಂಧಿ ಪ್ರತಿಮೆ

49

ತಿಪ್ಪಸಂದ್ರ

22

ಗೌತಂಪುರ

50

ಟ್ರಿನಿಟಿ ಸರ್ಕಲ್

23

ಗ್ರಾಸ್ ಫಾರ್ಮ್

51

ಉಕಾಡಾ ಪಾಳ್ಯ

24

ಹೈನೆಸ್ ರಸ್ತೆ

52

ಹಲಸೂರು

25

ಇಂದಿರಾನಗರ

53

ವನ್ನಾರ್‌ಪೇಟೆ

26

ಜೀವನ್ ಭೀಮಾ ನಗರ

54

ವೀರಪಿಲ್ಲಿ ಸ್ಟ್ರೀಟ್

27

ಜೀವನಹಳ್ಳಿ

55

ವಿವೇಕನಗರ

28

ಜೋಗು ಪಾಳ್ಯಂ

 

 

 

 

 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಯಶವಂತಪುರ, ಬೆಂಗಳೂರು ಉತ್ತರ (ಕೆಎ -04), ವ್ಯಾಪ್ತಿಗೆ ಒಳಪಡುವ ಏರಿಯಾ ಅಥವಾ ಪ್ರದೇಶಗಳು.

 

ಕ್ರ. ಸಂ.

ಏರಿಯಾ ಅಥವಾ ಪ್ರದೇಶದ ಹೆಸರು

ಕ್ರ. ಸಂ.

ಏರಿಯಾ ಅಥವಾ ಪ್ರದೇಶದ ಹೆಸರು

1.        

ಆನಂದ ರಾವ್ ವೃತ್ತ

34

ಮಣ್ಣರಾಯನಪಾಳ್ಯ

2.        

ಅಣ್ಣಯಪ್ಪ ಬ್ಲಾಕ್

35

ಮರಿಯಣ್ಣನಪಾಳ್ಯ

3.        

ಅಶೋಕ್‌ನಗರ

36

ಮತಡಹಳ್ಳಿ

4.        

ಬೆಂಗಳೂರು ಕಂಟೋನ್ಮೆಂಟ್

37

ಮತ್ತಿಕೆರೆ

5.        

ಬೆನ್ಸನ್ ಟೌನ್

38

ಮೆಡರಲಿಂಗಪಾಳ್ಯ

6.        

ಭೂಪಸಂದ್ರ

39

ಮುನಿರೆಡ್ಡಿ ಪಾಳ್ಯ

7.        

ಚಿಕ್ಕಬನವರ

40

ನಾಗಶೆಟ್ಟಿ ಹಳ್ಳಿ

8.        

ಚಿನ್ನಪ್ಪ ಉದ್ಯಾನ

41

ನೆಹರೂ ನಗರ

9.        

ಚೋಳನಾಯಕನಹಳ್ಳಿ

42

ಪಿ ಮತ್ತು ಟಿ ಕಾಲೋನಿ

10.    

ದೇವರಾಜೀವನಹಳ್ಳಿ

43

ಪ್ಯಾಲೇಸ್ ಆರ್ಚರ್ಡ್

11.    

ದೇವಸಂದ್ರ

44

ಪ್ಲಾಟ್‌ಫಾರ್ಮ್ ರಸ್ತೆ

12.    

ದಿಣ್ಣೂರ್

45

ಪಾಟರಿ ಟೌನ್

13.    

ದಿವಾನರಪಾಳ್ಯ

46

ಪೂರ್ಣಪುರಂ ಗೋಕುಲ ಎಕ್ಸ್‌ ಟೆನ್ಸನ್‌

14.    

ಡೊಬ್ಬಾಸ್‌ ಪೇಟೆ

47

ರೇಸ್ ಕೋರ್ಸ್‌

15.    

ಗಂಗಮ್ಮ ವೃತ್ತ

48

ರೇಸ್ ಕೋರ್ಸ್ ರಸ್ತೆ

16.    

ಗಂಗೇನಹಳ್ಳಿ

49

ರಾಜಮಹಲ್ ವಿಲಾಸ್ ಎಕ್ಸ್‌ ಟೆನ್ಸನ್‌

17.    

ಗೆದ್ದಲಹಳ್ಳಿ

50

ರಂಗನಾಥಪುರಂ

18.    

ಗೋವಿಂದಪುರ

51

ಸಚ್ಡಾನಂದ ನಗರ

19.    

ಗುಡ್ಡದಹಳ್ಳಿ

52

ಶೇಷಾದ್ರಿಪುರಂ

20.    

ಗುಟ್ಟಹಳ್ಳಿ

53

ಶಾಂಪುರ

21.    

ಹನುಮಂತಪುರಂ

54

ಶಿವಾಜಿನಗರ

22.    

ಹೆಬ್ಬಾಳ

55

ಶ್ರೀಪುರಂ

23.    

ಹೈ ಗ್ರೌಂಡ್‌

56

ಸುಬೇದಾರ್ ಚತ್ರಂ ರಸ್ತೆ

24.    

ಐ. ಟಿ. ಐ. ಕಾಲೋನಿ

57

ಸುಬೇದಾರಪಾಳ್ಯ

25.    

ಜಾಲಹಳ್ಳಿ (ಪೂರ್ವ)

58

ಟಾಸ್ಕರ್ ಟೌನ್

26.    

ಜಯಮಹಲ್

59

ಉಪ್ಪರಹಳ್ಳಿ

27.    

ಕಾವಲ್ ಬೈರಸಂದ್ರ

60

ವಸಂತನಗರ

28.    

ಕೆಂಪಾಪುರ

61

ವೀರಣ್ಣನಪಾಳ್ಯ

29.    

ಕೆಂಪೇಗೌಡ ಗೋಪುರ

62

ವೆಂಕಟರಂಗಪುರಂ

30.    

ಕೋದಂಡರಾಮಪುರಂ

63

ವಿಶ್ವನಾಥನಗರಹಳ್ಳಿ

31.    

ಕುಮಾರ ಪಾರ್ಕ್

64

ವೈಯ್ಯಾಲಿಕಾವಲ್

32.    

ಮಡಿಗರ್‌ ಪಾಳ್ಯ

65

ವಿಲಿಯಮ್ಸ್ ಟೌನ್

33.    

ಮಲ್ಲೇಶ್ವರಂ

66

ಯಶವಂತಪುರ

 

 

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಜಯನಗರ, ಬೆಂಗಳೂರು ದಕ್ಷಿಣ (ಕೆಎ -05), ವ್ಯಾಪ್ತಿಗೆ ಒಳಪಡುವ ಏರಿಯಾ ಅಥವಾ ಪ್ರದೇಶಗಳು. 

 

ಕ್ರ. ಸಂ.

ಏರಿಯಾ ಅಥವಾ ಪ್ರದೇಶದ ಹೆಸರು

ಕ್ರ. ಸಂ.

ಏರಿಯಾ ಅಥವಾ ಪ್ರದೇಶದ ಹೆಸರು

1

ಅರ್ಜನಪುರ

23

ಕನಕಪುರ ರಸ್ತೆ

2

ಅಶೋಕನಗರ

24

ಕರಿಸಂದ್ರ

3

ಆವಲಹಳ್ಳಿ

25

ಕತ್ರಿಗುಪ್ಪೆ

4

ಬನಶಂಕರಿ

26

ಕಟ್ಟಲ್ ಪಾಳ್ಯ

5

ಬನಶಂಕರಿ 2ನೇ ಹಂತ

27

ಕೋಣನಕುಂಟೆ

6

ಬನಶಂಕರಿ ಲೇಔಟ್

28

ಕೊತನೂರು ದಿಣ್ಣೆ

7

ಬ್ಯಾಂಕ್ ಕಾಲೋನಿ

29

ಕುಮಾರಸ್ವಾಮಿ ಲೇಔಟ್

8

ಬಿಟಿಎಂ ಲೇಔಟ್ 1 ನೇ ಹಂತ

30

ಮಾಡೆಲ್ ಹೌಸ್ ಬ್ಲಾಕ್ ಕಾಲೋನಿ

9

ಬನ್ನೇರ್‌ಘಟ್ಟ ರಸ್ತೆ, ಮೀನಾಕ್ಷಿ ದೇವಸ್ಥಾನದವರೆಗೆ

31

ಪದ್ಮನಾಭ ನಗರ

10

ಬೈರಸಂದ್ರ ಎಕ್ಸ್‌ ಟೆನ್ಸನ್‌

32

ಪುಟ್ಟೇನಹಳ್ಳಿ

11

ಚಿಕ್ಕ ಕಲಾಸಂದ್ರ

33

ಆರ್‌ಬಿಐ ಲೇಔಟ್

12

ಚಿಕ್ಕಲಸಂದ್ರ

34

ಸಾರಕ್ಕಿ ಲೇಔಟ್

13

ಚಿನ್ನಯನಪಾಳ್ಯ

35

ಸಿದ್ದಾಪುರ

14

ಗವಿಪುರಂ ಎಕ್ಸ್‌ ಟೆನ್ಸನ್‌

36

ಸೊಣ್ಣೇನಹಳ್ಳಿ

15

ಹೊಸಕೆರೆ ಹಳ್ಳಿ

37

ತಲಗಟ್ಟಪುರ

16

ಇಟ್ಟಮಡು

38

ಟಾಟಾ ಸಿಲ್ಕ್ ಫಾರ್ಮ್

17

ಜೆ.ಪಿ.ನಗರ 6 ರಿಂದ 8 ನೇ ಹಂತ

39

ತಾವರೆಕೆರೆ

18

ಜಯನಗರ

40

ತಾಯಪ್ಪನಹಳ್ಳಿ

19

ಜಯನಗರ ಎಕ್ಸ್‌ ಟೆನ್ಸನ್‌

41

ತ್ಯಾಗರಾಜನಗರ

20

ಜಯತರಾಯಣಪುರಂ

42

ಯಡಿಯೂರ್

21

ಜಾನ್ ನಾಗ

43

ಯಡಿಯೂರ್ ನಾಗಸಂದ್ರ

22

ಕಡರೇನಹಳ್ಳಿ

44

ಯಲಚೇನಹಳ್ಳಿ

 

 

 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಎಲೆಕ್ಟ್ರಾನಿಕ್‌ ಸಿಟಿ, ಬೆಂಗಳೂರು  (ಕೆಎ -51), ಹೊಸೂರು ರಸ್ತೆ, ವ್ಯಾಪ್ತಿಗೆ ಒಳಪಡುವ ಏರಿಯಾ ಅಥವಾ ಪ್ರದೇಶಗಳು. 

 

ಕ್ರ. ಸಂ.

ಏರಿಯಾ ಅಥವಾ ಪ್ರದೇಶದ ಹೆಸರು

ಕ್ರ. ಸಂ.

ಏರಿಯಾ ಅಥವಾ ಪ್ರದೇಶದ ಹೆಸರು

1

ಅರಕೆರೆ

9

ಹೊಸೂರು ಸರ್ಜಾಪುರ ರಸ್ತೆ

2

ಬನ್ನೇರ್‌ಘಟ್ಟ ರಸ್ತೆ, ಮೀನಾಕ್ಷಿ ದೇವಸ್ಥಾನದಿಂದ ಆಚೆಗೆ

10

ಹೊಸೂರು ರಸ್ತೆ, ಸಿಲ್ಕ್ ಬೋರ್ಡ್‌ನಿಂದ ಅತ್ತಿಬೆಲೆವರೆಗೆ

3

ಬೇಗೂರು

11

ಹುಸ್ಕೂರು

4

ಬೆಳ್ಳಂದೂರು

12

ಮಂಗಮ್ಮನ ಪಾಳ್ಯ

5

ಬೊಮ್ಮನ ಹಳ್ಳಿ

13

ಮೈಕೋ ಲೇಔಟ್

6

ಬಿಟಿಎಂ ಲೇಔಟ್ ಎರಡನೇ ಹಂತ ಮತ್ತು ಆಚೆಗೆ

14

ಔಟರ್‌ ರಿಂಗ್‌ ರೋಡ್

7

ಎಲೆಕ್ಟ್ರಾನಿಕ್ ಸಿಟಿ

15

ರೂಪೇನ ಅಗ್ರಹಾರ

8

ಎಲೆಕ್ಟ್ರಾನಿಕ್ ಸಿಟಿ ರಸ್ತೆ, ಮೀನಾಕ್ಷಿ ದೇವಾಲಯದ ಆಚೆ

 

 

 

  

  ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಚಂದಾಪುರ, ಬೆಂಗಳೂರು  (ಕೆಎ -59), ವ್ಯಾಪ್ತಿಗೆ ಒಳಪಡುವ ಏರಿಯಾ ಅಥವಾ ಪ್ರದೇಶಗಳು.

 

ಕ್ರ. ಸಂ.

ಏರಿಯಾ ಅಥವಾ ಪ್ರದೇಶದ ಹೆಸರು

1

ಆನೇಕಲ್ ತಾಲ್ಲೂಕು

2

ಜಿಗಣಿ

3

ಅತ್ತಿಬೆಲೆ

4

ಸರ್ಜಾಪುರ

5

ಚಂದಾಪುರ

 

 

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಯಲಹಂಕ, ಬೆಂಗಳೂರು  (ಕೆಎ -50), ವ್ಯಾಪ್ತಿಗೆ ಒಳಪಡುವ ಏರಿಯಾ ಅಥವಾ ಪ್ರದೇಶಗಳು.  

 

ಕ್ರ. ಸಂ.

ಏರಿಯಾ ಅಥವಾ ಪ್ರದೇಶದ ಹೆಸರು

ಕ್ರ. ಸಂ.

ಏರಿಯಾ ಅಥವಾ ಪ್ರದೇಶದ ಹೆಸರು

1

ಅಬ್ಬಿಗೆರೆ

21

ಕೆಎಚ್‌ಬಿ ಕಾಲೋನಿ

2

ಅಲ್ಲಾಲಸಂದ್ರ

22

ಕೊಡಿಗೇನಹಳ್ಳಿ

3

ಅನಂತಪುರ

23

ಕೋಗಿಲು ಅಗ್ರಹಾರ

4

ಅರ್ಕಾವತಿ ಲೇಔಟ್

24

ಕೋಟಿ ಹೊಸಹಳ್ಳಿ

5

ಅತ್ತೂರ್

25

ಎಂ.ಎಸ್. ಪಾಳ್ಯ

6

ಬ್ಯಾಟರಾಯಣಪುರ

26

ಮದರ್ ಡೈರಿ

7

ಚಿಕ್ಕ ಬೊಮ್ಮಸಂದ್ರ

27

ನೆಹರೂ ನಗರ

8

ಚಿಕ್ಕಸಂದ್ರ

28

ಪುಟ್ಟನಹಳ್ಳಿ

9

ಕಾಫೀ ಬೋರ್ಡ್ ಲೇಔಟ್

29

ರಾಜೀವ್ ಗಾಂಧಿ ನಗರ

10

ಕಾಲೋನಿಗಳು ಔಟರ್‌ ರಿಂಗ್‌ ರೋಡ್‌ ಆಚೆಗೆ

30

ರಾಮಚಂದ್ರಪುರ

11

ಸಿ.ಆರ್.ಪಿ.ಎಫ್

31

ಸಹಕಾರನಗರ

12

ರಕ್ಷಣಾ (ಐ.ಎ.ಎಫ್)

32

ಶಿಂಗಾಪುರ

13

ದೊಡ್ಡ ಬೊಮ್ಮಸಂದ್ರ

33

ಶ್ರೀನಿವಾಸಪುರ

14

ಜಿಕೆವಿಕೆ

34

ಟಾಟಾ ನಗರ

15

ಗುಡ್ಡಹಳ್ಳಿ

35

ತಿಂಡ್ಲು

16

ಹೆಬ್ಬಾಳ

36

ವಿದ್ಯಾರಣ್ಯಪುರ

17

ಜಕ್ಕೂರು

37

ಯಲಹಂಕ

18

ಜ್ಯುಡಿಶಿಯಲ್ ಲೇಔಟ್

38

ಯಲಹಂಕ ನ್ಯೂ ಟೌನ್

19

ಕಟಿಗೆನಹಳ್ಳಿ

39

ಯಲಹಂಕ ಸ್ಯಾಟಲೈಟ್  ಟೌನ್

20

ಕೆಂಪಾಪುರ

 

 

 

 

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಜ್ಞಾನಭಾರತಿ, ಬೆಂಗಳೂರು (ಕೆಎ -41), ವ್ಯಾಪ್ತಿಗೆ ಒಳಪಡುವ ಏರಿಯಾ ಅಥವಾ ಪ್ರದೇಶಗಳು.

 

ಕ್ರ. ಸಂ.

ಏರಿಯಾ ಅಥವಾ ಪ್ರದೇಶದ ಹೆಸರು

ಕ್ರ. ಸಂ.

ಏರಿಯಾ ಅಥವಾ ಪ್ರದೇಶದ ಹೆಸರು

1

ಅಂದರಳ್ಳಿ

26

ಮೈಲಸಂದ್ರ

2

ಆಂಜನೇಯಸ್ವಾಮಿ ಲೇಔಟ್

27

ಮಲ್ಲತಳ್ಳಿ

3

ಅನ್ನಪೂರ್ಣೇಶ್ವರಿನಗರ

28

ಎನ್.ಜಿ.ಇ.ಎಫ್. ಲೇಔಟ್

4

ಅರೆಹಳ್ಳಿ

29

ಎನ್.ಜಿ.ಒ. ಲೇಔಟ್

5

ಅವಲಹಳ್ಳಿ

30

ನಾಗರಭಾವಿ 1 ರಿಂದ 4 ನೇ ಹಂತ

6

ಬಿ.ಇ.ಎಲ್. ಲೇಔಟ್

31

ನಾಗೇಂದ್ರ ಬ್ಲಾಕ್

7

ಬನಶಂಕರಿ 3 ನೇ ಹಂತ

32

ನಾಯಂಡಹಳ್ಳಿ

8

ಬಿಡಿಎ ಕಾಂಪ್ಲೆಕ್ಸ್

33

ಪಿ.ಇ.ಎಸ್. ಕಾಲೇಜು

9

ಬಿ.ಇ.ಎಮ್. ಎಲ್.‌ ಲೇಔಟ್,  ಹಂತ 1 ರಿಂದ ಹಂತ 4

34

ಪಾಪರೆಡ್ಡಿ ಪಾಳ್ಯ

10

ಬಿದಿರೆ

35

ಪಟ್ಟಣಗೆರೆ

11

ಬ್ಯಾಟರಾಯಣಪುರ

36

ಪೂರ್ಣಪ್ರಘ್ಞ ಹೌಸಿಂಗ್ ಸೊಸೈಟಿ ಲೇಔಟ್

12

ಚಂದ್ರಾ ಲೇಔಟ್

37

ಪೂರ್ಣಪ್ರಘ್ಞ ನಗರ

13

ಚನ್ನಸಂದ್ರ ಲೇಔಟ್

38

ಆರ್.ವಿ.ಕಾಲೇಜ್

14

ದೊಡ್ಡ ಆಲದಮರ

39

ರಾಜರಾಜೇಶ್ವರಿನಗರ

15

ಗಿರಿನಗರ

40

ರಾಮೋಹಳ್ಳಿ

16

ಹಳೆ ಗುಡ್ಡದಹಳ್ಳಿ

41

ರೆಮ್ಕೊ ಲೇಔಟ್

17

ಹೊಸಕೆರೆ ಹಳ್ಳಿ

42

ಶ್ರೀನಗರ

18

ಇನ್‌ ಕಮ್‌ ಟ್ಯಾಕ್ಸ್ ಲೇಔಟ್

43

ಶ್ರೀನಿವಾಸಪುರ

19

ಜನಪ್ರಿಯನಗರ

44

ಸಿಂಡಿಕೇಟ್ ಬ್ಯಾಂಕ್ ಲೇಔಟ್

20

ಜ್ಞಾನಭಾರತಿ

45

ತಾವರೆಕೆರೆ

21

ಕೆಂಗೇರಿ

46

ತಿಪ್ಪಗೊಂಡನಹಳ್ಳಿ

22

ಕೆಂಗೇರಿ ಉಪನಗರ

47

ಟಿಂಬರ್ ಯಾರ್ಡ್ ಲೇಔಟ್

23

ಕೋಡಿಪುರ

48

ಉಲ್ಲಾಳ

24

ಕುಂಬಲಗೂಡು

49

ವಿಶ್ವನೀದಂ

25

ಮಾಚೋಹಳ್ಳಿ

 

 

 

  

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಕೆ.ಆರ್.ಪುರಂ, ಭಟ್ಟರಹಳ್ಳಿ, ಬೆಂಗಳೂರು  (ಕೆಎ -53), ವ್ಯಾಪ್ತಿಗೆ ಒಳಪಡುವ ಏರಿಯಾ ಅಥವಾ ಪ್ರದೇಶಗಳು.

 

ಕ್ರ. ಸಂ.

ಏರಿಯಾ ಅಥವಾ ಪ್ರದೇಶದ ಹೆಸರು

ಕ್ರ. ಸಂ.

ಏರಿಯಾ ಅಥವಾ ಪ್ರದೇಶದ ಹೆಸರು

1

ಎ.ನಾರಾಯಣಪುರ

18

ಕೆ.ಆರ್. ಪುರಂ ಹೋಬಳಿ

2

ಆವಲಹಳ್ಳಿ

19

ಕೆ.ಆರ್.ಪುರಂ

3

ಬಿ.ನಾರಾಯಣಪುರ

20

ಕಗ್ಗದಾಸಪುರ

4

ಬಾಣಸವಾಡಿ

21

ಕಲ್ಕೆರೆ

5

ಬಿದರಹಳ್ಳಿ

22

ಕಲ್ಯಾಣನಗರ

6

ಚನ್ನಸಂದ್ರ ಕಸ್ತೂರಿನಗರ

23

ಕಮ್ಮನಹಳ್ಳಿ

7

ಡಿಫೆನ್ಸ್‌ ಅಕೌಂಟ್ಸ್‌ ಎಂಪ್ಲಾಯ್ಸ್‌ ಲೇಔಟ್

24

ಕಟ್ಟಿಗೇಹಳ್ಳಿ

8

ದೇವನಗುಡಿ

25

ಕೋಡಿ

9

ದೇವಸಂದ್ರ

26

ಮಹಾದೇವಪುರ

10

ಗರುಡಚಾರ್ ಪಾಳ್ಯ

27

ರಾಮಮೂರ್ತಿನಗರ

11

ಎಚ್.ಬಿ.ಆರ್. ಲೇಔಟ್

28

ಸೂರಹುಣಸೆ

12

ಹೆಣ್ಣೂರು

29

ತಂಬೂಚೆಟ್ಟಿ ಪಾಳ್ಯ

13

ಹಿರಂಡಳ್ಳಿ

30

ವಾಗತ

14

ಹೂಡಿ ಮತ್ತು ಕೈಗಾರಿಕಾ ಪ್ರದೇಶ

31

ವರ್ತೂರ್

15

ಹೊಸಕೋಟೆ ತಾಲ್ಲೂಕು

32

ವಿರ್ಗೊ ನಗರ

16

ಐ.ಟಿ.ಐ. ಲೇಔಟ್

33

ವೈಟ್ ಫೀಲ್ಡ್

17

ಐ.ಟಿ.ಪಿ.ಎಲ್.

 

 

 

 

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ನೆಲಮಂಗಲ, ಬೆಂಗಳೂರು ಗ್ರಾಮಾಂತರ (ಕೆಎ -52), ವ್ಯಾಪ್ತಿಗೆ ಒಳಪಡುವ ಏರಿಯಾ ಅಥವಾ ಪ್ರದೇಶಗಳು.    

 

ಕ್ರ. ಸಂ.

ಏರಿಯಾ ಅಥವಾ ಪ್ರದೇಶದ ಹೆಸರು

1

ಅರಿಶಿನಕುಂಟೆ

2

ದಾಸನಪುರ ಪುರಸಭೆ

3

ದಾಬಸ್‌ ಪೇಟೆ

4

ಹೆಸರುಘಟ್ಟ ಹೋಬಳಿ

5

ನೆಲಮಂಗಲ ತಾಲ್ಲೂಕು

6

ತ್ಯಾಮಗೊಂಡ್ಲು

 

 

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ರಾಮನಗರ, ಬೆಂಗಳೂರು (ಕೆಎ -42), ವ್ಯಾಪ್ತಿಗೆ ಒಳಪಡುವ ಏರಿಯಾ ಅಥವಾ ಪ್ರದೇಶಗಳು.

 

ಕ್ರ. ಸಂ.

ಏರಿಯಾ ಅಥವಾ ಪ್ರದೇಶದ ಹೆಸರು

ಪ್ರದೇಶ / ತಾಲ್ಲೂಕು

1

ಪ್ರಾ.ಸಾ.ಅ.   ರಾಮನಗರ

ರಾಮನಗರ, ಚನ್ನಪಟ್ಟಣ, ಮಾಗಡಿ ಮತ್ತು ಕನಕಪುರ ತಾಲ್ಲೂಕುಗಳು.

 

 

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ದೇವನಹಳ್ಳಿ, (ಕೆಎ -43), ವ್ಯಾಪ್ತಿಗೆ ಒಳಪಡುವ ಏರಿಯಾ ಅಥವಾ ಪ್ರದೇಶಗಳು.

 

ಕ್ರ. ಸಂ.

ಏರಿಯಾ ಅಥವಾ ಪ್ರದೇಶದ ಹೆಸರು

ಪ್ರದೇಶ / ತಾಲ್ಲೂಕು

1

ಸ.ಪ್ರಾ.ಸಾ.ಅ.    ದೇವನಹಳ್ಳಿ

ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕುಗಳು

 

 

ಬೆಂಗಳೂರು ಗ್ರಾಮಾಂತರ ವಿಭಾಗದಲ್ಲಿನ ಪ್ರಾದೇಶಿಕ / ಸಹಾಯಕ ಪ್ರಾದೇಶಿಕ ಸಾರಿಗೆ ಕಛೇರಿಯ ವ್ಯಾಪ್ತಿಗೆ ಒಳಪಡುವ ಏರಿಯಾ ಅಥವಾ ಪ್ರದೇಶಗಳು.

 

ಕ್ರ. ಸಂ.

ಏರಿಯಾ ಅಥವಾ ಪ್ರದೇಶದ ಹೆಸರು

ಪ್ರದೇಶ / ತಾಲ್ಲೂಕು

1

ಪ್ರಾ.ಸಾ.ಅ. ತುಮಕೂರು (ಕೆಎ-06)

ತುಮಕೂರು, ಕುಣಿಗಲ್ ಮತ್ತು ಗುಬ್ಬಿ ತಾಲ್ಲೂಕುಗಳು

2

ಸ.ಪ್ರಾ.ಸಾ.ಅ. ತಿಪಟೂರು (ಕೆಎ-44)

ತಿಪಟೂರು, ತುರುವೆಕೆರೆ ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳು

3

ಪ್ರಾ.ಸಾ.ಅ.  ಕೋಲಾರ್ (ಕೆಎ-07)

ಕೋಲಾರ, ಶ್ರೀನಿವಾಸಪುರ, ಮುಳಬಾಗಿಲು ತಾಲ್ಲೂಕುಗಳು.

4

ಸ.ಪ್ರಾ.ಸಾ.ಅ. ಕೆ.ಜಿ.ಎಫ್. (ಕೆಎ -08)

ಕೆ.ಜಿ.ಎಫ್. ಪಟ್ಟಣ, ಬಂಗಾರ್‌ಪೇಟೆ, ಮಾಲೂರು ತಾಲ್ಲೂಕುಗಳು

5

 ಪ್ರಾ.ಸಾ.ಅ. ಚಿಕ್ಕಬಳ್ಳಾಪುರ (ಕೆಎ -40)

ಚಿಕ್ಕಬಳ್ಳಾಪುರ, ಗೌರಿಬಿದನೂರು, ಬಾಗೇಪಲ್ಲಿ, ಶಿಡ್ಲಘಟ್ಟ ಮತ್ತು ಚಿಂತಾಮಣಿ ತಾಲ್ಲೂಕುಗಳು.

6

ಸ.ಪ್ರಾ.ಸಾ.ಅ. ಮಧುಗಿರಿ (ಕೆಎ -64)

ಮಧುಗಿರಿ, ಶಿರಾ, ಕೊರಟಗೆರೆ, ಪಾವಗಡ ತಾಲ್ಲೂಕುಗಳು.

7

ಸ.ಪ್ರಾ.ಸಾ.ಅ. ಚಿಂತಾಮಣಿ (ಕೆಎ -67)

 

 

 

ಮೈಸೂರು ವಿಭಾಗದಲ್ಲಿನ ಪ್ರಾದೇಶಿಕ / ಸಹಾಯಕ ಪ್ರಾದೇಶಿಕ ಸಾರಿಗೆ ಕಛೇರಿಯ ವ್ಯಾಪ್ತಿಗೆ ಒಳಪಡುವ ಏರಿಯಾ ಅಥವಾ ಪ್ರದೇಶಗಳು.

 

ಕ್ರ. ಸಂ.

ಏರಿಯಾ ಅಥವಾ ಪ್ರದೇಶದ ಹೆಸರು

ಪ್ರದೇಶ / ತಾಲ್ಲೂಕು

1

ಪ್ರಾ.ಸಾ.ಅ ಮೈಸೂರು ಪೂರ್ವ (ಕೆಎ-55)

ಟಿ, ನರಸೀಪುರ ತಾಲ್ಲೂಕು,

ಬೆಂಗಳೂರು- ಮೈಸೂರು ರಸ್ತೆ-ಬನ್ನಿ ಮಂಟಪ, ಸಯ್ಯಾಜಿರಾವ್ ರಸ್ತೆ, ಚಾಮುಂಡಿಪುರ ವೃತ್ತ, ವಿದ್ಯಾರಣ್ಯಪುರಂ- ನಂಜನಗೂಡು ಲಿಂಕ್ ರೋಡ್ ಹಾಗೂ ಪೂರ್ವದವರೆಗೆ ವಿಸ್ತರಿಸಿರುವ ಪ್ರದೇಶಗಳು

2

ಪ್ರಾ.ಸಾ.ಅ ಮೈಸೂರು ಪಶ್ಚಿಮ(ಕೆಎ-9)

ನಂಜನಗೂಡು ತಾಲ್ಲೂಕು, ಬೆಂಗಳೂರು-ಮೈಸೂರು ರಸ್ತೆ ಮೂಲಕ-ಬನ್ನಿ ಮಂಟಪ, ಸಯ್ಯಾಜಿರಾವ್ ರಸ್ತೆ, ಚಾಮುಂಡಿಪುರ ವೃತ್ತ, ವಿದ್ಯಾರಣ್ಯಪುರಂ- ನಂಜನಗೂಡು ಲಿಂಕ್ ರೋಡ್  ಹಾಗೂ ಪಶ್ಚಿಮಕ್ಕೆ ವಿಸ್ತರಿಸಿರುವ ಪ್ರದೇಶಗಳು

3

ಪ್ರಾ.ಸಾ.ಅ ಮಂಡ್ಯ (ಕೆಎ-11)

ಮಳವಳ್ಳಿ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ಮತ್ತು ಪಾಂಡವಪುರ ತಾಲ್ಲೂಕುಗಳು

4

ಪ್ರಾ.ಸಾ.ಅ ಹಾಸನ (ಕೆಎ-13)

ಹಾಸನ, ಅರಸೀಕೆರೆ, ಹೊಳೆನರಸಿಪುರ, ಚನ್ನರಾಯಪಟ್ಟಣ, ಅರಕಲ್‌ಗುಡ್ಡ ತಾಲ್ಲೂಕುಗಳು.

5

ಸ.ಪ್ರಾ.ಸಾ.ಅ ಹುಣಸೂರು (ಕೆಎ -45)

ಹುಣಸೂರು, ಪ್ರಿಯಪಟ್ನ, ಎಚ್.ಡಿ.ಕೋಟೆ ಮತ್ತು ಕೆ.ಆರ್.ನಗರ ತಾಲ್ಲೂಕುಗಳು.

6

ಸ.ಪ್ರಾ.ಸಾ.ಅ ಸಕಲೇಶಪುರ (ಕೆಎ-46)

ಸಕಲೇಶಪುರ, ಆಲೂರು ಮತ್ತು ಬೇಲೂರು ತಾಲ್ಲೂಕುಗಳು.

7

ಸ.ಪ್ರಾ.ಸಾ.ಅ ನಾಗಮಂಗಲ (ಕೆಎ-54)

ನಾಗಮಂಗಲ ಮತ್ತು ಕೆ.ಆರ್.ಪೇಟೆ ತಾಲ್ಲೂಕುಗಳು

8

ಪ್ರಾ.ಸಾ.ಅ ಮಡಿಕೇರಿ (ಕೆಎ-12)

ಮಡಿಕೇರಿ, ಸೋಮಾವರ್‌ಪೇಟೆ ಮತ್ತು ವಿರಾಜ್‌ಪೇಟೆ ತಾಲ್ಲೂಕುಗಳು.

 

 

ಶಿವಮೊಗ್ಗ ವಿಭಾಗದಲ್ಲಿನ ಪ್ರಾದೇಶಿಕ / ಸಹಾಯಕ ಪ್ರಾದೇಶಿಕ ಸಾರಿಗೆ ಕಛೇರಿಯ ವ್ಯಾಪ್ತಿಗೆ ಒಳಪಡುವ ಏರಿಯಾ ಅಥವಾ ಪ್ರದೇಶಗಳು.

 

ಕ್ರ. ಸಂ.

ಏರಿಯಾ ಅಥವಾ ಪ್ರದೇಶದ ಹೆಸರು

ಪ್ರದೇಶ / ತಾಲ್ಲೂಕು

1

ಪ್ರಾ.ಸಾ.ಅ ಶಿವಮೊಗ್ಗ (ಕೆಎ-14)

ಶಿವಮೊಗ್ಗ, ಭದ್ರಾವತಿ ಮತ್ತು ತೀರ್ಥಹಳ್ಳಿ ತಾಲ್ಲೂಕುಗಳು.

2

ಪ್ರಾ.ಸಾ.ಅ ಸಾಗರ (ಕೆಎ-15)

ಸಾಗರ, ಸೊರಬಾ, ಶಿಕಾರಿಪುರ ಮತ್ತು ಹೊಸನಗರ ತಾಲ್ಲೂಕುಗಳು.

3

ಪ್ರಾ.ಸಾ.ಅ ಚಿತ್ರದುರ್ಗ (ಕೆಎ-16)

ಚಿತ್ರದುರ್ಗ ಜಿಲ್ಲೆ.

4

ಪ್ರಾ.ಸಾ.ಅ ದಾವಣಗೆರೆ (ಕೆಎ-17)

ದಾವಣಗೆರೆ ಜಿಲ್ಲೆ.

5

ಪ್ರಾ.ಸಾ.ಅ ಚಿಕ್ಕಮಗಳೂರು (ಕೆಎ-18)

ಚಿಕ್ಕಮಗಳೂರು ಜಿಲ್ಲೆ.

6

ಪ್ರಾ.ಸಾ.ಅ ಮಂಗಳೂರು (ಕೆಎ-19)

ಮಂಗಳೂರು, ಬಿ.ಸಿ.ರೋಡ್ ಮತ್ತು ಮೂಡಬಿದಿರೆ.

7

ಪ್ರಾ.ಸಾ.ಅ ಉಡುಪಿ (ಕೆಎ-20)

ಉಡುಪಿ ಜಿಲ್ಲೆ.

8

ಪ್ರಾ.ಸಾ.ಅ ಪುತ್ತೂರು (ಕೆಎ-21)

ಪುತ್ತೂರು ಮತ್ತು ಸುಳ್ಯಾ ತಾಲ್ಲೂಕುಗಳು.

9

ಸ.ಪ್ರಾ.ಸಾ.ಅ ಬಂಟ್ವಾಳಾ(ಕೆಎ-70)

ಬಂಟ್ವಾಳಾ ಮತ್ತು ಬೆಲ್ತಂಗಡಿ ತಾಲ್ಲೂಕುಗಳು.

 

 

 ಬೆಳಗಾವಿ ವಿಭಾಗದಲ್ಲಿನ ಪ್ರಾದೇಶಿಕ / ಸಹಾಯಕ ಪ್ರಾದೇಶಿಕ ಸಾರಿಗೆ ಕಛೇರಿಯ ವ್ಯಾಪ್ತಿಗೆ ಒಳಪಡುವ ಏರಿಯಾ ಅಥವಾ ಪ್ರದೇಶಗಳು.

 

ಕ್ರ. ಸಂ.

ಏರಿಯಾ ಅಥವಾ ಪ್ರದೇಶದ ಹೆಸರು

ಪ್ರದೇಶ / ತಾಲ್ಲೂಕು

1

ಪ್ರಾ.ಸಾ.ಅ ಬೆಳಗಾವಿ (ಕೆಎ-22)

ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕುಗಳು

2

ಪ್ರಾ.ಸಾ.ಅ ಚಿಕ್ಕೋಡಿ (ಕೆಎ-23)

ಚಿಕ್ಕೋಡಿ, ರೈಬಾಗ್, ಅಥಣಿ, ಹಳೆಯ ಸಂಕೇಶ್ವರ ವಿಧಾನಸಭೆ ಪ್ರದೇಶ.

3

ಸ.ಪ್ರಾ.ಸಾ.ಅ ಗೋಕಾಕ್ (ಕೆಎ-49)

ಗೋಕಾಕ್, ಹುಕ್ಕೇರಿ ತಾಲ್ಲೂಕಿನ 3 ಗ್ರಾಮಗಳು ಮತ್ತು  1 ಹೋಬಳಿ.

4

ಸ.ಪ್ರಾ.ಸಾ.ಅ ಬೈಲಹೊಂಗಲ (ಕೆಎ-24)

ಬೈಲಹೊಂಗಲ, ಸವದತ್ತಿ, ಮತ್ತು ರಾಮದುರ್ಗ ತಾಲ್ಲೂಕುಗಳು

5

ಪ್ರಾ.ಸಾ.ಅ ಗದಗ (ಕೆಎ-26)

ಗದಗ, ಮುಂಡರಗಿ, ಶಿರಹಟ್ಟಿ, ನರಗುಂದ ಮತ್ತು ರೋಣಾ ತಾಲ್ಲೂಕುಗಳು.

6

ಪ್ರಾ.ಸಾ.ಅ ಹಾವೇರಿ (ಕೆಎ-27)

ಹಾವೇರಿ, ಹಾನಗಲ್, ಶಿಗ್ಗಾವ್ ಮತ್ತು ಸವನೂರು ತಾಲ್ಲೂಕುಗಳು.

7

ಪ್ರಾ.ಸಾ.ಅ ವಿಜಯಪುರ (ಕೆಎ-28)

ವಿಜಯಪುರ, ಮುದ್ದೇಬಿಹಾಳ್, ಬಸವನ ಬಾಗೇವಾಡಿ, ಇಂಡಿ ಮತ್ತು ಸಿಂಧಗಿ ತಾಲ್ಲೂಕುಗಳು.

8

ಪ್ರಾ.ಸಾ.ಅ ಬಾಗಲಕೋಟ (ಕೆಎ-29)

ಬಾಗಲಕೋಟ, ಹುನಗುಂದ, ಬೀಳಗಿ ಮತ್ತು ಬಾದಾಮಿ ತಾಲ್ಲೂಕುಗಳು

9

ಪ್ರಾ.ಸಾ.ಅ ಶಿರ್ಸಿ (ಕೆಎ-31)

ಶಿರ್ಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಲಿಯಾಳ ಮತ್ತು ದಾಂಡೇಲಿ ತಾಲ್ಲೂಕುಗಳು

10

ಸ.ಪ್ರಾ.ಸಾ.ಅ ಹೊನ್ನಾವರ (ಕೆಎ-47)

ಹೊನ್ನಾವರ, ಭಟ್ಕಳ ಮತ್ತು ಕುಮಟ ತಾಲ್ಲೂಕುಗಳು

11

ಪ್ರಾ.ಸಾ.ಅ ಕಾರವಾರ (ಕೆಎ-30)

ಕಾರವಾರ, ಜೋಯ್ಡಾ ಮತ್ತು ಅಂಕೋಲಾ ತಾಲ್ಲೂಕುಗಳು

12

ಸ.ಪ್ರಾ.ಸಾ.ಅ ದಾಂಡೇಲಿ (ಕೆಎ-65)

ದಾಂಡೇಲಿ, ಜಾಯ್ಡಾ, ಹಲಿಯಾಳ್ ತಾಲ್ಲೂಕುಗಳು

13

ಸ.ಪ್ರಾ.ಸಾ.ಅ ರಾಣಿಬೆನ್ನೂರು (ಕೆಎ-68)

ರಾಣಿಬೆನ್ನೂರು, ಹೀರೆಕೆರೂರು ಮತ್ತು ಬ್ಯಾಡಗಿ ತಾಲ್ಲೂಕುಗಳು

14

ಸ.ಪ್ರಾ.ಸಾ.ಅ ರಾಮದುರ್ಗ (ಕೆಎ-69)

 

 

  

ಕಲಬುರಗಿ ವಿಭಾಗದಲ್ಲಿನ ಪ್ರಾದೇಶಿಕ / ಸಹಾಯಕ ಪ್ರಾದೇಶಿಕ ಸಾರಿಗೆ ಕಛೇರಿಯ ವ್ಯಾಪ್ತಿಗೆ ಒಳಪಡುವ ಏರಿಯಾ ಅಥವಾ ಪ್ರದೇಶಗಳು.

 

ಕ್ರ. ಸಂ.

ಏರಿಯಾ ಅಥವಾ ಪ್ರದೇಶದ ಹೆಸರು

ಪ್ರದೇಶ / ತಾಲ್ಲೂಕು

1

ಪ್ರಾ.ಸಾ.ಅ ಕಲಬುರಗಿ (ಕೆಎ-32)

ಕಲಬುರಗಿ, ಸೆಡಮ್, ಚಿತ್ತಾಪುರ, ಚಿಂಚೊಳ್ಳಿ, ಅಲಂದಾ, ಜೇವರ್ಗಿ, ಅಫ್ಜಲ್‌ಪುರ ತಾಲ್ಲೂಕುಗಳು.

2

ಪ್ರಾ.ಸಾ.ಅ ಯಾದಗಿರಿ (ಕೆಎ-33)

ಯಾದಗಿರಿ, ಶಹಾಪುರ್, ಸುರಪುರ ತಾಲ್ಲೂಕುಗಳು

3

ಪ್ರಾ.ಸಾ.ಅ ಬೀದರ್ (ಕೆಎ-38)

ಬೀದರ್ ಮತ್ತು ಔರದ್ ತಾಲ್ಲೂಕುಗಳು

4

ಸ.ಪ್ರಾ.ಸಾ.ಅ ಭಾಲ್ಕಿ (ಕೆಎ-39)

ಭಾಲ್ಕಿ, ಬಸವ ಕಲ್ಯಾಣ ಮತ್ತು ಹುಮ್ನಾಬಾದ್ ತಾಲ್ಲೂಕುಗಳು.

5

ಪ್ರಾ.ಸಾ.ಅ ಬಳ್ಳಾರಿ (ಕೆಎ-34)

ಬಳ್ಳಾರಿ, ಮತ್ತು ಶಿರಗುಪ್ಪ ತಾಲ್ಲೂಕುಗಳು.

6

ಪ್ರಾ.ಸಾ.ಅ ಹೊಸಪೇಟೆ (ಕೆಎ-35)

ಹೊಸಪೇಟೆ, ಕೂಡ್ಲಗಿ, ಸಂದೂರ್, ಹೂವಿನ ಹಡಗಲಿ.

7

ಪ್ರಾ.ಸಾ.ಅ ರಾಯಚೂರು (ಕೆಎ-36)

ರಾಯಚೂರು, ಮಾನ್ವಿ, ಸಿಂಧನೂರ್, ಲಿಂಗಾಸುರ್ಗೂರ್, ಮತ್ತು ದೇವದುರ್ಗ ತಾಲ್ಲೂಕುಗಳು.

8

ಪ್ರಾ.ಸಾ.ಅ ಕೊಪ್ಪಳ (ಕೆಎ-37)

 ಕೊಪ್ಪಳ, ಕುಷ್ಟಗಿ, ಯಲಬುರ್ಗ, ಗಂಗಾವತಿ ತಾಲ್ಲೂಕುಗಳು

 

 

 

 

 

ಇತ್ತೀಚಿನ ನವೀಕರಣ​ : 03-07-2023 12:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಾರಿಗೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080