ಜನಸ್ಪಂದನ

 

ಕರ್ನಾಟಕ ಸರ್ಕಾರ

 

ಸಾರಿಗೆ ಇಲಾಖೆ ಪ್ರಕಟಣೆ

 

ಸಾರ್ವಜನಿಕರ ಅಹವಾಲು / ಕುಂದು-ಕೊರತೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳುವ ಕುರಿತು ಪ್ರತಿ ಮಂಗಳವಾರ

 

ಜನಸ್ಪಂದನ

 

ಕಾರ್ಯಕ್ರಮವನ್ನು ನಡೆಸಲಾಗುವುದು.

 

ಸಮಯ : 12.00 ಗಂಟೆಗೆ

                   ಆಯುಕ್ತರು

ಸ್ಥಳ : ಸಾರಿಗೆ ಆಯುಕ್ತರವರ ಕಛೇರಿ

ಟಿ.ಟಿ.ಎಂ.ಸಿ. ಕಟ್ಟಡ, ಶಾಂತಿನಗರ, ಬೆಂಗಳೂರು-27

 

ಸಾರಿಗೆ ಮತ್ತು ರಸ್ತೆ ಸುರಕ್ಷತೆ

ಶಾಂತಿನಗರ, ಬೆಂಗಳೂರು.

 

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ

 

 

ಇತ್ತೀಚಿನ ನವೀಕರಣ​ : 03-09-2020 03:40 PM ಅನುಮೋದಕರು: Admin