ಸಕಾಲ ಸೇವೆಗಳು

 

ಸಕಾಲ ಯೋಜನೆಯಡಿ ಬರುವಂತಹ ಸಾರಿಗೆ ಇಲಾಖೆಗೆ ಸಂಬಂಧಿಸಿದ ಆನ್‌ಲೈನ್ ಸೇವೆಗಳು

 

 

ಕ್ರ. ಸಂ.

ಸಾರಥಿ - ೪ ಸಂಬಂಧಿತ ಸೇವೆಗಳು

1 ಕಲಿಕಾ ಚಾಲನಾ ಅನುಜ್ಞಾ ಪತ್ರ
2 ನಕಲು ಕಲಿಕಾ ಚಾಲನಾ ಅನುಜ್ಞಾ ಪತ್ರ
3 ಕಲಿಕಾ ಚಾಲನಾ ಅನುಜ್ಞಾ ಪತ್ರದಲ್ಲಿ ವಿಳಾಸ ಬದಲಾವಣೆ
4 ಚಾಲನಾ ಅನುಜ್ಞಾ ಪತ್ರ
5 ನಕಲು ಚಾಲನಾ ಅನುಜ್ಞಾ ಪತ್ರ
6 ಹೊಸ ಚಾಲನಾ ತರಬೇತಿ ಶಾಲೆ ಪರವಾನಗಿ
7 ಚಾಲನಾ ತರಬೇತಿ ಶಾಲೆ ಪರವಾನಗಿ ನವೀಕರಣ
8 ನಿರ್ವಾಹಕರ ಪರವಾನಗಿ ಮತ್ತು ಬ್ಯಾಡ್ಜ್ ನೀಡುವಿಕೆ
9 ನಿರ್ವಾಹಕರ ಪರವಾನಗಿ ನವೀಕರಣ
10 ನಿರ್ವಾಹಕರ ಪರವಾನಗಿಯಲ್ಲಿ ವಿಳಾಸ ಬದಲಾವಣೆ
11 ನಿರ್ವಾಹಕರ ನಕಲು ಪರವಾನಗಿ ಮತ್ತು ಬ್ಯಾಡ್ಜ್ ನೀಡುವಿಕೆ
12 ಅಂತರರಾಷ್ಟ್ರಿಯ ವಾಹನ ಚಾಲನಾ ಪರವಾನಗಿ
13 ಚಾಲನಾ ಅನುಜ್ಞಾ ಪತ್ರ ನವೀಕರಣ
 

ವಾಹನ - ೪ ಸಂಬಂಧಿತ ಸೇವೆಗಳು

14 ತಾತ್ಕಾಲಿಕ ನೋಂದಣಿ ಪ್ರಮಾಣ ಪತ್ರ
15 ವಾಹನಗಳ ನೋಂದಣಿ ಪ್ರಮಾಣ ಪತ್ರ
16 ನಕಲು ನೋಂದಣಿ ಪ್ರಮಾಣ ಪತ್ರ
17 ಮಾಲೀಕತ್ವ ವರ್ಗಾವಣೆ
18 ವಾಹನ ಮಾಲೀಕರ ಸಾವಿನ ನಂತರ ವಾಹನದ ಮಾಲೀಕತ್ವ ವರ್ಗಾವಣೆ
19 ಸಾರ್ವಜನಿಕ ಹರಾಜಿನಲ್ಲಿ ಖರೀದಿಸಿದ ವಾಹನದ ಮಾಲೀಕತ್ವ ವರ್ಗಾವಣೆ(ಕರ್ನಾಟಕ ರಾಜ್ಯ)
20 ಹಣಕಾಸು ಕಂತು-ಕರಾರು ನಮೂದು / ಬಾಡಿಗೆ ಖರೀದಿ / ಗುತ್ತಿಗೆ ಒಪ್ಪಂದ
21 ವಾಹನಗಳ ಬಿ ವಹಿ ಪ್ರತಿ
22 ತೆರವು / ಬಿಡುಗಡೆ ಪ್ರಮಾಣ ಪತ್ರ
23 ನೋಂದಣಿ ಪತ್ರ ನವೀಕರಣ (ಸಾರಿಗೇತರ ವಾಹನಗಳಿಗೆ)
24 ಅರ್ಹತಾ ಪ್ರಮಾಣ ಪತ್ರ ನವೀಕರಣ (ಸಾರಿಗೆ ವಾಹನಗಳಿಗೆ)

 

ಇತ್ತೀಚಿನ ನವೀಕರಣ​ : 18-09-2020 03:46 PM ಅನುಮೋದಕರು: Admin