ಸುತ್ತೋಲೆಗಳು

ಕ್ರ. ಸಂ.

ಸುತ್ತೋಲೆಗಳು

1 ಅಂತರ ರಾಜ್ಯ ಮತ್ತು ಅಂತರ ಜಿಲ್ಲಾ ಸೇವೆಗಳಲ್ಲಿ ಹವಾ ನಿಯಂತ್ರಿತ ಬಸ್‌ ಸೇವೆಗಳನ್ನು ಸ್ಥಗಿತಗೊಳಿಸುವ ಕುರಿತು.

2

ಸಾರಿಗೆ ಇಲಾಖೆ ಕಛೇರಿಗಳಿಗೆ ಸಾರ್ವಜನಿಕರು ಪ್ರತಿದಿನ ಭೇಟಿ ನೀಡುವುದರಿಂದ ಕರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಕಟ್ಟುನಿಟ್ಟಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು.

3

ಭಾರತ್‌ ಸ್ಟೇಜ್-‌4 ಮಾಪನದ ಎಲ್ಲಾ ತರಹದ‌ (ಟ್ರಾಕ್ಟರ್‌ ಮತ್ತು ಕನ್ಷ್ಟ್ರಕ್ಷನ್‌ ಎಕ್ವಿಪ್ ಮೆಂಟ್‌ ವಾಹನಗಳನ್ನು ಹೊರತುಪಡಿಸಿ) ವಾಹನವನ್ನು ಖರೀದಿಸಿರುವ / ತಾತ್ಕಾಲಿಕ ನೋಂದಣಿ ಮಾಡಿರುವ ವಾಹನ ಮಾಲೀಕರು ಮತ್ತು ಮಾರಾಟಗಾರರು ದಿನಾಂಕ : 31.03.2020ರ ಒಳಗಾಗಿ ಕಡ್ಡಾಯವಾಗಿ ವಾಹನಗಳನ್ನು ನೋಂದಣಿ ಮಾಡಿಕೊಳ್ಳುವಂತೆ ಕೋರಲಾಗಿದೆ.

4

ಕರ್ನಾಟಕ ರಾಜ್ಯದಲ್ಲಿ ಭಾರತ್‌ ಸ್ಟೇಜ್‌ - IV ಮತ್ತು ಭಾರತ್‌ ಸ್ಟೇಜ್‌ - VI ಮಾದರಿಯ ವಿವಿಧ ಕಂಪನಿಗಳ ವಿವಿಧ ವರ್ಗಗಳ ವಾಹನಗಳ ನೋಂದಣಿ  ಕುರಿತು.

5

ಡಿ.ಎಸ್.ಎ ರಾಜೀ ದಂಡವನ್ನು ವಾಹನ್-‌೪ ತಂತ್ರಾಂಶದಲ್ಲಿ ರಾಜ್ಯದ ಯಾವುದೇ ಕಛೇರಿಗಳಲ್ಲಿ ಪಾವತಿಸುವ ಕುರಿತು.

6

ರಹದಾರಿ ಸಂಬಂಧಿತ ವೇಳಾ ಪಟ್ಟಿ ಹಂಚಿಕೆ ಸಭೆಯನ್ನು ದಿನಾಂಕ 24-01-2020 ರಂದು ಪೂರ್ವಾಹ್ನ 11 00ಗಂಟೆಗೆ ಆಯೋಜಿಸಲಾಗಿದೆ

7

31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಣೆ

8

ಸಹಾಯಧನದಡಿ ವಿತರಿಸುವ ವಾಹನಗಳಿಗೆ ಪ್ರತ್ಯೇಕವಾದ TS ನೋಂದಣಿ ಶ್ರೇಣಿಯಲ್ಲಿ ನೋಂದಣಿ ಮಾಡಲು

ಇತ್ತೀಚಿನ ನವೀಕರಣ​ : 31-03-2020 12:24 AM ಅನುಮೋದಕರು: Admin