ಇಲಾಖಾ ಪ್ರಕಟಣೆಗಳು

ಕ್ರ. ಸಂ.

ಪ್ರಕಟಣೆಗಳ ವಿವರ

1

ತುಮಕೂರು ವಿಭಾಗದ ಮಜಲು ವಾಹನಗಳ ರಹದಾರಿ ಸಂಬಂಧಿತ ವೇಳಾಪಟ್ಟಿ ಹಂಚಿಕೆ ಸಭೆಯನ್ನು ದಿನಾಂಕ 13/03/2020 ರಂದು ಬೆಳಗ್ಗೆ 11:00 ಗಂಟೆಗೆ ಸಾರಿಗೆ ಆಯುಕ್ತರ ಕಛೇರಿಯಲ್ಲಿ ಆಯೋಜಿಸಲಾಗಿದೆ.

2

ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (RTA) , ಬೆಂಗಳೂರು (ಗ್ರಾಮಾಂತರ) ಸಭೆಯು ದಿನಾಂಕ 07/03/2020 ರಂದು ಬೆಳಿಗ್ಗೆ 11:00 ಘಂಟೆಗೆ ಜಿಲ್ಲಾಧಿಕಾರಿಗಳು, ಬೆಂಗಳೂರು ಗ್ರಾಮಾಂತರರವರ ಜಿಲ್ಲಾ ಸಂಕೀರ್ಣ ಭವನ ಬೀರಸಂದ್ರ, ದೇವನಹಳ್ಳಿ ತಾ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ಆಯೋಜಿಸಲಾಗಿದೆ. ಸದರಿ ಸಭೆಯ ಕಾರ್ಯಸೂಚಿ.

3

ಮಜಲು ವಾಹನಗಳ ರಹದಾರಿ ಸಂಬಂಧಿತ ವೇಳಾಪಟ್ಟಿ ಹಂಚಿಕೆ ಸಭೆಯನ್ನು ದಿನಾಂಕ 07/03/2020 ರಂದು ಬೆಳಗ್ಗೆ 11:00 ಗಂಟೆಗೆ

ಸಾರಿಗೆ ಆಯುಕ್ತರ ಕಛೇರಿಯಲ್ಲಿ ಆಯೋಜಿಸಲಾಗಿದೆ.

4

ರಹದಾರಿ ಸಂಬಂಧಿತ ವೇಳಾ ಪಟ್ಟಿ ಹಂಚಿಕೆ ಸಭೆಯನ್ನು ದಿನಾಂಕ 24-01-2020 ರಂದು ಬೆಳಗ್ಗೆ 11:00 ಗಂಟೆಗೆ 

ಸಾರಿಗೆ ಆಯುಕ್ತರ ಕಛೇರಿಯಲ್ಲಿ ಆಯೋಜಿಸಲಾಗಿದೆ

ಇತ್ತೀಚಿನ ನವೀಕರಣ​ : 16-03-2020 05:36 PM ಅನುಮೋದಕರು: Admin