ಅಧಿಸೂಚನೆಗಳು

ಕ್ರ. ಸಂ.

ಅಧಿಸೂಚನೆ ಸಂಖ್ಯೆ

ಅಧಿಸೂಚನೆ ವಿಷಯ

ಭಾಷೆ

 ಕಡತದ ಮೂಲ

ಕಾಲಾವಧಿ

ಗಾತ್ರ

ಡೌನ್ಲೋಡ್

1 ಸಂ:ಟಿಡಿ 10 ಟಿಡಿಆರ್‌ 2020 ನೆರೆ ರಾಜ್ಯಗಳಲ್ಲಿ ನೋಂದಣಿಯಾಗಿ, ಅಂತರ ರಾಜ್ಯ ಒಪ್ಪಂದದಡಿಯಲ್ಲಿ ಮೇಲುಸಹಿ ರಹದಾರಿ ಹೊಂದಿರುವ ಸರಕು ಸಾಗಣೆ ವಾಹನಗಳ ದ್ವಿ-ಪಕ್ಷೀಯ ತೆರಿಗೆ (Bilateral tax) ದಂಡ ರಹಿತವಾಗಿ ಪಾವತಿಸುವ ಕುರಿತು. ಕನ್ನಡ ಇಲಾಖೆ 19-05-2020 569 KB

ವೀಕ್ಷಿಸಿ

2 No:TD 11TDR 2020 ಕರ್ನಾಟಕ ರಾಜ್ಯದಲ್ಲಿ ಸಂಚರಿಸುವ ಇತರ ರಾಜ್ಯಗಳ ಪ್ರಯಾಣಿಕರನ್ನು ತಮ್ಮ ಸ್ಥಳಗಳಿಗೆ ಸಾಗಿಸುವ ಇತರ ರಾಜ್ಯ ಪ್ರಯಾಣಿಕರ ಸಾರಿಗೆ ವಾಹನಗಳಿಗೆ ರಹದಾರಿ ಮತ್ತು ಮೋಟಾರು ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲಾಗಿರುವ ಕುರಿತು. English ಇಲಾಖೆ 19-05-2020 566 KB

ವೀಕ್ಷಿಸಿ

3 ಸಂ:ಟಿಡಿ 9 ಟಿಡಿಆರ್‌ 2020 ರಾಜ್ಯದಲ್ಲಿ ನೋಂದಾಯಿಸಿರುವ (ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ) ಎಲ್ಲಾ ಪ್ರಯಾಣಿಕರು ಮತ್ತು ಸರಕು ಸಾರಿಗೆ ವಾಹನಗಳ ಮೋಟಾರು ವಾಹನಗಳ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿರುವ ಕುರಿತು. ಕನ್ನಡ ಇಲಾಖೆ 19-05-2020 583 KB

ವೀಕ್ಷಿಸಿ

4 ಸಂ:ಟಿಡಿ 9 ಟಿಡಿಆರ್‌ 2020 ಕೋವಿಡ್-19 ರ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ನೋಂದಾಯಿತ ವಾಹನಗಳಿಗೆ (ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ) ಮೋಟಾರು ವಾಹನ ತೆರಿಗೆಯನ್ನು ದಂಡ ರಹಿತವಾಗಿ ಪಾವತಿಸಲು ದಿನಾಂಕ 01-06-2020 ರ ವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ. ಕನ್ನಡ ಇಲಾಖೆ 03-04-2020 277 KB

ವೀಕ್ಷಿಸಿ

5 ನಂ.110 ಕರ್ನಾಟಕ ಮೋಟಾರು ವಾಹನಗಳ ತೆರಿಗೆ (ತಿದ್ದುಪಡಿ) ಕಾಯ್ದೆ, 2020 ಕನ್ನಡ ಇಲಾಖೆ 26-03-2020 1.49 MB

ವೀಕ್ಷಿಸಿ

6

ನಂ.152 ಮಾರ್ಥ್‌ ಅಧಿಸೂಚನೆ ಸಂಖ್ಯೆ G.S.R.178(E), ದಿನಾಂಕ : 16.3.2020 ರ ಅನುಸಾರ - "ಮೋಟಾರು ವಾಹನ ಕಾಯ್ದೆ (1988 ರ 59) ರ ಸೆಕ್ಷನ್ 64 ರ ಪ್ರಕಾರ, ಕೇಂದ್ರ ಸರ್ಕಾರವು ಈ ಮೂಲಕ ಕೇಂದ್ರ ಮೋಟಾರು ವಾಹನಗಳ ನಿಯಮಗಳನ್ನು ತಿದ್ದುಪಡಿ ಮಾಡಲು ಕೆಲವು ನಿಯಮಗಳನ್ನು ಮಾಡಿರುವ ಕುರಿತು". ಕನ್ನಡ ಇಲಾಖೆ 16-03-2020 1.22 MB

ವೀಕ್ಷಿಸಿ

7

ನಂ.17

ವಿಚಾರಣಾ ಪ್ರಾಧಿಕಾರವು ಹುಬ್ಬಳ್ಳಿ-ಧಾರವಾಡ ಮಾರ್ಗದಲ್ಲಿ ಸಂಚರಿಸುತ್ತಿರುವ ಬೇಂದ್ರೆ ನಗರ ಸಾರಿಗೆ ರಹದಾರಿಗಳ ಬಗ್ಗೆ ಸ್ವೀಕೃತವಾಗಿರುವ ಆಕ್ಷೇಪಣೆಗಳನ್ನು ಆಲಿಸಲು ವಿಚಾರಣಾ ದಿನಾಂಕ ನಿಗದಿ ಪಡಿಸುವ ಬಗ್ಗೆ

ಕನ್ನಡ ಇಲಾಖೆ 17-01-2020 283 KB

 

ವೀಕ್ಷಿಸಿ

8

ನಂ.08

ಹುಬ್ಬಳ್ಳಿ-ಧಾರವಾಡ ಮಾರ್ಗದಲ್ಲಿ ಸಂಚರಿಸುತ್ತಿರುವ ಬೇಂದ್ರೆ ನಗರ ಸಾರಿಗೆ ರಹದಾರಿಗಳ ಬಗ್ಗೆ ಸ್ವೀಕೃತವಾಗಿರುವ ಆಕ್ಷೇಪಣೆಗಳನ್ನು ಆಲಿಸಲು ವಿಚಾರಣಾ ಪ್ರಾಧಿಕಾರವನ್ನು ನೇಮಿಸುವ ಬಗ್ಗೆ

ಕನ್ನಡ ಇಲಾಖೆ 14-01-2020 234 KB

 

ವೀಕ್ಷಿಸಿ

ಇತ್ತೀಚಿನ ನವೀಕರಣ​ : 04-06-2020 03:55 PM ಅನುಮೋದಕರು: Admin