ಇ-ಟೆಂಡರ್ ಪ್ರಕಟಣೆಗಳು

ಕ್ರ. ಸಂ.

ಇ-ಟೆಂಡರ್ ಸಂಖ್ಯೆ

ಇ-ಟೆಂಡರ್ ವಿಷಯ

ಭಾಷೆ

ಕಡತದ ಮೂಲ

ಕಾಲಾವಧಿ

ಗಾತ್ರ

ಡೌನ್ಲೋಡ್

1 ಸಂ:ಸಾಆ/ಸಿಬ್ಬಂದಿ-5/ಪಿಆರ್-‌72/2018-19

ಸಾರಿಗೆ ಆಯುಕ್ತರ ಕಚೇರಿಗೆ ಹೊರಗುತ್ತಿಗೆ ಆಧಾರದ ಮೇಲೆ ವಾಹನ ಚಾಲಕರನ್ನು ನೇಮಕಾತಿ ಮಾಡಿಕೊಳ್ಳುವ ಕುರಿತು ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ www.eproc.karnataka.gov.in ಮೂಲಕ ಟೆಂಡರ್ ಆಹ್ವಾನಿಸಲಾಗಿದೆ.

ಕನ್ನಡ ಇಲಾಖೆ 24-8-2020 222.95 KB ವೀಕ್ಷಿಸಿ
2 ಸಂ:ಪ್ರಾಸಾಅ:ಬೆಂ(ಪೂರ್ವ):/ಟೆಂಡರ್/2020-21 ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಬೆಂಗಳೂರು(ಪೂರ್ವ) ರವರ ಕಚೇರಿಗೆ ಸ್ವಚ್ಚತಾ ಕಾರ್ಯ ಹಾಗೂ ಭದ್ರತಾ ಸಿಬ್ಬಂದಿ ಕಾರ್ಯ ನಿರ್ವಹಣೆ ಸಂಬಂಧ ಅರ್ಹ ಸಂಸ್ಥೆಗಳಿಂದ ಟೆಂಡರ್‌ನ್ನು ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ www.eproc.karnataka.gov.in‌ ಮೂಲಕ ಆಹ್ವಾನಿಸಲಾಗಿದೆ. ಕನ್ನಡ ಇಲಾಖೆ 20-6-2020 198 KB ವೀಕ್ಷಿಸಿ
3 ಸಂ:ಸಾಆ:ಪೀಕ.3:ಪಿಆರ್.283:2010-11 ನೆಲಮಂಗಲ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ವ್ಯಾಪ್ತಿಯಲ್ಲಿರುವ ದಾಸನಪುರ ಹೋಬಳಿ, ಗೌಡಹಳ್ಳಿ ಗ್ರಾಮದ ಸರ್ವೆ ನಂ. 63ರಲ್ಲಿ ಸ್ಥಾಪಿಸಲಾಗಿರುವ ವಾಹನ ತಪಾಸಣಾ ಮತ್ತು ಪ್ರಮಾಣೀಕರಣ ಕೇಂದ್ರದ ನಿರ್ವಹಣೆ ಸಂಬಂಧ ಅರ್ಹ ಸಂಸ್ಥೆಗಳಿಂದ ಟೆಂಡರ್‌ನ್ನು, ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ www.eproc.karnataka.gov.in‌ ಮೂಲಕ ಆಹ್ವಾನಿಸಲಾಗಿದೆ. ಕನ್ನಡ ಇಲಾಖೆ 10-6-2020 368 KB ವೀಕ್ಷಿಸಿ
4 ಸಂ:ಸಾಆ/ಪೀಕ-1/ಪಿಆರ್-‌01/2020-21 ಸಾರಿಗೆ ಆಯುಕ್ತರ ಕಚೇರಿಗೆ ಭದ್ರತಾ ಸಿಬ್ಬಂದಿಯನ್ನು ಒದಗಿಸುವುದಕ್ಕಾಗಿ ಇ-ಪ್ರೊಕ್ಯೂರ್ಮೆಂಟ್ ವೆಬ್‌ಸೈಟ್ www.eproc.karnataka.gov.in ಮೂಲಕ ಟೆಂಡರ್ ಆಹ್ವಾನಿಸಲಾಗಿದೆ. ಕನ್ನಡ ಇಲಾಖೆ 17-04-2020 381 KB ವೀಕ್ಷಿಸಿ

 

ಇತ್ತೀಚಿನ ನವೀಕರಣ​ : 25-08-2020 03:06 PM ಅನುಮೋದಕರು: Admin