ಚಿತ್ರ ಸಂಪುಟ

ಕ್ರ.ಸಂ.

ಇಲಾಖಾ ಕಾರ್ಯಕ್ರಮಗಳ ಭಾವಚಿತ್ರಗಳು

1. ಕೋವಿಡ್ -19 ರ ಹಿನ್ನೆಲೆಯಲ್ಲಿ ಸರ್ಕಾರವು ಸರ್ಕಾರಿ ವಾಹನಗಳಿಗೆ ಮತ್ತು ಖಾಸಗಿ ಬಸ್ಸುಗಳಿಗೆ ತೆರಿಗೆ ರಿಯಾಯಿತಿ ನೀಡಿರುವ ಕುರಿತು ಮೈಸೂರಿನಲ್ಲಿ ಪರಿಶೀಲನಾ ಸಭೆ ನಡೆಸಲಾಯಿತು.
2. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಸಾರಿಗೆ ಆಯುಕ್ತರ ಕಛೇರಿ.
3. ಸುರಕ್ಷತಾ ಜಾಗೃತಿ ಅಭಿಯಾನ 19-20, ನಿಪ್ಪಾಣಿ
4. ಸುರಕ್ಷತಾ ಜಾಗೃತಿ ಅಭಿಯಾನ 19-20, ಚಿಕ್ಕನಾಯಕನಹಳ್ಳಿ
5. ಸುರಕ್ಷತಾ ಜಾಗೃತಿ ಅಭಿಯಾನ 19-20, ತುಮಕೂರು
6. "ನಮ್ಮಆಟೊ" ಎಲೆಕ್ಟ್ರಿಕ್‌ 3-ಚಕ್ರ ಕ್ಯಾಬ್ ಯೋಜನೆ ಅಭಿವೃದ್ಧಿ ಮತ್ತು ನೀತಿ ಹಸ್ತಕ್ಷೇಪ ಕಾರ್ಯಾಗಾರ ಟೆರಿ(TERI)ರವರ ನೇತೃತ್ವದಲ್ಲಿ ಆಯೋಜಿಸಲ್ಪಟ್ಟ ಕುರಿತು
7.

ವಾಣಿಜ್ಯವಾಹನ ಚಾಲಕರೊಂದಿಗೆ ಸಭೆ

8.

ಸ್ವಯಂಚಾಲಿತ ವಿದ್ಯುನ್ಮಾನ ಚಾಲನಾ ಪರೀಕ್ಷಾ ಪಥದ ಉದ್ಘಾಟನಾ ಸಮಾರಂಭ, ಮೈಸೂರು.

9. ರಸ್ತೆ ಸುರಕ್ಷತಾ ಕಿರು ಪುಸ್ತಕ
10.

31 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ - 2020          

ಇತ್ತೀಚಿನ ನವೀಕರಣ​ : 01-06-2020 12:02 PM ಅನುಮೋದಕರು: Admin