ಅಭಿಪ್ರಾಯ / ಸಲಹೆಗಳು

ನಿಮಗೆ ಒದಗಿಸಬೇಕಾದ / ಒದಗಿಸಲಾದ ಕರ್ನಾಟಕ ಸರ್ಕಾರದ ಸೇವೆ / ಯೋಜನೆಯ ಬಗ್ಗೆ ಕುಂದುಕೊರತೆ ಏನಾದರು ಇದ್ದಲ್ಲಿ ಇಲ್ಲಿ ನೋಂದಾಯಿಸಿ Grivience / 1902 ಗೆ ಕರೆ ಮಾಡಿ.

ಇತ್ತೀಚಿನ ಸುದ್ದಿಗಳು

ಪ್ರಾ.ಸಾ.ಅ. ಕಛೇರಿ, ಬೆಂಗಳೂರು (ಉತ್ತರ), ಬೆಂಗಳೂರು ಕಛೇರಿಯಲ್ಲಿ KA04/NA ಮುಂಗಡ ಶ್ರೇಣಿಯನ್ನು ಪ್ರಾರಂಭಿಸಿ ನೋಂದಣಿ ಸಂಖ್ಯೆಗಳನ್ನು ಬಹಿರಂಗ ಹರಾಜು ಪ್ರಕ್ರಿಯೆ ಮೂಲಕ ಹಂಚಿಕೆ ಮಾಡುವ ಬಗ್ಗೆ

ಕರ್ನಾಟಕ ರಾಜ್ಯದಲ್ಲಿ ದಿ:31/03/2019 ಮತ್ತು ಅದಕ್ಕಿಂತ ಪೂರ್ವದಲ್ಲಿ ನೋಂದಾಯಿಸಲ್ಪಟ್ಟ ವಾಹನಗಳಿಗೆ HSRP ಅಳವಡಿಸುವ ಸಂಬಂಧ ಟೆಂಡರ್‌ ಕುರಿತು.

ಕರ್ನಾಟಕ ರಾಜ್ಯದಲ್ಲಿನ ವಾಯುಮಾಲಿನ್ಯ ತಪಾಸಣಾ ಕೇಂದ್ರಗಳ ನೆಟ್ ವರ್ಕಿಂಗ್ ಯೋಜನೆಗೆ ಸಂಬಂಧಿಸಿದಂತೆ ಸೇವೆಗಳನ್ನು ಒದಗಿಸುವ ಬಗ್ಗೆ ಆಸಕ್ತಿವುಳ್ಳ ಬಿಡ್ಡುದಾರರು/ ಸೇವಾದಾರರಿಂದ ಇ-ಟೆಂಡರ್ ಆಹ್ವಾನಿಸಲಾಗಿದೆ.

ಬ್ಯಾಟರಿ ಚಾಲಿತಾ ವಾಹನಗಳಿಗೆ ಶುಲ್ಕ ವಿನಾಯಿತಿ ಕುರಿತು ಅಧಿಸೂಚನೆ ಸಂಖ್ಯೆ. ಜಿ.ಎಸ್.ಆರ್.525 (ಇ) ದಿ:2-8-2021.

ಮಜಲು ವಾಹನ ಮತ್ತು ಒಪ್ಪಂದ ವಾಹನಗಳಿಗೆ (12 ಕ್ಕಿಂತ ಹೆಚ್ಚಿನ ಆಸನ ಸಾಮರ್ಥ್ಯವುಳ್ಳ ಒಪ್ಪಂದ ವಾಹನಗಳು) ಮಾತ್ರ ರಸ್ತೆ ತೆರಿಗೆಯನ್ನು ದಂಡರಹಿತವಾಗಿ ಪಾವತಿಸುವ ಕುರಿತು.

ಮೋಟಾರ್ ವಾಹನಗಳ ನಿಯಮ 2021 ಕ್ಕೆ ಸಂಬಂಧಿಸಿದಂತೆ ನೋಂದಣಿ ಮತ್ತು ವಾಹನ ಸ್ಕ್ರಾಪಿಂಗ್ ಸೌಲಭ್ಯದ ಕಾರ್ಯಗಳ ಕರಡು ನಿಯಮಗಳು.

ಕರ್ನಾಟಕ ವಿದ್ಯುತ್‌ ಬೈಕ್‌ ಟ್ಯಾಕ್ಸಿ ಯೋಜನೆ - 2021ರ ಅಧಿಸೂಚನೆ ಕುರಿತು.

ಎಲ್ಲಾ ತರಹದ ದಾಖಲಾತಿಗಳ ಪೈಕಿ ದಿನಾಂಕ: 01-02-2020 ರಿಂದ ಸಿಂಧುತ್ವ ಮುಕ್ತಾಯಗೊಂಡಿರುವಂತಹ ದಾಖಲಾತಿಗಳಿಗೆ ಸೀಮಿತಗೊಳಿಸಿ ಸಿಂಧುತ್ವ ಅವಧಿಯನ್ನು ದಿನಾಂಕ: 30-09-2021 ರವರೆಗೆ ವಿಸ್ತರಿಸಿ ಆದೇಶಿಸಿದೆ.

ಸಾರಿಗೆ ಇಲಾಖೆಯ ಸೇವೆಗಳನ್ನು ಕೋರಿ ಬಯಸುವ ಅಭ್ಯರ್ಥಿಗಳು/ಸಾರ್ವಜನಿಕರು ತಮ್ಮ ಮೊಬೈಲ್ ಸಂಖ್ಯೆಯನ್ನೇ ಕಡ್ಡಾಯವಾಗಿ parivahan.gov.in ಪೋರ್ಟಲ್ ನಲ್ಲಿ ಪರಿಷ್ಕರಿಸುವಂತೆ ತಿಳಿಸಲಾಗಿದೆ

ವಾಯುಮಾಲಿನ್ಯ ತಪಾಸಣಾ ಕೇಂದ್ರಗಳಲ್ಲಿ ಭಾರತ್ ಸ್ಟೇಜ್-4 ಮತ್ತು ಭಾರತ್ ಸ್ಟೇಜ್-6 ವಾಹನಗಳ ವಾಯುಮಾಲಿನ್ಯ ತಪಾಸಣಾ ಪ್ರಮಾಣ ಪತ್ರಗಳ ಸಿಂಧುತ್ವ ಅವಧಿ ಸೇರ್ಪಡೆ ಕುರಿತು.

ಸುರಕ್ಷತಾ ಅಂಶಗಳನ್ನೊಳಗೊಂಡ ಪೂರ್ವಮುದ್ರಿತ ಭದ್ರತಾ ಕಾಗದದಲ್ಲಿ ಇ-ಪರ್ಮಿಟ್‌ ರೂಪದ ಆಟೋರಿಕ್ಷಾ ರಹದಾರಿಗಳನ್ನು ನೀಡುವ ಬಗ್ಗೆ.

ಪ್ರಯಾಣಿಕ ಮತ್ತು ಸರಕು ಸಾಗಣೆ ವಾಹನಗಳಿಗೆ 2 ತಿಂಗಳ ತೆರಿಗೆ ವಿನಾಯಿತಿ ಕುರಿತು

ಕೋವಿಡ್ – 19 ರ ಸಂಬಂಧ ಆಟೋ ಹಾಗೂ ಟ್ಯಾಕ್ಸಿ ಚಾಲಕರುಗಳು ಒಂದು ಬಾರಿ ಪರಿಹಾರ ಧನವಾಗಿ ರೂ. 5000/- ಗಳನ್ನು ಪಡೆಯಲು ಅನುಸರಿಸಬೇಕಾದ ಕ್ರಮ ಕುರಿತು.

ಕೋವಿಡ್‌ - 19 ರ ಸಂಬಂಧ ಆಟೋ ಹಾಗೂ ಟ್ಯಾಕ್ಸಿ ಚಾಲಕರುಗಳಿಗೆ ಒಂದು ಬಾರಿ ಪರಿಹಾರ ಧನವಾಗಿ ರೂ. 5000/- ಗಳನ್ನು ನೀಡುವ ಕುರಿತು.

AIS:052 ಮತ್ತು AIS:119 ಮಾನದಂಡಗಳನ್ನು ಹೊಂದಿರುವ SLEEPER COACH ವಾಹನಗಳ ನೋಂದಣಿ ಕುರಿತು.

ಅಂತರ ರಾಜ್ಯ ಮತ್ತು ಅಂತರ ಜಿಲ್ಲಾ ಸೇವೆಗಳಲ್ಲಿ ಹವಾನಿಯಂತ್ರಿತ ಬಸ್ ಸೇವೆಗಳನ್ನು ಸ್ಥಗಿತಗೊಳಿಸುವ ಕುರಿತು.

ಸಾರಿಗೆ ಇಲಾಖೆ ಕಛೇರಿಗಳಿಗೆ ಸಾರ್ವಜನಿಕರು ಪ್ರತಿದಿನ ಭೇಟಿ ನೀಡುವುದರಿಂದ ಕರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಕಟ್ಟುನಿಟ್ಟಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು.

ವಾಹನಗಳ ನೋಂದಣಿ ಫಲಕಗಳ ಮೇಲೆ ಹೆಸರು, ಚಿಹ್ನೆಗಳನ್ನು ಹಾಕಿಸುವುದು ಅಪರಾಧ. ಸಾರ್ವಜನಿಕರು ಇಂತಹ ವಾಹನಗಳ ನೋಂದಣಿ ಸಮೇತ ಭಾವಚಿತ್ರವನ್ನು 9449863459 ವಾಟ್ಸಪ್ ಸಂಖ್ಯೆಗೆ ರವಾನಿಸುವುದು

ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಾರಿಗೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080