ಮುಖ್ಯಮಂತ್ರಿ ಪರಿಹಾರ ನಿಧಿ
newಮುಖ್ಯಮಂತ್ರಿಗಳ ಪರಿಹಾರ ನಿಧಿ - ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ Ac no 37887098605 IFSC CODE :SBIN0040277 . newಕೋವಿಡ್‌-19 ಮಾಹಿತಿ ಜಾಲತಾಣ New!!

ದ್ವಿತೀಯ ಪಿ.ಯು.ಸಿ ಮತ್ತು ಎಸ್.ಎಸ್.ಎಲ್.ಸಿ. ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕರೆದೊಯ್ಯಲು ಪ್ರದೇಶದ ಮಿತಿ ಹೊರತಾಗಿ ಅನುಮತಿ ನೀಡುವ ಬಗ್ಗೆ.

New!!

ಶಾಲಾ ವಾಹನಗಳ ಅರ್ಹತಾ ಪತ್ರಗಳ ಮಾನ್ಯತೆಯನ್ನು ನಿರ್ವಹಿಸುವ ಕುರಿತು.

New!!

ಶ್ರೀ ಲಕ್ಷ್ಮಣ್ ಸವದಿ, ಮಾನ್ಯ ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರು ಫೋನ್-ಇನ್ ಕಾರ್ಯಕ್ರಮದಲ್ಲಿ ದಿ:07-06-2020 ರಂದು ಸಾರ್ವಜನಿಕರ ಸಾರಿಗೆ ಸೇವೆಗಳಿಗೆ ಸಂಬಂಧಿಸಿದ ಅಹವಾಲುಗಳನ್ನು ಆಲಿಸಲಿದ್ದಾರೆ.

New!!

ಪ್ರಯಾಣಿಕ ಮತ್ತು ಸರಕು ಸಾಗಣೆ ವಾಹನಗಳಿಗೆ 2 ತಿಂಗಳ ತೆರಿಗೆ ವಿನಾಯಿತಿ ಕುರಿತು

New!!

ಕರ್ನಾಟಕದಲ್ಲಿ ಸಂಚರಿಸುವ ಇತರ ರಾಜ್ಯಗಳ ಪ್ರಯಾಣಿಕರನ್ನು ತಮ್ಮ ಸ್ಥಳಗಳಿಗೆ ಸಾಗಿಸುವ ಇತರ ರಾಜ್ಯ ಪ್ರಯಾಣಿಕರ ಸಾರಿಗೆ ವಾಹನಗಳಿಗೆ ರಹದಾರಿ ಮತ್ತು ಮೋ.ವಾ. ತೆರಿಗೆಯಿಂದ ವಿನಾಯಿತಿ ನೀಡಿರುವ ಕುರಿತು

New!!

ನೆರೆ ರಾಜ್ಯಗಳಲ್ಲಿ ನೋಂದಣಿಯಾಗಿ, ಅಂತರ ರಾಜ್ಯ ಒಪ್ಪಂದದಡಿಯಲ್ಲಿ ಮೇಲುಸಹಿ ರಹದಾರಿ ಹೊಂದಿರುವ ಸರಕು ಸಾಗಣೆ ವಾಹನಗಳ ದ್ವಿ-ಪಕ್ಷೀಯ ತೆರಿಗೆ (Bilateral tax) ದಂಡ ರಹಿತವಾಗಿ ಪಾವತಿಸುವ ಕುರಿತು

New!!

ರಾಜ್ಯದಲ್ಲಿ ನೋಂದಾಯಿಸಿರುವ (ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ) ಎಲ್ಲಾ ಪ್ರಯಾಣಿಕರು ಮತ್ತು ಸರಕು ಸಾರಿಗೆ ವಾಹನಗಳ ಮೋ.ವಾ. ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿರುವ ಕುರಿತು

New!!

ಕೋವಿಡ್ – 19 ರ ಸಂಬಂಧ ಆಟೋ ಹಾಗೂ ಟ್ಯಾಕ್ಸಿ ಚಾಲಕರುಗಳು ಒಂದು ಬಾರಿ ಪರಿಹಾರ ಧನವಾಗಿ ರೂ. 5000/- ಗಳನ್ನು ಪಡೆಯಲು ಅನುಸರಿಸಬೇಕಾದ ಕ್ರಮ ಕುರಿತು.

New!!

ಕೋವಿಡ್‌ - 19 ರ ಸಂಬಂಧ ಆಟೋ ಹಾಗೂ ಟ್ಯಾಕ್ಸಿ ಚಾಲಕರುಗಳಿಗೆ ಒಂದು ಬಾರಿ ಪರಿಹಾರ ಧನವಾಗಿ ರೂ. 5000/- ಗಳನ್ನು ನೀಡುವ ಕುರಿತು.

New!!

ಸಾರಿಗೆ ಆಯುಕ್ತರ ಕಚೇರಿಗೆ ಭದ್ರತಾ ಸಿಬ್ಬಂದಿಯನ್ನು ಒದಗಿಸುವುದಕ್ಕಾಗಿ ಇ-ಪ್ರೊಕ್ಯೂರ್ಮೆಂಟ್ ವೆಬ್‌ಸೈಟ್ www.eproc.karnataka.gov.in ಮೂಲಕ ಟೆಂಡರ್ ಆಹ್ವಾನಿಸಲಾಗಿದೆ.

New!!

AIS:052 ಮತ್ತು AIS:119 ಮಾನದಂಡಗಳನ್ನು ಹೊಂದಿರುವ SLEEPER COACH ವಾಹನಗಳ ನೋಂದಣಿ ಕುರಿತು.

New!!

ಕೋವಿಡ್ -19 ರ ಹಿನ್ನೆಲೆಯಲ್ಲಿ ಕರ್ನಾಟಕದ ಎಲ್ಲಾ ನೋಂದಾಯಿತ ವಾಹನಗಳಿಗೆ(ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ) ಮೋ.ವಾ. ತೆರಿಗೆಯನ್ನು ದಿ:1-6-2020 ರವರೆಗೆ ದಂಡ ರಹಿತವಾಗಿ ಪಾವತಿಸುವ ಕುರಿತು.

New!!

ಅಂತರ ರಾಜ್ಯ ಮತ್ತು ಅಂತರ ಜಿಲ್ಲಾ ಸೇವೆಗಳಲ್ಲಿ ಹವಾನಿಯಂತ್ರಿತ ಬಸ್ ಸೇವೆಗಳನ್ನು ಸ್ಥಗಿತಗೊಳಿಸುವ ಕುರಿತು.

New!!

ಸಾರಿಗೆ ಇಲಾಖೆ ಕಛೇರಿಗಳಿಗೆ ಸಾರ್ವಜನಿಕರು ಪ್ರತಿದಿನ ಭೇಟಿ ನೀಡುವುದರಿಂದ ಕರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಕಟ್ಟುನಿಟ್ಟಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು.

New!!

ವಾಹನಗಳ ನೋಂದಣಿ ಫಲಕಗಳ ಮೇಲೆ ಹೆಸರು, ಚಿಹ್ನೆಗಳನ್ನು ಹಾಕಿಸುವುದು ಅಪರಾಧ. ಸಾರ್ವಜನಿಕರು ಇಂತಹ ವಾಹನಗಳ ನೋಂದಣಿ ಸಮೇತ ಭಾವಚಿತ್ರವನ್ನು 9449863459 ವಾಟ್ಸಪ್ ಸಂಖ್ಯೆಗೆ ರವಾನಿಸುವುದು