ವಾಹನ ನೋಂದಣಿ ಸಂಬಂಧಿತ ನಮೂನೆಗಳು

ನಮೂನೆ 

ಸೇವೆಗಳು

ಭಾಷೆ

ಕಡತದ ಮೂಲ

ಗಾತ್ರ

ಡೌನ್ಲೋಡ್

ಮೋಟಾರು ವಾಹನ ನೋಂದಣಿಗಾಗಿ ಅರ್ಜಿ ಆಂಗ್ಲ ಇಲಾಖೆ 48.7 KB ನಮೂನೆ 20
ಸಾರಿಗೆ ವಾಹನವನ್ನು ಹೊರತುಪಡಿಸಿ ಇತರ ಮೋಟಾರು ವಾಹನದ ನೋಂದಣಿ ಪ್ರಮಾಣ ಪತ್ರದಲ್ಲಿ ನವೀಕರಣಕ್ಕಾಗಿ ಅರ್ಜಿಯ ನಮೂನೆ ಆಂಗ್ಲ ಇಲಾಖೆ 45.3 KB ನಮೂನೆ 25
ಮೋಟಾರು ವಾಹನಕ್ಕೆ ಹೊಸ ನೋಂದಣಿ ನೀಡುವ ಬಗ್ಗೆ ಅರ್ಜಿ ಆಂಗ್ಲ ಇಲಾಖೆ 94.2 KB ನಮೂನೆ 27
ನಿರಾಪೇಕ್ಷಣಾ ಪ್ರಮಾಣಪತ್ರ ಮಂಜೂರಾತಿಗಾಗಿ ಅರ್ಜಿ ಆಂಗ್ಲ ಇಲಾಖೆ 101 KB ನಮೂನೆ 28
ಮೋಟಾರು ವಾಹನದ ಮಾಲೀಕತ್ವದ ವರ್ಗಾವಣೆಯ ಬಗ್ಗೆ ಸೂಚನಾ ಪತ್ರ ಆಂಗ್ಲ ಇಲಾಖೆ 88.1 KB ನಮೂನೆ 29
ಮೋಟಾರು ವಾಹನದ ಮಾಲೀಕತ್ವದ ವರ್ಗಾವಣೆ ಮತ್ತು ತಿಳಿವಳಿಕೆಗಾಗಿ ಅರ್ಜಿ ಆಂಗ್ಲ ಇಲಾಖೆ 98.1 KB ನಮೂನೆ 30
ವಾಹನದ ಸ್ವಾಧೀನವನ್ನು ಪಡೆದುಕೊಂಡಿರುವ ವ್ಯಕ್ತಿಯ ಉತ್ತರಾಧಿಕಾರಿಯ ಹೆಸರಿನಲ್ಲಿ ಮಾಲೀಕತ್ವದ ವರ್ಗಾವಣೆಗಾಗಿ ಅರ್ಜಿ ಆಂಗ್ಲ ಇಲಾಖೆ 90.6 KB ನಮೂನೆ 31
ಸಾರ್ವಜನಿಕ ಹರಾಜಿನ ಮೂಲಕ ಪಡೆದುಕೊಂಡಿರುವ ಅಥವಾ ಖರೀದಿಸಿರುವ ಮೋಟಾರು ವಾಹನದ ಮಾಲೀಕತ್ವದ ವರ್ಗಾವಣೆಯ ಬಗ್ಗೆ ಅರ್ಜಿ ಆಂಗ್ಲ ಇಲಾಖೆ 38.5 KB ನಮೂನೆ 32
ವಿಳಾಸದ ಬದಲಾವಣೆಯ ಬಗ್ಗೆ ನೋಂದಣಿ ಪ್ರಮಾಣ ಪತ್ರದಲ್ಲಿ ಹಾಗೂ ಕಛೇರಿ ದಾಖಲಾತಿಗಳಲ್ಲಿ ನಮೂದಿಸಲು ತಿಳುವಳಿಕೆ ಆಂಗ್ಲ ಇಲಾಖೆ 38.8 KB ನಮೂನೆ 33
ನೋಂದಣಿ ನಂತರದ ಬಾಡಿಗೆ (ಕಂತು) ಖರೀದಿ/ಭೋಗ್ಯ/ಅಡಮಾನ ಆಧಾರದ ಒಪ್ಪಂದವನ್ನು ನಮೂದಿಸುವುದಕ್ಕಾಗಿ ಅರ್ಜಿ ಆಂಗ್ಲ ಇಲಾಖೆ 50.3 KB ನಮೂನೆ 34
ನೋಂದಣಿ ನಂತರದ ಬಾಡಿಗೆ (ಕಂತು) ಖರೀದಿ/ಭೋಗ್ಯ/ಅಡಮಾನ ಒಪ್ಪಂದವನ್ನು ಕೊನೆಗೊಳಿಸುವ ಬಗ್ಗೆ ನೋಟೀಸ್ ಆಂಗ್ಲ ಇಲಾಖೆ 21.4 KB ನಮೂನೆ 35

ಇತ್ತೀಚಿನ ನವೀಕರಣ​ : 05-09-2020 04:05 PM ಅನುಮೋದಕರು: Admin